alex Certify ಲೈಂಗಿಕ ಕಿರುಕುಳ ನೀಡಿದ್ದ ಕಾಮುಕರಿಗೆ ನಡುರಸ್ತೆಯಲ್ಲೇ ಶಿಕ್ಷೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೈಂಗಿಕ ಕಿರುಕುಳ ನೀಡಿದ್ದ ಕಾಮುಕರಿಗೆ ನಡುರಸ್ತೆಯಲ್ಲೇ ಶಿಕ್ಷೆ..!

ಇಬ್ಬರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಇಬ್ಬರು ಪುರುಷರಿಗೆ ಮಧ್ಯಪ್ರದೇಶ ಪೊಲೀಸರು ನಡು ರಸ್ತೆಯಲ್ಲೇ ಉಠ್‌ ಬೈಸ್ ತೆಗೆಸಿದ್ದಾರೆ.‌

ನಡುರಸ್ತೆಯಲ್ಲಿ ಕಿಡಿಗೇಡಿಗಳಿಗೆ ಉಠ್‌ ಬೈಸ್ ತೆಗೆಸಿದ ಪೊಲೀಸರು ಕೋಲಿನಿಂದ ಬಾರಿಸುತ್ತಾ ಜನದಟ್ಟಣೆ ರಸ್ತೆಯಲ್ಲಿ ಮೆರವಣಿಗೆ ಮಾಡಿಸುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡ್ತಿದೆ.

ವಿಡಿಯೋ ನೋಡಿದ ನೆಟ್ಟಿಗರು ಪೊಲೀಸರ ಕೆಲಸಕ್ಕೆ ಶಹಬ್ಬಾಸ್​ ಎಂದಿದ್ದಾರೆ.

— ANI (@ANI) November 22, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...