alex Certify Latest News | Kannada Dunia | Kannada News | Karnataka News | India News - Part 4322
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್‌ ನ್ಯೂಸ್: 34 ವರ್ಷಗಳ ನಂತ್ರ ಹೊಸ ಶಿಕ್ಷಣ ನೀತಿ ಅಂಗೀಕಾರ

ಪಿಎಂ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಹೊಸ ಶಿಕ್ಷಣ ನೀತಿಯನ್ನು ಅಂಗೀಕರಿಸಲಾಗಿದೆ.‌ ಇಡೀ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಒಂದೇ ಒಂದು ನಿಯಂತ್ರಕ Read more…

ಟಿಕ್ ಟಾಕ್ ಬಳಕೆದಾರರಿಗೆ ಹಣ ನೀಡ್ತಿದೆ ಫೇಸ್ಬುಕ್..!?

ಟಿಕ್ ಟಾಕ್ ಭಾರತದಲ್ಲಿ ನಿಷೇಧಿಸ್ಪಟ್ಟಿದೆ. ಇದ್ರಿಂದ ಅನೇಕರು ನಿರಾಶೆಗೊಂಡಿದ್ದಾರೆ. ಟಿಕ್ ಟಾಕ್ ಇಲ್ಲದ ಬೇಸರ ತುಂಬಲು ಫೇಸ್ಬುಕ್ ತನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದೆ. ಟಿಕ್ ಟಾಕ್ ನಿಷೇಧಿಸಿದ ಸ್ವಲ್ಪ Read more…

ಮಾಸ್ಕ್ ಸರಿಯಾಗಿ ಧರಿಸು ಎಂದು ಹೇಳಿದ್ದೆ ತಪ್ಪಾಯ್ತು…!

ಕೊರೋನಾ ಸಾಂಕ್ರಾಮಿಕ ಹರಡುತ್ತಿರುವ ಕಾರಣ ಮಾಸ್ಕ್ ಧರಿಸುವುದನ್ನು ವಿಶ್ವಾದ್ಯಂತ ಕಡ್ಡಾಯಗೊಳಿಸಲಾಗಿದೆ. ಆದರೆ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸುವ ವಿಚಾರವಾಗಿ ಕಿತ್ತಾಟ ನಡೆಯುತ್ತಿದೆ. ಬೆಲ್ಜಿಯಂನ ಬಸ್ ನಲ್ಲಿ ಒಂದು ವಿಚಿತ್ರ Read more…

ಹಲ್ಲುನೋವನ್ನು ನಿರ್ಲಕ್ಷಿಸಿದ್ದಕ್ಕೆ ತೆರಬೇಕಾಯ್ತು ಭಾರಿ ಬೆಲೆ

ಬಹುಕಾಲದಿಂದ ಕಾಡುತ್ತಿರುವ ಹಲ್ಲು ನೋವೇನಾದರೂ ನಿಮಗಿದ್ದರೆ, ಈ ಸುದ್ದಿ ಓದಿದ ಮರುಕ್ಷಣವೇ ದಂತ ವೈದ್ಯರನ್ನು ಸಂಪರ್ಕಿಸುವಂತೆ ಮಾಡುತ್ತದೆ. ಇಂಗ್ಲೆಂಡಿನ ರೆಬಿಕಾ ಡಲ್ಟನ್ ಇದೇ ಕಾರಣಕ್ಕಾಗಿ 5 ತಿಂಗಳು ಆಸ್ಪತ್ರೆ Read more…

ಅನಾಥ ಮರಿ ಪೋಷಿಸಲು ಜೀಬ್ರಾ ಡ್ರೆಸ್ ತೊಟ್ಟ ವನ್ಯಜೀವಿ ಪಾಲಕರು

ಕೀನ್ಯಾದ ಶೆಲ್ಡ್ರಿಕ್ ವನ್ಯಜೀವಿ ತಾಣದಲ್ಲಿ ಅನಾಥ ಜೀಬ್ರಾ ಸಖ್ಯ ಬೆಳೆಸಲು ಅಲ್ಲಿನ ವನ್ಯಜೀವಿ ಪಾಲಕರ ಗುಂಪು ಜೀಬ್ರಾ ಮೈಬಣ್ಣ ಹೋಲುವ ಕಪ್ಪು ಮತ್ತು ಬಿಳಿ ಪಟ್ಟೆಯ ಬಟ್ಟೆ ಧರಿಸಿ Read more…

ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಳೆಂಬ ಕಾರಣಕ್ಕೆ 11 ನೇ ಮಹಡಿಯಿಂದ ತಳ್ಳಿ ಹತ್ಯೆ

ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆಂಬ ಕೋಪಕ್ಕೆ ಯುವತಿಯರನ್ನ, ಅವರ ಮನೆ ಮಂದಿಯನ್ನು ಕೊಲೆ ಮಾಡಿರುವ ಹಾಗೂ ಕೊಲೆ ಪ್ರಯತ್ನ ಮಾಡಿರುವ ಅದೆಷ್ಟೋ ಘಟನೆಗಳು ನಮ್ಮ ಕಣ್ಣ ಮುಂದಿದೆ. ಇದೀಗ Read more…

ಲಾಕ್‌ ಡೌನ್ ನಲ್ಲಿ ಪಿಯಾನೋ ಗೋಷ್ಠಿ ನಡೆಸಿದ 7000 ವಾದಕರು

ಕೋವಿಡ್-19 ಹೇರಿರುವ ಲಾಕ್‌ ಡೌನ್‌ನಿಂದಾಗಿ ಜನರು ತಂತಮ್ಮ ಮನೆಗಳಲ್ಲೇ ಕುಳಿತುಕೊಂಡು ಬೋರ್‌ ಆಗಿಬಿಟ್ಟಿದ್ದಾರೆ. ಈ ನಡುವೆ ಸಕ್ರಿಯವಾಗಿ ಇರಲು, ತಮ್ಮಲ್ಲಿರುವ ಹವ್ಯಾಸಗಳನ್ನು ಯಾವುದಾದರೊಂದು ಮಾರ್ಗದಲ್ಲಿ ಆಚೆ ತರಲು ನೋಡುತ್ತಿದ್ದಾರೆ Read more…

ಪ್ರವಾಹದಲ್ಲೂ ಚಿಂತೆ ಮಾಡದೆ ಆರಾಮಾಗಿ ತೇಲಿಕೊಂಡು ಹೋದ ಭೂಪ

ಪಾಕಿಸ್ತಾನದ ನಗರಗಳಲ್ಲಿ ಮಾನ್ಸೂನ್ ಅಬ್ಬರಕ್ಕೆ ರಸ್ತೆಗಳೆಲ್ಲಾ ನೀರು ತುಂಬಿಕೊಂಡು ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗುವುದು ಸಹಜವಾಗಿಬಿಟ್ಟಿದೆ. ಕರಾಚಿಯಲ್ಲಿ ಭಾರೀ ಮಳೆಯಾದ ಬಳಿಕ ಇಂಥದ್ದೇ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇದೇ ವೇಳೆ ನೀರು Read more…

ಮೊದಲ ರಾತ್ರಿಯೇ ವರನ ಮತ್ತೊಂದು ಮುಖ ಬಹಿರಂಗ..!

ಮದುವೆ ಎಂದರೆ ಒಂದು ಹೆಣ್ಣಿಗೆ ತನ್ನದೇ ಆದ ಆಸೆಗಳು, ಕನಸು ಇರುತ್ತವೆ. ಸಾವಿರಾರು ಕನಸುಗಳನ್ನ ಕಂಡ ಹುಡುಗಿ ಅವೆಲ್ಲವೂ ನನಸಾಗಲಿ ಎಂಬ ಹೆಬ್ಬಯಕೆ ಇದ್ದೇ ಇರುತ್ತದೆ. ಅದರಲ್ಲೂ ಫಾರಿನ್ Read more…

ಮರದ ಮೇಲೆ ಕುಳಿತಿರುವ ಫೋಟೋ ಹಂಚಿಕೊಂಡ ವಿರಾಟ್

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮರದ ಮೇಲೆ ಕುಳಿತಿರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ನೀವು ಮರದ ಮೇಲೆ ಹತ್ತಲು ಮತ್ತು Read more…

ಸೆಲೆಬ್ರಿಟಿಗಳ Black and White Challenge ವೈರಲ್

ಮೊದಲೇ ಜನರಿಗೆ ಸೆಲೆಬ್ರಿಟಿಗಳ ಜೀವನದಲ್ಲಿ ಏನೆಲ್ಲಾ ಆಗುತ್ತಿದೆ ಎಂದು ತಿಳಿದುಕೊಳ್ಳಲು ಎಲ್ಲಿಲ್ಲದ ಕಾತರ. ಅದರಲ್ಲೂ ಈ ಲಾಕ್‌ಡೌನ್ ಟೈಮಲ್ಲಿ ಬೋರ್ ಆದಾಗೆಲ್ಲಾ ಸೆಲೆಬ್ರಿಟಿಗಳ ಸಾಮಾಜಿಕ ಜಾಲತಾಣಗಳನ್ನು ನೋಡುವ ಕುತೂಹಲ Read more…

ಪತ್ನಿ ಮೇಲೆ ಹಲ್ಲೆ ಮಾಡಿದ ಬಳಿಕ ದುಡಿಮೆಗೆ ದಾರಿಯಾಗಿದ್ದ ವಿಡಿಯೋ ಡಿಲಿಟ್‌ ಮಾಡಿದ ಯೂಟ್ಯೂಬರ್

ಮಲೇಷಿಯಾ: ಸುಲಭ ಅಡುಗೆ ವಿಧಾನಗಳಿಗೆ ಹೆಸರಾದ ಮಲೇಷಿಯಾದ ಯು ಟ್ಯೂಬ್ ಚಾನಲ್ ನಿರ್ಮಾತೃಗಳಾದ ಸಗು ಪವಿತ್ರಾ ಈಗ ಒಂದು ವಾರದಲ್ಲಿ ಮತ್ತೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಎಂ. ಸಗು ಅವರು Read more…

ಕೊರೊನಾ ಆತಂಕದಲ್ಲಿರುವವರಿಗೆ ಭರ್ಜರಿ ಖುಷಿ ಸುದ್ದಿ..! ಆಗಸ್ಟ್ 10 ಕ್ಕೆ ಮಾರುಕಟ್ಟೆಗೆ ಬರಲಿದೆ ಲಸಿಕೆ

ರಷ್ಯಾದಿಂದ ಒಳ್ಳೆ ಸುದ್ದಿಯೊಂದು ಬಂದಿದೆ. ಆಗಸ್ಟ್ ಮಧ್ಯದಲ್ಲಿ ಕೊರೊನಾ ಲಸಿಕೆ ಬಿಡುಗಡೆ ಮಾಡುವುದಾಗಿ ರಷ್ಯಾ ವಿಜ್ಞಾನಿಗಳು ಹೇಳಿದ್ದಾರೆ. ಮುಂದಿನ ಎರಡು ವಾರದೊಳಗೆ ಕೊರೊನಾಗೆ ಲಸಿಕೆ ಹೊರ ಬರಲಿದೆ. ಆಗಸ್ಟ್ Read more…

ನಗುವಿಗೆ ಕಾರಣವಾಗಿದೆ ಲ್ಯಾಪ್‌ ಟಾಪ್‌ ವಾಶ್‌ ಮಾಡುವ ವಿಡಿಯೋ

ಲ್ಯಾಪ್‌ಟಾಪ್ ಸ್ವಚ್ಛ ಮಾಡುವುದು ಹೇಗೆ ಎಂದು ಗೂಗಲ್ ನಲ್ಲಿ ಹುಡುಕಿದರೆ ಒಣ ಬಟ್ಟೆಯಿಂದ ಒರೆಸಿ ಅಥವಾ ಯಾವುದಾದರೂ ಉತ್ತಮ ಕ್ಲೀನಿಂಗ್ ಲಿಕ್ವಿಡ್ ಸಿಂಪಡಿಸಿ ಸ್ವಚ್ಛ ಮಾಡಿ ಎಂದು ತೋರಿಸುತ್ತದೆ. Read more…

ಬಾಲ್ಯದ ದಿನಗಳನ್ನು ನೆನಪಿಸುತ್ತೆ ಈ ಸುಂದರ ವಿಡಿಯೋ

ಕೆಲವು ಸಣ್ಣ ಸಣ್ಣ ಸಂಗತಿಗಳು ಕೂಡ ದೊಡ್ಡ ದೊಡ್ಡ ಖುಷಿಗಳನ್ನು ಕೊಡುತ್ತವೆ.‌ ಅದರಲ್ಲೂ ಮಕ್ಕಳನ್ನು ನೋಡಿ ಖುಷಿಪಡೆಯುವುದು ಹೇಗೆ ಎಂಬುದನ್ನು ಕಲಿಯುವುದಿದೆ. ಐಎಎಸ್ ಅಧಿಕಾರಿಣಿ ಸುಪ್ರಿಯಾ ಸಾಹು ವಿಡಿಯೋವೊಂದನ್ನು Read more…

BIG NEWS: ಕೇವಲ 90 ನಿಮಿಷದಲ್ಲಿ ಮನೆ ತಲುಪಲಿದೆ ದಿನಸಿ…!

ಫ್ಲಿಪ್ಕಾರ್ಟ್ ನಲ್ಲಿ ದಿನಸಿ ಖರೀದಿ ಮಾಡುವವರಿಗೆ ಖುಷಿ ಸುದ್ದಿಯೊಂದಿದೆ. ನೀವು ದಿನಸಿ ಖರೀದಿ ಮಾಡಿ ಒಂದೂವರೆ ಗಂಟೆಯಲ್ಲಿ ದಿನಸಿ ನಿಮ್ಮ ಮನೆಯಲ್ಲಿರಲಿದೆ. ವಾಲ್ಮಾರ್ಟ್ ಒಡೆತನದ ಫ್ಲಿಪ್‌ಕಾರ್ಟ್ ಒಂದೂವರೆ ಗಂಟೆಗಳಲ್ಲಿ Read more…

ಅರ್ಧದಷ್ಟು ಇಳಿಕೆಯಾಗಿದೆ ಟಾಟಾ ಸ್ಕೈನ ಈ ಚಾನೆಲ್ ಬೆಲೆ

ಟಾಟಾ ಸ್ಕೈ ತನ್ನ 6 ಸೇವೆಗಳ ಬೆಲೆಯನ್ನು ಅರ್ಧಕ್ಕೆ ಇಳಿಸಿದೆ. ಡಬಲ್ ಬ್ಲಾಸ್ಟ್ ಆಫರ್ ಅಡಿಯಲ್ಲಿ ಕಂಪನಿಯು 6 ಸೇವಾ ಚಾನೆಲ್‌ಗಳ ಬೆಲೆಯನ್ನು ಶೇಕಡಾ 50 ರಷ್ಟು ಕಡಿಮೆ Read more…

ಅಮೆರಿಕಾದಲ್ಲಿ ಸಿದ್ಧವಾಗ್ತಿರುವ ʼಕೊರೊನಾʼ ಲಸಿಕೆ ಬೆಲೆ ಎಷ್ಟು ಗೊತ್ತಾ….?

ಅಮೆರಿಕಾದಲ್ಲಿ ತಯಾರಿಸಲಾಗ್ತಿರುವ ಕೊರೊನಾ ವೈರಸ್ ಲಸಿಕೆ ಜನಸಾಮಾನ್ಯರಿಗೆ ತಲುಪುವುದು ಕಷ್ಟ. ಲಸಿಕೆ ತುಂಬಾ ದುಬಾರಿಯಾಗಿದೆ. ವರದಿಯ ಪ್ರಕಾರ, ಅಮೆರಿಕಾದ ಕಂಪನಿ ಮಾಡರ್ನಾ ತನ್ನ ಲಸಿಕೆಯ ಒಂದು ಕೋರ್ಸ್‌ಗೆ 3700 Read more…

ಹೊಸ ಲುಕ್‌ ನಲ್ಲಿ ಕಂಗೊಳಿಸುತ್ತಿದೆ ಪುರಾನಿ ದಿಲ್ಲಿಯ ಪ್ರೈಮ್ ಸ್ಪಾಟ್

ದೆಹಲಿಯ ಹಳೆ ಏರಿಯಾಗಳಲ್ಲಿ ಒಂದಾದ ಚಾಂದಿನಿ ಚೌಕ್‌ಗೆ ದೊಡ್ಡ ಮಟ್ಟದಲ್ಲಿ ಫೇಸ್ ‌ಲಿಫ್ಟ್‌ ಕೆಲಸ ಮಾಡಲಾಗಿದೆ. ಸದಾ ಜನಜಂಗುಳಿ ಹಾಗೂ ವಿಪರೀತ ಟ್ರಾಫಿಕ್‌ನಿಂದ ಗಿಜಿಗುಡುತ್ತಿದ್ದ ಈ ಪ್ರದೇಶಕ್ಕೆ ಹೊಸ Read more…

ಲಾಕ್ ‌ಡೌನ್ ಎಫೆಕ್ಟ್‌: ಶಾಲಾ ಕೋಣೆಯಲ್ಲಿ ಮೊಟ್ಟೆ ಇಟ್ಟ ನಾಗರಹಾವು

ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಶಾಲೆಯ ತರಗತಿಯೊಂದರಲ್ಲಿ ಎರಡು ನಾಗರ ಹಾವುಗಳು ಕಾಣಿಸಿಕೊಂಡಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಾಲೆಯ ಮೈದಾನದಲ್ಲಿ ಆಡಲು ಬಂದ ಮಕ್ಕಳ ಕಣ್ಣಿಗೆ ಈ ನಾಗರ Read more…

ಹ್ಯಾಂಡ್ ಸ್ಯಾನಿಟೈಜರ್ ಮಾರಾಟ ಕುರಿತಂತೆ ಮಹತ್ವದ ನಿರ್ಧಾರ ಕೈಗೊಂಡ ಕೇಂದ್ರ

ಕೊರೊನಾ ಸೋಂಕು ನಿಯಂತ್ರಣಕ್ಕೆ ಹ್ಯಾಂಡ್ ಸ್ಯಾನಿಟೈಜರ್ ಅನಿವಾರ್ಯವಾಗಿದೆ. ಸೋಂಕು ತಡೆಯಲು ನೆರವಾಗುವ ಹ್ಯಾಂಡ್ ಸ್ಯಾನಿಟೈಜರ್ ಬಗ್ಗೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಹ್ಯಾಂಡ್ ಸ್ಯಾನಿಟೈಜರ್ ಮಾರಾಟಕ್ಕೆ ಕಡ್ಡಾಯವಾಗಿದ್ದ Read more…

ಗ್ರಾಹಕರಿಗೆ ಖುಷಿ ಸುದ್ದಿ ನೀಡಿದ ಬಿಎಸ್ಎನ್ಎಲ್

ಬಿಎಸ್‌ಎನ್‌ಎಲ್ ಬಳಕೆದಾರರಿಗೆ ಖುಷಿ ಸುದ್ದಿಯೊಂದಿದೆ. ಕಂಪನಿಯು ತನ್ನ 600 ರೂಪಾಯಿ ಬ್ರಾಡ್‌ಬ್ಯಾಂಡ್ ಯೋಜನೆಯ ಲಭ್ಯತೆಯನ್ನು ಅಕ್ಟೋಬರ್ 27 ರವರೆಗೆ ವಿಸ್ತರಿಸಿದೆ. ಭಾರತ್ ಫೈಬರ್ 300 ಜಿಬಿ ಸಿಯುಎಲ್ ಸಿಎಸ್ Read more…

ಟಿಪ್ಪು ಬದಲು ಮತ್ತೊಂದು ಹೆಸರು ನಿಮ್ಮ ಬಾಯಿಂದ ಬರೋಲ್ವಲ್ಲಾ ಸಿದ್ದರಾಮಯ್ಯನವರೇ ಎಂದ ಪ್ರತಾಪ್‌ ಸಿಂಹ

ಕೊರೊನಾ ಕಾರಣಕ್ಕೆ ಶಿಕ್ಷಣ ಇಲಾಖೆ ಶೈಕ್ಷಣಿಕ ಅವಧಿಯನ್ನು ಇಳಿಕೆ ಮಾಡಿದ್ದು, ಈ ಹಿನ್ನಲೆಯಲ್ಲಿ ಪಠ್ಯ ಪುಸ್ತಕದಲ್ಲಿ ಶೇ.30 ರಷ್ಟು ಪಠ್ಯಗಳನ್ನು ಇಳಿಕೆ ಮಾಡಲಾಗುತ್ತಿದೆ. ಹೀಗಾಗಿ 7 ನೇ ತರಗತಿ Read more…

ʼಕ್ವಾರಂಟೈನ್ʼ ನಲ್ಲಿದ್ದ ವೈದ್ಯರ ಬಿಲ್ ನೋಡಿದ್ರೆ ತಿರುಗುತ್ತೆ ತಲೆ….!

ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಹೋಟೆಲ್‌ ಒಂದರಲ್ಲಿ ಕ್ವಾರೆಂಟೈನ್ ಆಗಿದ್ದ ವೈದ್ಯರುಗಳು 50 ಲಕ್ಷ ರೂಪಾಯಿ ಮೌಲ್ಯದ ಆಹಾರ ಸೇವನೆ ಮಾಡಿದ ಪ್ರಕರಣ ಬಹಿರಂಗವಾಗಿದೆ. ಈ ಆಘಾತಕಾರಿ ಪ್ರಕರಣವು Read more…

ಬಿಗ್‌ ನ್ಯೂಸ್:‌ ಸರ್ಕಾರದ ಆದೇಶ ಗಾಳಿಗೆ ತೂರಿರುವ ಖಾಸಗಿ ಆಸ್ಪತ್ರೆ ವಿರುದ್ದ ಕ್ರಮಕ್ಕೆ ಮುಂದಾದ ಸರ್ಕಾರ

ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳು ಸಹ ಸರ್ಕಾರದೊಂದಿಗೆ ಕೈ ಜೋಡಿಸುವಂತೆ ಕೇಳಲಾಗಿತ್ತು. ಅಲ್ಲದೆ ಈ ಕುರಿತು ಸರಣಿ ಸಭೆಗಳನ್ನು ನಡೆಸಲಾಗಿದ್ದು, ಶೇ.50 ರಷ್ಟು ಹಾಸಿಗೆಗಳನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕೆಂದು Read more…

ನಿಷೇಧಿತ‌ ಚೀನಾ ಆಪ್ ಬಳಕೆ ಮಾಡಿದೆಯಾ ಬಿಜೆಪಿ…?

ನವದೆಹಲಿ: ಬಿಜೆಪಿ ನಿಷೇಧಿತ‌ ಚೀನಾ ಆಪ್ ಬಳಸುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿ ಆರೋಪಿಸಿದೆ. ಎಎಪಿ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅರುಣ್ ಸಿಂಗ್ ಅವರ Read more…

ಮನೆಕೆಲಸದಾಕೆಯ ಅಡುಗೆ ರುಚಿಗೆ ಮಾರುಹೋಗಿ ಸ್ವಂತ ಉದ್ಯಮ ಆರಂಭಿಸಲು ನೆರವಾದ ಟೆಕ್ಕಿ

ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ತನ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಹಾಯಕಿಗೆ ಹೋ-ಫುಡ್ ಡೆಲಿವರಿ ಉದ್ಯಮ ಆರಂಭಿಸಲು ನೆರವಾಗಿದ್ದು, ಆಕೆಯೀಗ ಇಂಟರ್‌ನೆಟ್ ಸ್ಟಾರ್‌ ಆಗಿಬಿಟ್ಟಿದ್ದಾರೆ. ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ Read more…

ಕೆಜಿಎಫ್ ಚಾಪ್ಟರ್-2 ಚಿತ್ರದಲ್ಲಿ ʼಅಧೀರʼ ಸಂಜಯ್‌ ದತ್ ಲುಕ್ ಬಹಿರಂಗ

ಕೆಜಿಎಫ್ ಅಭಿಮಾನಿಗಳಿಗೆ ಕೆಜಿಎಫ್ ಚಾಪ್ಟರ್-2 ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಅಭಿಮಾನಿಗಳು ಚಿತ್ರ ವೀಕ್ಷಣೆಗೆ ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ನಟಿಸಿದ್ದಾರೆ. ಇಂದು ಸಂಜಯ್ Read more…

ಟೀಂ ಇಂಡಿಯಾದ ಮುಂದಿನ ಧೋನಿ ಯಾರಾಗ್ತಾರೆ ಗೊತ್ತಾ…?

ಓಪನರ್ ರೋಹಿತ್ ಶರ್ಮಾ ಮುಂದಿನ ಎಂ.ಎಸ್. ಧೋನಿ ಎಂದು ಭಾರತದ ಹಿರಿಯ ಆಟಗಾರ ಸುರೇಶ್ ರೈನಾ ಹೇಳಿದ್ದಾರೆ. ಇಬ್ಬರ ಮಧ್ಯೆ ಇರುವ ಸಾಮ್ಯತೆಯ ಆಧಾರದ ಮೇಲೆ ಸುರೇಶ್ ರೈನಾ Read more…

ಕೋವಿಡ್‌ ಪರಿಹಾರ ನಿಧಿಗೆ ದೇಣಿಗೆ ಸಂಗ್ರಹಿಸಲು ಸೈಕಲ್‌ ನಲ್ಲಿ 3200 ಕಿ.ಮೀ. ಕ್ರಮಿಸಿದ ಬಾಲಕ

ಮ್ಯಾಂಚೆಸ್ಟರ್‌: ಭಾರತದ ಕೋವಿಡ್ 19 ಪರಿಹಾರ ನಿಧಿಗೆ ಯುನೈಟೆಡ್ ಕಿಂಗ್ಡಮ್ ನಲ್ಲಿ 3.7 ಲಕ್ಷ ರೂ. ಸಂಗ್ರಹಿಸುವ ಮೂಲಕ 5 ವರ್ಷದ ಭಾರತೀಯ ಮೂಲದ ಬಾಲಕ ಮಿಂಚಿದ್ದಾನೆ. ಮ್ಯಾಂಚೆಸ್ಟರ್‌ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...