alex Certify ಪಾಂಡ್ಯ ಮಗನ ನಾಮಕರಣಕ್ಕೆ ಸಿಕ್ತು ಭರ್ಜರಿ ಉಡುಗೊರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಂಡ್ಯ ಮಗನ ನಾಮಕರಣಕ್ಕೆ ಸಿಕ್ತು ಭರ್ಜರಿ ಉಡುಗೊರೆ

 इस खिलौने के साथ पंड्या ने खुद की भी तस्‍वीर शेयर की, जिसमें वह खिलौना कार पर बैठे हुए नजर आ रहे हैं. हालांकि उनकी पोस्‍ट से साफ हो गया है कि उनके बेटे का नाम अगस्‍त्‍य है.ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಂದೆಯಾಗಿದ್ದಾರೆ. ಗರ್ಲ್ ಫ್ರೆಂಡ್ ನತಾಶಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈಗ ದಂಪತಿ, ಮಗನಿಗೆ ನಾಮಕರಣ ಮಾಡಿದ್ದಾರೆ.

ಹಾರ್ದಿಕ್ ಪಾಂಡ್ಯ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಇದ್ರಲ್ಲಿ ಮಗನ ಹೆಸರನ್ನು ಬಹಿರಂಗಪಡಿಸಿದ್ದಾರೆ. ಐಷಾರಾಮಿ ಕಾರು ಕಂಪನಿ  ಮರ್ಸಿಡಿಸ್, ಪಾಂಡ್ಯಾ ಮಗನಿಗೆ ಆಟಿಕೆಯನ್ನು ಉಡುಗೊರೆಯಾಗಿ ನೀಡಿದೆ.

ಹಾರ್ದಿಕ್ ಪಾಂಡ್ಯ  ಇನ್ಸ್ಟಾಗ್ರಾಮ್ ನಲ್ಲಿ ಈ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಮರ್ಸಿಡಿಸ್ ಎಎಂಜಿ ಆಟದ ಕಾರಿನ ಮೇಲೆ ಕುಳಿತಿರುವ ಪಾಂಡ್ಯ, ಅಗಸ್ತ್ಯನ ಮೊದಲ ಎಂಎಂಜಿಗೆ ಧನ್ಯವಾದ ಎಂಎಂಜಿ ಬೆಂಗಳೂರು ಎಂದು ಶೀರ್ಷಿಕೆ ಹಾಕಿದ್ದಾರೆ. ಈ ಮೂಲಕ ಮಗನ ಹೆಸರು ಅಗಸ್ತ್ಯ ಎಂಬುದನ್ನು ಬಹಿರಂಗಪಡಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...