alex Certify Latest News | Kannada Dunia | Kannada News | Karnataka News | India News - Part 4513
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮುಂಬೈ ಇಂಡಿಯನ್ಸ್ ಗೆ ಶರಣಾದ ಸನ್ ರೈಸರ್ಸ್ ಹೈದರಾಬಾದ್‌

ಇಂದು ಶಾರ್ಜಾದಲ್ಲಿ ನಡೆದ ಐಪಿಎಲ್ ನ 17 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ Read more…

BIG SHOCKING: ರಾಜ್ಯದಲ್ಲಿ ಇಂದು 10,145 ಮಂದಿಗೆ ಕೊರೊನಾ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 10,145 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 6,40,661 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು 67 Read more…

ವಾಟ್ಸಾಪ್ ನಲ್ಲಿ ಸೆಂಡ್ ಆಯ್ತು ಅತ್ಯಾಚಾರದ ವಿಡಿಯೋ: ಊರಿನವರಿಗೆಲ್ಲಾ ಬಿಗ್ ಶಾಕ್

ಭೋಪಾಲ್: ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಲಾಗಿದೆ. ಘಟನೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗಿದ್ದು, ವಿಡಿಯೋ ಬೆಳಕಿಗೆ ಬಂದ ನಂತರ ಸ್ಥಳೀಯ ಪೊಲೀಸರು Read more…

BIG NEWS: ಶ್ವೇತಭವನದಿಂದಲೇ ಮಾಹಿತಿ ಬಹಿರಂಗ – ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಂಭೀರ

ವಾಷಿಂಗ್ಟನ್: ಕೊರೋನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(74) ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ಖಚಿತಪಡಿಸಿವೆ. ಡೊನಾಲ್ಡ್ ಟ್ರಂಪ್ ಮತ್ತು ಅವರ Read more…

ಮಾವನೊಂದಿಗೆ ಸಂಬಂಧ ಬೆಳೆಸಿದ ಮಹಿಳೆ ಮೇವು ತರುವ ನೆಪದಲ್ಲಿ ಹೊಲಕ್ಕೆ ಹೋದ್ಲು, ಆಮೇಲೇನಾಯ್ತು ಗೊತ್ತಾ…?

ಬಿಜ್ನೋರ್: ಅಪಘಾತದ ನಾಟಕವಾಡಿ ಸಂಬಂಧಿಕರ ಮನೆಯಲ್ಲಿದ್ದ ಮಹಿಳೆಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಶುಕ್ರವಾರದಿಂದ ನಾಪತ್ತೆಯಾಗಿದ್ದ ಮಹಿಳೆಯನ್ನು ಸುದೀರ್ಘ ಕಾರ್ಯಾಚರಣೆಯ ನಂತರ ಪೊಲೀಸರು ಹರಿದ್ವಾರದಲ್ಲಿ ಪತ್ತೆ ಮಾಡಿದ್ದಾರೆ. 35 ವರ್ಷದ Read more…

ಮದ್ಯದ ಅಮಲಲ್ಲಿ ಹುಚ್ಚಾಟ: ರಸ್ತೆ ಬದಿ ನಿಲ್ಲಿಸಿದ್ದ ಕಾರ್ ಗಳ ಗಾಜು ಪುಡಿ ಪುಡಿ

ಬೆಂಗಳೂರು: ಕುಡಿದ ಅಮಲಿನಲ್ಲಿ 8ಕ್ಕೂ ಹೆಚ್ಚು ಕಾರ್ ಗಳ ಗಾಜು ಒಡೆದು ಹಾಕಲಾಗಿದೆ. ಬೆಂಗಳೂರಿನ ಕೆಂಗೇರಿಯಲ್ಲಿ ಪಾನಮತ್ತ ಯುವಕ ಪುಂಡಾಟಿಕೆ ಮೆರೆದಿದ್ದು ತಡರಾತ್ರಿ ರಸ್ತೆ ಬದಿ ನಿಲ್ಲಿಸಿದ್ದ ಕಾರ್ Read more…

ಹೊಟ್ಟೆನೋವಿನಿಂದ ಆಸ್ಪತ್ರೆಗೆ ದಾಖಲಾದ ಯುವಕ, ಪರೀಕ್ಷಿಸಿದ ವೈದ್ಯರಿಗೆ ಬಿಗ್ ಶಾಕ್

ಉತ್ತರ ಪ್ರದೇಶದ ಉನ್ನಾವೋದಲ್ಲಿ ವ್ಯಕ್ತಿಯೊಬ್ಬನ ಹೊಟ್ಟೆಯಿಂದ 35 ಮೊಳೆ, ಸ್ಕ್ರೂ ಡ್ರೈವರ್, ಕಬ್ಬಿಣದ ತುಂಡು ಸೇರಿ 250 ಗ್ರಾಂ ಕಬ್ಬಿಣದ ವಸ್ತುಗಳನ್ನು ಹೊರ ತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಚಂದ್ರ Read more…

ಎನ್.ಸಿ.ಬಿ. ಅಧಿಕಾರಿಗೆ ಕೊರೊನಾ ಪಾಸಿಟೀವ್: ವಿಚಾರಣೆ ಎದುರಿಸಿದ್ದ ನಟಿಯರಿಗೆ ಶುರುವಾಯ್ತು ಭೀತಿ

ಮುಂಬೈ: ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್ ಅವರನ್ನು ವಿಚಾರಣೆ ನಡೆಸಿದ್ದ ಎನ್.ಸಿ.ಬಿ. ಅಧಿಕಾರಿಗೆ ಕೊರೊನಾ ಸೋಂಕು ಇರುವುದು Read more…

ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರಂತೆ ಬಿಗ್ ಬಾಸ್ ಸ್ಪರ್ಧಿ

ತುಮಕೂರು: ಶಿರಾ ಉಪಚುನಾವಣಾ ಅಖಾಡ ಇದೀಗ ನಿಜಕ್ಕೂ ರಂಗೇರಿದಂತಿದೆ. ಬಿಗ್ ಬಾಸ್ ಸೀಜನ್-4 ರನ್ನರ್ ಅಪ್ ದಿವಾಕರ್ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಸ್ವತಃ ದಿವಾಕರ್ ಕೂಡ Read more…

ಶ್ರೀಲಂಕಾ ಮಾಸ್ಕ್ ಗೆ ಬಂತು ಚಹಾ ರಂಗು

ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಎಲ್ಲೆಡೆ ಮಾಸ್ಕ್ ಕಡ್ಡಾಯವಾಗಿದ್ದು, ಶ್ರೀಲಂಕಾದ ಸಿಲೋನ್ ಟೀ ಪುಡಿಯನ್ನು ಇನ್ನಷ್ಟು ಪ್ರಚುರಪಡಿಸಲು ಈ ಸಂದರ್ಭವನ್ನು ಸದ್ಬಳಕೆ ಮಾಡಿಕೊಳ್ಳುತ್ತಿದೆ. ಕೊರೊನಾಕ್ಕೂ, ಮಾಸ್ಕ್ ಕಡ್ಡಾಯ ಮಾಡಿರುವುದಕ್ಕೂ, ಸಿಲೋನ್ Read more…

ಚಿರು ನೆನಪಲ್ಲೇ ಮೇಘನಾ ರಾಜ್ ಸೀಮಂತ ಕಾರ್ಯ

ಬೆಂಗಳೂರು: ನಟಿ ಮೇಘನಾ ರಾಜ್ ಅವರ ಸೀಮಂತ ಕಾರ್ಯ ಇಂದು ಎರಡೂ ಕುಟುಂಬದವರು, ಆಪ್ತರ ಸಮ್ಮುಖದಲ್ಲಿ ನೆರವೇರಿದೆ. ಚಿರು ಅಗಲುವಿಕೆಯ ನೋವಿನಲ್ಲೇ ಸೀಮಂತ ಕಾರ್ಯ ನೆರವೇರಿದೆ. ಚಿರಂಜೀವಿ ಸರ್ಜಾ Read more…

ರಾಹುಲ್, ಪ್ರಿಯಾಂಕಾ ಗಾಂಧಿಯೊಂದಿಗೆ ಅನುಚಿತ ವರ್ತನೆ: ಕ್ಷಮೆ ಕೇಳಿದ ಪೊಲೀಸರು

ನವದೆಹಲಿ: ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಬಳಿ ಉತ್ತರಪ್ರದೇಶ ಪೊಲೀಸರು ಕ್ಷಮೆ ಕೋರಿದ್ದಾರೆ. ನಿನ್ನೆ ನಡೆದ ಘಟನಾವಳಿಗಳ ಬಗ್ಗೆ ಪೊಲೀಸರು ಕ್ಷಮೆ ಯಾಚಿಸಿದ್ದಾರೆ. ಪ್ರಿಯಾಂಕ ಗಾಂಧಿ Read more…

ನಿರೂಪಕಿ ಅನುಶ್ರೀ ಮನೆಗೆ ನಿರ್ಮಾಪಕ ಕೆ. ಮಂಜು ಭೇಟಿ

ಬೆಂಗಳೂರು: ಸಿಸಿಬಿ ತನಿಖೆ ನಡೆಸುತ್ತಿರುವ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಿದ್ದ ನಿರೂಪಕಿ ಅನುಶ್ರೀ ಅವರ ಮನೆಗೆ ನಿರ್ಮಾಪಕ ಕೆ. ಮಂಜು ಭೇಟಿ ನೀಡಿದ್ದಾರೆ. ಅನುಶ್ರೀ ನಿವಾಸಕ್ಕೆ ಭೇಟಿ Read more…

ಕೆ.ಕಲ್ಯಾಣ್ ದಂಪತಿ ಕಲಹ: ಕುಟುಂಬಸ್ಥರಿಂದ ರಾಜಿ ಸಂಧಾನ

ಬೆಳಗಾವಿ: ಪ್ರೇಮಕವಿ ಕೆ.ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ಹಿನ್ನೆಲೆಯಲ್ಲಿ ಕೆ.ಕಲ್ಯಾಣ್ ಹಾಗೂ ಅಶ್ವಿನಿ ಕುಟುಂಬದವರು ಇಬ್ಬರ ನಡುವೆ ರಾಜಿ ಸಂಧಾನ ಮಾಡುವ ಪ್ರಯತ್ನ ನಡೆಸಿದ್ದಾರೆ. ಇದಕ್ಕೂ ಮುನ್ನ ಕೆ.ಕಲ್ಯಾಣ್ ಪತ್ನಿ Read more…

BIG NEWS: ಕೊರೊನಾ ಲಸಿಕೆ ಕುರಿತಂತೆ ದೇಶದ ಜನತೆಗೆ ಗುಡ್ ನ್ಯೂಸ್ – ಕೇಂದ್ರದಿಂದ ಮಹತ್ವದ ಘೋಷಣೆ

ನವದೆಹಲಿ: 2021 ರ ಜುಲೈ ವೇಳೆಗೆ ದೇಶದ 25 ಕೋಟಿ ಜನರಿಗೆ 400 ರಿಂದ 500 ಮಿಲಿಯನ್ ಕೊರೋನಾ ತಡೆ ಲಸಿಕೆ ವಿತರಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. Read more…

ಕಿಡ್ನಿ ವೈಫಲ್ಯದಿಂದ ನಟಿ ಮಿಷ್ತಿ ಮುಖರ್ಜಿ ನಿಧನ

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ನಟಿ ಮಿಷ್ತಿ ಮುಖರ್ಜಿ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಪೋಷಕರು, ಸಹೋದರ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದು, ಕುಟುಂಬಸ್ಥರು ಅಂತ್ಯಕ್ರಿಯೆ ನೆರವೇರಿಸಿದರು. 2020 ರಲ್ಲಿ ಭಾರತೀಯ ಚಿತ್ರರಂಗದಲ್ಲಿ Read more…

ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದ 79 ರ ವೃದ್ಧನಿಗೆ 4.7 ಲಕ್ಷ ರೂ. ದಂಡ

ಇಂಗ್ಲೆಂಡ್ ನ ಗ್ಯುರೆನ್ಸಿಯಿಂದ ಪೂಲ್ ಗೆ ಪ್ರಯಾಣಿಸಿದ್ದ ಹೆನ್ರಿ ಎಂಬ 79 ವರ್ಷದ ಹಿರಿಯ ನಾಗರಿಕರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿ, 14 ದಿನ ಮನೆಯಲ್ಲೇ ಪ್ರತ್ಯೇಕ ನಿಗಾದಲ್ಲಿ ಇರುವಂತೆ Read more…

ದುಬಾರಿ ಬೆಲೆಗೆ ಹರಾಜಾಗಲಿದೆ ‘Black Lives Matter’ ಚಿತ್ರ

ಲಂಡನ್‌ನಲ್ಲಿ ನಡೆದ ‘Black Lives Matter’ ಅಭಿಯಾನದ ಮುಖಚಿತ್ರವಾಗಿ ಕಾಣುತ್ತಿರುವ ಯುವ ಕಾರ್ಯಕರ್ತೆಯೊಬ್ಬಳ ಕಪ್ಪು ಬಿಳುಪು ಚಿತ್ರವೊಂದನ್ನು ಅಕ್ಟೋಬರ್‌ 7ರಂದು ಸೋಥೆಬೆ ಮ್ಯೂಸಿಯಮ್‌ನಲ್ಲಿ ಹರಾಜಿಗೆ ಇಡಲಾಗುವುದು. ಮಿಸನ್ ಹ್ಯಾರಿಮನ್ Read more…

102 ವರ್ಷಗಳ ಹಿಂದೆಯೂ ಹೇಳಲಾಗಿತ್ತು ʼಮಾಸ್ಕ್ʼ‌ ಮಹತ್ವ

ಮಾಸ್ಕ್ ಧರಿಸಿ, ನಿಮ್ಮ ಜೀವ ಉಳಿಸಿಕೊಳ್ಳಿ. ವೈದ್ಯರು, ಶುಶ್ರೂಷಕರು ನಿಮ್ಮ ಕಾಳಜಿ ವಹಿಸಲು ಸಾಧ್ಯವಿಲ್ಲ. ಇದು 102 ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿ (ಐ ಸಿ Read more…

‘ಜೆಡಿಎಸ್ ರಾಜಕೀಯ ಪಕ್ಷವೇ ಅಲ್ಲ, ದೇವೇಗೌಡರ ಕಾಲದಿಂದಲೂ ಡ್ರಾಮಾ – ಅವರ ಕಣ್ಣೀರಿಗೆ ಮರುಳಾಗಬೇಡಿ’

ಬೆಂಗಳೂರು: ನನ್ನ ಪ್ರಕಾರ ಜೆಡಿಎಸ್ ಒಂದು ರಾಜಕೀಯ ಪಕ್ಷವೇ ಅಲ್ಲ, ಅವರು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ ಜೆಡಿಎಸ್ ಒಂದು Read more…

ಕುತೂಹಲ ಕೆರಳಿಸಿದ ಸಿಎಂ ಯಡಿಯೂರಪ್ಪ ರೆಸಾರ್ಟ್ ಭೇಟಿ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಏಕಾಏಕಿ ಬೆಂಗಳೂರಿನ ದೇವನಹಳ್ಳಿ ಬಳಿಯ ರೆಸಾರ್ಟ್ ಗೆ ಭೇಟಿ ನೀಡಿದ್ದು, ಇದೀಗ ಹಲವು ಕುತೂಹಲಗಳಿಗೆ ಕಾರಣವಾಗಿದೆ. ಸಿಎಂ ಯಡಿಯೂರಪ್ಪ, ಯಾವುದೇ ಬೆಂಗಾವಲು ಪಡೆ Read more…

ಬೆಂಗಳೂರಲ್ಲಿ ಹಾಡಹಗಲೇ ನಡೆದಿದೆ ಬೆಚ್ಚಿ ಬೀಳಿಸುವ ಘಟನೆ

ಬೆಂಗಳೂರಿನ ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿ ಹಾಡಹಗಲೇ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ದರೋಡೆಗೆ ಯತ್ನಿಸಲಾಗಿದೆ 5 ದಿನಗಳ ಹಿಂದೆ ಸೆಪ್ಟಂಬರ್ 30 ರಂದು ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿ ಪಿಗ್ಮಿ ಕಲೆಕ್ಟರ್ ವರದರಾಜ್ ಅವರ Read more…

ಮದುವೆ ಊಟದಲ್ಲಿನ ಐಟಮ್‌ ನೋಡಿ ಬೆಚ್ಚಿಬಿದ್ದ ಅತಿಥಿಗಳು…!

ಮದುವೆ ಸಮಾರಂಭಗಳಲ್ಲಿ ಊಟವನ್ನು ಎಂಜಾಯ್‌ ಮಾಡದೇ ಇರೋರು ಯಾರಾದ್ರೂ ಇದ್ದಾರಾ? “ಯಾವಾಗ ಗುರೂ ಮದುವೆ ಊಟ ಹಾಕ್ಸೋದು?” ಅಂತ ನಮ್ಮ ಸ್ನೇಹಿತರನ್ನೆಲ್ಲಾ ಬಹಳಷ್ಟು ಬಾರಿ ಕೇಳುತ್ತಲೇ ಇರುತ್ತೇವೆ. ಆದರೆ, Read more…

ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಗೆ ಸಚಿವ ಸಿ.ಟಿ. ರವಿ ತಿರುಗೇಟು

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ನಿರೂಪಕಿ ಅನುಶ್ರೀ ವಿಚಾರಣೆ ನಡೆಸದಂತೆ ಪ್ರಭಾವ ಬೀರಿದ ಮಾಜಿ ಸಿಎಂ ಹೆಸರು ಬಹಿರಂಗಪಡಿಸುವಂತೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆಗ್ರಹಿಸಿರುವುದಕ್ಕೆ ಸಚಿವ ಸಿ.ಟಿ. ರವಿ Read more…

ಕಾಂಗ್ರೆಸ್ ಗೆ ಅಧಿಕೃತವಾಗಿ ಸೇರ್ಪಡೆಯಾದ ಡಿ.ಕೆ. ರವಿ ಪತ್ನಿ ಕುಸುಮಾ

ಬೆಂಗಳೂರು: ಉಪಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಇದೀಗ ಐಎಎಸ್ ಅಧಿಕಾರಿ ದಿ. ಡಿ.ಕೆ. ರವಿ ಪತ್ನಿ ಕುಸುಮಾ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ Read more…

ಪತ್ನಿಗೆ ಕಿರುಕುಳ ನೀಡಿಲ್ಲ: ಆದ್ರೆ ಹಣ ವರ್ಗಾವಣೆ, ಅತ್ತೆ ಆಸ್ತಿ ವರ್ಗಾವಣೆ ಹಿಂದಿನ ರಹಸ್ಯವೇನು….? ಎಂದ ಕಲ್ಯಾಣ್

ಬೆಳಗಾವಿ: ನಾನು ನನ್ನ ಪತ್ನಿಗೆ ಯಾವುದೇ ರೀತಿಯ ಮಾನಸಿಕ ಕಿರುಕುಳ ನೀಡಿಲ್ಲ. ಈಗ ಅವರು ನನ್ನ ಮೇಲೆ ಏಕಾಏಕಿ ಆರೋಪ ಮಾಡಿ ವಿಚ್ಛೇದನ ಕೇಳುತ್ತಿದ್ದಾರೆ ಎಂದರೆ ಅವರು ಯಾರದೋ Read more…

ಭರ್ಜರಿ ರಿಯಾಯಿತಿಯೊಂದಿಗೆ ಫ್ಲಿಪ್ ಕಾರ್ಟ್ ‘ಬಿಗ್ ಬಿಲಿಯನ್ ಡೇಸ್’ ಸೇಲ್

ನವದೆಹಲಿ: ವಾಲ್ ಮಾರ್ಟ್ ಒಡೆತನದ ಇ-ಕಾಮರ್ಸ್ ಜಾಲತಾಣ ಫ್ಲಿಪ್ ಕಾರ್ಟ್ ಅಕ್ಟೋಬರ್ 16 ರಿಂದ 21 ರವರೆಗೆ ಹಬ್ಬದ ಮಾರಾಟ ಬಿಗ್ ಬಿಲಿಯನ್ ಡೇಸ್ ರಿಯಾಯಿತಿ ಮಾರಾಟ ಘೋಷಿಸಲಾಗಿದೆ. Read more…

ಗನ್ ಪಾಯಿಂಟ್ ನಲ್ಲಿ ಬಿಎ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಬಿಜೆಪಿ ಯುವ ಮುಖಂಡ ಅರೆಸ್ಟ್

ಪ್ರಯಾಗ್ ರಾಜ್: ಬಿಎ ವಿದ್ಯಾರ್ಥಿನಿ ತಲೆಗೆ ಬಂದೂಕಿನ ಗುರಿ ಇಟ್ಟು ಅತ್ಯಾಚಾರ ಎಸಗಿದ ಬಿಜೆಪಿ ಯುವಮೋರ್ಚಾ ಮುಖಂಡನನ್ನು ಪೊಲೀಸರು ಬಂಧಿಸಿದ್ದಾರೆ. ವಾರಣಾಸಿ ಘಟಕದ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ Read more…

’96’ ಚಿತ್ರ ತೆರೆ ಕಂಡು ಇಂದಿಗೆ 2 ವರ್ಷ

ಪ್ರೇಮ್ ಕುಮಾರ್ ನಿರ್ದೇಶನದ ವಿಜಯ್ ಸೇತುಪತಿ ನಟನೆಯ ತಮಿಳಿನ  ’96’ ಚಿತ್ರ ತೆರೆ ಮೇಲೆ ಬಂದು ಇಂದಿಗೆ 2 ವರ್ಷವಾಗಿದೆ. 2018 ಅಕ್ಟೋಬರ್‌ 4 ರಂದು ಈ ಚಿತ್ರ Read more…

3 ಲಕ್ಷ ಬೆಂಕಿಕಡ್ಡಿ ಬಳಸಿ ತಾಜ್‌ ಮಹಲ್ ಸೃಷ್ಟಿಸಿದ ಯುವತಿ

ಪಶ್ಚಿಮ ಬಂಗಾಳದ 22 ವರ್ಷದ ಯುವತಿಯೊಬ್ಬರು ಮೂರು ಲಕ್ಷಕ್ಕಿಂತ ಹೆಚ್ಚು ಬೆಂಕಿಕಡ್ಡಿಗಳನ್ನು ಬಳಸಿಕೊಂಡು ತಾಜ್‌ಮಹಲ್ ಚಿತ್ರವನ್ನು ಮರುಸೃಷ್ಟಿಸಿದ್ದಾರೆ. ನಾಡಿಯಾ ಜಿಲ್ಲೆಯ ಕೃಷ್ಣಾನಗರ ಜಿಲ್ಲೆಯ ಈ ಯುವತಿ 4×6 ಅಡಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...