alex Certify Latest News | Kannada Dunia | Kannada News | Karnataka News | India News - Part 4452
ಕನ್ನಡ ದುನಿಯಾ
    Dailyhunt JioNews

Kannada Duniya

ಮೇಘನಾರನ್ನ ಭೇಟಿಯಾದ ನಜ್ರಿಯಾ – ಫಹಾದ್ ದಂಪತಿ

ಗಂಡು ಮಗುವಿಗೆ ಜನ್ಮ ನೀಡಿರುವ ಬಹುಭಾಷಾ ನಟಿ ಮೇಘನಾ ಸರ್ಜಾರನ್ನ ಸ್ಟಾರ್​ ದಂಪತಿ ನಜ್ರಿಯಾ ನಝೀಮ್​ ಹಾಗೂ ಫಹಾದ್​ ಫಾಸಿಲ್​ ಭೇಟಿಯಾಗಿದ್ದಾರೆ. ಮೇಘನಾ ಹೆರಿಗೆಯಾದ ಆಸ್ಪತ್ರೆಗೆ ಭೇಟಿ ನೀಡಿದ Read more…

ಸೂಪರ್ ಸ್ಟಾರ್ ಪತ್ನಿಗೆ ಎದುರಾಯ್ತು ಸಂಕಷ್ಟ

ಬೆಂಗಳೂರು: 6.25 ಕೋಟಿ ರೂ. ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಪರ್ ಸ್ಟಾರ್ ರಜನಿಕಾಂತ್ ಪತ್ನಿ ಲತಾ ವಿರುದ್ಧ ಸಮನ್ಸ್ ಜಾರಿ ಮಾಡುವಂತೆ ಕೋರಿ ಆಡ್ ಬ್ಯೂರೊ ಜಾಹಿರಾತು Read more…

ತಮಿಳುನಾಡಲ್ಲಿ ಅಮೆರಿಕಾ ಚುನಾವಣಾ ಪ್ರಚಾರದ ಬ್ಯಾನರ್

ಅಮೆರಿಕ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯುತ್ತಿದ್ದು, ವಿಶ್ವದ ಗಮನ ಸೆಳೆದಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ಅಮೆರಿಕ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರ ಪ್ರಚಾರದ ನೂರಾರು ಬ್ಯಾನರ್‌ಗಳು Read more…

ಈ ಯೋಜನೆಯಲ್ಲಿ ಸಿಗ್ತಿದೆ ಶೇ.50ರಷ್ಟು ಕ್ಯಾಶ್ಬ್ಯಾಕ್

ಹಬ್ಬದ ಋತುವಿನಲ್ಲಿ ಗ್ರಾಹಕರನ್ನು ಸೆಳೆಯಲು ಟೆಲಿಕಾಂ ಕಂಪನಿಗಳು ಸಾಕಷ್ಟು ಆಫರ್ ನೀಡ್ತಿವೆ. ರಿಲಾಯನ್ಸ್ ಜಿಯೋ, ಬಿಎಸ್ಎನ್ ಎಲ್ ಸೇರಿದಂತೆ ಏರ್ಟೆಲ್ ಕೂಡ ಹೊಸ ಹೊಸ ಆಫರ್ ನೀಡ್ತಿದೆ. ಈಗ Read more…

ಕೊಲೆಗೆ ಸುಪಾರಿ ಹಿನ್ನೆಲೆ: ಖ್ಯಾತ ಗಾಯಕಿ ಅನನ್ಯಾ ಭಟ್ ತಂದೆ ಅರೆಸ್ಟ್

ಮೈಸೂರು: ಕೊಲೆಗೆ ಸುಪಾರಿ ನೀಡಿದ ಆರೋಪದ ಹಿನ್ನೆಲೆಯಲ್ಲಿ ಕನ್ನಡದ ಖ್ಯಾತ ಗಾಯಕಿ ಅನನ್ಯಾ ಭಟ್ ತಂದೆಯವರನ್ನು ಪೊಲೀಸರು ಬಂಧಿಸಿದ್ದಾರೆ. ಗಾಯಕಿ ಅನನ್ಯಾ ಭಟ್ ಅವರ ತಂದೆ ವಿಶ್ವನಾಥ್ ಅವರನ್ನು Read more…

ಪಾಲಕರು, ಸ್ನೇಹಿತರಿಂದಲೂ ಪಡೆಯಬಹುದು ಗೃಹ ಸಾಲ

ಗೃಹ ಸಾಲ ತೆಗೆದುಕೊಳ್ಳುವುದು ಬಹಳ ಬೇಸರದ ವಿಷ್ಯ. ಬ್ಯಾಂಕ್ ಸಾಕಷ್ಟು ದಾಖಲೆಗಳನ್ನು ಕೇಳುತ್ತವೆ. ಕ್ರೆಡಿಟ್ ಹಿಸ್ಟ್ರಿ ಪರಿಶೀಲಿಸುತ್ತದೆ. ಕೆಲಸದಿಂದ ಹಿಡಿದು ವೈಯಕ್ತಿಕ ವಿಚಾರದವರೆಗೆ ಎಲ್ಲವನ್ನೂ ವಿಚಾರಿಸುತ್ತದೆ. ಎಲ್ಲ ನೀಡಿದ್ರೂ Read more…

ಮನೆ ಮಾರ್ತೀರಾ ಎಂಬ ಪ್ರಶ್ನೆಗೆ ಶಾರೂಕ್​ ನೀಡಿದ ಉತ್ತರವೇನು ಗೊತ್ತಾ…?

ಬಾಲಿವುಡ್​ ಕಿಂಗ್​ ಖಾನ್​ ಶಾರೂಕ್​ ತಮ್ಮ ಪರಿಶ್ರಮದ ಮೂಲಕವೇ ನಟನಾ ಜಗತ್ತಿನಲ್ಲಿ ಹೆಸರು ಮಾಡಿದಂತವರು. ಇದೀಗ ತಮ್ಮ ಬ್ಯುಸಿ ಶೆಡ್ಯೂಲ್​ನಿಂದ ಕೊಂಚ ಬಿಡುವು ಮಾಡಿಕೊಂಡಿರುವ ನಟ ಶಾರೂಕ್​​ ಟ್ವಿಟರ್​ನಲ್ಲಿ Read more…

ಬಿಜೆಪಿ ನಾಯಕನ ಮನೆಯಲ್ಲಿದ್ದ ಗಾಯಕನ ಮೇಲೆ ಫೈರಿಂಗ್​..!

ಬಿಜೆಪಿ ಸ್ಥಳೀಯ ನಾಯಕನ ನಿವಾಸದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಭೋಜ್​ಪುರಿ ಗಾಯಕ ಹಾಗೂ ನಟ ಗೋಲು ರಾಜರಿಗೆ ಅಚಾನಕ್ಕಾಗಿ ಗುಂಡು ತಾಕಿದೆ. ಉತ್ತರ ಪ್ರದೇಶದ ಮಹಾಕರ್ಪೂರ್​ ಹಳ್ಳಿಯಲ್ಲಿ ಬಿಜೆಪಿ Read more…

ಯಡಿಯೂರಪ್ಪ, ಮೋದಿ, ದೇವೇಗೌಡರು ಎಳಸು ಎತ್ತುಗಳೇ…?: ಬಿಜೆಪಿ ನಾಯಕರಿಗೆ ಸಿದ್ದು ತಿರುಗೇಟು

ಬೆಂಗಳೂರು: ಉಪಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ನಾಯಕರ ಮಾತಿನ ಸಮರ ಜೋರಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಜಯಚಂದ್ರ ಮುದಿ ಎತ್ತು ಎಂದು ಲೇವಡಿ ಮಾಡಿದ್ದ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿರುವ ವಿಪಕ್ಷ Read more…

ಸಿಲಿಕಾನ್ ಸಿಟಿಯಲ್ಲಿ ಮತ್ತಿಬ್ಬರು ಶಂಕಿತ ಐಸಿಸ್ ಉಗ್ರರ ಅರೆಸ್ಟ್

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶಂಕಿತ ಐಸಿಸ್ ಉಗ್ರರ ಭೇಟೆ ಮುಂದುವರಿಸಿರುವ ಎನ್ಐಎ ಅಧಿಕಾರಿಗಳ ತಂಡ ಇದೀಗ ಇನ್ನಿಬ್ಬರು ಶಂಕಿತರನ್ನು ಬಂಧಿಸಿದೆ. ಖಚಿತ ಮಾಹಿತಿ ಮೇರೆಗೆ ಬೆಂಗಳೂರಿನ ಥಣಿಸಂದ್ರದಲ್ಲಿರುವ Read more…

ನಟ ಸುಶಾಂತ್ ಸಹೋದರಿಯರಿಗೆ ಬಂಧನ ಭಯ…!

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಹೋದರಿಯರಿಗೆ ಬಂಧನದ ಭೀತಿ ಎದುರಾಗಿದೆ. ಸಹೋದರಿಯರಾದ ಪ್ರಿಯಾಂಕಾ ಸಿಂಗ್ ಮತ್ತು ಮಿತು ಸಿಂಗ್ ವಿರುದ್ಧ ರಿಯಾ ಚಕ್ರವರ್ತಿ ಸೆಪ್ಟೆಂಬರ್ ನಲ್ಲಿ ಎಫ್ಐಆರ್ Read more…

ಹಾಸನದ ಬಳಿ ರಸ್ತೆ ಮಧ್ಯೆಯೇ ನಡೆಯಿತು ಭಯಂಕರ ಘಟನೆ

ಹಾಸನ: ವ್ಯಕ್ತಿಯೋರ್ವನನ್ನು ಹತ್ಯೆಗೈದ ದುಷ್ಕರ್ಮಿಗಳು ಆತನ ಶವವನ್ನು ಕಾರಿನಲ್ಲಿಟ್ಟು ಕಾರಿಗೆ ಬೆಂಕಿಯಿಟ್ಟು ಸುಟ್ಟಿರುವ ಭೀಕರ ಘಟನೆ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ. ಹಿರಿಸಾವೆ Read more…

ಕೋಟ್ಯಾಂತರ ಮೌಲ್ಯದ ನೋಟಿನಿಂದ ಧನಲಕ್ಷ್ಮಿ ಅಲಂಕಾರ

ಭಕ್ತರು ದೇವರನ್ನು ವಿಶೇಷ ರೀತಿಯಲ್ಲಿ ಅಲಂಕರಿಸಿ ಸಂಭ್ರಮಿಸುವುದು ಪರಂಪರೆ. ತೆಲಂಗಾಣದ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ದೇವರ ಮೂರ್ತಿಯನ್ನು 1.11 ಕೋಟಿ ರೂ. ಕರೆನ್ಸಿಯಲ್ಲಿ ಅಲಂಕರಿಸಿ ಪೂಜಿಸಿ ಗಮನ ಸೆಳೆಯುವಂತೆ ಮಾಡಿದ್ದಾರೆ. Read more…

ಶಾಕಿಂಗ್: ಹತ್ಯೆಗೆ ಕಾರಣವಾಯ್ತು ಹಾಡು

ಕೆಲವೊಮ್ಮೆ ಸಣ್ಣ ಸಂಗತಿಗಳು ಕೂಡ ಮನುಷ್ಯನ ಜೀವ ತೆಗೆಯಲು ಕಾರಣವಾಗಿ ಬಿಡುತ್ತದೆ. ಕ್ಯಾಲಿಫೋರ್ನಿಯಾದಲ್ಲಿ ಇಂಥದ್ದೇ ಒಂದು ಪ್ರಕರಣ ನಡೆದಿದ್ದು 69 ವರ್ಷದ ವೃದ್ಧ ಜೀವ ಕಳೆದುಕೊಂಡಿದ್ದಾರೆ. ಅಲ್ಲಿನ ಸ್ಟಾರ್‌ಬಕ್ಸ್ Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ..! ಕೇವಲ 83 ರೂಪಾಯಿಗೆ ಇಲ್ಲಿ ಸಿಗುತ್ತೆ ವಾಸಿಸಲು ಯೋಗ್ಯವಾದ ಮನೆ

ಸಾಮಾನ್ಯವಾಗಿ ಮನೆಯನ್ನ ಖರೀದಿ ಮಾಡಬೇಕು ಅಂದರೆ ಲಕ್ಷಗಟ್ಟಲೇ ಹಣವನ್ನ ವ್ಯಯಿಸಬೇಕಾಗುತ್ತೆ. ಆದರೆ ಇಟಲಿಯ ಈ ಪಟ್ಟಣದಲ್ಲಿ ಮಾತ್ರ ಮನೆಯನ್ನ ಒಂದು ಕಪ್​ ಕಾಫಿಯ ದರಕ್ಕಿಂತಲೂ ಕಡಿಮೆ ಖರ್ಚಿಗೆ ಮಾರಾಟ Read more…

ಉಪ ಚುನಾವಣೆ ಬೆನ್ನಲ್ಲೇ ಹೊಸ ಬಾಂಬ್ ಸಿಡಿಸಿದ ಮುನಿರತ್ನ

ಬೆಂಗಳೂರು: ಉಪಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಅಭ್ಯರ್ಥಿಗಳ ಮತಭೇಟೆ ಜೋರಾಗಿ ಸಾಗಿದೆ. ಈ ನಡುವೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಹೊಸ ಬಾಂಬ್ ಸಿಡಿಸಿದ್ದು, ಆರ್.ಆರ್.ನಗರ ಮತ್ತೊಂದು ಡಿ.ಜೆ ಹಳ್ಳಿಯಾದರೂ ಅಚ್ಚರಿಯಿಲ್ಲ Read more…

ಸ್ವಂತ ಉದ್ಯಮ ಸ್ಥಾಪಿಸಲು ಬಯಸುವವರಿಗೆ ಗುಡ್ ನ್ಯೂಸ್: ‘ಮದರ್ ಡೈರಿ’ ನೀಡ್ತಿದೆ ಒಳ್ಳೆ ಅವಕಾಶ

ವ್ಯಾಪಾರ ಶುರು ಮಾಡುವ ಆಸಕ್ತಿ, ಜಾಗ ಹಾಗೂ ಹಣವಿದ್ದರೆ ಇಲ್ಲೊಂದು ಸುವರ್ಣಾವಕಾಶವಿದೆ. ಮದರ್ ಡೈರಿ ಜೊತೆ ಕೈಜೋಡಿಸಿ ನೀವು ವ್ಯವಹಾರ ಶುರು ಮಾಡಬಹುದು. ಮದರ್ ಡೈರಿ ಫ್ರೂಟ್ ಮತ್ತು Read more…

BIG NEWS: ಹೂಡಿಕೆ ಹಣ ಡಬಲ್ ಆಗ್ಬೇಕೆಂದ್ರೆ ಈ ಯೋಜನೆ ಬೆಸ್ಟ್

ಇಂದಿನ ದಿನಗಳಲ್ಲಿ ಹೂಡಿಕೆ ಅನಿವಾರ್ಯವಾಗಿದೆ. ಹೂಡಿಕೆ ಮಾಡುವ ವೇಳೆ ಆಲೋಚನೆ ಮಾಡಿ ಹೆಚ್ಚಿನ ಲಾಭ ನೀಡುವ ಹಾಗೂ ಸುರಕ್ಷಿತ ಹೂಡಿಕೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಸಾಂಪ್ರದಾಯಿಕ ಹೂಡಿಕೆಯಲ್ಲಿ ಆಸಕ್ತಿ ಹೊಂದಿರುವವರಿಗೆ Read more…

ಬಿಗ್ ನ್ಯೂಸ್: ಮಾಸ್ಕ್ ರೂಲ್ಸ್ ನಲ್ಲಿ‌ ಆಯ್ತು ಬದಲಾವಣೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಾಸ್ಕ್ ಧರಿಸುವ ರೂಲ್ಸ್ ನಲ್ಲಿ ಬಿಬಿಎಂಪಿ ಬದಲಾವಣೆ ತಂದಿದ್ದು, ವಾಹನ ಸವಾರರಿಗೆ ಶಾಕ್ ನೀಡಿದೆ. ಆದರೆ 5 ವರ್ಷದವರೆಗಿನ ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಧರಿಸುವ Read more…

ಗಮನಿಸಿ: ಆಧಾರ್ ನಲ್ಲಿ ಜನ್ಮದಿನಾಂಕ ನವೀಕರಣಕ್ಕೆ ಬೇಕು ಈ ದಾಖಲೆ

ಆಧಾರ್ ಕಾರ್ಡ್ ಹೊಂದಿರುವವರಿಗೆ ಯುಐಡಿಎಐ ಮಹತ್ವದ ಮಾಹಿತಿ ನೀಡಿದೆ.ಆಧಾರ್ ಕಾರ್ಡ್‌ನಲ್ಲಿ ಜನ್ಮ ದಿನಾಂಕ ಬದಲಾಯಿಸಬೇಕಿದ್ದರೆ ಅಥವಾ ಮನೆಯ ವಿಳಾಸವನ್ನು ನವೀಕರಿಸಲು ಬಯಸಿದರೆ ಯಾವ ದಾಖಲೆಗಳು ಬೇಕು ಎಂಬುದರ ವಿವರವನ್ನು Read more…

ಕಾಂಗ್ರೆಸ್ ನಿಂದ ಸಣ್ಣತನದ ರಾಜಕೀಯ: ಮುನಿರತ್ನ ವಾಗ್ದಾಳಿ

ಬೆಂಗಳೂರು: ಆರ್.ಆರ್. ನಗರದಲ್ಲಿ ಉಪಚುನಾವಣೆ ಪ್ರಚಾರದ ಭರಾಟೆ ಜೋರಾಗಿದೆ. ನಿನ್ನೆ ಸಂಜೆ ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಪ್ರಚಾರಕ್ಕೆ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿದ್ದು, ಇದನ್ನು ವಿರೋಧಿಸಿ ಕಾಂಗ್ರೆಸ್ ನಾಯಕರು Read more…

BIG BREAKING: RR ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಟಿ ಖುಷ್ಬೂ ಪ್ರಚಾರ

ಬೆಂಗಳೂರು: ಆರ್.ಆರ್. ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ನಟಿ ಖುಷ್ಬೂ ಪ್ರಚಾರ ನಡೆಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿಗೆ ಆಗಮಿಸಲಿರುವ ಅವರು, ಆರ್.ಆರ್. ನಗರ ಕ್ಷೇತ್ರ Read more…

ಬ್ರೇಕಿಂಗ್: ಕಳೆದ 24 ಗಂಟೆಗಳ ಅವಧಿಯಲ್ಲಿ ಪತ್ತೆಯಾದ ಕೊರೊನಾ ಸೋಂಕಿತರ ಸಂಖ್ಯೆ ಎಷ್ಟು ಗೊತ್ತಾ…?

ನವದೆಹಲಿ: ಕೊರೊನಾ ಮಹಾಮಾರಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಲಸಿಕೆ ಲಭ್ಯವಾಗಲಿದೆ ಎಂಬ ಮಾಹಿತಿ ಬಹಿರಂಗವಾಗಿದೆ. ಇದರ ಬೆನ್ನಲ್ಲೇ ಇದೀಗ ದೇಶದಲ್ಲಿ ಕೊರೊನಾ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ಕಡಿಮೆಯಾಗಿದೆ. Read more…

ಕನ್ನಡಿಗರಿಗೆ ಕಹಿ ಸುದ್ದಿ: ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಯಲ್ಲಿ ಕನ್ನಡಕ್ಕೆ ಸಿಗದ ಆದ್ಯತೆ

ಬ್ಯಾಂಕಿಂಗ್ ನೇಮಕಾತಿಗೆ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ(IBPS) ಪರೀಕ್ಷೆ ನಡೆಸಲಿದ್ದು ಈ ಸಲವೂ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಸಿಕ್ಕಿಲ್ಲ. ಬ್ಯಾಂಕ್ ಸಿಬ್ಬಂದಿ ಆಯ್ಕೆಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯನ್ನು Read more…

ಸಿಲಿಕಾನ್ ಸಿಟಿಯಲ್ಲಿ ಹನಿಟ್ರ್ಯಾಪ್; 7 ಆರೋಪಿಗಳು ಅಂದರ್

ಬೆಂಗಳೂರು: ಶ್ರೀಮಂತ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿ ಹನಿಟ್ರ್ಯಾಪ್ ಮೂಲಕ ಸುಲಿಗೆ ಮಾಡುತ್ತಿದ್ದ ಗ್ಯಾಂಗ್ ಒಂದನ್ನು ಮಹದೇವಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಅಂಜಲಿ, ಪ್ರೇಮನಾಥ್, ದೀಪಕ್, ಟೈಸನ್, ವಿನೋದ್, ಪ್ರಕಾಶ್, Read more…

ಗಮನಿಸಿ..! ನ. 5 ರಂದು ರಾಷ್ಟ್ರವ್ಯಾಪಿ ರಸ್ತೆ ತಡೆ ನಡೆಸಲು ಕರೆ – ಕೃಷಿ, ವಿದ್ಯುತ್ ತಿದ್ದುಪಡಿ ವಿರುದ್ಧ ರೈತರ ಹೋರಾಟ

ಚಂಡೀಗಢ: ಕೇಂದ್ರ ಸರ್ಕಾರ ಜಾರಿಗೆ ತಂದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ವಿವಿಧ ರೈತಸಂಘಟನೆಗಳು ನವೆಂಬರ್ 5 ರಂದು ರಾಷ್ಟ್ರವ್ಯಾಪಿ ರಸ್ತೆ ತಡೆ ಹೋರಾಟ ಕೈಗೊಂಡಿವೆ. ನವದೆಹಲಿಯಲ್ಲಿ ನಡೆದ Read more…

ದಾಖಲೆಗಾಗಿ ಜೇನುನೊಣಗಳನ್ನು ಮೈಮೇಲೆ ಬಿಟ್ಟುಕೊಂಡಿದ್ದ ಭೂಪ

ಗಿನ್ನೆಸ್ ದಾಖಲೆಯಲ್ಲಿ ಹೆಸರನ್ನ ಬರೆಸಿಕೊಳ್ಳಬೇಕು ಅಂತಾ ಕೆಲವರು ಮಾಡುವ ಸಾಹಸಗಳನ್ನ ನೋಡಿದ್ರೆ ಸಾಕು ಮೈ ಝುಂ ಎನ್ನುತ್ತೆ. ಇದೀಗ ಇಂತಹದ್ದೇ ಒಂದು ವಿಚಿತ್ರ ಗಿನ್ನೆಸ್ ದಾಖಲೆಯ ವಿಡಿಯೋವನ್ನ ಗಿನ್ನೆಸ್​ Read more…

ವೈದ್ಯನಾಗುವ ಕನಸನ್ನು ನನಸಾಗಿಸಿಕೊಂಡ ಗುಜರಿ ವ್ಯಾಪಾರಿ ಪುತ್ರ

ಗುಜರಿ ವ್ಯಾಪಾರಿಯ ಮಗ ತನ್ನ ಕುಟುಂಬಕ್ಕೆ ಆಗುತ್ತಿದ್ದ ಅವಮಾನವನ್ನು ಮೀರಿ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆದುಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಾಕ್ಟರ್ ಆಗುವ ಕನಸು ಹೊತ್ತ ಉತ್ತರಪ್ರದೇಶದ Read more…

ಬೆಂಗಳೂರಿನಲ್ಲಿ ಬೆಳಗಿನ ಜಾವ ವಾಕಿಂಗ್ ಹೊರಟಿದ್ದ ಮಹಿಳೆ ಮುಂದೆ ಪ್ಯಾಂಟ್ ಬಿಚ್ಚಿ ಅಸಭ್ಯ ವರ್ತನೆ

ಬೆಂಗಳೂರು: ಒಂಟಿ ಮಹಿಳೆಯ ಎದುರು ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ದತ್ತು ಅಲಿಯಾಸ್ ಚೋಟು ಬಂಧಿತ ಆರೋಪಿ ಎಂದು ಹೇಳಲಾಗಿದೆ. ಜೆಸಿ ನಗರದ ಮೋದಿ Read more…

ನ್ಯೂಸ್ ಚಾನೆಲ್ ರಿಪೋರ್ಟರ್ ಹೆಸರಲ್ಲಿ ಲಕ್ಷಾಂತರ ಹಣ ವಸೂಲಿ: ಮೂವರು ಅರೆಸ್ಟ್

ಕಲಬುರ್ಗಿ: ನ್ಯೂಸ್ ಚಾನಲ್ ರಿಪೋರ್ಟರ್ ಎಂದು ಹೇಳಿಕೊಂಡಿದ್ದ ಮೂವರು ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ್ದು ಅವರನ್ನು ಜೇವರ್ಗಿ ಪೊಲೀಸರು ಬಂಧಿಸಿದ್ದಾರೆ. ಗಿರೀಶ್ ತುಂಬಗಿ, ಗುಂಡು ಗುತ್ತೇದಾರ್ ಮತ್ತು ರವಿಚಂದ್ರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...