alex Certify NETFLIX ಉಚಿತ ಚಂದಾದಾರಿಕೆ ಪಡೆಯಲು ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

NETFLIX ಉಚಿತ ಚಂದಾದಾರಿಕೆ ಪಡೆಯಲು ಇಲ್ಲಿದೆ ಮಾಹಿತಿ

ಒಟಿಟಿ ಫ್ಲಾಟ್​ಫಾರಂಗಳಲ್ಲಿ ಮುಂಚೂಣಿಯಲ್ಲಿರುವ ನೆಟ್​ಫ್ಲಿಕ್ಸ್ ಮುಂದಿನ ತಿಂಗಳು ಸ್ಟ್ರೀಮ್​ ಫೆಸ್ಟ್​​ನಡಿಯಲ್ಲಿ ನೆಟ್ಟಿಗರಿಗೆ ಗಿಫ್ಟ್ ಒಂದನ್ನ ನೀಡೋಕೆ ಮುಂದಾಗಿದೆ.

ದೇಶದ ನಿವಾಸಿಗಳಿಗೆ ಮುಂದಿನ ತಿಂಗಳಲ್ಲಿ 2 ದಿನ ನೆಟ್​ಫ್ಲಿಕ್ಸ್​ ಉಚಿತ ಚಂದಾದಾರಿಕೆ ನೀಡಲಿದೆ. ಅಂದರೆ ನೀವು ನೆಟ್​ಫ್ಲಿಕ್ಸ್​ಗೆ ಚಂದಾದಾರಿಕೆಗೆ ಪಾವತಿ ಮಾಡದೆಯೂ ಎರಡು ದಿನ ನೆಟ್​ಫ್ಲಿಕ್ಸ್​ನ್ನ ಉಚಿತವಾಗೇ ಬಳಕೆ ಮಾಡಬಹುದಾಗಿದೆ.

ಡಿಸೆಂಬರ್​​ 5ರ ಮಧ್ಯರಾತ್ರಿ 12.01ರಿಂದ ಡಿಸೆಂಬರ್​​ 6ರ ಮಧ್ಯರಾತ್ರಿ 11.59ರವರೆಗೆ ಉಚಿತ ಚಂದಾದಾರಿಕೆ ಸಿಗಲಿದೆ. ಈ ಚಂದಾದಾರಿಕೆ ಪಡೆಯಬೇಕು ಅಂದರೆ ನೀವು ನೆಟ್​ಫ್ಲಿಕ್ಸ್ ಅಪ್ಲಿಕೇಶನ್​ ಡೌನ್​ಲೋಡ್​ ಮಾಡಿ ನಿಮ್ಮ ವಿವರಗಳನ್ನ ನೀಡಿದರೆ ಸಾಕು 2 ದಿನಗಳ ಉಚಿತ ಚಂದಾದಾರಿಕೆ ನಿಮ್ಮದಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...