alex Certify Latest News | Kannada Dunia | Kannada News | Karnataka News | India News - Part 4656
ಕನ್ನಡ ದುನಿಯಾ
    Dailyhunt JioNews

Kannada Duniya

ಒಡೆದ ಮೊಟ್ಟೆಯಿಂದ ಹೊರ ಬಂತು ಪುಟ್ಟ ಕೋಳಿ…!

ಕೋಳಿ, ಮೊಟ್ಟೆಯಿಟ್ಟು ಕಾವು ಕೊಟ್ಟರೆ ಅದು ಮರಿಯಾಗಿ ಹೊರ ಬರುತ್ತದೆ. ಇದು ಎಲ್ಲರಿಗೂ ಗೊತ್ತಿರುವ ಸತ್ಯ. ಆದರೆ, ಕೋಳಿ ಕಾವು ಕೊಡದೇ ಒಡೆದ ಮೊಟ್ಟೆಯಿಂದಲೂ ಮರಿ ಹೊರ ಬರುತ್ತದೆ. Read more…

ಹಣ್ಣುಗಳ ವರ್ಗೀಕರಣಕ್ಕೆ ಇಲ್ಲಿದೆ ಸಿಂಪಲ್ ಟೆಕ್ನಿಕ್

ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಜನರು ದಿನನಿತ್ಯದ ಬದುಕಲ್ಲಿ ಅನುಸರಿಸುವ ವಿವಿಧ ಟೆಕ್ನಿಕ್ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಪ್ರಮಾಣ ಹೆಚ್ಚಾಗಿತ್ತು. ಇದೀಗ ರೈತನೊಬ್ಬ ತಾನು ಬೆಳೆದ Read more…

ಬಾತ್ ರೂಂ ನಲ್ಲಿತ್ತು 35 ಹಾವಿನ ಮರಿಗಳು…!

ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರು ಸಮೀಪದ ಕೊವಿಲಮಡು ಪ್ರಾಂತ್ಯದ ಮನೆಯೊಂದರಲ್ಲಿ‌ ಹಾವು ಮರಿಗಳೊಂದಿಗೆ ಪತ್ತೆಯಾಗಿದೆ. ಒಂದಲ್ಲ ಎರಡಲ್ಲ, ಬರೊಬ್ಬರಿ 35 ಮರಿ ಹಾಗೂ ತಾಯಿ ಹಾವುಗಳು ಬಾತ್ ರೂಂನ ಸಂಧಿಯಲ್ಲಿದ್ದವು…! Read more…

ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಅಗ್ನಿಶಾಮಕ ಇಲಾಖೆಯ 1567 ಹುದ್ದೆಗಳಿಗೆ ಅರ್ಜಿ ಆಹ್ವಾನ

ಶಿವಮೊಗ್ಗ: ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು ವಿವಿಧ ವೃಂದಗಳ ಅಗ್ನಿಶಾಮಕ ಸಿಬ್ಬಂದಿಯ 1567 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಗ್ನಿಶಾಮಕ Read more…

ನಾಯಿಗೆ ಕೈ ತುತ್ತು ನೀಡಿದ ಪುಟ್ಟ ಬಾಲಕಿ…!

ನಾಯಿ, ಬೆಕ್ಕನ್ನು ಕೆಲವರು ಮನೆಯ ಮನುಷ್ಯರಿಗಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ಅವೂ ಮನೆಯ ಮಕ್ಕಳಂತೆ ಕಿಲಾಡಿ ಮಾಡುತ್ತವೆ. ಮನೆಯವರನ್ನು ಪ್ರೀತಿಯಿಂದ ಪ್ರಾಣಕ್ಕಿಂತ ಹೆಚ್ಚಾಗಿ ಕಾಣುವ ಎಷ್ಟೋ ಉದಾಹರಣೆಗಳಿವೆ. ಅದರಲ್ಲೂ ಮನೆಯಲ್ಲಿ Read more…

ದೋಷ ಕಂಡು ಹಿಡಿದವರಿಗೆ ಸಿಗಲಿದೆ ಲಕ್ಷ ಲಕ್ಷ ಹಣ…!

ಜಪಾನ್ ನ ಸೋನಿ ಕಂಪನಿಯು ತನ್ನ ಪ್ಲೇ ಸ್ಟೇಷನ್ 4 ನ ಸಾಫ್ಟ್ ವೇರ್ ನಲ್ಲಿ ದೋಷ ಕಂಡು ಹಿಡಿದುಕೊಟ್ಟವರಿಗೆ 50 ಸಾವಿರ ಡಾಲರ್ ಅಂದರೆ 38 ಲಕ್ಷ Read more…

ಪ್ರಭಾವಿ ರಾಜಕಾರಣಿಗಳು, ಸೆಲೆಬ್ರೆಟಿಗಳ ಹಾಟ್ ಸ್ಪಾಟ್ ‘ರಮ್ಯಾ ಮಹೇಂದ್ರ’ ಹೋಟೆಲ್ ಬಂದ್

ಮೈಸೂರು: ಸುಮಾರು 4 ದಶಕಗಳಿಂದ ಅತ್ಯಂತ ಜನಪ್ರಿಯ ಹೋಟೆಲ್ ಆಗಿದ್ದ ರಮ್ಯಾ ಮಹೇಂದ್ರ ಹೋಟೆಲ್ ಬಂದ್ ಆಗಿದೆ. ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣ, ಸಿದ್ದರಾಮಯ್ಯ, ದಿ. ಎಸ್ ಬಂಗಾರಪ್ಪ, Read more…

ಯುವತಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿದ ಕಾನ್ಸ್ ಟೇಬಲ್

ಬೆಳಗಾವಿ: ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿ ಕೈಕೊಟ್ಟಿದ್ದ ಪೊಲೀಸ್ ಕಾನ್ಸ್ ಟೇಬಲ್ ನನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಮಹಿಳಾ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದ್ದು ಸಿಟಿ Read more…

ಸ್ಕಿಪ್ಪಿಂಗ್ ಮೂಲಕ ಹಣ ಸಂಗ್ರಹಿಸಿದ್ದಾರೆ 73 ರ ವೃದ್ಧ

ಲಂಡನ್: 73 ವರ್ಷದ ವೃದ್ಧರೊಬ್ಬರ ಕ್ರೀಡಾ ಮನೋಭಾವವನ್ನು ಮೆಚ್ಚಲೇಬೇಕು. ಈ ಇಳಿವಯಸ್ಸಿನಲ್ಲಿ ಕೋವಿಡ್ 19 ವಿರುದ್ಧ ಹೋರಾಟಕ್ಕೆ ಕೈಜೋಡಿಸಿ, ಹಣ ಸಂಗ್ರಹ ಮಾಡುತ್ತಿದ್ದಾರೆ. ಅದೂ ಸ್ಕಿಪ್ಪಿಂಗ್ ಮಾಡುವ ಮೂಲಕ Read more…

2020 ರ ಮೂಡ್‌ ಪ್ರತಿಬಿಂಬಿಸುತ್ತಿದೆ ಈ ಸ್ಯಾಡ್ ಪಾಂಡಾ…!

2020ರ ವರ್ಷ ಯಾಕೋ ಜಗತ್ತಿನ ಮೇಲೆ ಕಾರ್ಮೋಡದ ಛಾಯೆ ಮೂಡಿಸಿದ್ದು, ಜನರಲ್ಲಿ ಪಾಸಿಟಿವ್ ಮೂಡ್‌ ಅನ್ನೋದೇ ಇಲ್ಲವೆಂಬಂತೆ ಮಾಡಿಬಿಟ್ಟಿದೆ. ಕೋವಿಡ್-19ನಿಂದ ಜನರೆಲ್ಲಾ ಲಾಕ್‌ ಡೌನ್ ಆಗಿರುವ ಈ ಟೈಮಲ್ಲಿ, Read more…

ಬಾಹ್ಯಾಕಾಶದಲ್ಲಿ ಕನ್ನಡಿ ಕಳೆದುಕೊಂಡ ಗಗನಯಾನಿ…!

ನಾಸಾದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗಗನಯಾನಿಯ ಕೈಗನ್ನಡಿ ಕಳೆದುಹೋಗಿದೆ. ಬಾಹ್ಯಾಕಾಶದ ಕೇಂದ್ರದ ಬ್ಯಾಟರಿ ಬದಲಾಯಿಸುವ ಕಾರ್ಯ ನಡೆಯಿತ್ತಿದ್ದಾಗ ಕ್ರಿಸ್ ಕ್ಯಾಸಡಿ ಕೈಗನ್ನಡಿ ಕಳಚಿ ಬಿದ್ದಿದೆ. ನೈಕಲ್ Read more…

ವೈರಲ್ ಆಯ್ತು ಬಿಜೆಪಿಗೆ ಮುಜುಗರ ತರುವಂತ ವಿಡಿಯೋ

ಇಸ್ಪೀಟ್ ಆಡುವಾಗ ಸಿಕ್ಕಿಬಿದ್ದು ಬಂಧನಕ್ಕೊಳಗಾಗಿದ್ದ ಪಕ್ಷದ ಕಾರ್ಯಕರ್ತರನ್ನು ಬಿಡಿಸಲು ತಾನು ಬೆಳಗಿನ ‌ಜಾವ 2 ಗಂಟೆಗೆ ಪೊಲೀಸ್ ಠಾಣೆಗೆ ಕರೆ ಮಾಡಿದ್ದಾಗಿ ಮಧ್ಯಪ್ರದೇಶದ ಬಿಜೆಪಿ ಮುಖಂಡ ಕೈಲಾಸ್ ವಿಜಯ್ Read more…

ಕೊರೊನಾ ‘ವಿಮೆ’ ಕುರಿತು ಸಾರ್ವಜನಿಕರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಕೋವಿಡ್ ಗೆ ಸಂಬಂಧ ಪಟ್ಟಂತೆ ನಿರ್ದಿಷ್ಟ ಯೋಜನೆಯನ್ನು ಜುಲೈ ಹತ್ತರೊಳಗೆ ಪ್ರಕಟಿಸಲು ವಿಮಾ ಕಂಪೆನಿಗಳಿಗೆ ಸೂಚಿಸಿದೆ. ಕೊರೊನಾ ಸಾಂಕ್ರಾಮಿಕ ಹರಡುತ್ತಿರುವ Read more…

ಅಬ್ಬಬ್ಬಾ…! ದಾಖಲೆಗೆ ಪಾತ್ರವಾಗಿದೆ ಈ ಮಿಂಚಿನ ಉದ್ದ

ಬ್ರೆಜಿಲ್ ‌ನ ಆಗಸದಲ್ಲಿ ಸ್ಫೋಟಿಸಿದ ಮಿಂಚೊಂದು 709 ಕಿ.ಮೀ. ಉದ್ದವಿದ್ದು, ಅದೀಗ ದಾಖಲೆಗಳಲ್ಲಿರುವ ಅತ್ಯಂತ ಉದ್ದವಾದ ಮಿಂಚು ಎಂದು ವಿಶ್ವ ಸಂಸ್ಥೆಯ ಹವಾಮಾನ ಏಜೆನ್ಸಿ ಘೋಷಿಸಿದೆ. ಅಕ್ಟೋಬರ್‌ 31, Read more…

ಪೊಲೀಸ್ ಇಲಾಖೆಗೆ ಮತ್ತೆ ಕೊರೊನಾ ಬಿಗ್ ಶಾಕ್: ASI, ಹೆಡ್ ಕಾನ್ಸ್ ಟೇಬಲ್ ಸಾವು..?

ಬೆಂಗಳೂರು: ಮಾರಕ ಕೊರೊನಾ ಸೋಂಕಿಗೆ ಪೊಲೀಸ್ ಇಲಾಖೆಯ ಇಬ್ಬರು ಮೃತಪಟ್ಟಿದ್ದಾರೆ. ಎಸ್ಐ ಮತ್ತು ಹೆಡ್ ಕಾನ್ಸ್ ಟೇಬಲ್ ಕೊರೋನಾ ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ Read more…

ಶಿಖರ್ ಧವನ್ ಮನೆಗೆ ಇಬ್ಬರು ಹೊಸ ಸದಸ್ಯರ ಎಂಟ್ರಿ…!

ಭಾರತದ ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಧವನ್ ಗೆ ಪ್ರಾಣಿಗಳೆಂದರೆ ಅಚ್ಚುಮೆಚ್ಚು. ಇದೀಗ ಎರಡು ಹೊಸ ಶ್ವಾನಗಳನ್ನು ತಂದಿರುವುದರ ಕುರಿತು ಸಾಮಾಜಿಕ ಜಾಲತಾಣದಲ್ಲಿ Read more…

ಚೀನಾ ಉತ್ಪನ್ನ ಬಹಿಷ್ಕಾರ ಕರೆಗೆ ಏನಂತಾರೆ ಕಂಗನಾ…?

ಗಲ್ವಾನ್ ಗದ್ದಲದ ಬಳಿಕ ಚೀನಾ ವಿರೋಧಿ ಅಲೆಗಳು ದೇಶದಲ್ಲಿ ದೊಡ್ಡದಾಗಿ ಎದ್ದಿದ್ದು, ಚೀನೀ ನಿರ್ಮಿತ ವಸ್ತುಗಳ ಬಳಕೆಯನ್ನು ನಿಲ್ಲಿಸಲು ದೇಶವಾಸಿಗಳಲ್ಲಿ ಭಾರೀ ಕೂಗು ಕೇಳಿಸಲು ಆರಂಭಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿ Read more…

ಗ್ರಾಹಕರಿಗೆ ವಿಶೇಷ ಸೌಲಭ್ಯ ನೀಡ್ತಿದೆ ಈ ಖಾಸಗಿ ಬ್ಯಾಂಕ್

ಕೊರೊನಾ ವೈರಸ್ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಇದಕ್ಕಾಗಿ ಖಾಸಗಿ ವಲಯದ ಯೆಸ್ ಬ್ಯಾಂಕ್ ಡಿಜಿಟಲ್ ಉಳಿತಾಯ ಖಾತೆಯನ್ನು ಪ್ರಾರಂಭಿಸಿದೆ. ಇದ್ರಲ್ಲಿ ಗ್ರಾಹಕರು ಬ್ಯಾಂಕ್ ಗೆ Read more…

ಬೆಚ್ಚಿಬೀಳಿಸುವಂತಿವೆ ಈ ವಿಡಿಯೋಗಳು….!

ಕೊರೊನಾ ಕಾಲದಲ್ಲೂ ಗುರುಗ್ರಾಮದ ಮನೆ-ಮನೆಗಳಲ್ಲಿ ಕರೆಯದೆ ಬಂದ ಅತಿಥಿಗಳದ್ದೇ ಕಾರುಬಾರು ನಡೆದಿದೆ‌. ಕಳೆದ ಒಂದು ತಿಂಗಳ ಹಿಂದೆ ರಾಜಸ್ತಾನ, ಮಧ್ಯಪ್ರದೇಶ ಭಾಗದಲ್ಲಿ ಉಪಟಳ ಮಾಡಿದ ಬಳಿಕ ಮಾಯವಾಗಿದ್ದ ಹಸಿರು Read more…

ಟಿಕ್ ಟಾಕ್ ನಂತಹ ಅಪ್ಲಿಕೇಷನ್ ಡಿಲೀಟ್ ಮಾಡಿದ್ರೆ ಸಿಗುತ್ತೆ ಡ್ರೈ ಫ್ರೂಟ್ಸ್

ಚೀನಾದ ಉತ್ಪನ್ನಗಳ ಮಾರಾಟದ ಬಗ್ಗೆ ವಿಭಿನ್ನ ಪ್ರತಿಭಟನೆಗಳು ಹೊರಬರುತ್ತಿವೆ. ಗುಜರಾತ್‌ನಲ್ಲಿ ಕೆಲವು ರೀತಿಯ ವಿರೋಧಗಳು ಕಂಡುಬಂದಿವೆ. ಚೀನೀ ಅಪ್ಲಿಕೇಶನ್ ಡಿಲಿಟ್‌ ಬದಲಿಗೆ 250 ಗ್ರಾಂ ಒಣ ಹಣ್ಣುಗಳನ್ನು ನೀಡಲಾಗುತ್ತಿದೆ. Read more…

ಉದ್ಯಮ ಆರಂಭಿಸಲು ಮುಂದಾಗುವವರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್‌ ನ್ಯೂಸ್

ಭಾರತೀಯ ನಾಗರಿಕರಿಗೆ ಕೇಂದ್ರ ಸರ್ಕಾರ ಖುಷಿ ಸುದ್ದಿ ನೀಡಿದೆ. ತಮ್ಮದೇ ಹೊಸ ಕಂಪನಿಯ ತೆರೆಯುವುದನ್ನು ಕೇಂದ್ರ ಸರ್ಕಾರ ಈಗ ಬಹಳ ಸುಲಭಗೊಳಿಸಿದೆ. ಇದಕ್ಕಾಗಿ, ಸ್ವಯಂ ಘೋಷಣೆಯ ಆಧಾರದ ಮೇಲೆ Read more…

ಶಾಕಿಂಗ್ ನ್ಯೂಸ್: 24 ಗಂಟೆಯಲ್ಲಿ 19,906 ಸೋಂಕಿತರು…! 410 ಜನ ಸಾವು

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಸುಮಾರು 20 ಸಾವಿರ ಸಮೀಪಕ್ಕೆ ಕೊರೋನಾ ಪ್ರಕರಣ ದಾಖಲಾಗಿವೆ. 24 ಗಂಟೆಯಲ್ಲಿ ಬರೋಬ್ಬರಿ 19,906 ಕೊರೋನಾ ಪಾಸಿಟಿವ್ ವರದಿ ಬಂದಿದ್ದು Read more…

ಮೊದಲು ತಾಯಿ, ಈಗ ತಂದೆ ಕಳೆದುಕೊಂಡ 4 ಮಕ್ಕಳ ಪರದಾಟ

ಬಿಹಾರದ ಸಸಾರಂನಿಂದ ನೋವಿನ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ನಿವಾಸಿ ಸುರೇಂದ್ರ ಮಿಶ್ರಾ ಮೇ 23 ರಂದು ಹಠಾತ್ತನೆ ನಿಧನರಾದರು. ಸ್ಥಳೀಯರ ಪ್ರಕಾರ, 3 ವರ್ಷಗಳ ಹಿಂದೆ, ಸುರೇಂದ್ರ Read more…

BIG NEWS: ಕೊರೊನಾ ವೈರಸ್ ಬಗ್ಗೆ ಮಕ್ಕಳಿಗೆ ಖುಷಿ ಸುದ್ದಿ ನೀಡಿದ ಅಧ್ಯಯನ

ಮಕ್ಕಳಿಗೆ ಕೊರೊನಾ ವೈರಸ್‌ ಹೆಚ್ಚಾಗಿ ಕಾಡುವುದಿಲ್ಲವೆಂದು ಸಂಶೋಧಕರು ಈಗಾಗಲೇ ಹೇಳಿದ್ದಾರೆ. ಕೆಲವೇ ಕೆಲವು ಮಕ್ಕಳಿಗೆ ಕೊರೊನಾ ಸೋಂಕಿದೆ. ಮಗುವಿಗೆ ಕೊರೊನಾದ ತೀವ್ರ ಲಕ್ಷಣಗಳು ಕಂಡು ಬಂದರೆ ಮತ್ತು ಐಸಿಯುನಲ್ಲಿ Read more…

95 ದಿನ ಆಸ್ಪತ್ರೆಯಲ್ಲಿದ್ದು ಕೊರೊನಾ ಗೆದ್ದು ಬಂದವನ ಕಥೆ

ಕೊರೊನಾ ರೋಗಿ ಆಸ್ಪತ್ರೆಗೆ ಹೋದ್ರೆ ವಾಪಸ್ ಬರುವವರೆಗೂ ಕುಟುಂಬಸ್ಥರು ಆತಂಕದಲ್ಲಿರುತ್ತಾರೆ. ಬ್ರಿಟನ್ ನಲ್ಲಿ ಎರಡು ಬಾರಿ ಸಾವಿನ ವಿರುದ್ಧ ಹೋರಾಡಿದ ರೋಗಿಯೊಬ್ಬರು ಕೊರೊನಾ ಗೆದ್ದು ಬಂದಿದ್ದಾರೆ. ಸತತ 95 Read more…

ಕೆರೆ ನಿರ್ಮಾತೃ ಕರ್ನಾಟಕದ ಕಾಮೇಗೌಡರ ಬಗ್ಗೆ ಮೋದಿ ಮಾತು

ನವದೆಹಲಿ: ಕರ್ನಾಟಕದ ಮಂಡ್ಯ ಜಿಲ್ಲೆಯ ಕಾಮೇಗೌಡರು ಸಣ್ಣ ಕೆರೆಗಳನ್ನು ನಿರ್ಮಿಸುವ ಮೂಲಕ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ‘ಮನ್ ಕಿ ಬಾತ್’ನಲ್ಲಿ ಮಾತನಾಡಿದ Read more…

ಭಾರತದತ್ತ ಕಣ್ಣೆತ್ತಿ ನೋಡಿದವರಿಗೆ ವೀರಯೋಧರಿಂದ ತಕ್ಕ ಪ್ರತ್ಯುತ್ತರ: ಮೋದಿ

ನವದೆಹಲಿ: ಅನ್ಲಾಕ್ ಸಂದರ್ಭದಲ್ಲಿ ಕೊರೋನವನ್ನು ಸೋಲಿಸಬೇಕಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ‘ಮನ್ ಕಿ ಬಾತ್’ 66 ನೇ ಆವೃತ್ತಿಯಲ್ಲಿ ಮಾತನಾಡಿದ ಅವರು, ದೇಶಕ್ಕೆ ಎದುರಾದ  ಸವಾಲುಗಳನ್ನು ಮೆಟ್ಟಿ Read more…

ಇದ್ದಕ್ಕಿದ್ದಂತೆ ಅಲುಗಾಡ್ತಿರುವ ಕುರ್ಚಿಯಲ್ಲಿದೆ ಭೂತ…!

ಜಾರ್ಖಂಡ್‌ನ ಧನ್ಬಾದ್‌ನಲ್ಲಿ ವಿಚಿತ್ರ ಪ್ರಕರಣ ಹೊರಬಿದ್ದಿದೆ. ಕುರ್ಚಿಯೊಂದು ಇದ್ದಕ್ಕಿದ್ದಂತೆ ಅಲುಗಾಡಿದೆ. ಈ ಪ್ರಕರಣ  ಧನ್ಬಾದ್ ನ ಗೋಧರ್ನ ವಿದ್ಯುತ್ ಸಬ್ಸ್ಟೇಷನ್ ನಲ್ಲಿ ನಡೆದಿದೆ. ಕಚೇರಿ ಕೋಣೆಯಲ್ಲಿ ಇರಿಸಲಾಗಿರುವ ಪ್ಲಾಸ್ಟಿಕ್ Read more…

18 ವರ್ಷದ ಬಳಿಕ ಸಿಕ್ತು ಕಳೆದು ಹೋಗಿದ್ದ ಉಂಗುರ…!

ಪ್ರೌಢ ಶಾಲಾ ಶಿಕ್ಷಣ ಮುಗಿಸಿದ ನೆನಪಿಗೆ ಶಾಲೆಯಿಂದ ಪಡೆದುಕೊಂಡಿದ್ದ ಉಂಗುರವೊಂದನ್ನು ಕಳೆದುಕೊಂಡಿದ್ದ ಯುವತಿಗೆ ಅದು 18 ವರ್ಷಗಳ ಬಳಿಕ ಸಿಕ್ಕ ಘಟನೆ ಫ್ಲಾರಿಡಾದಲ್ಲಿ ಜರುಗಿದೆ. 2002ರಲ್ಲಿ, ಫ್ಲಾರಿಡಾ ಬೀಚ್‌ Read more…

NEWS FLASH: ಗುಜರಾತ್‌ ಮಾಜಿ ಮುಖ್ಯಮಂತ್ರಿಗೆ ಕೊರೊನಾ

ಗುಜರಾತ್‌ ಮಾಜಿ ಮುಖ್ಯಮಂತ್ರಿ ಶಂಕರ್‌ ಸಿಂಗ್‌ ವಘೇಲಾ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶನಿವಾರ ತೀವ್ರ ಜ್ವರದಿಂದ ಬಳಲುತ್ತಿದ್ದ ಶಂಕರ್‌ ಸಿಂಗ್ ವಘೇಲಾ‌ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...