alex Certify ಮನೆಕೆಲಸದಾಕೆಯ ಅಡುಗೆ ರುಚಿಗೆ ಮಾರುಹೋಗಿ ಸ್ವಂತ ಉದ್ಯಮ ಆರಂಭಿಸಲು ನೆರವಾದ ಟೆಕ್ಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಕೆಲಸದಾಕೆಯ ಅಡುಗೆ ರುಚಿಗೆ ಮಾರುಹೋಗಿ ಸ್ವಂತ ಉದ್ಯಮ ಆರಂಭಿಸಲು ನೆರವಾದ ಟೆಕ್ಕಿ

Bengaluru Man Helped Domestic Worker Start a Food Business, Now ...

ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ತನ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಹಾಯಕಿಗೆ ಹೋ-ಫುಡ್ ಡೆಲಿವರಿ ಉದ್ಯಮ ಆರಂಭಿಸಲು ನೆರವಾಗಿದ್ದು, ಆಕೆಯೀಗ ಇಂಟರ್‌ನೆಟ್ ಸ್ಟಾರ್‌ ಆಗಿಬಿಟ್ಟಿದ್ದಾರೆ.

ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸರೋಜ್‌ ಎಂಬ ಈ ಮಹಿಳೆಯ ಪಾಕಕಲೆಯಿಂದ ಇಂಪ್ರೆಸ್ ಆದ ಅಂಕಿತ್,‌ ಆಕೆಗೆ ಹೋಂ ಡೆಲಿವರಿ ಸಿಸ್ಟಂ ಒಂದನ್ನು ಹಾಕಿಕೊಡಲು ಮುಂದಾಗಿದ್ದಾರೆ. ಅಂಕಿತ್‌ ರ ಪ್ರೀತಿಯ ’ದೀದಿ’ (ಸರೋಜ್‌) ಇದೀಗ ತಾವು ತಯಾರಿಸಿದ ಕ್ರಾಬ್‌ ಕರ‍್ರಿಯ ಮೂಲಕ ಫೇಮಸ್ ಆಗಿದ್ದಾರೆ.

ಪತಿ ತೀರಿಕೊಂಡ ಬಳಿಕ ಮೂರು ಮಕ್ಕಳಿದ್ದ ಸಂಸಾರವನ್ನು ನಡೆಸಲು ಸರೋಜ್ ತಾವೊಬ್ಬರೇ ಹೆಣಗಾಡಬೇಕಾಗಿತ್ತು. ಅಂಥ ಸಂದರ್ಭದಲ್ಲಿ ಇವರ ನೆರವಿಗೆ ಬಂದ ಅಂಕಿತ್‌, ಅವರಿಗೆ ಈ ಬ್ಯುಸಿನೆಸ್ ಆರಂಭಿಸಲು ನೆರವಾಗಿ, ಬದುಕಿಗೊಂದು ಹೊಸ ತಿರುವು ಕೊಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...