alex Certify Latest News | Kannada Dunia | Kannada News | Karnataka News | India News - Part 4435
ಕನ್ನಡ ದುನಿಯಾ
    Dailyhunt JioNews

Kannada Duniya

ಅಕ್ಕಿ, ಗೋಧಿ, ತೊಗರಿಬೇಳೆ: ಮಕ್ಕಳಿಗೆ ಬಿಸಿಯೂಟ ಬದಲು ಆಹಾರಧಾನ್ಯ ವಿತರಣೆ

ಬೆಂಗಳೂರು: ಬಿಸಿಯೂಟದ ಬದಲಿಗೆ ವಿದ್ಯಾರ್ಥಿಗಳಿಗೆ ಆಯಾ ದಿನದ ಆಹಾರ ಪ್ರಮಾಣಕ್ಕೆ ಅನುಗುಣವಾಗಿ ಆಹಾರ ಧಾನ್ಯ ನೀಡಲು ಸರ್ಕಾರ ಆದೇಶಿಸಿದ್ದು ಅದರಂತೆ ರಜೆದಿನ ಹೊರತಾದ ದಿನಗಳಿಗೆ ಆಹಾರಧಾನ್ಯ ವಿತರಿಸಲು ಕ್ರಮ Read more…

BIG NEWS: ಶಾಲಾ, ಕಾಲೇಜ್ ಆರಂಭಿಸಿದ್ರೆ ವಿದ್ಯಾರ್ಥಿಗಳು, ಶಿಕ್ಷಕರ ಮಾರಣಹೋಮಕ್ಕೆ ನಾಂದಿ – HDK ಆಕ್ರೋಶ

‘ಶಾಲಾ, ಕಾಲೇಜುಗಳ ಆರಂಭಕ್ಕೆ ಆತುರದ ನಿರ್ಧಾರ ಕೈಗೊಂಡರೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಸಮುದಾಯದ ಮಾರಣಹೋಮಕ್ಕೆ ನಾಂದಿ ಹಾಡಿದಂತೆ ಆಗುತ್ತದೆ. ಹುಷಾರ್..! ಇಂತಹ ಯಾವುದೇ ನಿರ್ಧಾರ ಕೈಗೊಳ್ಳಬಾರದು.’ ಹೀಗೆಂದು ಮಾಜಿ Read more…

ಹೀಗೊಂದು ಮ್ಯಾರೇಜ್ ಸ್ಟೋರಿ: ಅದ್ಧೂರಿಯಾಗಿ ತನ್ನನ್ನು ತಾನೇ ವಿವಾಹವಾಗಿ ಸಂಭ್ರಮಿಸಿದ ವೈದ್ಯ

ಬ್ರೆಸಿಲಿಯಾ: ವಿವಾಹಕ್ಕೆ ಇನ್ನೇನು ಕೆಲ ದಿನಗಳು ಬಾಕಿ ಇದ್ದವು…. ಮದುವೆಗೆ ಭರ್ಜರಿ ಸಿದ್ಧತೆಗಳು ನಡೆದಿದ್ದವು… ಆದರೆ ಮದುವೆಯಾಗಬೇಕಿದ್ದ ಹುಡುಗಿಯೊಂದಿಗಿನ ಮನಸ್ತಾಪದಿಂದಾಗಿ ಕೊನೆ ಘಳಿಗೆಯಲ್ಲಿ ಹುಡುಗಿ ಕೈಕೊಟ್ಟುಬಿಟ್ಟಿದ್ದಾಳೆ. ಆದರೂ ಮದುವೆ Read more…

BIG NEWS: ಅಂಗನವಾಡಿ, ಶಾಲೆ, ಪಂಚಾಯ್ತಿಯಲ್ಲೂ ಕೊರೋನಾ ಲಸಿಕೆ –ಆಧಾರ್ ಜೋಡಣೆಗೆ ಪ್ಲಾನ್

ನವದೆಹಲಿ: ಕೊರೋನಾ ಲಸಿಕೆ ಲಭ್ಯವಾಗುತ್ತಿದ್ದಂತೆ ಎಲ್ಲ ಜನರಿಗೂ ನೀಡಲು ಯೋಜನೆ ರೂಪಿಸಲಾಗುತ್ತಿದೆ. ಅಂಗನವಾಡಿ ಕೇಂದ್ರ, ಶಾಲೆ, ಪಂಚಾಯಿತಿ ಕಟ್ಟಡಗಳು ಕೂಡ ಕೋವಿಡ್-19 ವ್ಯಾಕ್ಸಿನೇಷನ್ ತಾಣಗಳಾಗಿ ಬಳಕೆಯಾಗಿವೆ. ಕೇಂದ್ರ ಆರೋಗ್ಯ Read more…

ಸರ್ಕಾರಿ ಶಾಲೆಯ SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಜ್ಞಾನದೀವಿಗೆ ಯೋಜನೆಯಡಿ ಟ್ಯಾಬ್ ವಿತರಣೆ

ಶಿವಮೊಗ್ಗ: ರೋಟರಿ ಕ್ಲಬ್ ರಾಜ್ಯದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ `ಜ್ಞಾನದೀವಿಗೆ’ ಎಂಬ ಯೋಜನೆ ರೂಪಿಸಲಾಗಿದೆ. ಯೋಜನೆಯಡಿ ರಾಜ್ಯದ ಸರ್ಕಾರಿ ಶಾಲೆಯಲ್ಲಿ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು Read more…

ಜನ ಸಾಮಾನ್ಯರಿಗೆ ಜನೌಷಧಿ: ಕೇಂದ್ರ ಸಚಿವ ಸದಾನಂದ ಗೌಡ ಗುಡ್ ನ್ಯೂಸ್

ಬೆಂಗಳೂರು: ಹುಬ್ಬಳ್ಳಿಯಲ್ಲಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಪ್ರಾಂತೀಯ ಕಚೇರಿಯನ್ನು ವರ್ಚುವಲ್ ಮೂಲಕ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಉದ್ಘಾಟಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜನೌಷಧಿ ಕೇಂದ್ರಗಳಲ್ಲಿ Read more…

BIG BREAKING: ಮಾಜಿ ಸಚಿವ ವಿನಯ್ ಕುಲಕರ್ಣಿ 3 ದಿನ ಸಿಬಿಐ ಕಸ್ಟಡಿಗೆ, ಕೋರ್ಟ್ ಆದೇಶ

ಧಾರವಾಡ: ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಮೂರು ದಿನ ಸಿಬಿಐ ಕಸ್ಟಡಿಗೆ ನೀಡಲಾಗಿದೆ. ಧಾರವಾಡದ Read more…

ರಂಗೋಲಿ ಮೂಲಕ ಕಮಲಾ ಹ್ಯಾರಿಸ್​ ಗೆ ಬೆಂಬಲ ಸೂಚಿಸಿದ್ದಾರೆ ಇಲ್ಲಿನ ಜನ

2020ರ ಅಮೆರಿಕ ಚುನಾವಣೆಯಲ್ಲಿ ಡೆಮಾಕ್ರಟಿಕ್​ ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಕಮಲಾ ಹ್ಯಾರಿಸ್​ ಹ್ಯಾರಿಸ್​ಗೆ ಬೆಂಬಲ ಸೂಚಿಸಿ ತಮಿಳುನಾಡಿನ ಥಲಸೇಂದ್ರಪುರಂನಲ್ಲಿ ರಂಗೋಲಿ ಕಲಾಕೃತಿ ರಚಿಸಲಾಗಿದೆ. ಅಮೆರಿಕ ಚುನಾವಣೆಯಲ್ಲಿ ಗೆದ್ದ Read more…

ರೆಕ್ಕೆ ಇಲ್ಲದಿದ್ದರೂ ಈಜಲು ಕಲಿತ ಆಮೆ….!

2020ರ ವರ್ಷ ತುಂಬಾ ಕಷ್ಟವಾಗ್ತಿದೆ ಎಂದು ನಿಮಗೆ ಎನಿಸ್ತಾ ಇದ್ದರೆ ನೀವು ಈ ಸಮುದ್ರ ಆಮೆಯ ಪ್ರಯತ್ನವೊಮ್ಮೆ ನೋಡಲೇಬೇಕು. ತನ್ನ ಎರಡು ರೆಕ್ಕೆ ರೀತಿಯ ಅಂಗವನ್ನ ಕಳೆದುಕೊಂಡ ಬಳಿಕವೂ Read more…

2020 ಹೇಗೆ ನಡೆಯುತ್ತಿದೆ ಎನ್ನುವವರಿಗೆ ಯೂಟ್ಯೂಬ್​ ನಲ್ಲಿ ಉತ್ತರ

ಕೊರೊನಾ ವೈರಸ್​ನಿಂದಾಗಿ ಹೆಚ್ಚಿನ ಜನತೆ ಮಾರ್ಚ್​ನಿಂದ ಮನೆಯಲ್ಲೇ ಇದ್ದಾರೆ. ಮಾರ್ಚ್​ನಿಂದ ಶುರುವಾದ ವರ್ಕ್ ಫ್ರಮ್​ ಹೋಂಗಳು ಅನೇಕ ಕಂಪನಿಗಳಲ್ಲಿ ಇನ್ನೂ ಚಾಲ್ತಿಯಲ್ಲಿವೆ. ಹೀಗಾಗಿ ಯಾರಾದರೂ 2020 ಹೇಗೆ ನಡೆಯುತ್ತಿದೆ Read more…

ಬ್ರೇಕ್ ಜಾಮ್ ಆಗಿ ಸಿಎಂ ಬೆಂಗಾವಲು ವಾಹನ ಪಲ್ಟಿ

ಚಿಕ್ಕಮಗಳೂರು: ಸಿಎಂ ಬೆಂಗಾವಲು ಪಡೆ ವಾಹನ ಪಲ್ಟಿಯಾಗಿ ಇಬ್ಬರು ಸಿಬ್ಬಂದಿಗಳು ಗಾಯಗೊಂಡಿರುವ ಘಟನೆ ಚಿಕ್ಕಮಗಳೂರಿನ ಜೇನುಗದ್ದೆ ಬಳಿ ನಡೆದಿದೆ. ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪನವರ ಕಾರ್ಯಕ್ರಮಗಳಿಗೆ ತೆರಳಿದ್ದ ಬೆಂಗಾವಲು Read more…

ನಿಮ್ಮ ಬ್ಯಾಂಕ್ ಖಾತೆಗೆ ಎಂದು ಬರಲಿದೆ 2000 ರೂಪಾಯಿ….? ಇಲ್ಲಿದೆ ಮಾಹಿತಿ

ಕೇಂದ್ರ ಸರ್ಕಾರ ಪ್ರಧಾನ್ ಮಂತ್ರಿ ಸಮ್ಮಾನ್ ನಿಧಿ ಯೋಜನೆಯಡಿ ಫಲಾನುಭವಿಗಳಿಗೆ ಹಣ ವರ್ಗಾವಣೆ ಮಾಡುವ ತಯಾರಿ ನಡೆಸಿದೆ. ಏಳನೇ ಕಂತಿನ ಹಣ ವರ್ಗಾವಣೆ ಡಿಸೆಂಬರ್ 1ರಿಂದ ಶುರುವಾಗಲಿದೆ. ಅಂದ್ರೆ Read more…

ಪಟಾಕಿ ನಿಷೇಧಕ್ಕೆ ಹಿಂದೂ ಮುಖಂಡರ ವಿರೋಧ; ಪಟಾಕಿಯಿಂದ ಆರೋಗ್ಯ ಹಾಳಾಗುತ್ತೆ ಎನ್ನುವುದಾದರೆ ಬಾರ್ ಬಗ್ಗೆಯೂ ಸರ್ಕಾರ ಯೋಚಿಸಲಿ ಎಂದ ಮುತಾಲಿಕ್

ಬೆಳಗಾವಿ: ದೀಪಾವಳಿ ಸಂದರ್ಭದಲ್ಲಿ ಪಟಾಕಿ ನಿಷೇಧ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಸರಿಯಲ್ಲ. ಪಟಾಕಿ ಸಿಡಿಸುವುದರಿಂದ ಪರಿಸರ ನಾಶವಾಗುತ್ತೆಂಬುದು ಸರಿಯಲ್ಲ. ಪರಿಸರ ನಾಶಕ್ಕೆ ಹಲವಾರು ಕಾರಣಗಳಿವೆ ಎಂದು ಶ್ರೀರಾಮ Read more…

ಶಶಿ ತರೂರ್ ಗೆ ಇಂಗ್ಲೀಷ್​ ಪಾಠ ಮಾಡಿದ 10ನೇ ತರಗತಿ ವಿದ್ಯಾರ್ಥಿನಿ

ಕಾಂಗ್ರೆಸ್​ ಸಂಸದ ಶಶಿ ತರೂರ್​​ರ ಇಂಗ್ಲೀಷ್​ ಜ್ಞಾನವನ್ನ ಪ್ರಶ್ನೆ ಮಾಡುವ ಹಾಗೇ ಇಲ್ಲ. ಸುಲಲಿತವಾಗಿ ಇಂಗ್ಲೀಷ್​ನಲ್ಲಿ ಮಾತನಾಡಬಲ್ಲ ಸಾಮರ್ಥ್ಯ ತರೂರ್​ಗೆ ಇದೆ. ಆದರೆ ಕ್ಲಬ್​ ಎಫ್​ಎಂನಲ್ಲಿ ಆರ್​ಜೆ ರಫಿ Read more…

ʼಅಂದಾಜ್‌ ಅಪ್ನಾ ಅಪ್ನಾʼ ಚಿತ್ರಕ್ಕೆ 26 ವರ್ಷ…! ಪೋಸ್ಟರ್ ಬಳಸಿಕೊಂಡ ಪೊಲೀಸರಿಂದ ಮಾಸ್ಕ್‌ ಜಾಗೃತಿ

ಟ್ವಿಟರ್ ಬಳಕೆ ಮಾಡುವ ಪೊಲೀಸ್​ ಇಲಾಖೆ ಇದನ್ನ ಜನತೆಗೆ ಸಾಮಾಜಿಕ ಸಂದೇಶ ರವಾನಿಸುವ ವೇದಿಕೆಯನ್ನಾಗಿ ಮಾಡಿಕೊಂಡಿವೆ. ಅದರಲ್ಲೂ ಮುಂಬೈ ಹಾಗೂ ಅಸ್ಸಾಂ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕ ಸಂದೇಶಗಳನ್ನ Read more…

ನಾನು ಹೇಳಬೇಕಾದರೆ ನೂರು ಬಾರಿ ಲೆಕ್ಕ ಹಾಕಿ ಹೇಳ್ತೇನೆ: ನನ್ನ ಮಾತು ಸುಳ್ಳಾಗಿಲ್ಲ ಎಂದ ಸಿಎಂ

ಬೆಂಗಳೂರು: ಶಿರಾ ಹಾಗೂ ಆರ್.ಆರ್.ನಗರ ಉಪ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, Read more…

ಪತಿಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಪತ್ನಿ…!

ಕರ್ವಾ ಚೌತ್ ದಿನ ಪತಿಯ ಆಯಸ್ಸು ವೃದ್ಧಿಗೆ ಪ್ರಾರ್ಥಿಸಿ ಪತ್ನಿಯಾದವಳು ವೃತ ಮಾಡ್ತಾಳೆ. ಆದ್ರೆ ಮಧ್ಯಪ್ರದೇಶದಲ್ಲಿ ಮಹಿಳೆಯೊಬ್ಬಳು ಪತಿ ಆಯಸ್ಸು ವೃದ್ಧಿಗೆ ಪ್ರಾರ್ಥಿಸುವ ಬದಲು ಪತಿಯನ್ನು ಯಮಲೋಕಕ್ಕೆ ಕಳುಹಿಸಿದ್ದಾಳೆ. Read more…

ವೃದ್ಧೆಯ ರ್ಯಾಪ್​ ಸಾಂಗ್​ಗೆ ಅಮೆರಿಕನ್ನರು ಫಿದಾ

ದೇಹಕ್ಕೆ ವಯಸ್ಸಾದರೂ ಮನಸ್ಸಿಗೆ ವಯಸ್ಸಾಗಲ್ಲ ಎಂಬ ಮಾತು 69 ವರ್ಷದ ಈ ಮಹಿಳೆಗೆ ಹೇಳಿ ಮಾಡಿಸಿದಂತಿದೆ. ದಕ್ಷಿಣ ಅಮೆರಿಕದ ಕೊಲಂಬಿಯಾದಲ್ಲಿ ವಾಸಿಸುತ್ತಿರುವ ಅಲ್ಫೋನ್ಸೋ ಹೆಸರಿನ ಈ ವೃದ್ಧೆ ನಿತ್ಯ Read more…

ಮುರಿದ ಗೊಂಬೆಗಳನ್ನು ಸರಿ ಮಾಡಲೂ ಇದೆ ಕ್ಲಿನಿಕ್…!

ಹುಡುಗಿಯರು ಎಷ್ಟೇ ದೊಡ್ಡವರಾದರೂ ಸಹ ಅವರಿಗೆ ಟೆಡ್ಡಿ ಬಿಯರ್​ಗಳ ಮೇಲಿನ ಪ್ರೀತಿ ಕಡಿಮೆಯಾಗೋದಿಲ್ಲ. ಹಾಳಾದ ಗೊಂಬೆಗಳನ್ನ ಬಿಸಾಡೋಕೂ ಮನಸ್ಸಾಗದೇ ಅದನ್ನ ಇಟ್ಟುಕೊಳ್ಳೋಕೂ ಆಗದೇ ಕಷ್ಟ ಅನುಭವಿಸ್ತಾ ಇರೋರು ಹುಡುಕಿದ್ರೆ Read more…

ತಮ್ಮ ವರ್ಕೌಟ್ ವಿಡಿಯೋ ಹಂಚಿಕೊಂಡ ಸುರೇಶ್ ರೈನಾ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಕ್ರಿಕೆಟಿಗ ಸುರೇಶ್ ರೈನಾ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ವರ್ಕೌಟ್ ವಿಡಿಯೋಗಳು ಹಾಗೂ ತಮ್ಮ ಕುಟುಂಬದ ಜೊತೆ ಇರುವ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ವೈಯಕ್ತಿಕ ಕಾರಣದಿಂದ ಸುರೇಶ್ Read more…

ಮೇಯರ್​​ ಆಗಿ ಆಯ್ಕೆಯಾದ ಶ್ವಾನ..!

ಅಮೆರಿಕದ ಕೆಂಟುಕಿ ರಾಜ್ಯದ ರ್ಯಾಬಿಟ್​ ಹ್ಯಾಶ್​ ಎಂಬ ಕುಗ್ರಾಮವು ಈ ವರ್ಷದ ಹೊಸ ಮೇಯರ್​ನ್ನು ಆಯ್ಕೆ ಮಾಡಿದೆ. ಆದರೆ ಈ ಮೇಯರ್​ ಆಗಿ ಮನುಷ್ಯನನ್ನ ಆಯ್ಕೆ ಮಾಡುವ ಬದಲು Read more…

ಗೇಟ್‌ ಹಾರಲಾಗದೆ ಸಿಕ್ಕಿಬಿದ್ದ ಕಳ್ಳನಿಗೆ ಬಿತ್ತು ಗೂಸಾ…!

ಸಿಲಿಂಡರ್​ ಕದ್ದು ಮನೆಯ ಗೇಟ್​ನಿಂದ ಹಾರುತ್ತಿದ್ದ ವೇಳೆ ಕಳ್ಳ ಮನೆ ಮಾಲೀಕರ ಕೈಗೆ ಸಿಕ್ಕಿದ್ದ ಘಟನೆಯೊಂದು ಅರ್ಜೆಂಟೀನಾದ ಬೂನಸ್​ ಉಪನಗರದಲ್ಲಿ ಸಂಭವಿಸಿದೆ. ಕಳ್ಳತನಕ್ಕೆ ಬಂದಿದ್ದ ಇಬ್ಬರು ಕಳ್ಳರಲ್ಲಿ ಓರ್ವ Read more…

ಸಣ್ಣ ಗಾತ್ರದ ದೇಹವೇ ಇವರಿಗೆ ವರದಾನ…!

ಕಳೆದ ವಾರವಷ್ಟೇ ಏಜಿಯನ್​ ಸಮುದ್ರದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಟರ್ಕಿ ಸೇರಿದಂತೆ ಹಲವಾರು ಗ್ರೀಕ್​ ದ್ವೀಪಗಳು ಭಾರೀ ನಷ್ಟವನ್ನ ಅನುಭವಿಸಿವೆ. ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು ಈವರೆಗೆ ಸಾವನ್ನಪ್ಪಿದ್ದವರ Read more…

ದುಬೈನಲ್ಲಿ ಭಾರತೀಯ ವ್ಯಕ್ತಿಗೆ ಬಂಪರ್‌ ಬಹುಮಾನ

ದುಬೈ ಡ್ಯೂಟಿ ಫ್ರೀ ಮಿಲೇನಿಯಮ್​ ಮಿಲೇಯನೇರ್ ಡ್ರಾದಲ್ಲಿ ಬಹ್ರೇನ್​ನಲ್ಲಿರುವ ಭಾರತೀಯ ವಲಸಿಗ 1 ಮಿಲಿಯನ್​ ಡಾಲರ್​ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಮನಾಮಾದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ 33 ವರ್ಷದ Read more…

ಚೆನ್ನೈನ 5 ವರ್ಷದ ಪೋರನಿಂದ ವಿಶ್ವ ದಾಖಲೆ..!

ಕಾರ್ಟೂನ್​ಗಳು ಅಂದ್ರೆ ಮಕ್ಕಳಿಗೆ ಪಂಚಪ್ರಾಣ. ಟಿವಿ ಹಚ್ಚಿದ್ರೆ ಸಾಕು ಮಕ್ಕಳ ಮೊದಲ ಆದ್ಯತೆಯೇ ಕಾರ್ಟೂನ್​ ಚಾನೆಲ್​​ಗಳು. ಶ್ರೀಶ್​ ನಿರ್ಘವ್​​ ಎಂಬ ಹೆಸರಿನ ಬಾಲಕ ಇದೀಗ ಈ ಕಾರ್ಟೂನ್​ಗಳ ಮೂಲಕ Read more…

ಬಿಗ್ ನ್ಯೂಸ್: ರಾಜ್ಯದಲ್ಲಿ ದೀಪಾವಳಿ ವೇಳೆ ಪಟಾಕಿ ಬ್ಯಾನ್

ಬೆಂಗಳೂರು: ಕೊರೊನಾ ಬೆನ್ನಲ್ಲೇ ರಾಜ್ಯ ಸರ್ಕಾರ ಜನತೆಗೆ ಪಟಾಕಿ ಶಾಕ್ ನೀಡಿದ್ದು, ದೀಪಾವಳಿ ವೇಳೆ ರಾಜ್ಯದಲ್ಲಿ ಪಟಾಕಿ ಬ್ಯಾನ್ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಈ ಕುರಿತು Read more…

BIG NEWS: ಆತಂಕ ಹೆಚ್ಚಿಸಿದೆ ಈ ವರದಿ..! 4 ಕೊರೊನಾ ಸೋಂಕಿತ ಮಕ್ಕಳಲ್ಲಿ ಮೂವರಿಗಿಲ್ಲ ಯಾವುದೇ ರೋಗ ಲಕ್ಷಣ

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಸ್ವಲ್ಪ ಕಡಿಮೆಯಾಗಿದೆ. ಆದ್ರೆ ಕೆಲ ರಾಜ್ಯ ಸರ್ಕಾರ ಹಾಗೂ ವೈದ್ಯರ ಚಿಂತೆ ಹೆಚ್ಚಾಗಿದೆ. ಆ ರಾಜ್ಯಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಈ Read more…

ಭಾರತದ ಪ್ರಜೆಗಳಿಗೆ ಚೀನಾ ಪ್ರಯಾಣ ನಿರ್ಬಂಧ

ಬೆಂಗಳೂರು: ಇಡೀ ವಿಶ್ವಕ್ಕೆ ಕೊರೊನಾ ಸೋಂಕು ಹರಡಿದ್ದ ಚೀನಾಗೆ ಇದೀಗ ಕೊರೊನಾ ಎರಡನೇ ಅಲೆಯ ಭೀತಿ ಆರಂಭವಾಗಿದೆ. ಇದರ ಬೆನ್ನಲ್ಲೇ ಭಾರತ ಸೇರಿದಂತೆ ಹಲವು ದೇಶಗಳ ಪ್ರಜೆಗಳಿಗೆ ಚೀನಾ Read more…

ಇದೇ ಮೊದಲ ಬಾರಿ ಸಹೋದರನ ಜೊತೆ ಕಾಣಿಸಿಕೊಂಡ ಧೋನಿ

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಸಹೋದರನ ಜೊತೆ ಕಾಣಿಸಿಕೊಂಡಿದ್ದಾರೆ. ಈ ಫೋಟೋವನ್ನು ಧೋನಿ ಫ್ಯಾನ್ಸ್ ಕ್ಲಬ್ ಟ್ವಿಟರ್ ನಲ್ಲಿ ಹಂಚಿಕೊಳ್ಳಲಾಗಿದೆ. ಧೋನಿ, ಸಹೋದರ Read more…

ವಿನಯ್ ಕುಲ್ಕರ್ಣಿ ಬಂಧನ: ಬಿಜೆಪಿಗೇ ತಿರುಗುಬಾಣವಾಗಲಿದೆ ಎಂದ ಮಾಜಿ ಸಚಿವ

ಹಾಸನ: ರಾಜ್ಯದಲ್ಲಿ ದ್ವೇಷದ ರಾಜಕಾರಣ ನಡೆಯುತ್ತಿದೆ. ನಾಲ್ಕು ವರ್ಷಗಳ ಹಿಂದಿನ ಕೇಸ್ ನ್ನು ತೆಗೆದು ವಿನಯ್ ಕುಲ್ಕರ್ಣಿ ಬಂಧಿಸಿರುವುದು ತನಿಖಾ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಮಾಜಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...