alex Certify ಗೇಟ್‌ ಹಾರಲಾಗದೆ ಸಿಕ್ಕಿಬಿದ್ದ ಕಳ್ಳನಿಗೆ ಬಿತ್ತು ಗೂಸಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೇಟ್‌ ಹಾರಲಾಗದೆ ಸಿಕ್ಕಿಬಿದ್ದ ಕಳ್ಳನಿಗೆ ಬಿತ್ತು ಗೂಸಾ…!

ಸಿಲಿಂಡರ್​ ಕದ್ದು ಮನೆಯ ಗೇಟ್​ನಿಂದ ಹಾರುತ್ತಿದ್ದ ವೇಳೆ ಕಳ್ಳ ಮನೆ ಮಾಲೀಕರ ಕೈಗೆ ಸಿಕ್ಕಿದ್ದ ಘಟನೆಯೊಂದು ಅರ್ಜೆಂಟೀನಾದ ಬೂನಸ್​ ಉಪನಗರದಲ್ಲಿ ಸಂಭವಿಸಿದೆ.

ಕಳ್ಳತನಕ್ಕೆ ಬಂದಿದ್ದ ಇಬ್ಬರು ಕಳ್ಳರಲ್ಲಿ ಓರ್ವ ಗೇಟ್​ ಒಳಕ್ಕೆ ಹಾರಿದ್ದಾನೆ. ಆತ ಮನೆಯಲ್ಲಿದ್ದ ಎರಡು ಸಿಲಿಂಡರ್​ಗಳನ್ನ ಯಶಸ್ವಿಯಾಗಿ ಕದ್ದು ಮನೆ ಹೊರಗಡೆ ಇದ್ದ ತನ್ನ ಪಾರ್ಟನರ್​ಗೆ ತಂದುಕೊಟ್ಟಿದ್ದಾನೆ.

ಈ ವೇಳೆ ಮನೆಯಲ್ಲಿದ್ದ ನಾಯಿ ಬೊಗಳಲು ಆರಂಭಿಸುತ್ತಿದ್ದಂತೆಯೇ ಗೇಟ್​ ಹೊರಗಡೆ ಇದ್ದ ಕಳ್ಳ ಸಿಲಿಂಡರ್​ ಸಮೇತ ಕಾಲ್ಕಿತ್ತಿದ್ದಾನೆ. ಆದರೆ ಮತ್ತೊಬ್ಬ ಕಳ್ಳ ಗೇಟ್​​ನಿಂದ ಹೊರಕ್ಕೆ ಹಾರಲಾಗದೇ ಮನೆ ಮಾಲೀಕರ ಕೈಗೆ ಸಿಕ್ಕಿ ಬಿದ್ದು ಗೂಸಾ ತಿಂದಿದ್ದಾನೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...