alex Certify Latest News | Kannada Dunia | Kannada News | Karnataka News | India News - Part 4418
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ದುಬಾರಿ ಮೊಬೈಲ್ ಖರೀದಿಗಾಗಿ ಕಿಡ್ನಿ ಮಾರಾಟ ಮಾಡಿದ್ದವನ ಕರುಣಾಜನಕ ಕಥೆ

ಆಪಲ್​ ಕಂಪನಿ ಇತ್ತೀಚೆಗೆ ಐ ಫೋನ್​​ 12 ಬಿಡುಗಡೆ  ಮಾಡಿದ ಸಂದರ್ಭದಲ್ಲಿ ನೆಟ್ಟಿಗರು ತಮಾಷೆಗಳ ಸುರಿಮಳೆಯನ್ನೇ ಹರಿಸಿದ್ದರು. ಕೆಲವರು ಈ ಫೋನ್​ನ ಸೌಲಭ್ಯಗಳ ಬಗ್ಗೆ ಮಾತನಾಡುತ್ತಿದ್ದರೆ ಇನ್ನೂ ಹಲವರು Read more…

BREAKING NEWS: ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸರ್ಕಾರ ಆದೇಶ

ಬೆಂಗಳೂರು: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯಾದ ಬೆನ್ನಲ್ಲೇ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಎಂಬ ಒತ್ತಾಯಗಳು ಕೇಳಿ ಬಂದಿದ್ದವು. ಇದೀಗ ಒತ್ತಡಕ್ಕೆ ಮಣಿದ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ Read more…

CMಗೆ ಬೆದರಿಕೆ ಹಾಕಿದ್ದ ಕಾರು ಚಾಲಕ: ಪೊಲೀಸರ ಬಲೆಗೆ

ಪಣಜಿ: ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಗೆ ಬೆದರಿಕೆ ಸಂದೇಶ ರವಾನಿಸಿದ್ದ ಆರೋಪಿ ಕಾರು ಚಾಲಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಕಾರು ಚಾಲಕ ಆಶೀಶ್ ಸುರೇಶ್ ನಾಯಕ್ ಬಂಧಿತ ಆರೋಪಿ. Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಖ್ಯಾತ ನಟಿ ರೋಜಾ

ಇಂದು ದಕ್ಷಿಣ ಭಾರತದ ಖ್ಯಾತ ನಟಿ ರೋಜಾ ಸೆಲ್ವಮಣಿ ತಮ್ಮ 48ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರೋಜಾ 1991ರಂದು ತೆಲುಗಿನ ‘ಪ್ರೇಮ ತಪಸ್ಸು’ ಎಂಬ ಚಿತ್ರದ ಮೂಲಕ ಸಿನಿಮಾರಂಗ ಪ್ರವೇಶಿಸಿದರು. Read more…

ಅಮೆರಿಕ ಕಡಲ ತೀರದಲ್ಲಿ ದೊಡ್ಡ ಗಾತ್ರದ ಹಲ್ಲು ಪತ್ತೆ..!

ಸಮುದ್ರದಲ್ಲಿ ವಾಯು ವಿಹಾರ ಮಾಡುವವರು ನೀವಾಗಿದ್ರೆ ನಿಮಗೆ ಅನೇಕ ಬಾರಿ ಸಮುದ್ರದ ದಡದಲ್ಲಿ ಕಪ್ಪೆ ಚಿಪ್ಪುಗಳು ಸಿಕ್ಕಿರಲೂಬಹುದು. ಆದರೆ ಓಹಿಯೋದಲ್ಲಿ ಸಮುದ್ರ ತೀರದಲ್ಲಿ ಅಲೆದಾಡುತ್ತಿದ್ದ ಮಹಿಳೆಗೆ ಸಿಕ್ಕ ಆ Read more…

ಸಂಪತ್ ರಾಜ್ ಎಲ್ಲಿಯೂ ಓಡಿ ಹೋಗಿರಲಿಲ್ಲ: ಡಿ.ಕೆ. ಶಿವಕುಮಾರ್ ಹೇಳಿಕೆ

ಬೆಂಗಳೂರು: ಮಾಜಿ ಮೇಯರ್ ಸಂಪತ್ ರಾಜ್ ಎಲ್ಲಿಗೂ ಓಡಿ ಹೋಗಿರಲಿಲ್ಲ. ಅವರಿಗೆ ಆರೋಗ್ಯ ಸರಿಯಿರಲಿಲ್ಲ. ಹೀಗಾಗಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದರು. ಓಡಿ ಹೋಗಿದ್ದರು ಎಂಬುದು ತಪ್ಪು ಎಂದು ಕೆಪಿಸಿಸಿ ಅಧ್ಯಕ್ಷ Read more…

ದೋಷಪೂರಿತ ಮೈಕ್ರೋವೇವ್​ ನೀಡಿದ ಕಂಪನಿಗೆ ದುಬಾರಿ ದಂಡ..!

ಗ್ರಾಹಕಿಗೆ ದೋಷಪೂರಿತ ಮೈಕ್ರೋವೇವ್​ ನೀಡಿದ ತಪ್ಪಿಗೆ ಅಂಗಡಿಗೆ ಗ್ರಾಹಕ ಸೇವಾ ಕೋರ್ಟ್​ ಒಂದು ಹೊಸ ಮೈಕ್ರೋವೇವ್​ ಹಾಗೂ 12 ಸಾವಿರ ರೂ. ಕೊಡುವಂತೆ ಆದೇಶ ನೀಡಿದ ಘಟನೆ ಚಂಡೀಗಢದಲ್ಲಿ Read more…

ಕೊರೊನಾ ಸಂಕಷ್ಟದಲ್ಲಿ ಮಾನವೀಯತೆ ಮೆರೆದ ರಿಯಲ್ ಹೀರೋ; ಪಂಜಾಬ್ ಐಕಾನ್ ಆದ ಸೋನು ಸೂದ್

ಮುಂಬೈ; ರೀಲ್ ಲೈಫ್ ನಲ್ಲಿ ವಿಲನ್ ಪಾತ್ರಗಳಿಂದಲೇ ಜನಪ್ರಿಯತೆ ಪಡೆದುಕೊಂಡಿರುವ ಬಾಲಿವುಡ್ ನಟ ಸೋನು ಸೂದ್ ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಸಾವಿರಾರು ಜನರಿಗೆ ಸಹಾಯ ಮಾಡಿ Read more…

ಮಾಸ್ಕ್​ ಧರಿಸಿದಾಗ ಕನ್ನಡಕ ಹಾಕಲು ಕಷ್ಟವಾಗ್ತಿದ್ಯಾ..? ಹಾಗಾದ್ರೆ ಹೀಗೆ ಮಾಡಿ

ನೀವೇನಾದರೂ ಕನ್ನಡಕಧಾರಿಗಳಾಗಿದ್ರೆ ಮಾಸ್ಕ್​​ ಹಾಕಿಕೊಳ್ಳುವ ಕಷ್ಟ ನಿಮಗಿಂತ ಚೆನ್ನಾಗಿ ಇನ್ನೊಬ್ಬರಿಗೆ ತಿಳಿದಿರೋಕೆ ಸಾಧ್ಯವೇ ಇಲ್ಲ. ಮಾಸ್ಕ್​ ಹಾಕಿಕೊಳ್ಳದೇ ಇರೋ ಹಾಗಿಲ್ಲ. ಇತ್ತ ಮಂಜು ತುಂಬಿದ ಕನ್ನಡಕದಿಂದಾಗಿ ಸರಿಯಾಗಿ ನೋಡೋಕೂ Read more…

SHOCKING: ಪಟಾಕಿ ಸಿಡಿದು ಬಿಜೆಪಿ ಸಂಸದೆ ಮೊಮ್ಮಗಳು ಸಾವು, ಹಬ್ಬದ ಸಂಭ್ರಮದ ಮನೆಯಲ್ಲಿ ಆಕ್ರಂದನ

ಪ್ರಯಾಗ್ ರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ಬಿಜೆಪಿ ಸಂಸದೆ ರೀಟಾ ಬಹುಗುಣ ಜೋಶಿ ಅವರ ಮೊಮ್ಮಗಳು ಪಟಾಕಿ ಸಿಡಿತದಿಂದ ಗಾಯಗೊಂಡು ಸಾವನ್ನಪ್ಪಿದ್ದಾಳೆ. 8 ವರ್ಷದ ಬಾಲಕಿ ಮಂಗಳವಾರ Read more…

BIG NEWS: ಕಾಲೇಜುಗಳು ಪುನರಾರಂಭ – ಆದರೆ ತರಗತಿಗಳಲ್ಲಿ ವಿದ್ಯಾರ್ಥಿಗಳೇ ಇಲ್ಲ

ಬೆಂಗಳೂರು: ಕೊರೊನಾ ಭೀತಿಯಿಂದ ಕಳೆದ 8 ತಿಂಗಳಿಂದ ಬಾಗಿಲು ಮುಚ್ಚಿದ್ದ ಕಾಲೇಜುಗಳು ಇಂದಿನಿಂದ ಪುನರಾರಂಭಗೊಂಡಿದ್ದು, ಸೋಂಕು ಹರಡದಂತೆ ಮುಂಜಾಗೃತಾ ಕ್ರಮವಾಗಿ ಕಾಲೇಜುಗಳಲ್ಲಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ರಾಜ್ಯಾದ್ಯಂತ ಇಂದಿನಿಂದ Read more…

ವಿಡಿಯೋ ಗೇಮ್ ಪ್ರಿಯರಿಗೆ ಖುಷಿ ನೀಡುತ್ತೆ ಈ ಸುದ್ದಿ

ವಿಡಿಯೋ ಗೇಮ್ಸ್ ಅಂದ್ರೆ ಸಾಕು ಅದರ ಬಗ್ಗೆ ನೆಗೆಟಿವ್​ ಕಮೆಂಟ್ಸ್ ಕೊಡೋರೇ ಜಾಸ್ತಿ. ಆದರೆ ಆಕ್ಸ್​ಫರ್ಡ್ ವಿಶ್ವವಿದ್ಯಾಲಯ ನಡೆಸಿದ ಹೊಸ ಅಧ್ಯಯನದಲ್ಲಿ ವಿಡಿಯೋ ಗೇಮ್​​ನಿಂದ ಮಾನಸಿಕ ಆರೋಗ್ಯ ಸುಧಾರಿಸುತ್ತೆ Read more…

‘ಸಾನಿ ಕಾಯಿದಂ’ ಸಿನಿಮಾದ ಫಸ್ಟ್ ಲುಕ್ ರಿಲೀಸ್

‘ಮಹಾನಟಿ’ ಸಿನಿಮಾ ಖ್ಯಾತಿಯ ದಕ್ಷಿಣ ಭಾರತದ ನಟಿ ಕೀರ್ತಿ ಸುರೇಶ್ ಅವರಿಗೆ ಸಾಕಷ್ಟು ಸಿನಿಮಾಗಳು ಹುಡುಕಿಕೊಂಡು ಬರುತ್ತಲೇ ಇವೆ. ಇದೀಗ ಕೀರ್ತಿ ಸುರೇಶ್ ನಟನೆಯ ‘ಸಾನಿ ಕಾಯಿದಂ’ ಎಂಬ Read more…

ಉತ್ತರ ಪ್ರದೇಶದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ

ಫತೇಪುರ್: ಉತ್ತರಪ್ರದೇಶದ ಫತೇಪುರ್ ಜಿಲ್ಲೆಯ ಅಶೋಧರ ಪ್ರದೇಶದ ಹಳ್ಳಿಯೊಂದರಲ್ಲಿ ಇಬ್ಬರು ಅಪ್ರಾಪ್ತ ಸಹೋದರಿಯರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. 12 ಹಾಗೂ 8 ವರ್ಷದ ಬಾಲಕಿಯರನ್ನು ಹತ್ಯೆ ಮಾಡಲಾಗಿದ್ದು, ಅವರ Read more…

GOOD NEWS: ಇನ್ನಷ್ಟು ಇಳಿಕೆ ಕಂಡ ಕೋವಿಡ್ ಸೋಂಕಿತರ ಸಂಖ್ಯೆ; 24 ಗಂಟೆಯಲ್ಲಿ 40 ಸಾವಿರಕ್ಕೂ ಹೆಚ್ಚು ಜನರು ಡಿಸ್ಚಾರ್ಜ್

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಪತ್ತೆ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 29,164 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ Read more…

‘ಡಿ.ಕೆ. ಶಿವಕುಮಾರ್ ಈಗಲಾದರೂ ನಮ್ಮ ಪರ ನಿಲ್ಲಲಿ’

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಈಗಲಾದರೂ ನಮ್ಮ ಪರ ನಿಲ್ಲಲಿ ಎಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹೇಳಿದ್ದಾರೆ. ಡಿಜೆ ಹಳ್ಳಿ, ಕೆಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ Read more…

ತಮಿಳುನಾಡು ರಾಜಕೀಯದಲ್ಲಿ ಅನಿರೀಕ್ಷಿತ ತಿರುವು: DMK ಗೆ ಬಿಗ್ ಶಾಕ್..!?

ನವದೆಹಲಿ: ತಮಿಳುನಾಡು ವಿಧಾನಸಭೆ ಚುನಾವಣೆಗೆ ಆರು ತಿಂಗಳು ಬಾಕಿ ಇರುವಾಗಲೇ ಅನಿರೀಕ್ಷಿತ ರಾಜಕೀಯ ಚಟುವಟಿಕೆ ಗರಿಗೆದರಿವೆ. ತಮಿಳುನಾಡಿನ ಮಾಜಿ ಸಿಎಂ ದಿ. ಕರುಣಾನಿಧಿ ಅವರ ಹಿರಿಯ ಪುತ್ರ ಹಾಗೂ Read more…

ರೈತರ ಆಕ್ರೋಶಕ್ಕೆ ಬೆಚ್ಚಿದ ರೈಲ್ವೇ: ಬರೋಬ್ಬರಿ 1670 ಕೋಟಿ ರೂಪಾಯಿ ನಷ್ಟ

ನವದೆಹಲಿ: ಪಂಜಾಬ್ ನಲ್ಲಿ ರೈತರ ಹೋರಾಟ ಮುಂದುವರೆದಿದ್ದು 3019 ಸರಕು ರೈಲುಗಳು ರದ್ದಾಗಿರುವುದರಿಂದ ರೈಲ್ವೆಗೆ 1670 ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ. ರೈತ ವಿರೋಧಿ ಕಾಯ್ದೆ ವಿರುದ್ಧ ಪಂಜಾಬ್ ನಲ್ಲಿ Read more…

ಹಿರಿಯ ನಾಯಕ ಕಪಿಲ್ ಸಿಬಲ್ ಟೀಕೆಯ ಬೆನ್ನಲ್ಲೇ ಕಾಂಗ್ರೆಸ್ ನಲ್ಲಿ ಮಹತ್ವದ ಬೆಳವಣಿಗೆ

 ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆ ಸೋಲಿನ ಬಗ್ಗೆ ಪ್ರಸ್ತಾಪಿಸಿ ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಹೈಕಮಾಂಡ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ Read more…

ಬ್ರೇಕ್ ಇಲ್ಲದ ಬೈಸಿಕಲ್ ಮೇಲೆ ಬರಿಗಾಲಿನಲ್ಲಿ ರೇಸ್‌ಗೆ ಬಂದ ಬಾಲಕ

ಕಾಂಬೋಡಿಯಾದಲ್ಲಿ ಆಯೋಜಿಸಲಾಗಿದ್ದ ಎಂಟಿಬಿ-2020 ಸೈಕಲ್ ರೇಸ್‌ನಲ್ಲಿ ಭಾಗಿಯಾಗಿದ್ದ ಬಾಲಕನೊಬ್ಬ ಬರಿಗಾಲಿನಲ್ಲೇ ಅದ್ಧೂರಿಯಾಗಿ ಸೈಕ್ಲಿಂಗ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ. ಕಾಂಬೋಡಿಯಾ ರಾಜಧಾನಿ ಫ್ನಾಮ್ ಪೆನ್‌ನಲ್ಲಿ ಈ ರೇಸ್‌ Read more…

ಛಾಯಾಗ್ರಾಹಕನ ಕಣ್ಣಿಗೆ ಬಿದ್ದ ಅಪರೂಪದ ಪಕ್ಷಿ

ಪ್ರತಿ ವರ್ಷ ಆಗಸ್ಟ್‌ ವೇಳೆ ಯೂರೋಪ್‌ನಿಂದ ಭಾರತಕ್ಕೆ ಹಾರಿ ಬರುವ ಗ್ರೀನಿಸ್ ವಾಬ್ಲರ್‌ ಹೆಸರಿನ ಅಪರೂಪದ ತಳಿಗೆ ಸೇರಿದ ಹಕ್ಕಿಯೊಂದು ಉತ್ತರ ಪ್ರದೇಶದ ಛಾಯಾಗ್ರಾಹಕರೊಬ್ಬರ ಕಣ್ಣಿಗೆ ಬಿದ್ದಿದೆ. ಇಲ್ಲಿನ Read more…

ಶಾರ್ಕ್ ಮೇಲೆ ಮುಗಿಬಿದ್ದ ಶ್ವಾನ…! ವಿಡಿಯೋ ವೈರಲ್

ಕಡಲ ತೀರದಲ್ಲಿ ಈಜುತ್ತಿದ್ದ ತನ್ನ ಮಾಲೀಕರನ್ನು ಶಾರ್ಕ್‌‌ನಿಂದ ರಕ್ಷಿಸಲು ನೀರಿಗೆ ಜಂಪ್ ಮಾಡಿದ ದಿಟ್ಟ ನಾಯಿಯೊಂದು ನೆಟ್ಟಿಗರ ಪಾಲಿನ ಹೀರೋ ಆಗಿದೆ. ಟೆಲ್ಲಿನಾ ಹೆಸರಿನ ಈ ಗಾರ್ಡ್ ಶ್ವಾನವು Read more…

ತ್ಯಾಜ್ಯದೊಂದಿಗೆ ಲಕ್ಷಾಂತರ ಮೌಲ್ಯದ ಆಭರಣದ ಬ್ಯಾಗ್‌ ಎಸೆದ ಮಹಿಳೆ

ದೀಪಾವಳಿ ಹತ್ತಿರವಾಗುತ್ತಲೇ ತಂತಮ್ಮ ಮನೆಗಳ ಕ್ಲೀನಿಂಗ್ ಮಾಡುವುದರಲ್ಲಿ ಜನ ಬ್ಯುಸಿ ಆಗಿಬಿಟ್ಟಿರುತ್ತಾರೆ. ಪುಣೆಯ ರೇಖಾ ಸೆಲುಕರ್‌ ಸಹ ದೀಪಾವಳಿಗೆ ಸಿದ್ಧತೆ ನಡೆಸುವ ಭರದಲ್ಲಿ ಎಡವಟ್ಟೊಂದನ್ನು ಮಾಡಿಕೊಂಡಿದ್ದಾರೆ. ಮನೆಯಲ್ಲಿ ಅನಗತ್ಯವಾಗಿ Read more…

ಪೇಟೆ ರೌಡಿ ಬಗ್ಗೆ ಏನ್ ಮಾತಾಡೋದು ಬಿಡಿ: ಪ್ರತಾಪ್ ಸಿಂಹಗೆ ಸುಮಲತಾ ಅಂಬರೀಶ್ ತಿರುಗೇಟು

ಬೆಂಗಳೂರು: ಬಿಜೆಪಿ ಸಂಸದ ಪ್ರತಾಪ್ ಸಿಂಹ ತಮ್ಮ ಬಗ್ಗೆ ಹೇಳಿಕೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚುನಾವಣೆಯಿಂದಲೂ ಇಂತಹ ಮಾತು Read more…

ಟಿ 20 ತಂಡದಲ್ಲಿ ಸಿಗದ ಸ್ಥಾನ: ದುಡುಕಿದ ಮಾಜಿ ಕ್ರಿಕೆಟಿಗ ಆತ್ಮಹತ್ಯೆ

ಢಾಕಾ: ಬಾಂಗ್ಲಾದೇಶದ 19 ವರ್ಷದೊಳಗಿನ ಕ್ರಿಕೆಟ್ ತಂಡದ ಮಾಜಿ ಆಟಗಾರ ಮೊಹಮ್ಮದ್ ಶಾಜಿಬ್ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ದುರ್ಗಾಪುರದ ತಮ್ಮ ನಿವಾಸದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು Read more…

BIG NEWS: ರಾಜ್ಯದಲ್ಲಿ ಇಂದಿನಿಂದಲೇ ಶೈಕ್ಷಣಿಕ ಚಟುವಟಿಕೆ ಆರಂಭ, ಕಾಲೇಜ್ ಗಳು ಶುರು

ಬೆಂಗಳೂರು: ಬರೋಬ್ಬರಿ 9 ತಿಂಗಳ ನಂತರ ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಡಿಪ್ಲೊಮಾ ಕಾಲೇಜುಗಳು ಇಂದಿನಿಂದ ಆರಂಭವಾಗಲಿವೆ. ಕೊರೋನಾ ಸೋಂಕಿನ ಕಾರಣದಿಂದಾಗಿ ಕಳೆದ 9 ತಿಂಗಳಿಂದ ಕಾಲೇಜುಗಳು ಬಂದ್ Read more…

ಪಿಂಚಣಿದಾರರಿಗೆ EPFO ಮತ್ತೊಂದು ಗುಡ್ ನ್ಯೂಸ್: ಇಲ್ಲಿದೆ ಡಿಟೇಲ್ಸ್

ನವದೆಹಲಿ: ನೌಕರರ ಪಿಂಚಣಿ ಯೋಜನೆ ಇಪಿಎಸ್ ಅನ್ವಯ ಎಲ್ಲಾ ಪಿಂಚಣಿದಾರರು ಪ್ರತಿವರ್ಷ ಪಿಂಚಣಿ ಪಡೆಯಲು ಜೀವನ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಕೊರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ನೌಕರರ ಭವಿಷ್ಯ ನಿಧಿ Read more…

ದಿನಭವಿಷ್ಯ ಹಾಗೂ ರಾಶಿ ಫಲ

ಮೇಷ ರಾಶಿ: ಚಂದ್ರನ ಸ್ಥಾನದಿಂದಾಗಿ, ಇಂದು ನಿಮ್ಮ ಹಣವನ್ನು ಅನಗತ್ಯ ಕೆಲಸಗಳಿಗೆ ಖರ್ಚು ಮಾಡಬಹುದು. ನೀವು ಹಣವನ್ನು ಸಂಗ್ರಹಿಸಲು ಬಯಸಿದರೆ ನಿಮ್ಮ ಸಂಗಾತಿಯೊಂದಿಗೆ ಅಥವಾ ಪೋಷಕರೊಂದಿಗೆ ಮಾತನಾಡಿ. ಕುಟುಂಬದ Read more…

BIG BREAKING: BBMP ಮಾಜಿ ಮೇಯರ್ ಸಂಪತ್ ರಾಜ್ ಅರೆಸ್ಟ್ – ಗಲಭೆ ತನಿಖೆಗೆ ರೋಚಕ ತಿರುವು

ಬೆಂಗಳೂರು: ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ಸಿಸಿಬಿ Read more…

ಕಮಲಾ ಗೆಲುವಿಗೆ ಶಾಲಾ ಮಕ್ಕಳ ಸಂತಸ

ಅಮೆರಿಕದ ನೂತನ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಎಲ್ಲ ಕಡೆ ಭಾರೀ ಸುದ್ದಿ ಮಾಡುತ್ತಿದ್ದಾರೆ. ಕೃಷ್ಣವರ್ಣೀಯರ ಪೈಕಿ ಉಪಾಧ್ಯಕ್ಷೆಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಕಮಲಾ ಹ್ಯಾರಿಸ್, ನೂತನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...