alex Certify ಒದ್ದೆ ಕೂದಲು ಅಪ್ಪಿತಪ್ಪಿಯೂ ಬಾಚಿಕೊಳ್ಳಬೇಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒದ್ದೆ ಕೂದಲು ಅಪ್ಪಿತಪ್ಪಿಯೂ ಬಾಚಿಕೊಳ್ಳಬೇಡಿ

ಒದ್ದೆ ಕೂದಲ ಆರೈಕೆ | Udayavani – ಉದಯವಾಣಿ

ಒಣ ಕೂದಲಿಗಿಂತ ಒದ್ದೆ ಕೂದಲಿಗೆ ಹೆಚ್ಚು ಹಾನಿ ಸಂಭವಿಸುತ್ತದೆ. ಹಾಗಾಗಿ ಒದ್ದೆ ಕೂದಲಿನ ಬಗ್ಗೆ ಹೆಚ್ಚು ಗಮನ ಕೊಡಬೇಕು. ಕೂದಲನ್ನು ಸರಿಯಾಗಿ ಒಣಗಿಸಿಕೊಂಡು ಆರೋಗ್ಯವಾಗಿರುವಂತೆ ನೋಡಿಕೊಳ್ಳಬೇಕು. ಹಾಗಾಗಿ ಕೂದಲು ಒದ್ದೆಯಿದ್ದಾಗ ಈ ಕೆಲಸಗಳನ್ನು ಮಾಡುವುದನ್ನು ತಪ್ಪಿಸಿ.

*ಒದ್ದೆ ಕೂದಲನ್ನು ಬಾಚಿಕೊಳ್ಳಬೇಡಿ, ಕೂದಲು ಸಂಪೂರ್ಣವಾಗಿ ಒಣಗಿದ ಮೇಲೆ ಬಾಚಿಕೊಳ್ಳಿ. ಇಲ್ಲವಾದರೆ ಕೂದಲಿನ ಬುಡಕ್ಕೆ ಹಾನಿಯಾಗಿ ಕೂದಲು ಉದುರಿ ಹೋಗುತ್ತವೆ.

*ಒದ್ದೆ ಕೂದಲಿನ ಮೇಲೆ ಹೇರ್ ಸ್ಪ್ರೇ ಮಾಡಬೇಡಿ. ಇದರಿಂದ ಕೂದಲು ಹಾಳಾಗುತ್ತದೆ. ಹಾಗಾಗಿ ಒಣಗಿದ ಬಳಿಕ ಹೇರ್ ಸ್ಪ್ರೇ ಬಳಸಿ.

*ಒದ್ದೆ ಕೂದಲನ್ನು ಗಂಟುಹಾಕಿಕೊಳ್ಳಬೇಡಿ. ಕೂದಲು ಸರಿಯಾಗಿ ಒಣಗದಿದ್ದರೆ ಕೂದಲಿನ ಬುಡದಲ್ಲಿ ಚರ್ಮದ ಕಿರಿಕಿರಿ ಉಂಟಾಗಿ ಕೂದಲು ಉದುರಿಹೋಗುತ್ತದೆ.

*ಕೂದಲು ಒದ್ದೆಯಾಗಿದ್ದಾಗ ಅದರ ಬುಡ ದುರ್ಬಲವಾಗಿರುತ್ತದೆ. ಆಗ ಅದನ್ನು ಟವಲ್ ನಿಂದ ಸುತ್ತಿದ್ದರೆ ಅದು ಮತ್ತಷ್ಟು ದುರ್ಬಲವಾಗಿ ಉದುರಿ ಹೋಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...