alex Certify ‘ಸಾನಿ ಕಾಯಿದಂ’ ಸಿನಿಮಾದ ಫಸ್ಟ್ ಲುಕ್ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಸಾನಿ ಕಾಯಿದಂ’ ಸಿನಿಮಾದ ಫಸ್ಟ್ ಲುಕ್ ರಿಲೀಸ್

‘ಮಹಾನಟಿ’ ಸಿನಿಮಾ ಖ್ಯಾತಿಯ ದಕ್ಷಿಣ ಭಾರತದ ನಟಿ ಕೀರ್ತಿ ಸುರೇಶ್ ಅವರಿಗೆ ಸಾಕಷ್ಟು ಸಿನಿಮಾಗಳು ಹುಡುಕಿಕೊಂಡು ಬರುತ್ತಲೇ ಇವೆ.

ಇದೀಗ ಕೀರ್ತಿ ಸುರೇಶ್ ನಟನೆಯ ‘ಸಾನಿ ಕಾಯಿದಂ’ ಎಂಬ ಸಿನಿಮಾದ ಫಸ್ಟ್ ಲುಕ್ ಅನ್ನು ದೀಪಾವಳಿ ಹಬ್ಬಕ್ಕೆ ರಿಲೀಸ್ ಮಾಡಿದ್ದು ಈ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿದೆ.

ಈ ಚಿತ್ರವನ್ನು ಅರುಣ್ ಮತೇಶ್ವರನ್ ನಿರ್ದೇಶಿಸುತ್ತಿದ್ದು ರಿಲೀಸ್ ಆಗಿರುವ ಈ ಪೋಸ್ಟರ್ ನಲ್ಲಿ ಸೆಲ್ವ ರಾಘವನ್ ಕೂಡ ಇದ್ದಾರೆ.

ಕೀರ್ತಿ ಸುರೇಶ್ ಇದನ್ನು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು ಇದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...