alex Certify ಇದ್ದಕ್ಕಿದ್ದಂತೆ ಅಲುಗಾಡ್ತಿರುವ ಕುರ್ಚಿಯಲ್ಲಿದೆ ಭೂತ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇದ್ದಕ್ಕಿದ್ದಂತೆ ಅಲುಗಾಡ್ತಿರುವ ಕುರ್ಚಿಯಲ್ಲಿದೆ ಭೂತ…!

जोर से हिलने लगी बिजली विभाग में रखी ...

ಜಾರ್ಖಂಡ್‌ನ ಧನ್ಬಾದ್‌ನಲ್ಲಿ ವಿಚಿತ್ರ ಪ್ರಕರಣ ಹೊರಬಿದ್ದಿದೆ. ಕುರ್ಚಿಯೊಂದು ಇದ್ದಕ್ಕಿದ್ದಂತೆ ಅಲುಗಾಡಿದೆ. ಈ ಪ್ರಕರಣ  ಧನ್ಬಾದ್ ನ ಗೋಧರ್ನ ವಿದ್ಯುತ್ ಸಬ್ಸ್ಟೇಷನ್ ನಲ್ಲಿ ನಡೆದಿದೆ.

ಕಚೇರಿ ಕೋಣೆಯಲ್ಲಿ ಇರಿಸಲಾಗಿರುವ ಪ್ಲಾಸ್ಟಿಕ್ ಕುರ್ಚಿ ಇದ್ದಕ್ಕಿದ್ದಂತೆ ಚಲಿಸಲು ಪ್ರಾರಂಭಿಸಿದೆ. ಈ ಘಟನೆಯ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೊ ಚರ್ಚೆಯ ಕೇಂದ್ರವಾಗಿದೆ.

ವಿಡಿಯೋ ವೈರಲ್ ಆಗ್ತಿದ್ದಂತೆ ಭೂತದ ಕಥೆ ಹುಟ್ಟಿಕೊಂಡಿದೆ. ಕೆಲವು ದಿನಗಳ ಹಿಂದೆ ಅಲ್ಲಿನ ಉದ್ಯೋಗಿಯೊಬ್ಬರು ಮೃತಪಟ್ಟಿದ್ದರು. ಇದರ ನಂತರ ಕುರ್ಚಿ ಚಲಿಸುವ ಘಟನೆ ಬೆಳಕಿಗೆ ಬಂದಾಗ ಎಲ್ಲಾ ಉದ್ಯೋಗಿಗಳು ಭಯಭೀತರಾದರು. ಉದ್ಯೋಗಿಯೊಬ್ಬರು ಇದರ ವಿಡಿಯೋ ಮಾಡಿದ್ದಾರೆ ಮತ್ತು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸದ್ಯ ಪ್ರಕರಣ ದಾಖಲಾಗಿದ್ದು ವಿಚಾರಣೆ ನಡೆಯುತ್ತಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...