alex Certify ಬರಿಗೈನಲ್ಲಿ ಕಲ್ಲಿನ ಚಪ್ಪಡಿ ಮುರಿಯಲು ಹೋದವನದ್ದು ಬೇಡ ಫಜೀತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರಿಗೈನಲ್ಲಿ ಕಲ್ಲಿನ ಚಪ್ಪಡಿ ಮುರಿಯಲು ಹೋದವನದ್ದು ಬೇಡ ಫಜೀತಿ

ಕಲ್ಲಿನ ಚಪ್ಪಡಿಗಳನ್ನು ಬರಿಗೈನಿಂದ ಮುರಿಯಲು ಯತ್ನಿಸುತ್ತಿರುವ ವ್ಯಕ್ತಿಯೊಬ್ಬನ ವಿಡಿಯೋಗಳು ರೆಡ್ಡಿಟ್‌ನಲ್ಲಿ ಸದ್ದು ಮಾಡುತ್ತಿದೆ. ‘Maybe Maybe Maybe’ ಹೆಸರಿನ ಪೇಜ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.

ಸಾಮಾನ್ಯವಾಗಿ, ಇಂಥ ಸ್ಟಂಟ್‌ಗಳ ವೇಳೆ ಮೂರು ಯತ್ನಗಳಲ್ಲಿ ಕಲ್ಲಿನ ಚಪ್ಪಡಿಗಳನ್ನು ಚೂರು ಮಾಡಲಾಗುತ್ತದೆ. ಆದರೆ ಈ ವಿಡಿಯೋದಲ್ಲಿ ಬೇರೆಯದ್ದೇ ಟ್ವಿಸ್ಟ್ ಇದೆ. ಅದನ್ನು ನೀವೇ ನೋಡಿ ಆನಂದಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...