alex Certify Latest News | Kannada Dunia | Kannada News | Karnataka News | India News - Part 4460
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 2013 ರ ಬಳಿಕ ಇದೇ ಮೊದಲ ಬಾರಿ ಮುಂಚಿತವಾಗಿಯೇ ಇಡೀ ದೇಶ ವ್ಯಾಪಿಸಿದ ‘ಮಾನ್ಸೂನ್’

ಪುಣೆ/ನವದೆಹಲಿ: ನೈರುತ್ಯ ಮಾನ್ಸೂನ್ ಯಾವುದೇ ಅಬ್ಬರವಿಲ್ಲದೇ ಈ ಬಾರಿ ನಿಧಾನ ಗತಿಯಲ್ಲಿ ಇಡೀ ದೇಶವನ್ನು ವ್ಯಾಪಿಸಿದೆ. ಸಾಮಾನ್ಯವಾಗಿ ಜುಲೈ 8ರಂದು ದೇಶವನ್ನು ತಲುಪುತ್ತಿತ್ತು. ಈ ವರ್ಷ ಸಾಮಾನ್ಯಕ್ಕಿಂತ 12 Read more…

ಪರೀಕ್ಷೆಗೆ ಹೊರಟಾಗಲೇ ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಮರ: ಆದ್ರೂ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರ ತಲುಪಿದ ವಿದ್ಯಾರ್ಥಿಗಳು

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಪರೀಕ್ಷಾ ಕೇಂದ್ರಕ್ಕೆ ತೆರಳಬೇಕಿದ್ದ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರ ತಲುಪುವ ಆತಂಕಕ್ಕೆ ಒಳಗಾದ ಘಟನೆ ಇಂದು ಬೆಳಗ್ಗೆ ನಡೆದಿದೆ. ನಾಗವಳ್ಳಿ ಗ್ರಾಮದಿಂದ Read more…

ಸರ್ಕಾರಿ ಕಾರಿನಲ್ಲೇ ಸೆಕ್ಸ್: ವಿಡಿಯೋ ವೈರಲ್

ಯುನೈಟೆಡ್ ನೇಷನ್ಸ್ ಗೆ ಸೇರಿದ ಕಾರಿನಲ್ಲಿ ಅಧಿಕಾರಿಯೊಬ್ಬ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ವಿಡಿಯೋ ವೈರಲ್ ಆಗಿದೆ. ಯುನೈಟೆಡ್‌ ನೇಶನ್ಸ್ ಈ ಸಂಬಂಧ ತನಿಖೆಗೆ ಆದೇಶಿಸಿದೆ. ಇಸ್ರೇಲ್ ನ Read more…

ತೊಂದ್ರೆ ಇದ್ರೆ SSLC ಪರೀಕ್ಷೆ ಬರೀಬೇಡಿ, ಮತ್ತೆ ಇದೆ ಅವಕಾಶ

ಬೆಂಗಳೂರು: ಯಾರಿಗಾದರೂ ತೊಂದರೆ ಇದ್ದರೆ ಪರೀಕ್ಷೆಗೆ ಬರಬೇಡಿ. ಇವತ್ತೇ ಪರೀಕ್ಷೆ ಬರೆಯಬೇಕೆಂದಿಲ್ಲ ಎಂದು ಮಕ್ಕಳು ಹಾಗೂ ಪೋಷಕರಿಗೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ. ಎಸ್ಎಸ್ಎಲ್ಸಿ Read more…

ದೂರು ಕೇಳಿ ಸ್ಥಳಕ್ಕೆ ಬಂದ ಪೊಲೀಸರು ಮಾಡಿದ್ದೇನು ಗೊತ್ತಾ…?

ಮೊನ್ನೆ ಮೊನ್ನೆವರೆಗೂ ಕರಿಯರು ಮತ್ತು ಬಿಳಿಯರ ನಡುವಿನ ಅಗ್ನಿಕುಂಡವಾಗಿದ್ದ ಅಮೆರಿಕಾದಲ್ಲೀಗ, ವೈಷಮ್ಯ ಮರೆತು ಹೊಂದಿ ಬಾಳುವ ವಾತಾವರಣ ಸೃಷ್ಟಿಯಾಗುತ್ತಿದೆ. ಓಹಿಯೋ ನಗರದ ಶಾಕೆರ್ ಹೈಟ್ಸ್ ಅಪಾರ್ಟ್ ಮೆಂಟ್ ನ Read more…

ಭಾರೀ ಸದ್ದು ಮಾಡುತ್ತಿದೆ ಅಕ್ಷಯ್ ಕುಮಾರ್‌ KBC ಮೆಮೆ

ಕೌನ್ ಬನೇಗಾ ಕರೋಡ್ಪತಿ ತನ್ನ 12ನೇ ಮಾಸಕ್ಕೆ ಕಾಲಿಡಲು ಪೂರ್ತಿ ಸಜ್ಜಾಗಿದೆ. ರಸಪ್ರಶ್ನೆ ಆಧರಿತ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಳೆದ ಮೇ ತಿಂಗಳಲ್ಲಿ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇದೇ Read more…

ತನ್ನ ಸಂಕಷ್ಟವನ್ನು‌ ಎಳೆಎಳೆಯಾಗಿ ಬಿಚ್ಚಿಟ್ಟ ಪಾಪ್‌ ಸಿಂಗರ್

ಕೊರೊನಾ ವೈರಸ್ ವಿವಿಧ ವೃತ್ತಿಯವರನ್ನು ಹಿಂಡಿ ಹಿಪ್ಪೆ ಮಾಡಿದೆ. ಅದರಲ್ಲೂ ಕಲಾವಿದರ ಗೋಳು ಕೇಳುವಂತೆಯೇ ಇಲ್ಲವಾಗಿದೆ. ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಬೆಲ್ಜಿಯಂನ ಪಾಪ್ ಸಿಂಗರ್ ಡಾನಾ ರೆಕ್ಸಾ ತಮ್ಮ Read more…

ಪ್ರೀತಿಯಲ್ಲಿ ಬಿದ್ದು ಮನೆಬಿಟ್ಟು ಹೋಗಲು ರೆಡಿ ಇದ್ಲು 14ರ ಹುಡುಗಿ…!

ಸಾಮಾಜಿಕ ಜಾಲತಾಣಗಳು ಹೆಚ್ಚಾದಂತೆ ಮಕ್ಕಳು ದಾರಿ ತಪ್ಪುತ್ತಿದ್ದಾರೆ ಅನ್ನೋದು ಗೊತ್ತಿರುವ ವಿಚಾರವೇ. ಅನೇಕ ಮಂದಿ ಆನ್ ‌ಲೈನ್‌ನಲ್ಲಿ ಚಾಟ್ ಮಾಡುತ್ತಾ ಪ್ರೀತಿಯ ಬಲೆಯಲ್ಲಿ ಸಿಲುಕಿ ಜೀವ – ಜೀವನವನ್ನೇ Read more…

ಪಡಿತರ ಚೀಟಿಗೆ ಹೆಸರು ಸೇರಿಸಲು ಇಲ್ಲಿದೆ ಮಾಹಿತಿ…!

ಪಡಿತರ ಚೀಟಿಯಲ್ಲಿ ಮನೆಯ ಸದಸ್ಯರ ಹೆಸರು ಬಿಟ್ಟು ಹೋಗಿದೆಯಾ..? ಹಾಗಾದ್ರೆ ಚಿಂತೆ ಪಡಬೇಕಿಲ್ಲ. ಬಿಟ್ಟು ಹೋದ ಸದಸ್ಯರ ಹೆಸರನ್ನು ಸೇರಿಸಬಹುದಾಗಿದೆ. ಹೇಗೆ ಅಂತೀರಾ ಮುಂದೆ ನೋಡಿ..! ಸರ್ಕಾರದ ಒನ್ Read more…

ಸೀರಿಯಲ್ ಚಿತ್ರೀಕರಣಕ್ಕೆ ಕುತ್ತು ತಂದ ಕೊರೊನಾ…!

ಕೊರೊನಾ ಮಹಾಮಾರಿ ಯಾವ ವಲಯವನ್ನೂ ಬಿಡದೆ ಕಾಡುತ್ತಿದೆ. ಸ್ವಲ್ಪ ಯಾಮಾರಿದರೂ ಎಲ್ಲಿ ಸೋಂಕು ತಗುಲುತ್ತದೆಯೋ ಎಂಬ ಭಯ ಆವರಿಸಿಕೊಂಡಿದೆ. ಲಾಕ್‌ಡೌನ್ ಸಡಿಲದ ನಂತರ ಕೊರೊನಾ ಸೋಂಕು ತನ್ನ ಆರ್ಭಟವನ್ನು Read more…

ಹಿರಿಯ ದಂಪತಿಗಳ ಗಾಯನಕ್ಕೆ ನೆಟ್ಟಿಗರು ಫಿದಾ

ಸಾಮಾಜಿಕ ಜಾಲತಾಣಗಳಲ್ಲಿ ದೇಶವಾಸಿಗಳು ಸಖತ್‌ ಸಕ್ರಿಯವಾಗಿರುವ ಕಾರಣ, ನಮ್ಮದೇ ಜನರಲ್ಲಿರುವ ಸುಪ್ರ ಪ್ರತಿಭೆಗಳು ಆಗಾಗ ಹೊರಬರಲು ಇನ್‌ಸ್ಟಂಟ್ ವೇದಿಕೆಗಳು ಸಿಗುತ್ತಿವೆ. ಪಂಜಾಬ್‌ನ ಹಿರಿಯ ರೈತ ಜೋಡಿಯೊಂದು ಲತಾ ಮಂಗೇಶ್ಕರ್‌ರ Read more…

ಹಿರಿಯ ನಟ ಬಿರಾದರ್ ಹುಟ್ಟುಹಬ್ಬ ಆಚರಿಸಿದ ʼಒಳ್ಳೆ ಹುಡುಗʼ ಪ್ರಥಮ್

ಕನ್ನಡ ಚಿತ್ರರಂಗದ ಹಿರಿಯ ಕಲಾವಿದ, ಅನೇಕ ಸಿನಿಮಾಗಳ ಮೂಲಕ ನಕ್ಕು ನಗಿಸುತ್ತಿರುವ ನಟ ವೈಜನಾಥ್ ಬಿರಾದಾರ್ ಸುಮಾರು ವರ್ಷಗಳಿಂದ ಅಭಿಮಾನಿಗಳಿಗೆ ಹತ್ತಿರವಾದ ನಟ. ಇವರ ಹುಟ್ಟುಹಬ್ಬ ಇತ್ತು. ಈ Read more…

ಪ್ರಾಣದ ಹಂಗು ತೊರೆದು ಬಾಲಕರನ್ನು ರಕ್ಷಿಸಿದ ಪೊಲೀಸ್ ಗೆ ನೆಟ್ಟಿಗರ ಸಲಾಂ

ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರು ಹುಡುಗರನ್ನು ರಕ್ಷಿಸಲು ಪೊಲೀಸ್ ಪೇದೆಯೊಬ್ಬರು ತಮ್ಮ ಜೀವದ ಹಂಗನ್ನೇ ತೊರೆದು ನೀರಿಗೆ ಧುಮುಕಿದ ಘಟನೆ ಅಸ್ಸಾಂನ ಡಿಬ್ರೂಗಢದಲ್ಲಿ ಜರುಗಿದೆ. ASI ಪೂರ್ಣಾನಂದ ಸೈಕಾ ಎಂಬ Read more…

ಬೃಹತ್‌ ಜೇಡ ನೋಡಿ ಬೆಚ್ಚಿಬಿದ್ಲು ಮಹಿಳೆ

ಅಂಗೈಯಷ್ಟು ದೊಡ್ಡದಾದ ಬೃಹತ್ ಜೇಡವೊಂದನ್ನುಕಂಡ ಮಹಿಳೆಯೊಬ್ಬರು ಬೆಚ್ಚಿಬಿದ್ದಿದ್ದು, ಇದರ ಫೋಟೋವೊಂದನ್ನು ಫೇಸ್ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. “ಇದು ಗೊಂಬೆಯಲ್ಲ ಸ್ನೇಹಿತರೇ. ನನಗೆ ಇನ್ನೂ ನಡಕವಿದೆ. ದಯವಿಟ್ಟು ಇದು ಏನೆಂದು ನನಗೆ ತಿಳಿಸಿ” Read more…

ಚೀನಾದೊಂದಿಗಿನ ಸಂಘರ್ಷದ ಬಳಿಕ ತಮ್ಮ ಹಳ್ಳಿ ಹೆಸರನ್ನು ಬದಲಿಸುವಂತೆ ಬೇಡಿಕೆಯಿಟ್ಟ ಗ್ರಾಮಸ್ಥರು…!

ಚೀನಾ – ಭಾರತ ಗಡಿಯಲ್ಲಿ ಇತ್ತೀಚೆಗೆ ಉಂಟಾದ ಸಂಘರ್ಷದಿಂದ ಅನೇಕ ಬದಲಾವಣೆಗಳು ಆಗುತ್ತಿವೆ ಅನ್ನೋದಕ್ಕೆ ಸಾಕಷ್ಟು ನಿದರ್ಶನಗಳನ್ನು ನೋಡುತ್ತಿದ್ದೇವೆ. ಇದೀಗ ಮತ್ತೊಂದು ಮಹತ್ತರವಾದ ವಿಚಾರ ನಡೆದಿದೆ. ಅದೇ, ಹಳ್ಳಿಯೊಂದರ Read more…

ಪಿಎಫ್ ಹಣ ಪಡೆಯುವ ಮೊದಲು ಇದನ್ನು ತಿಳಿದುಕೊಳ್ಳಿ

ಕೊರೊನಾ, ಲಾಕ್ ಡೌನ್ ಸಮಯದಲ್ಲಿ ಜನರು ನಗದು ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲಸವಿಲ್ಲದ ಕಾರಣ ಜನರಿಗೆ ತೊಂದರೆಯಾಗ್ತಿದೆ. ಈ ಜನರಿಗೆ ಇಪಿಎಫ್ ವರದಾನವಾಗಿದೆ. ಕಳೆದ ಎರಡು ತಿಂಗಳಿಂದ ಲಕ್ಷಾಂತರ ಜನರು Read more…

ಇಂಟರ್ನೆಟ್ ಇಲ್ಲ ಎಂದು ಲೌಡ್ ಸ್ಪೀಕರ್ ಬಳಸುತ್ತಿರುವ ಹೆಡ್ ಮಾಸ್ಟರ್

ದೇಶದಲ್ಲಿ ಲಾಕ್ ಡೌನ್ ವಿವಿಧ ಹಂತದಲ್ಲಿ ಅನ್ಲಾಕ್ ಆಗುತ್ತಿದ್ದು ಚಟುವಟಿಕೆಗಳು ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ ಅಪಾಯವಾಗಬಹುದು ಎಂಬ ಕಾರಣದಿಂದ ಶಿಕ್ಷಣ ಸಂಸ್ಥೆಗಳು ಇನ್ನೂ ಮುಚ್ಚಲ್ಪಟ್ಟಿವೆ. ಇದೇ ವೇಳೆ Read more…

ʼಪತಂಜಲಿʼ ಕೋವಿಡ್ ಔಷಧಿಗೆ ವಿಡಿಯೋ ಮೂಲಕ ವ್ಯಂಗ್ಯ

ಯೋಗಗುರು ರಾಮದೇವ್ ಅವರು ಕೋವಿಡ್ 19 ವಿರುದ್ಧ ಔಷಧ ಹೊರತಂದಿರುವುದಾಗಿ ಹೇಳಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ಸೃಷ್ಟಿಸಿದೆ. ಇದೇ ವೇಳೆ ಪಂತಜಲಿ ಹೊರತಂದ ಔಷಧದ ಬಗ್ಗೆ Read more…

ಸುಶಾಂತ್ ಸಿಂಗ್ ಕೊನೆ ಚಿತ್ರದ ಉಚಿತ ಪ್ರದರ್ಶನಕ್ಕೆ ಕುಟುಂಬಸ್ಥರ ವಿರೋಧ

ಬಾಲಿವುಡ್ ನಟ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅವರ ಕೊನೆಯ ಚಿತ್ರ ‘ದಿಲ್ ಬೆಚರಾ’ ಬಿಡುಗಡೆಯ ದಿನಾಂಕ ಹೊರ ಬಂದಿದೆ. ಈ ಚಿತ್ರ ಜುಲೈ 24 ರಂದು ಒಟಿಟಿ Read more…

ವೈರಲ್ ಆಯ್ತು ಸಮದೀಪ್ತ ‘ಸಂಗೀತ’ ಸ್ವರಮೇಳ

ಸಂಗೀತದ ಸ್ವರಗಳಿರುವ ಮಾಂತ್ರಿಕ ಶಕ್ತಿಯೇ ಅಂಥದ್ದು. ಎಂಥವರನ್ನೂ ಸಮ್ಮೋಹಿತಗೊಳಿಸಿಬಿಡುತ್ತದೆ. ಭಾರತೀಯ ಸಂಗೀತ ಪರಂಪರೆಯಲ್ಲಿ ಹಿಂದುಸ್ತಾನಿ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಾಕಾರಗಳಿಗೆ ಉನ್ನತ ಸ್ಥಾನವಿದೆ. ಅಂತೆಯೇ ಪಾಶ್ಚಾತ್ಯ ಸಂಗೀತದಲ್ಲಿ Read more…

ಪ್ರತಿ ದಿನ ಹಿಂಸೆ ನೀಡ್ತಿದ್ದ ಪತಿಗೆ ಪತ್ನಿ ಮಾಡಿದ್ದೇನು ಗೊತ್ತಾ…?

ಬಿಹಾರದ ಪಾಟ್ನಾದಲ್ಲಿ ಅಪರಾಧ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪತಿಯ ಹಿಂಸೆಗೆ ಬೇಸತ್ತ ಪತ್ನಿ ಊರವರ ಜೊತೆ ಸೇರಿ ಪತಿಗೆ ಬುದ್ದಿ ಕಲಿಸಲು ಮುಂದಾಗಿದ್ದಾಳೆ. ಪತಿಯನ್ನು ಕರೆಂಟ್ ಕಂಬಕ್ಕೆ ಕಟ್ಟಿ Read more…

ಅಯ್ಯೋ ದೇವರೇ…! ಇದೆಂಥಾ ಪವಾಡ

ಸಾಮಾಜಿಕ ಜಾಲತಾಣ ದೊಡ್ಡ ಹರಟೆಕಟ್ಟೆಯಂತಾಗಿದ್ದು, ಕ್ಷುಲ್ಲಕ ವಿಷಯಗಳೂ ವೈರಲ್ ಆಗುತ್ತಿವೆ. ಇಂತಹ ವಿಷಯಗಳನ್ನು ವೈರಲ್ ಮಾಡುವಷ್ಟು ನೆಟ್ಟಿಗರು ಪುರಸೊತ್ತಾಗಿರುತ್ತಾರಾ ? ರಂಜನೀಯವಲ್ಲದ ವಿಷಯಗಳೂ ಆ ಕ್ಷಣಕ್ಕೆ ಮನರಂಜನೆ ನೀಡಬಲ್ಲವೇ Read more…

ಒಡಹುಟ್ಟಿದ ಆನೆಮರಿಗಳ ಜಲಕ್ರೀಡೆ ವಿಡಿಯೋ ವೈರಲ್

ಒಡಹುಟ್ಟಿದವರೊಂದಿಗೆ ಬಾಲ್ಯದ ದಿನಗಳಲ್ಲಿ ಮಾಡುತ್ತಿದ್ದ ಚೇಷ್ಟೆಗಳು ನಮಗೆಲ್ಲಾ ಬಹಳ ಸವಿನೆನಪುಗಳನ್ನು ಕಟ್ಟಿಕೊಡುತ್ತವೆ. ಕೇವಲ ಮನುಷ್ಯರು ಮಾತ್ರವಲ್ಲ, ಯಾವುದೇ ಜೀವಿಯೂ ಸಹ ತನ್ನ ಬಾಲ್ಯಾವಸ್ಥೆಯಲ್ಲಿ ಬಹಳ ತುಂಟತನ ಹಾಗೂ ಚೇಷ್ಟೆಗಳನ್ನು Read more…

ಪತ್ನಿ ಚಿತೆಗೆ ಹಾರಿದ್ರೂ ಸಾಯದ ಪತಿ ಕೊನೆಯಲ್ಲಿ ಮಾಡಿದ್ದೇನು…?

ಮಹಾರಾಷ್ಟ್ರದ ಚಂದ್ರಪುರ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮೂರು ತಿಂಗಳ ಗರ್ಭಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದ್ರಿಂದ ನೊಂದ ಪತಿ ಆಕೆ ಚಿತೆಗೆ ಹಾರಿದ್ದಾನೆ. ಆದ್ರೆ ಅಲ್ಲಿ ಸಾಯದ ಪತಿ Read more…

ರಿಲಾಯನ್ಸ್ ‘ಜಿಯೋ’ ಧಮಾಲ್ ಪ್ಯಾಕ್

ರಿಲಯನ್ಸ್ ಜಿಯೋ ತನ್ನ ಎಲ್ಲ ಗ್ರಾಹಕರಿಗೆ ವಿಭಿನ್ನ ಯೋಜನೆಗಳನ್ನು ನೀಡ್ತಿದೆ. ಕಂಪನಿ ಇತ್ತೀಚೆಗೆ 401 ರೂಪಾಯಿ, 2,599 ರೂಪಾಯಿ ಮತ್ತು 2,399 ರೂಪಾಯಿಗಳ ಪ್ರಿಪೇಯ್ಡ್ ಪ್ಯಾಕ್ ಬಿಡುಗಡೆ ಮಾಡಿದೆ. Read more…

BIG NEWS: ಜುಲೈ 1 ರಿಂದ ಬದಲಾಗಲಿದೆ ʼಅಟಲ್ ಪಿಂಚಣಿ ಯೋಜನೆʼಯ ಈ ನಿಯಮ

ಕೇಂದ್ರ ಸರ್ಕಾರದ ಪಿಂಚಣಿ ಯೋಜನೆ ಅಟಲ್ ಪಿಂಚಣಿ ಯೋಜನೆಯ ಆಟೋ ಡೆಬಿಟ್‌ ವಿನಾಯಿತಿ ನೀಡುವ ಅವಧಿ ಜೂನ್ 30 ರಂದು ಕೊನೆಗೊಳ್ಳುತ್ತಿದೆ. ಜುಲೈ 1 ರಿಂದ ಈ ಯೋಜನೆಯಲ್ಲಿ Read more…

ಕೆರೆಯಲ್ಲಿ ಈಜಲು‌ ಹೋಗಿದ್ದವನ ಗುಪ್ತಾಂಗ‌ ಪ್ರವೇಶಿಸಿದ‌ ಜಿಗಣೆ…!

ಮಳೆಗಾಲ ಆರಂಭವಾಗಿರುವುದರಿಂದ ಕೆರೆ ಕಟ್ಟೆಯಲ್ಲಿ ‌ನೀರು ನಿಲ್ಲುವುದು ಸಹಜ. ಈ‌ ನೀರಲ್ಲಿ ಈಜಾಡಲು ಅನೇಕರು ಹೋಗುತ್ತಾರೆ. ಆದರೆ ಹೋಗುವ ಮೊದಲು ಈ ಸ್ಟೋರಿ ಓದಿ. ಕಾಂಬೋಡಿಯಾದಲ್ಲಿ ವ್ಯಕ್ತಿಯೊಬ್ಬ ಈಜಲು Read more…

ಗ್ರಾಮೀಣ ಜನತೆಗೆ ಸರ್ಕಾರದಿಂದ ಮತ್ತೊಂದು ‘ಗುಡ್ ನ್ಯೂಸ್’

ಬೆಂಗಳೂರು: ರಾಜ್ಯದ ಗ್ರಾಮಾಂತರ ಭಾಗದಲ್ಲಿ ಕುಡಿಯುವ ನೀರಿನ ಪೂರೈಕೆ ಸೌಲಭ್ಯವಿಲ್ಲದ 65 ಲಕ್ಷ ಮನೆಗಳಿಗೆ ಮೂರು ವರ್ಷಗಳಲ್ಲಿ ಮನೆಮನೆಗೆ ಗಂಗೆ ಯೋಜನೆ ಮೂಲಕ ನೀರು ಪೂರೈಕೆ ಮಾಡಲಾಗುವುದು. ಗ್ರಾಮೀಣಾಭಿವೃದ್ಧಿ Read more…

ವಾಟ್ಸಾಪ್ ನಲ್ಲಿ ಸೆಂಡ್ ಆಯ್ತು ಅಶ್ಲೀಲ ವಿಡಿಯೋ..!

ರಾಂಚಿ: ಕೊರೊನಾ ಸೋಂಕು ತಡೆಗೆ ಲಾಕ್ಡೌನ್ ಜಾರಿ ಮಾಡಿರುವುದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಿರಲಿ ಎಂದು ಆನ್ಲೈನ್ ತರಗತಿ ನಡೆಸಲು ಅವಕಾಶ ನೀಡಲಾಗಿದೆ. ಜಾರ್ಖಂಡ್ ಸರ್ಕಾರ ಆನ್ಲೈನ್ ತರಗತಿಗೆ ಅನುಕೂಲವಾಗುವಂತೆ Read more…

ಟಿವಿ ನೋಡಿ ವಾರಕ್ಕೆ 65 ಸಾವಿರ ರೂಪಾಯಿ ಗಳಿಸಿ…!

ನಿಮಗೆ ಟಿವಿ ನೋಡುವ ಅಭ್ಯಾಸ ಇದೆಯೇ ? ಇಂಗ್ಲಿಷ್ ಮಾತನಾಡಲು ಹಾಗೂ ಬರೆಯಲು ಬರುತ್ತದೆಯೇ ? ಇಷ್ಟಿದ್ದರೆ ಸಾಕು ಬಿಡಿ, 20 ಗಂಟೆಗಳ ಕಾಲ ಟಿವಿ ನೋಡುವುದಷ್ಟೇ ಸವಾಲು. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...