alex Certify Latest News | Kannada Dunia | Kannada News | Karnataka News | India News - Part 4406
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಕಷ್ಟದ ಸಂದರ್ಭದಲ್ಲೂ 5000 ಕ್ಕೂ ಅಧಿಕ ಕುಟುಂಬಗಳಲ್ಲಿ ನಗು ಅರಳಿಸಿದೆ ಈ ಕುಟುಂಬ

ಕ್ರಿಸ್​ಮಸ್​ ಹಬ್ಬ ಬಂತು ಅಂದರೆ ಸಾಕು ಕ್ರಿಶ್ಚಿಯನ್ ಬಾಂಧವರು ಉಡುಗೊರೆಗಳನ್ನ ತಮ್ಮ ಪ್ರೀತಿಪಾತ್ರರಿಗೆ ಕೊಡುವ ಹಾಗೂ ತೆಗೆದುಕೊಳ್ಳುವ ಕಾರ್ಯದಲ್ಲಿ ಬ್ಯುಸಿಯಾಗಿ ಹೋಗ್ತಾರೆ. ಉಡುಗೊರೆ ಇಂತದ್ದೇ ಅಗಬೇಕು ಎಂದೇನಿಲ್ಲ. ಆಟಿಕೆ Read more…

BIG NEWS: ರಾಜ್ಯದಲ್ಲಿ 24,708 ಕೊರೋನಾ ಸೋಂಕಿತರಿಗೆ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ

ಬೆಂಗಳೂರು: ರಾಜ್ಯದಲ್ಲಿ ಇಂದು 1509 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 8,74,555 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು 24 ಜನ ಸೋಂಕಿತರು Read more…

ಪ್ರಧಾನಿ ಮೋದಿಗೆ ರಾಹುಲ್​ ಗಾಂಧಿ ಪ್ರಶ್ನೆಗಳ ಸುರಿಮಳೆ..!

ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿನ ವಿಚಾರದಲ್ಲಿ ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕಿರುವ ಕಾಂಗ್ರೆಸ್​ ನಾಯಕ ಹಾಗೂ ಸಂಸದ ರಾಹುಲ್​ ಗಾಂಧಿ ಪ್ರಧಾನಿ ಮೋದಿ ನಾಲ್ಕು ಪ್ರಶ್ನೆಗಳನ್ನ ಕೇಳಿದ್ದಾರೆ. ಕೊರೊನಾ Read more…

60 ಪ್ರತಿಶತ ಪರಿಣಾಮಕಾರಿಯಾಗಿದೆ ಈ ಕೊರೊನಾ ಲಸಿಕೆ…!

ಸ್ವದೇಶಿ ನಿರ್ಮಿತ ಭಾರತ್​​ ಬಯೋಟೆಕ್​ ಸಿದ್ಧ ಪಡಿಸುತ್ತಿರುವ ಕೊರೊನಾ ಲಸಿಕೆ 60 ಪ್ರತಿಶತ ಪರಿಣಾಮಕಾರಿಯಾಗಿರಲಿದೆ ಅಂತಾ ಭಾರತ್​ ಬಯೋಟೆಕ್​ ನಿರ್ದೇಶಕ ಸಾಯಿ ಡಿ ಪ್ರಸಾದ್​ ಹೇಳಿದ್ದಾರೆ. ಕೋ ವ್ಯಾಕ್ಸಿನ್​ನ Read more…

ಲೈಂಗಿಕ ಕಿರುಕುಳ ನೀಡಿದ್ದ ಕಾಮುಕರಿಗೆ ನಡುರಸ್ತೆಯಲ್ಲೇ ಶಿಕ್ಷೆ..!

ಇಬ್ಬರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಇಬ್ಬರು ಪುರುಷರಿಗೆ ಮಧ್ಯಪ್ರದೇಶ ಪೊಲೀಸರು ನಡು ರಸ್ತೆಯಲ್ಲೇ ಉಠ್‌ ಬೈಸ್ ತೆಗೆಸಿದ್ದಾರೆ.‌ ನಡುರಸ್ತೆಯಲ್ಲಿ ಕಿಡಿಗೇಡಿಗಳಿಗೆ ಉಠ್‌ ಬೈಸ್ ತೆಗೆಸಿದ ಪೊಲೀಸರು ಕೋಲಿನಿಂದ Read more…

ಡೆಂಗ್ಯೂ, ಮಲೇರಿಯಾ, ಕೊರೊನಾದ ಬಳಿಕ ಹಾವು ಕಚ್ಚಿಸಿಕೊಂಡರೂ ಬದುಕುಳಿದ ವ್ಯಕ್ತಿ…!

ಕೊರೊನಾ ವೈರಸ್​, ಡೆಂಗ್ಯೂ ಹಾಗೂ ಮಲೇರಿಯಾದಂತಹ ಮಾರಕ ಕಾಯಿಲೆಗಳಿಂದ ಬಳಲಿದ್ದ ಬ್ರಿಟಿಷ್​ ಮೂಲದ ವ್ಯಕ್ತಿ ರಾಜಸ್ಥಾನದಲ್ಲಿ ಹಾವು ಕಚ್ಚಿಸಿಕೊಂಡ ಬಳಿಕ ಆರೋಗ್ಯವಂತನಾಗಿದ್ದಾನೆ. ಇಯಾನ್​ ಜೋನ್ಸ್ ಎಂಬವರು ಜೋಧ್​ಪುರ ಜಿಲ್ಲೆಯಲ್ಲಿ Read more…

ಹಿಮಾಚಲ ಪ್ರದೇಶದಲ್ಲಿ ಶಾಲಾ – ಕಾಲೇಜುಗಳು ಬಂದ್​…!

ಕೊರೊನಾ ವೈರಸ್​ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಹಿಮಾಚಲ ಪ್ರದೇಶ ಸರ್ಕಾರ ಶಾಲೆ, ಕಾಲೇಜು ಸೇರಿದಂತೆ ಎಲ್ಲಾ ಶಿಕ್ಷಣ ವಿದ್ಯಾಲಯಗಳನ್ನ ಡಿಸೆಂಬರ್​ 31ರವರೆಗೆ ಬಂದ್​ ಮಾಡಲು ನಿರ್ಧರಿಸಿದೆ. ಹಾಗೂ Read more…

ಇನ್ನೂ ಚೇತರಿಸಿಕೊಳ್ಳಲಾಗದ ಸ್ಥಿತಿಯಲ್ಲಿ KSRTC..!

ಕೊರೊನಾ ಮಹಾಮಾರಿಯಿಂದಾಗಿ ಉದ್ಯಮಗಳು ನೆಲಕಚ್ಚಿ ಹೋಗಿವೆ. ಇತ್ತ ಜನರ ಜೀವನ ಸಹಜ ಸ್ಥಿತಿಗೆ ಮರುಕಳಿಸುತ್ತಿದ್ದರೂ ಉದ್ಯಮಗಳು ಮಾತ್ರ ಚೇತರಿಕೆ ಕಾಣುತ್ತಿಲ್ಲ. ಇದರಲ್ಲಿ ಕೆ.ಎಸ್.‌ಆರ್.‌ಟಿ.ಸಿ. ಕೂಡ ನಷ್ಟದಿಂದ ಚೇತರಿಕೆ ಕಾಣುತ್ತಿಲ್ಲ. Read more…

ಮಗು ಬಯಸಿ ಮಹಿಳೆಯರು ಹೊತ್ತ ಹರಕೆ ಕಂಡು ನೆಟ್ಟಿಗರು ಶಾಕ್​​..!

ಗರ್ಭಿಣಿ ಆಗಬೇಕು ಎಂದು ಹರಕೆ ಹೊತ್ತ ಮಹಿಳೆಯರ ಬೆನ್ನಿನ ಮೇಲೆ ಪುರೋಹಿತರು ನಡೆದ ವಿಚಿತ್ರ ಘಟನೆ ಚತ್ತೀಸಗಢದ ರಾಯ್​ಪುರದಲ್ಲಿ ನಡೆದಿದೆ. ಪ್ರತಿ ವರ್ಷ ನಡೆಯುವ ಮಾಧೈ ಜಾತ್ರೆಯಲ್ಲಿ ಸಾವಿರಾರು Read more…

ಕೊರೊನಾದಿಂದಾಗಿ ವಾಸನೆ, ರುಚಿ ಗ್ರಹಿಕಾ ಸಾಮರ್ಥ್ಯ ಕಳೆದುಕೊಂಡರೆ ಖುಷಿಪಡಿ….! ಇದರ ಹಿಂದಿದೆ ಕಾರಣ

ವಾಸನೆ ಸಾಮರ್ಥ್ಯ ಕಳೆದುಕೊಳ್ಳುವುದು ಹಾಗೂ ನಾಲಗೆ ರುಚಿ ಗ್ರಹಿಕೆ ಮಾಡೋದನ್ನ ನಿಲ್ಲಿಸೋದು ಇವೆಲ್ಲ ಕೊರೊನಾ ಲಕ್ಷಣಗಳು ಎಂದು ಹೇಳಲಾಗುತ್ತೆ. ಇನ್ನು ಗಂಭೀರ ಪ್ರಕರಣಗಳಲ್ಲಿ ಶ್ವಾಸಕೋಶದ ಮೇಲೆ ವೈರಸ್​ ವಿಪರೀತ Read more…

ಡ್ರಗ್ಸ್ ಪ್ರಕರಣ; ಬಾಲಿವುಡ್ ಸ್ಟಾರ್ ದಂಪತಿಗೆ ಬಿಗ್ ರಿಲೀಫ್

ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್.ಸಿ.ಬಿ.ಯಿಂದ ಬಂಧನಕ್ಕೀಡಾಗಿದ್ದ ಬಾಲಿವುಡ್ ಹಾಸ್ಯ ನಟಿ ಭಾರತಿ ಸಿಂಗ್ ಹಾಗೂ ಪತಿ ಹರ್ಷ ಲಿಂಬಾಚಿಯಾ ಅವರಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಡ್ರಗ್ಸ್ Read more…

ಪಾರ್ಸೆಲ್‌ ನಲ್ಲಿರುವುದನ್ನು ಕಂಡು ಹೌಹಾರಿದ ದಂಪತಿ

ನಮಗೆ ಬೇಕಾದ ವಸ್ತುಗಳನ್ನ ಮನೆ ಬಾಗಿಲಿಗೇ ತಂದು ಮುಟ್ಟಿಸುವ ಆನ್​ಲೈನ್​ ಮಾರುಕಟ್ಟೆಗಳು ಕೊರೊನಾ ಬಳಿಕ ಮತ್ತಷ್ಟು ಗ್ರಾಹಕ ಸ್ನೇಹಿ ಸೇವೆಗಳ ಮೂಲಕ ಜನಪ್ರಿಯವಾಗುತ್ತಿವೆ . ಆದರೆ ಈ ಆನ್​ಲೈನ್​ Read more…

ಜೈಲಿನಲ್ಲಿದ್ದು ಕೃಷಿ ಮಾಡಿದ ಶಶಿಕಲಾ ನಟರಾಜನ್: ಮಿಶ್ರ ಬೇಸಾಯದಲ್ಲಿ ಸೈ ಎನಿಸಿಕೊಂಡ ಚಿನ್ನಮ್ಮ..!

ಅಕ್ರಮ ಹಣ ಸಂಪಾದನೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 10ಕೋಟಿ ದಂಡ ಕಟ್ಟಿ, 4 ವರ್ಷ ಜೈಲು ಶಿಕ್ಷೆ ಅನುಭವಿಸುತ್ತಿರುವ ಜಯಲಲಿತ ಆಪ್ತೆ ಶಶಿಕಲಾ ನಟರಾಜನ್ ಇನ್ನೇನು ಬಿಡುಗಡೆಯಾಗುತ್ತಿದ್ದಾರೆ. ನಾಲ್ಕು Read more…

ತಜ್ಞರ ವರದಿಗಳ ಪ್ರಕಾರ ಕೊರೊನಾ ಎರಡನೇ ಅಲೆ ಭೀಕರವಾಗಿರಲಿದ್ಯಾ…?

ಇನ್ನೇನು ಕೊರೊನಾ ಕಡಿಮೆಯಾಗುತ್ತಿದೆ ಅನ್ನೋ ಬೆನ್ನಲ್ಲೇ ತಜ್ಞರು ನೀಡುತ್ತಿರುವ ವರದಿಗಳು ಬೆಚ್ಚಿ ಬೀಳಿಸುತ್ತಿದೆ. ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದು ಸಾಕಷ್ಟು ಎಚ್ಚರಿಕೆಯಿಂದ ಇರಬೇಕಾಗಿದೆ. ಈ ಬೆನ್ನಲ್ಲೇ Read more…

BREAKING NEWS: ಸಿಎಂ ಭೇಟಿಯಾದ ಬಿ.ಎಲ್ ಸಂತೋಷ್ – ಕುತೂಹಲ ಕೆರಳಿಸಿದ ಸಂಪುಟ ವಿಸ್ತರಣೆ ಬೆಳವಣಿಗೆ

ಮುಂಬೈ: ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಚರ್ಚೆ ಬೆನ್ನಲ್ಲೇ Read more…

ಕಾರ್ಯಕ್ರಮದ ವೇದಿಕೆಯಲ್ಲೇ ಆಯತಪ್ಪಿ ಬಿದ್ದ ಬಿಜೆಪಿ ಸಂಸದ

ನಟ ಹಾಗೂ ಬಿಜೆಪಿ ಸಂಸದ ರವಿ ಕಿಶನ್​ ಗೋರಖ್​ಪುರದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ವೇಳೆ ಖುರ್ಚಿಯಿಂದ ಆಯತಪ್ಪಿ ಬಿದ್ದಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. Read more…

’ಕೈ’ ಕೊಟ್ಟ ಮತ್ತೋರ್ವ ನಟಿ: ನಾಳೆ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಲೇಡಿ ಸೂಪರ್ ಸ್ಟಾರ್

ಹೈದರಾಬಾದ್: ದಕ್ಷಿಣ ಭಾರತದ ಖ್ಯಾತ ನಟಿ ಖುಷ್ಬೂ ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದ ಬೆನ್ನಲ್ಲೇ ಇದೀಗ ದಿ ಲೇಡಿ ಸೂಪರ್ ಸ್ಟಾರ್ ಖ್ಯಾತಿಯ ನಟಿ ವಿಜಯಶಾಂತಿ ಕೂಡ Read more…

ಯೋಗೀಶ್ ಗೌಡ ಹತ್ಯೆ ಪ್ರಕರಣ: ಮಾಜಿ ಸಚಿವರಿಗೆ ಸಧ್ಯಕ್ಕಿಲ್ಲ ರಿಲೀಫ್

ಧಾರವಾಡ: ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಮತ್ತೆ 14 ದಿನಗಳ ಕಾಲ ವಿಸ್ತರಿಸಿ ಕೋರ್ಟ್ ಆದೇಶ Read more…

ಶೀಘ್ರದಲ್ಲೇ ಎಸ್.ಎಸ್.ಎಲ್.ಸಿ. – ಪಿಯುಸಿ ಪರೀಕ್ಷಾ ದಿನಾಂಕ ಪ್ರಕಟ

ಬೆಂಗಳೂರು: ಈ ವರ್ಷ 1ರಿಂದ 8ನೇ ತರಗತಿವರೆಗೆ ಶೈಕ್ಷಣಿಕ ವರ್ಷ ಇಲ್ಲ. ಆದರೆ ಬೋರ್ಡ್ ಎಕ್ಸಾಂ ಇರುವುದರಿಂದ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯು ಪರೀಕ್ಷಾ ದಿನಾಂಕಗಳನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು Read more…

BREAKING NEWS:‌ ಡಿಸೆಂಬರ್‌ ಅಂತ್ಯದವರೆಗೆ ಆರಂಭವಾಗಲ್ಲ ಶಾಲೆ – ರಾಜ್ಯ ಸರ್ಕಾರದಿಂದ ಮಹತ್ವದ ತೀರ್ಮಾನ

ಕೊರೊನಾ ಮಹಾಮಾರಿ ಹಿನ್ನಲೆಯಲ್ಲಿ ಕಳೆದ ಮಾರ್ಚ್‌ ತಿಂಗಳಿನಿಂದ ಮುಚ್ಚಲ್ಪಟ್ಟಿರುವ ಶಾಲೆಗಳು ಈ ವರ್ಷದ ಅಂತ್ಯದವರೆಗೂ ತೆರೆಯುವುದಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಈ ವಿಚಾರವನ್ನು ತಿಳಿಸಿದ್ದು, ಡಿಸೆಂಬರ್‌ ಕೊನೆಯಲ್ಲಿ ಮತ್ತೊಮ್ಮೆ Read more…

ವೃದ್ದೆ ಪಾಲಿಗೆ ವರದಾನವಾಯ್ತು ತಪ್ಪಾಗಿ ಕಳಿಸಿದ ಸಂದೇಶ

ಪತಿಯ ಶ್ರದ್ದಾಂಜಲಿ ಕಾರ್ಯಕ್ರಮಕ್ಕೆ ತಪ್ಪಾಗಿ ಆಹ್ವಾನ ನೀಡಿದ ವ್ಯಕ್ತಿಯೇ ವೃದ್ಧೆಗೆ ಅತ್ಯುತ್ತಮ ಸ್ನೇಹಿತನಾಗಿ ಬದಲಾದ ವಿಶೇಷ ಘಟನೆ ಅಮೆರಿಕದಲ್ಲಿ ನಡೆದಿದೆ. 2016ರಲ್ಲಿ ವಾಂಡಾ ಡೆಂಚ್​ ಎಂಬ ವೃದ್ಧೆ ತನ್ನ Read more…

ಮೆದುಳಿನ ಶಸ್ತ್ರಚಿಕಿತ್ಸೆ ವೇಳೆ ‘ಬಿಗ್ ಬಾಸ್’ ವೀಕ್ಷಿಸಿದ ರೋಗಿ…!

ಫೇಮಸ್​ ರಿಯಾಲಿಟಿ ಶೋಗಳ ಪೈಕಿ ಬಿಗ್ ಬಾಸ್  ಮುಂಚೂಣಿ ಸ್ಥಾನವನ್ನ ಪಡೆದುಕೊಂಡಿದೆ. ಎಲ್ಲ ಭಾಷೆಗಳಲ್ಲೂ ಪ್ರಸಾರವಾಗುವ ಈ ಶೋಗೆ ಅಭಿಮಾನಿ ಬಳಗ ಸಿಕ್ಕಾಪಟ್ಟೆ ಇದೆ. ಆದರೆ ಈ ಅಭಿಮಾನ Read more…

ಬಿಗ್ ಬ್ರೇಕಿಂಗ್‌ ನ್ಯೂಸ್:‌ ಡಿಸೆಂಬರ್ ನಲ್ಲಿ ಶಾಲೆ ತೆರೆಯುವುದು ಸೂಕ್ತವಲ್ಲವೆಂದ ತಜ್ಞರ ಸಮಿತಿ – ಪರಿಸ್ಥಿತಿ ಅವಲೋಕಿಸಿ ತೀರ್ಮಾನ ಕೈಗೊಳ್ಳಲು ಸಲಹೆ

ಕೊರೊನಾ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಶಾಲೆಗಳನ್ನು ತೆರೆಯುವುದು ಸೂಕ್ತವಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯ ಕೋವಿಡ್ 19 ತಾಂತ್ರಿಕ ಸಲಹಾ ಸಮಿತಿ Read more…

ಅತ್ಯಂತ ದುಬಾರಿ ಗೇಮ್ ಸಿರೀಸ್ ಯಾವುದು ಗೊತ್ತಾ…?

ವಿಡಿಯೋ ಗೇಮ್​ ಪ್ರಿಯರು ನೀವಾಗಿದ್ರೆ ಸುಪರ್​ ಮಾರಿಯೋ ಬ್ರೋಸ್​ ಎಂಬ ವಿಡಿಯೋ ಗೇಮ್​ ಬಗ್ಗೆ ನಿಮಗೆ ಗೊತ್ತೇ ಇರುತ್ತೆ. ಈ ಆಟ ಆಡದೇ ಇದ್ದರೂ ಸಹ ಇದರ ಬಗ್ಗೆ Read more…

ರಾಜ್ಯದಲ್ಲಿ ಹೆಚ್ಚುತ್ತಿದೆ ಬಾಲ ಕಾರ್ಮಿಕರು, ಬಾಲ್ಯ ವಿವಾಹಗಳ ಸಂಖ್ಯೆ; ಶಾಲೆ ಆರಂಭದ ಬಗ್ಗೆ ಶಿಕ್ಷಣ ಸಚಿವರು ಹೇಳಿದ್ದೇನು…?

ಬೆಂಗಳೂರು: ಕೊರೊನಾ ಕಾರಣದಿಂದಾಗಿ ಶಾಲೆಗಳ ಪುನರಾರಂಭ ವಿಳಂಬವಾಗಿದೆ. ಶಾಲೆಗಳಿಲ್ಲದೇ, ಪಾಠಗಳಿಲ್ಲದೇ ಗ್ರಾಮೀಣ ಪ್ರದೇಶಗಳಲ್ಲಿ ಬಾಲ ಕಾರ್ಮಿಕರ ಸಂಖ್ಯೆ, ಬಾಲ್ಯ ವಿವಾಹಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಈ ಎಲ್ಲಾ ನಿಟ್ಟಿನಲ್ಲಿ ಶಾಲೆಗಳ Read more…

ತಳ್ಳೋ ಮಾಡೆಲ್‌ ಗಾಡಿಯಾದ ಪಾಕಿಸ್ತಾನದ‌ ಐಷಾರಾಮಿ ಬಸ್…!

ಪಾಕಿಸ್ತಾನದ ಐಶಾರಾಮಿ ಪೇಶಾವರ್​ ಬಸ್​ ರ್ಯಾಪಿಡ್​ ಟ್ರಾನ್ಸಿಟ್​ ಮಾರ್ಗ ಮಧ್ಯೆಯೇ ಹಾಳಾಗಿದ್ದು ಬಸ್​ ಒಳಗಿದ್ದ ಪ್ರಯಾಣಿಕರೆಲ್ಲ ಸೇರಿ ಬಸ್​ನ್ನ ದೂಡುವಂತಾಗಿದೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ಗೊಳಗಾಗಿದೆ. ಅದ್ಬಾರಾ Read more…

ಶಾಲಾ ಮಕ್ಕಳಿಗೆ ಗುಡ್ ನ್ಯೂಸ್: ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಸಿಗಲಿದೆ ಪೌಷ್ಟಿಕ ಆಹಾರ

ಇಷ್ಟು ದಿನ ಬಿಸಿಯೂಟದಲ್ಲಿ ಪೌಷ್ಟಿಕಾಂಶ ಕೊರತೆ ಕಂಡು ಬರುತ್ತಿದೆ ಎಂಬ ಆರೋಪಗಳ ಜೊತೆಗೆ ಸರ್ಕಾರ ಬಿಸಿಯೂಟಕ್ಕಾಗಿ ನೀಡುವ ಅನುದಾನದಲ್ಲಿ ಮಕ್ಕಳಿಗೆ ಉತ್ತಮ ಪೌಷ್ಟಿಕಾಂಶ ಆಹಾರ ನೀಡಲು ಸಾಧ್ಯವಾಗುತ್ತಿಲ್ಲ ಎಂಬ Read more…

ಬೈಕ್ ಚಾಲನೆ ವೇಳೆ ವಿಡಿಯೋ ಕಾಲ್; ಹಂಪ್ ನಲ್ಲಿ ಸಂಭವಿಸಿತು ಮತ್ತೊಂದು ದುರಂತ

ಬಾಗಲಕೋಟೆ: ವಾಹನ ಚಾಲನೆ ವೇಳೆ ಮೊಬೈಲ್ ನಲ್ಲಿ ಮಾತನಾಡುವುದು ಅದೆಷ್ಟು ಅಪಾಯಕಾರಿ ಎಂಬುದು ಎಲ್ಲರಿಗೂ ಗೊತ್ತಿರುತ್ತೆ. ಆದರೂ ಅನಿವಾರ್ಯವಾಗಿಯೋ, ಅಗತ್ಯಕ್ಕಾಗಿಯೋ ಫೋನ್ ಮಾಡಲು ಹೋಗಿ ದುರಂತಗಳನ್ನು ತಂದುಕೊಳ್ಳುತ್ತೇವೆ. ಯೋಧನೊಬ್ಬ Read more…

NETFLIX ಉಚಿತ ಚಂದಾದಾರಿಕೆ ಪಡೆಯಲು ಇಲ್ಲಿದೆ ಮಾಹಿತಿ

ಒಟಿಟಿ ಫ್ಲಾಟ್​ಫಾರಂಗಳಲ್ಲಿ ಮುಂಚೂಣಿಯಲ್ಲಿರುವ ನೆಟ್​ಫ್ಲಿಕ್ಸ್ ಮುಂದಿನ ತಿಂಗಳು ಸ್ಟ್ರೀಮ್​ ಫೆಸ್ಟ್​​ನಡಿಯಲ್ಲಿ ನೆಟ್ಟಿಗರಿಗೆ ಗಿಫ್ಟ್ ಒಂದನ್ನ ನೀಡೋಕೆ ಮುಂದಾಗಿದೆ. ದೇಶದ ನಿವಾಸಿಗಳಿಗೆ ಮುಂದಿನ ತಿಂಗಳಲ್ಲಿ 2 ದಿನ ನೆಟ್​ಫ್ಲಿಕ್ಸ್​ ಉಚಿತ Read more…

2021 ರ ಸರ್ಕಾರಿ ರಜಾ ದಿನಗಳ ಲಿಸ್ಟ್ ರಿಲೀಸ್: ಇಲ್ಲಿದೆ ಸಂಪೂರ್ಣ ಮಾಹಿತಿ

2021 ಅಂದರೆ ಮುಂದಿನ ವರ್ಷದ ರಜೆಗಳ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಮುಂದಿನ ವರ್ಷದಲ್ಲಿನ ಹಬ್ಬ, ಸಾರ್ವಜನಿಕ ರಜಾ ದಿನ, ರಾಷ್ಟ್ರೀಯ ಹಬ್ಬಗಳ ಪಟ್ಟಿ ರಿಲೀಸ್ ಆಗಿದ್ದು, ಮುಂದಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...