alex Certify Latest News | Kannada Dunia | Kannada News | Karnataka News | India News - Part 4283
ಕನ್ನಡ ದುನಿಯಾ
    Dailyhunt JioNews

Kannada Duniya

ಹಬ್ಬಕ್ಕೆ ಚಿನ್ನ ಖರೀದಿಸಬೇಕೆಂದುಕೊಂಡವರಿಗೆ ‘ಬಿಗ್ ಶಾಕ್’

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಗನಕ್ಕೇರಿದೆ. ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹತ್ತು ಗ್ರಾಂಗೆ 1000 ರೂಪಾಯಿಗಳಿಗಿಂತ ಹೆಚ್ಚಾಗಿದೆ. ಬೆಳ್ಳಿಯ Read more…

ಐಸಿಸಿ ರ್ಯಾಂಕಿಂಗ್ ಪಟ್ಟಿ ಪ್ರಕಟ: 2ನೇ ಸ್ಥಾನ ಉಳಿಸಿಕೊಂಡ ಕೊಹ್ಲಿ – 9ನೇ ಸ್ಥಾನಕ್ಕೆ ಕುಸಿದ ಬುಮ್ರಾ

ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಐಸಿಸಿ, ಟೆಸ್ಟ್ ಕ್ರಿಕೆಟ್ ರ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟ್ಸ್ ಮನ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಉಳಿಸಿಕೊಂಡಿದ್ದಾರೆ. Read more…

ONLINE ಕ್ಲಾಸ್ ತೆಗೆದುಕೊಳ್ಳುವ ಮಕ್ಕಳ ಪಾಲಕರು ತಿಳಿದಿರಬೇಕು ಈ ವಿಷ್ಯ

ಲಾಕ್ ಡೌನ್ ನಿಂದಾಗಿ ಮಕ್ಕಳಿಗೆ ಶಾಲೆಯಿಲ್ಲ. ಅನೇಕ ಮಕ್ಕಳು ಸಮಯ ಕಳೆಯಲು ಮೊಬೈಲ್ ದಾಸರಾಗಿದ್ದಾರೆ. ಅನೇಕ ಮಕ್ಕಳಿಗೆ ಆನ್ಲೈನ್ ನಲ್ಲಿ ಕ್ಲಾಸ್ ನಡೆಯುತ್ತಿದೆ. ಮೊಬೈಲ್ ಅತಿಯಾದ ಬಳಕೆ, ಆನ್ಲೈನ್ Read more…

ಐಪಿಎಲ್ ಶೀರ್ಷಿಕೆ ಪಾಯೋಜಕತ್ವ ಡ್ರೀಮ್ 11 ಪಾಲು

ಚೀನಾ ಕಂಪನಿ ವಿವೊ ಜೊತೆಗಿನ ಒಪ್ಪಂದ ಮುಗಿದ ನಂತರ ಐಪಿಎಲ್ 2020 ರ ಶೀರ್ಷಿಕೆ ಪ್ರಾಯೋಜಕತ್ವ ಯಾರ ಪಾಲಾಗುತ್ತೆ ಎಂಬ ಪ್ರಶ್ನೆ ಎದ್ದಿತ್ತು. ಈಗ ಅದಕ್ಕೆ ಉತ್ತರ ಸಿಕ್ಕಿದೆ. Read more…

ಹತ್ತು ವರ್ಷದ ಬಾಲಕಿ ಮೇಲೆರಗಿದ 70ರ ವೃದ್ಧ

ತಮಿಳುನಾಡಿನ ಕೊಯಮತ್ತೂರಿನಲ್ಲಿ ನಾಚಿಕೆಗೇಡಿ ಕೆಲಸ ನಡೆದಿದೆ. 10 ವರ್ಷದ ಬಾಲಕಿ ಮೇಲೆ 70 ವರ್ಷದ ವೃದ್ಧ ಅತ್ಯಾಚಾರ ನಡೆಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ವೃದ್ಧ Read more…

ನೆಚ್ಚಿನ ತಿಂಡಿ ಕೊಡುತ್ತಲೇ ಹುಚ್ಚೆದ್ದು ಕುಣಿದ ಶ್ವಾನ…!

ಮನೆಗಳಲ್ಲಿ ನಾಯಿ ಅಥವಾ ಬೆಕ್ಕುಗಳಂಥ ಸಾಕು ಪ್ರಾಣಿಗಳಿದ್ದಲ್ಲಿ, ಅವುಗಳ ತುಂಟತನವನ್ನು ನೋಡಿಕೊಂಡು ಎಂಜಾಯ್ ಮಾಡುವುದು ಒಂದು ರೀತಿಯ ವಿನೋದದ ಕೆಲಸ. ಸಾಕು ನಾಯಿಯೊಂದಕ್ಕೆ ಅದರ ಮನೆಯವರು ತಿನ್ನಲು ತಿಂಡಿ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಅನಾಥ ಬಾಲಕನ ಹೃದಯ ಕಲಕುವ ಮನವಿ

ನ್ಯೂಯಾರ್ಕ್: ಅನಾಥ ಮಕ್ಕಳ ರಕ್ಷಣಾ ಕೇಂದ್ರದಲ್ಲಿ ಬೆಳೆಯುತ್ತಿರುವ ಬಾಲಕ ಹೊಸ ಅಪ್ಪ – ಅಮ್ಮನಿಗಾಗಿ ಬೇಡುವ ವಿಡಿಯೋವೊಂದು ನೆಟ್ಟಿಗರ ಮನ ಕಲಕಿದೆ. ಜೋರ್ಡನ್ ತನ್ನ ಮೂರನೇ ವಯಸ್ಸಿನಿಂದಲೇ ತನ್ನ Read more…

ಕೊರೊನಾ ವೈರಸ್ ಹೆಚ್ಚು ಸಾಂಕ್ರಾಮಿಕವಾಗಿದ್ರೂ ಖುಷಿ ಸುದ್ದಿ ಎಂದ ವಿಜ್ಞಾನಿಗಳು

ಮಲೇಷಿಯಾದಲ್ಲಿ ಕೊರೊನಾದ ಅತ್ಯಂತ ಅಪಾಯಕಾರಿ ವಿಧವಾದ ಡಿ 614 ಜಿ ಪತ್ತೆಯಾಗಿದೆ. ಇದು ಸಾಮಾನ್ಯ ಕೊರೊನಾ ವೈರಸ್‌ಗಿಂತ 10 ಪಟ್ಟು ಹೆಚ್ಚು ಅಪಾಯಕಾರಿ ಎಂದು ಮಲೇಷ್ಯಾದ ತಜ್ಞರು ಹೇಳಿದ್ದಾರೆ. Read more…

ದೂರದಿಂದಲೇ ಈ ಗನ್‌ ತೊಡಿಸುತ್ತೆ ಮಾಸ್ಕ್…!

ನ್ಯೂಯಾರ್ಕ್: ಕೊರೊನಾ ವೈರಸ್ ನಿಂದ ಬಚಾವಾಗಲು ಹಾಗೂ ಇನ್ನೊಬ್ಬರಿಗೆ ರೋಗ ಹರಡದಂತೆ ತಡೆಯಲು ಮಾಸ್ಕ್ ಧಾರಣೆಯನ್ನು ವಿಶ್ವದಾದ್ಯಂತ ಹಲವು ದೇಶಗಳು ಕಡ್ಡಾಯ ಮಾಡಿವೆ. ಸಾಕಷ್ಟು ಜಾಗೃತಿಯ ಬಳಿಕವೂ ಕೆಲವರು Read more…

ವಿಶ್ವದ ಅಂತ್ಯ ಕುರಿತು ಕುತೂಹಲಕಾರಿ ಮಾಹಿತಿ ಹೊರಗೆಡವಿದ ವಿಜ್ಞಾನಿ

ಇತ್ತೀಚಿನ ದಿನದಲ್ಲಿ ವಿಶ್ವದ ಅಂತ್ಯದ ಬಗ್ಗೆ ಹಲವು ‌ಚರ್ಚೆಗಳು ಕೇಳಿಬರುತ್ತಿವೆ. ಆದರೀಗ ಭೌತಶಾಸ್ತ್ರ ಖಗೋಳ ವಿಜ್ಞಾನಿಯೊಬ್ಬರ ಪ್ರಕಾರ, ವಿಶ್ವದ ಅಂತ್ಯವನ್ನು ನಾವ್ಯಾರು ನೋಡಲು ಸಾಧ್ಯವಿಲ್ಲವಂತೆ. ಹೌದು, ಇಲಿನಾಯ್ಸ್ ವಿಶ್ವವಿದ್ಯಾಲಯದ Read more…

`ಶೋಲೆ‌ʼ ಚಿತ್ರದ ಗುಟ್ಟು 45 ವರ್ಷಗಳ ಬಳಿಕ ಬಹಿರಂಗ

ಬಾಲಿವುಡ್ ನಲ್ಲಿ ಹೆಸರು ಮಾಡಿದ್ದ ʼಶೋಲೆʼ ಚಿತ್ರ ಬಿಡುಗಡೆಯಾಗಿ 45 ವರ್ಷ ಕಳೆದಿದೆ. ಆಗಿನ ಕಾಲದಲ್ಲಿ ಹಿಟ್ ಚಿತ್ರವಾಗಿದ್ದ ಶೋಲೆ ಈಗ್ಲೂ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಚಿತ್ರದಲ್ಲಿ Read more…

ಎರಡು ವರ್ಷದ ನಂತ್ರ ಹೊರಬಂತು ಮೂಗಿನಲ್ಲಿದ್ದ ಆಟಿಕೆ…!

ಮಕ್ಕಳು ಆಟವಾಡ್ತಾ ಮೂಗು, ಬಾಯಿಗೆ ವಸ್ತುಗಳನ್ನು ಹಾಕಿಕೊಳ್ತಾರೆ. ಎರಡು ವರ್ಷಗಳ ಹಿಂದೆ ಮೂಗಿನೊಳಗೆ ಹೋಗಿದ್ದ ವಸ್ತು ಈಗ ಹೊರಬಂದ ಘಟನೆ ನ್ಯೂಜಿಲ್ಯಾಂಡ್ ನಲ್ಲಿ ನಡೆದಿದೆ. ಅಚ್ಚರಿಯೆಂದ್ರೆ ಮೂಗಿನಲ್ಲಿದ್ದ ವಸ್ತುವನ್ನು Read more…

ಸಹೋದರರ ಪ್ರೀತಿಗೆ ಸಾಕ್ಷಿಯಾಯ್ತು ಭೂಮಿಯಲ್ಲಿ ಸಿಕ್ಕ ಆ ಪತ್ರ…!

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ವಿಡಿಯೋದಷ್ಟು ವಿಶೇಷ ವಿಡಿಯೋ ಇದಲ್ಲ. ಬದಲಿಗೆ ಸಹೋದರರ ಪ್ರೀತಿಯ ವಿಡಿಯೋ. ಆದರೀಗ ಈ ವಿಡಿಯೋ ಭಾರಿ ವೈರಲ್ ಆಗಿದೆ. ಹೌದು, ಬ್ಯಾಸ್ಕೆಟ್ ಬಾಲ್ Read more…

ಬಿಗ್‌ ಬ್ರೇಕಿಂಗ್:‌ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಸರ್ಕಾರದ ಗ್ರೀನ್‌ ಸಿಗ್ನಲ್ – ಮಾರ್ಗಸೂಚಿ ಪ್ರಕಟ

ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ನಿರ್ಬಂಧ ಹೇರಲು ಮುಂದಾಗಿದ್ದ ರಾಜ್ಯ ಸರ್ಕಾರ ಈಗ ತನ್ನ ನಿಲುವು ಬದಲಿಸಿದೆ. ಕೆಲವೊಂದು ನಿಬಂಧನೆಗಳೊಂದಿಗೆ ಸಾರ್ವಜನಿಕ ಗಣೇಶ ವಿಗ್ರಹ ಪ್ರತಿಷ್ಟಾಪನೆಗೆ ಗ್ರೀನ್‌ ಸಿಗ್ನಲ್‌ ನೀಡಲಾಗಿದೆ. Read more…

BIG NEWS: 3 ನೇ ಹಂತದ ಕೊರೊನಾ ಲಸಿಕೆ ಪರೀಕ್ಷೆ ಕುರಿತು ರಷ್ಯಾದಿಂದ ಮಹತ್ವದ ಮಾಹಿತಿ

ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದ್ದ ರಷ್ಯಾದ ಕೊರೊನಾ ಲಸಿಕೆಯ ಮೂರನೇ ಹಂತದ ಮಾನವ ಪ್ರಯೋಗ 7 ದಿನಗಳಲ್ಲಿ ಶುರುವಾಗಲಿದೆ. ಸ್ಪುಟ್ನಿಕ್ ವಿ ಕೊರೊನಾ ಲಸಿಕೆಯ ಮಾನವ ಪ್ರಯೋಗ ಮುಂದಿನ 7 Read more…

ಪಾಂಡ್ಯ ಮಗನ ನಾಮಕರಣಕ್ಕೆ ಸಿಕ್ತು ಭರ್ಜರಿ ಉಡುಗೊರೆ

ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಂದೆಯಾಗಿದ್ದಾರೆ. ಗರ್ಲ್ ಫ್ರೆಂಡ್ ನತಾಶಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈಗ ದಂಪತಿ, ಮಗನಿಗೆ ನಾಮಕರಣ ಮಾಡಿದ್ದಾರೆ. ಹಾರ್ದಿಕ್ ಪಾಂಡ್ಯ Read more…

ಅಪ್ಪನ ಆರೋಗ್ಯ ಕುರಿತಂತೆ SPB ಪುತ್ರನಿಂದ ವಿಡಿಯೋ ಬಿಡುಗಡೆ

ಸಂಗೀತ ಮಾಂತ್ರಿಕ ಎಸ್.‌ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅವರ ಪುತ್ರ ಮತ್ತು ಚಲನಚಿತ್ರ ನಿರ್ಮಾಪಕ ಎಸ್.‌ಪಿ. ಚರಣ್ ಹೇಳಿದ್ದಾರೆ. ಅವ್ರು ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ Read more…

ಸ್ಪೇನ್ ದೇಶದ ಪರ್ವತಕ್ಕೆ ಭಾರತೀಯ ಐಎಎಸ್ ಅಧಿಕಾರಿ ಹೆಸರು…! ಅಚ್ಚರಿಗೆ ಕಾರಣವಾಗಿದೆ ಇದರ ಹಿಂದಿನ ಕಾರಣ

ಸ್ಪೇನ್ ಪರ್ವತಾರೋಹಿಯೊಬ್ಬರು ಅಲ್ಲಿನ ಪರ್ವತವೊಂದಕ್ಕೆ ಭಾರತೀಯ ಐಎಎಸ್ ಅಧಿಕಾರಿ ಹೆಸರಿಟ್ಟಿದ್ದಾರೆ. ಸ್ಪೇನ್ ದೇಶದ ಅವಿಲಾ ನಗರದ ಸಮೀಪವಿರುವ ಅತಿ ಎತ್ತರದ ಬೆಟ್ಟ ವರ್ಜಿನ್‌ ಪೀಕ್ ಸಮೀಪ ಇರುವ ಪರ್ವತದ Read more…

ಸೊಸೆ ಓಡಿ ಹೋಗಿದ್ದಕ್ಕೆ ನಾಲಿಗೆ ಕತ್ತರಿಸಿಕೊಂಡ ಅತ್ತೆ…!

ಜಾರ್ಖಂಡ್‌ನ ಜಮ್ಶೆಡ್‌ಪುರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಸೊಸೆ ಮನೆ ಬಿಟ್ಟು ಹೋಗಿದ್ದಾಳೆ. ಆಕೆ ಮನೆಗೆ ಬರಲಿ ಎನ್ನುವ ಕಾರಣಕ್ಕೆ ಅತ್ತೆ ನಾಲಿಗೆ ಕತ್ತರಿಸಿ ಅದನ್ನು ದೇವರ ಫೋಟೋ ಮುಂದೆ Read more…

BIG BREAKING: ʼಪಿಎಂ ಕೇರ್ಸ್ ಫಂಡ್ʼ ಕುರಿತು ಸುಪ್ರೀಂ ಮಹತ್ವದ ಆದೇಶ

ಪಿಎಂ ಕೇರ್ಸ್ ಫಂಡನ್ನು ಎನ್‌ಡಿಆರ್‌ಎಫ್‌ಗೆ ವರ್ಗಾಯಿಸುವ ಬೇಡಿಕೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಅರ್ಜಿದಾರರಿಗೆ ಸುಪ್ರೀಂ ಕೋರ್ಟ್‌ನಿಂದ ಹಿನ್ನಡೆಯಾಗಿದೆ. ಪಿಎಂ ಕೇರ್ಸ್ ಫಂಡ್ ಕೂಡ ಚಾರಿಟಿ ಫಂಡ್ ಎಂದು ಸುಪ್ರೀಂ Read more…

ಅಮೆರಿಕಾದ ಹಿರಿಯ ಜೀವಕ್ಕೆ 200 ಕ್ಕೂ ಅಧಿಕ ಮೊಮ್ಮಕ್ಕಳು

ನ್ಯೂಯಾರ್ಕ್: ಎರಡು ನೂರಕ್ಕೂ ಅಧಿಕ ಮೊಮ್ಮಕ್ಕಳನ್ನು ಹೊಂದಿದ ಅಮೆರಿಕಾದ ಅತಿ ಹಿರಿಯ ಅಜ್ಜಿಯ 116 ನೇ ಹುಟ್ಟಿದ ಹಬ್ಬವನ್ನು ಆಗಸ್ಟ್ ಮೊದಲ ವಾರದಲ್ಲಿ ಆಚರಿಸಲಾಯಿತು. ಹೆಸ್ಟರ್ ಫೋರ್ಡ್ ಅವರು Read more…

ಕಾಡುಕೋಣ ಬೆನ್ನಟ್ಟುತ್ತಿದ್ದಂತೆ ಎದ್ದುಬಿದ್ದು ಓಡಿದ ಅಗ್ನಿಶಾಮಕ ಸಿಬ್ಬಂದಿ

ಕ್ಯಾಲಿಫೋರ್ನಿಯಾದಲ್ಲಿ ವ್ಯಾಪಕವಾಗಿ ಹಬ್ಬಿರುವ ಕಾಡ್ಗಿಚ್ಚು ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ವೇಳೆ ಅಗ್ನಿಶಾಮಕ ಸಿಬ್ಬಂದಿಗೆ ಈ ಕೆನ್ನಾಲಗೆಯನ್ನು ನಂದಿಸುವುದೇ ಒಂದು ದೊಡ್ಡ ಕೆಲಸವಾಗಿಬಿಟ್ಟಿತ್ತು. ಕ್ಯಾಲಿಫೋರ್ನಿಯಾದ ವೆಂಚುರಾ ಕೌಂಟಿಯಲ್ಲಿ Read more…

ಏಮ್ಸ್ ಆಸ್ಪತ್ರೆಗೆ ಕೇಂದ್ರ ಸಚಿವ ಅಮಿತ್ ಷಾ ದಾಖಲು

ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಾಗಿದ್ದಾರೆ. ಮಧ್ಯರಾತ್ರಿ ಷಾ ಏಮ್ಸ್ ಗೆ ದಾಖಲಾಗಿದ್ದಾರೆ. ಏಮ್ಸ್ ನಿರ್ದೇಶಕ ರಂದೀಪ್ Read more…

ಪ್ರವಾಹದ ಮಧ್ಯೆ ರಾತ್ರಿಯಿಡಿ ಕಳೆದ ವ್ಯಕ್ತಿ ಹೆಲಿಕ್ಯಾಪ್ಟರ್ ಮೂಲಕ ಕೊನೆಗೂ ರಕ್ಷಣೆ

ಬಿಲಾಸ್ಪುರ: ಪ್ರವಾಹ ನಡುವೆ ಹಲವು ತಾಸಿನಿಂದ ನಿಂತಿದ್ದ ವ್ಯಕ್ತಿಯನ್ನು ಭಾರತೀಯ ವಾಯುಪಡೆಯ ಯೋಧರು ಹೆಲಿಕ್ಯಾಪ್ಟರ್ ಮೂಲಕ ರಕ್ಷಣೆ ಮಾಡಿದ್ದಾರೆ. ಭಾರಿ ಮಳೆಯ ಕಾರಣದಿಂದ ಛತ್ತೀಸ್ ಗಢ ರಾಜ್ಯದ ಕುಟ್ಟಾಘಾಟ್ Read more…

ಪ್ರತಿಭಾನ್ವಿತೆ ಎನಿಸಿಕೊಂಡ ವಿದ್ಯಾರ್ಥಿನಿ ಫೇಲ್ ಆಗಿದ್ದೇಗೆ ಎಂಬುದನ್ನು ಕೇಳಿದರೆ ಅಚ್ಚರಿ ಪಡ್ತೀರಾ…!

ಇತ್ತೀಚೆಗಷ್ಟೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಹೊರ ಬಿದ್ದಿದೆ. ಕೊರೊನಾ ಸಮಯದಲ್ಲೂ ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆ ಬರೆದು ಪಾಸಾಗಿದ್ದಾರೆ. ಅನೇಕ ಮುಂಜಾಗೃತ ಕ್ರಮಗಳನ್ನು ಕೈಗೊಂಡು ಈ ಬಾರಿ ಪರೀಕ್ಷೆ ನಡೆಸಲಾಗಿದೆ. Read more…

ವಯಸ್ಸಿಗೆ ಬಂದ ಮೂವರು ಸಹೋದರಿಯರು ನಿಗೂಢವಾಗಿ ನಾಪತ್ತೆ

ಮಂಜೇಶ್ವರ: ಮೂವರು ಸಹೋದರಿಯರು ನಿಗೂಢವಾಗಿ ನಾಪತ್ತೆಯಾಗಿರುವ ಕುರಿತು ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೀಯಪದವು ಸಮೀಪದ ನಿವಾಸಿಗಳಾದ 21, 17 ಮತ್ತು 16 ವರ್ಷದ ಸಹೋದರಿಯರು ಆಗಸ್ಟ್ Read more…

ಲಾಕ್ ‌ಡೌನ್ ಅವಧಿಯಲ್ಲಿ ಹಿರಿಯ ಜೀವಗಳ ಫುಲ್‌ ಮಸ್ತಿ

ಕೊರೊನಾ ಲಾಕ್ ‌ಡೌನ್ ಸಮಯದಲ್ಲಿ ಜಗತ್ತಿನ ವಿವಿಧೆಡೆಗಳಲ್ಲಿ ಜನರಿಗೆ ಒಂದೊಂದು ರೀತಿಯ ಸಂಕಟ ಎನ್ನುವಂತಾಗಿದೆ. ತಮ್ಮ ಕುಟುಂಬಗಳಿಂದ ದೂರ ಉಳಿದುಕೊಂಡು, ವೃದ್ದಾಶ್ರಮಗಳಲ್ಲಿ ನೆಲೆಸಿರುವ ಹಿರಿಯ ನಾಗರಿಕರದ್ದು ಹೇಳತೀರದ ಸಂಕಟವಾಗಿದೆ. Read more…

ಬರಿಗೈನಲ್ಲಿ ಕಲ್ಲಿನ ಚಪ್ಪಡಿ ಮುರಿಯಲು ಹೋದವನದ್ದು ಬೇಡ ಫಜೀತಿ

ಕಲ್ಲಿನ ಚಪ್ಪಡಿಗಳನ್ನು ಬರಿಗೈನಿಂದ ಮುರಿಯಲು ಯತ್ನಿಸುತ್ತಿರುವ ವ್ಯಕ್ತಿಯೊಬ್ಬನ ವಿಡಿಯೋಗಳು ರೆಡ್ಡಿಟ್‌ನಲ್ಲಿ ಸದ್ದು ಮಾಡುತ್ತಿದೆ. ‘Maybe Maybe Maybe’ ಹೆಸರಿನ ಪೇಜ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಸಾಮಾನ್ಯವಾಗಿ, ಇಂಥ Read more…

PF ಕುರಿತಂತೆ ಕಂಪನಿಗಳಿಗೆ ಸಿಗಲಿದೆಯಾ ಬಿಗ್‌ ರಿಲೀಫ್…?

ಕೊರೊನಾದಿಂದಾಗಿ ಈಗಾಗಲೇ ಅನೇಕ ನೌಕರರು ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಒಂದು ಕಡೆ ಕೊರೊನಾ ಹಾವಳಿಯಾದರೆ ಮತ್ತೊಂದು ಕಡೆ ಜೀವನಕ್ಕಾಧಾರವಾಗಿದ್ದ ಕೆಲಸಕ್ಕೆ ಕತ್ತರಿ ಹಾಕಿರುವುದು. ಇನ್ನೊಂದು ಕಡೆ ಕೆಲಸ ಇದ್ದರೂ Read more…

ನೆಚ್ಚಿನ ಫುಡ್‌ ಕದ್ದು ಸಿಕ್ಕಿಬಿದ್ದ ವೇಳೆ ಪೆಚ್ಚು ಮೋರೆ ಹಾಕಿದ ಶ್ವಾನ

ತಿಂಡಿಪೋತ ಸಾಕು ಪ್ರಾಣಿಗಳು ಯಾವಾಗಲೂ ಮನೆಯಲ್ಲಿ ತಿಂಡಿಯ ತಲಾಷೆಯಲ್ಲಿ ಇರುತ್ತವೆ. ಆವಾಗ ಅವುಗಳನ್ನು ನೋಡುವುದು ಬಲೇ ಕ್ಯೂಟ್ ಆಗಿರುತ್ತದೆ. ಕೆಲವೊಮ್ಮೆ ತುಂಟ ಪ್ರಾಣಿಗಳು ಅಡುಗೆ ಮನೆಗೆ ದಾಳಿ ಮಾಡುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...