alex Certify Latest News | Kannada Dunia | Kannada News | Karnataka News | India News - Part 4253
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ತಂಟೆಕೋರ ಚೀನಾಗೆ ಭಾರತದಿಂದ ಮತ್ತೊಂದು ಬಿಗ್ ಶಾಕ್ – ಪಬ್ ಜಿ ಸೇರಿ 118 ಆಪ್ ನಿಷೇಧ

ನವದೆಹಲಿ: ಗಲ್ವಾನ್ ಸಂಘರ್ಷದ ನಂತರದಲ್ಲಿ ಚೀನಾ ವಿರುದ್ಧ ತಿರುಗಿ ಬಿದ್ದಿರುವ ಭಾರತ ಮತ್ತೊಂದು ಶಾಕ್ ನೀಡಿದೆ. ಪಬ್ಜಿ ಗೇಮ್ ಸೇರಿದಂತೆ 118 ಆಪ್ ಗಳನ್ನು ಬ್ಯಾನ್ ಮಾಡಲಾಗಿದೆ. ಈ Read more…

ನಿಮ್ಮ ಬಾಲ್ಯದ ದಿನಗಳನ್ನು ನೆನಪಿಸುತ್ತೆ ಈ ಚಿತ್ರಗಳು…!

ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದಷ್ಟು ಚಿತ್ರಗಳು ಹರಿದಾಡುತ್ತಿವೆ. ನೀವು 60 – 70ರ ದಶಕದಲ್ಲಿ ಜನಿಸಿದವರಾಗಿದ್ದರೆ ಇವುಗಳನ್ನು ಖಂಡಿತವಾಗಿಯೂ ನೋಡಿರುತ್ತೀರಿ. ಈ ಚಿತ್ರಗಳಲ್ಲಿ ಲಾಟೀನು, ಟಾರ್ಚ್, ಗೋಲಿ, ಐಸ್ ಕ್ಯಾಂಡಿ, Read more…

ಇನ್ನು ಇಲ್ಲಿ ಸಿಕ್ತಾನೆ ಬಾಡಿಗೆ ತಂದೆ….!

ಬಾಡಿಗೆ ತಾಯಿಯನ್ನು ಕೇಳಿದ್ದೇವೆ. ಇಲ್ಲಿ ಬಾಡಿಗೆ ತಂದೆಯೂ ಲಭ್ಯ‌. ಆತನಿಗೆ ತಾಸಿಗೆ 2500 ರೂ. ಶುಲ್ಕ ನೀಡಬೇಕು. ಹೌದು, ಮಕ್ಕಳನ್ನು ನೋಡಿಕೊಳ್ಳುವುದು ದೊಡ್ಡ ಸವಾಲು. ಹಲವು ಬಾರಿ ಇಡೀ Read more…

ವೈರಲ್ ಆಯ್ತು ‘ಜಸ್ಟಿಸ್ ಫಾರ್ ಕಾಕು’

ಮನೆ ಕೆಲಸದಾಕೆಗೆ ಲೆಕ್ಕ ಮನವರಿಕೆ ಮಾಡಿಕೊಡಲು ಪರದಾಡುವ ನೈಜ ಘಟನೆಯ ವಿಡಿಯೋ ಸಖತ್ ವೈರಲ್ ಆಗಿದೆ. ಮರಾಠಿಯಲ್ಲಿ ಮಾತನಾಡುವ ಆಕೆ, ತನಗೆ 1800 ರೂ.ಪಾವತಿಸಲಾಗಿಲ್ಲ ಎಂದು ವಾದಿಸುತ್ತಿರುವುದನ್ನು ವಿಡಿಯೋದಲ್ಲಿ Read more…

50 ವರ್ಷ ಮೇಲ್ಪಟ್ಟ ‘ಸರ್ಕಾರಿ’ ನೌಕರರಿಗೆ ಮೋದಿ ಸರ್ಕಾರದಿಂದ ಬಿಗ್ ಶಾಕ್

50 ವರ್ಷ ಮೇಲ್ಪಟ್ಟ ಸರ್ಕಾರಿ ಉದ್ಯೋಗಿಗಳಿಗೆ ಈಗ ನಡುಕ ಶುರುವಾಗಿದೆ. ಸರ್ಕಾರಿ ಕೆಲಸ ಖಾಯಂ ಕೆಲಸ ಎಂಬ ಅಭಿಪ್ರಾಯವಿದೆ. ನಿವೃತ್ತಿಯವರೆಗೆ ಯಾವುದೇ ಕೆಲಸ ಕಳೆದುಕೊಳ್ಳುವ ಭಯವಿಲ್ಲದೆ ಇಲ್ಲಿ ಕೆಲಸ Read more…

OMG: ನಾಯಿಗಳಿಗೂ ಬಂತು ಬಿಯರ್…!

ನ್ಯೂಯಾರ್ಕ್: ಮದ್ಯ ಪ್ರಿಯರು ಇಷ್ಟು ದಿನ ತಮ್ಮ ದೋಸ್ತರ ಜತೆ ಕುಳಿತು ಬಿಯರ್ ಕುಡಿಯುವುದನ್ನು ಕೇಳಿದ್ದೆವು. ಆದರೆ, ಎಂತಹ ಕಾಲ ಬಂದೋಯ್ತು ನೋಡಿ. ಇನ್ನು ತಮ್ಮ ನಾಯಿಯ ಜತೆ Read more…

32ನೇ ವಸಂತಕ್ಕೆ ಕಾಲಿಟ್ಟ ಇಶಾಂತ್ ಶರ್ಮಾ

ಇತ್ತೀಚೆಗಷ್ಟೇ ಅರ್ಜುನ ಪ್ರಶಸ್ತಿಗೆ ಪಾತ್ರರಾದ ಭಾರತದ ವೇಗದ ಬೌಲರ್ ಇಶಾಂತ್ ಶರ್ಮ ಇಂದು 32ನೇ ವಸಂತಕ್ಕೆ ಕಾಲಿಟ್ಟಿದ್ದು, ಇಶಾಂತ್ ಶರ್ಮ ಹುಟ್ಟುಹಬ್ಬಕ್ಕೆ ಸಾಕಷ್ಟು ಕ್ರಿಕೆಟಿಗರು ಶುಭ ಕೋರಿದ್ದಾರೆ. ಇಶಾಂತ್ Read more…

ಟಾಪ್ 10 ಪಟ್ಟಿಯಲ್ಲಿದೆ ಮೋದಿ ಹೇಳಿದ್ದ ಈ ಅಪ್ಲಿಕೇಷನ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕೆಲ ದೇಸಿ ಅಪ್ಲಿಕೇಷನ್ ಗಳ ಬಗ್ಗೆ ಹೇಳಿದ್ದರು. ಈ ಅಪ್ಲಿಕೇಷನ್ ಗಳು ಈಗ ಡೌನ್ಲೋಡ್ ಆದ ಟಾಪ್ Read more…

ಸನ್ನಿ, ನೇಹಾ ನಂತರ ಮೆರಿಟ್ ಪಟ್ಟಿಯಲ್ಲಿ ‘ಶಿಂಚನ್’ ಟಾಪರ್

ಬಾಲಿವುಡ್ ನಟಿ ಸನ್ನಿ ಲಿಯೋನ್ ಮತ್ತು ಹಿನ್ನೆಲೆ ಗಾಯಕ ನೇಹಾ ಕಕ್ಕರ್ ನಂತರ, ಜಪಾನಿನ ಕಾರ್ಟೂನ್ ಪಾತ್ರ ಶಿಂಚನ್ ನೊಹರಾ ಹೆಸರು ಕುಚೇಷ್ಟೆಯಿಂದ ಪಶ್ಚಿಮ ಬಂಗಾಳದ ಕಾಲೇಜಿನ ಮೆರಿಟ್ Read more…

ಗರ್ಲ್ ಫ್ರೆಂಡ್‌ ಗಾಗಿ ಕ್ವಾರಂಟೈನ್ ನಿಂದ ಪರಾರಿ…!

ಕ್ಯಾನ್ ಬೆರಾ: ಗರ್ಲ್ ಫ್ರೆಂಡ್ ಸೇರಲು ಹೋಟೆಲ್ ಕ್ವಾರಂಟೈನ್ ಸೆಂಟರ್ ನ ಕಿಟಕಿಯಿಂದ ಪರಾರಿಯಾದ ವ್ಯಕ್ತಿ ಜೈಲು ಸೇರಿದ್ದ…! ಪರ್ತ್ ನಿವಾಸಿ ಯೂಸೂಫ್ ಕಾರ್ಕಯಾ ಕ್ವಾರಂಟೈನ್ ನಿಯಮ ಮುರಿದು Read more…

ಧೋನಿ ಜೊತೆ ಜಗಳದ ಬಗ್ಗೆ ರೈನಾ ಹೇಳಿದ್ದೇನು…?

ಐಪಿಎಲ್ ತೊರೆದು ಸುರೇಶ್ ರೈನಾ ಭಾರತಕ್ಕೆ ವಾಪಸ್ ಆಗಿದ್ದಾರೆ. ಅವ್ರು ಭಾರತಕ್ಕೆ ಬರ್ತಿದ್ದಂತೆ ಸಾಕಷ್ಟು ಚರ್ಚೆಯಾಗಿದ್ದಾರೆ. ಕೌಟುಂಬಿಕ ಕಾರಣದಿಂದ ಸುರೇಶ್ ರೈನಾ ಭಾರತಕ್ಕೆ ವಾಪಸ್ ಆಗಿದ್ದಾರೆ. ಆದ್ರೆ ಚೆನ್ನೈ Read more…

ವಿಶ್ವ ತೆಂಗು ದಿನ: ತೆಂಗಿನ ಎಣ್ಣೆಯಲ್ಲಿದೆ ಜಾದು ಶಕ್ತಿ

ಇಂದು ವಿಶ್ವ ತೆಂಗು ದಿನವನ್ನು ಆಚರಿಸಲಾಗ್ತಿದೆ. ತೆಂಗಿನ ಕೃಷಿ ಮತ್ತು ಉತ್ಪಾದಕತೆಯನ್ನು ಉತ್ತೇಜಿಸಲು ವಿಶ್ವ ತೆಂಗು ದಿನವನ್ನು ಆಚರಿಸಲಾಗ್ತಿದೆ. ತೆಂಗಿನಕಾಯಿ ಆರೋಗ್ಯಕ್ಕೆ ಮಾತ್ರವಲ್ಲ ಚರ್ಮಕ್ಕೂ ಒಳ್ಳೆಯದು. ತೆಂಗಿನ ಎಣ್ಣೆಯಿಂದ Read more…

ತಿಂಗಳಲ್ಲಿ ಎಂಟು ಬಾರಿ ಒಂದೇ ಹಾವಿನಿಂದ ಕಚ್ಚಿಸಿಕೊಂಡರೂ ಬದುಕುಳಿದ ಮೃತ್ಯುಂಜಯ…!

ಉತ್ತರ ಪ್ರದೇಶದ ಬಸ್ತಿ ಜಿಲ್ಲೆ ರಾಂಪುರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಯಶ್ ರಾಜ್ ಮಿಶ್ರಾ ಎಂಬ 17 ವರ್ಷದ ಬಾಲಕ ಒಂದೇ ತಿಂಗಳಲ್ಲಿ ಎಂಟು ಬಾರಿ ಹಾವು ಕಡಿತಕ್ಕೊಳಗಾಗಿದ್ದಾನೆ. Read more…

ಕೇವಲ 10 ರೂಪಾಯಿಗೆ ನಾಲ್ಕು ಮೋದಿ ಇಡ್ಲಿ…!

ತಮಿಳುನಾಡಿನ ಸೇಲಂನಲ್ಲಿ ಹೋಟೆಲ್ ಒಂದು ಪ್ರಧಾನಿ ಮೋದಿ ಹೆಸರಿನ ಇಡ್ಲಿಯನ್ನು ಜನರಿಗೆ ಪರಿಚಯಿಸಿದೆ. ಹತ್ತು ರೂಪಾಯಿಗೆ ನಾಲ್ಕು ಮೋದಿ ಇಡ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ತಮಿಳುನಾಡು ಬಿಜೆಪಿ ಪ್ರಚಾರ ಕೋಶದ Read more…

‘ಹಾಡುವ’ ನಾಯಿಯ ಅಪರೂಪದ ತಳಿ ಪತ್ತೆ

ಇದೊಂದು ವಿಚಿತ್ರ ನಾಯಿ. ನಾಯಿ ಬೊಗಳುವುದಕ್ಕೆ ಫೇಮಸ್. ಆದರೆ ಈ ಅಪರೂಪದ ತಳಿಯ ನಾಯಿ ಹಾಡುವುದಕ್ಕೆ ಹೆಸರುವಾಸಿ. ಈ ತಳಿಯ ನಾಯಿ ಅಳಿದುಹೋಗಿದೆ ಎಂದು ಭಾವಿಸಲಾಗಿತ್ತಾದರೂ 50 ವರ್ಷಗಳ Read more…

60 ವರ್ಷಗಳ ಬಳಿಕ ಮದುವೆ ದಿನದ ಫೋಟೋಗಳ ಮರುಸೃಷ್ಟಿ

ಜೀವನದ ಅಮೂಲ್ಯ ಘಳಿಗೆಯನ್ನು ವಿವಿಧ ರೀತಿಯಲ್ಲಿ ನೆನಪಿಸಿಕೊಳ್ಳುವ ಮನುಷ್ಯ ಸಹಜಗುಣ. ಛಾಯಾಚಿತ್ರ, ವಿಡಿಯೋ, ಘಟನೆ ಮರುಸೃಷ್ಟಿಗಳ‌ ಮೂಲಕ‌ ನೆನಪು ಮೆಲುಕು ಹಾಕುವುದು ಸಾಮಾನ್ಯ.‌ ಇಲ್ಲೊಂದು ಜೋಡಿ ವೈವಾಹಿಕ ಜೀವನಕ್ಕೆ Read more…

ತನ್ನ ಹಳೆ ವೈಭವಕ್ಕೆ ಮರಳಿದ ಗೋವಾ

ಕೊರೊನಾ ಸೋಂಕಿನಿಂದಾಗಿ ರಂಗು ಕಳೆದುಕೊಂಡಿದ್ದ ಗೋವಾ ಮತ್ತೆ ಹಳೆ ವೈಭವಕ್ಕೆ ಮರಳುತ್ತಿದೆ. ಕೊರೊನಾ ಸಮಯದಲ್ಲಿ ಐದು ತಿಂಗಳ ಕಾಲ ಬಾಗಿಲು ಮುಚ್ಚಿದ್ದ ಗೋವಾ ಬಾರ್ ಮತ್ತು ರೆಸ್ಟೋರೆಂಟ್ ಗಳು Read more…

ಗ್ರಾಹಕರಿಗೆ ಅಗ್ಗದ ಪ್ಲಾನ್ ನೀಡ್ತಿದೆ ಈ ಕಂಪನಿ

ಟೆಲಿಕಾಂ ಕಂಪನಿಗಳ ಮಧ್ಯೆ ಸ್ಪರ್ಧೆಯಿದೆ. ಗ್ರಾಹಕರನ್ನು ಸೆಳೆಯಲು ಟೆಲಿಕಾಂ ಕಂಪನಿಗಳು ಅಗ್ಗದ ಪ್ಲಾನ್ ಗಳನ್ನು ನೀಡ್ತಿವೆ. ಇದ್ರಲ್ಲಿ ವೋಡಾಫೋನ್ ಇಂಡಿಯಾ ಹಿಂದೆ ಬಿದ್ದಿಲ್ಲ. ವೋಡಾಫೋನ್ ಇಂಡಿಯಾ ಈಗ ಎರಡು Read more…

“ಎಂಜಿನಿಯರ್ ಚಾಯ್ ವಾಲಾ’’: ನಿರುದ್ಯೋಗಿಗಳಿಗೆ ಸ್ಪೂರ್ತಿ

ನೌಕರಿ ಮಾಡಿ ಎಷ್ಟೇ ಹಣ ಸಂಪಾದನೆ ಮಾಡಿದ್ರೂ ನೆಮ್ಮದಿ ಇಲ್ಲವೆಂದ್ರೆ ಹಣ ಮಾಡಿಯೂ ಪ್ರಯೋಜನವಿಲ್ಲ. ಲಕ್ಷಾಂತರ ಹಣ ಸಂಪಾದನೆಗಿಂತ ನೆಮ್ಮದಿ ಕೆಲಸದಿಂದ ಬರುವ ಸಾವಿರಾರು ರೂಪಾಯಿ ಸಂತೋಷ ನೀಡುತ್ತದೆ. Read more…

ಮೆಟ್ರೋ ಆರಂಭವಾಗುತ್ತಿರುವ ಬೆನ್ನಲ್ಲೇ ವೈರಲ್ ಆಗಿದೆ ಈ ವಿಡಿಯೋ

ದೇಶದಲ್ಲಿ ಕೊರೋನಾ ನಿಯಂತ್ರಣದ ಉದ್ದೇಶದಿಂದ ಜಾರಿಗೊಳಿಸಿದ ಲಾಕ್‌ಡೌನ್‌ನಿಂದ ಕಳೆದ ನಾಲ್ಕೈದು ತಿಂಗಳಿನಿಂದ ನಿಂತಿದ್ದ ದೆಹಲಿ‌ ಮೆಟ್ರೋ ಇದೀಗ ಕಾರ್ಯರಂಭ ಮಾಡಿದೆ‌. ಆದರೆ ವಾಪಸಾಗುತ್ತಿದ್ದೇವೆ ಎನ್ನುವುದಕ್ಕೆ‌ ಮಾಡಿರುವ ವಿಡಿಯೊ‌ ವೈರಲ್ Read more…

ಹೊಟೇಲ್ ಮೆನುವಿನ ಎಲ್ಲ ಆಹಾರ ಸೇವಿಸಿದ ಭೂಪ…!

ಕೆಲವು ಆಹಾರ ಪ್ರಿಯರು ಹೇಗಿರುತ್ತಾರೆ ಎಂದರೆ, ತಿಂದಷ್ಟು ಸಾಕಾಗುತ್ತಿರುವುದಿಲ್ಲ. ಹೊಟೇಲ್‌ನಲ್ಲಿರುವ ಮೆನುವಿನಲ್ಲಿರುವುದೆಲ್ಲ ಖಾಲಿ ಮಾಡಿದರೂ ಇನ್ನಷ್ಟು ಬೇಕು ಎನ್ನುವವಿರುತ್ತಾರೆ. ಈ ಪೀಠಿಕೆ ಹಾಕುತ್ತಿರುವುದೇಕೆ ಎನ್ನುವುದಕ್ಕೆ ಇಲ್ಲೊಂದು ಸುದ್ದಿ ಇದೆ Read more…

ರಿಯಾ ಚಕ್ರವರ್ತಿಗೂ ಡ್ರಗ್ ಪೆಡ್ಲರ್ ‌ಗೂ ಇತ್ತಾ ನಂಟು…?

ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ಕೇಸ್‌ನಲ್ಲಿ ಹೆಚ್ಚು ಚರ್ಚೆಗೊಳಗಾದವರು ಹಾಗೂ ಹೆಚ್ಚು ಆರೋಪಗಳನ್ನು ಹೊತ್ತವರು ಎಂದರೆ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ. ಇದೀಗ Read more…

ಕಿಚ್ಚನ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಕ್ಕಿದೆ ಈ ‘ಉಡುಗೊರೆ’

ಶಿವ ಕಾರ್ತಿಕ್ ನಿರ್ದೇಶನದ ನಟ ಕಿಚ್ಚ ಸುದೀಪ್ ನಟನೆಯ ಮೋಸ್ಟ್ ಎಸ್ಪೆಕ್ಟೆಡ್ ‘ಕೋಟಿಗೊಬ್ಬ 3’ ಸಿನಿಮಾದ ಟೀಸರ್ ಅನ್ನು ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಲಾಂಚ್ Read more…

ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಬಂಪರ್: 1557 ಕ್ಲರ್ಕ್ ಹುದ್ದೆ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ ಐಬಿಪಿಎಸ್ – ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಐಬಿಪಿಎಸ್, ವಿವಿಧ ಬ್ಯಾಂಕುಗಳ ಗುಮಾಸ್ತ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಪಂಜಾಬ್ ನ್ಯಾಷನಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಕೆನರಾ Read more…

ವಾಟ್ಸಾಪ್ ಚಾಟ್‌ನಿಂದಾಗಿ ಕೆಲಸ ಕಳೆದುಕೊಂಡ ಶಿಕ್ಷಕಿ…!

ದೇಶದ ಹಿತ ಕಾಯುವಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿರತ್ತದೆ. ಏಕೆಂದರೆ ಮಕ್ಕಳಿಗೆ ಸರಿಯಾದ ಬುದ್ದಿ ಹೇಳಿ ಅವರನ್ನು ತಪ್ಪಿದ್ದರೆ ಸರಿ ದಾರಿಗೆ ತಂದು ದೇಶಕ್ಕೆ ಕೊಡುಗೆ ನೀಡುವಂತೆ ಮಾಡುವಲ್ಲಿ ಶಿಕ್ಷಕರೇ Read more…

ಪ್ರಾಂಚೈಸಿಗಳಿಗೆ ಶುರುವಾಗಿದೆ ಐಪಿಎಲ್ ರದ್ದಾಗುವ ಭಯ

ಯುಎಇಯಲ್ಲಿ ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗುವ ಐಪಿಎಲ್ ನ 13 ನೇ ಋತುವಿನ ಮೊದಲು, ಬಿಸಿಸಿಐಗೆ ಕೊರೊನಾ ಪ್ರೊಟೋಕಾಲ್ ದೊಡ್ಡ ಸಮಸ್ಯೆಯಾಗಿದೆ. ಐಪಿಎಲ್ ಪಂದ್ಯಗಳು ಯುಎಇ ಮೂರು ನಗರಗಳಾದ Read more…

ರಾಫೆಲ್ ಯುದ್ಧ ವಿಮಾನಕ್ಕೆ ಕಾಡ್ತಿದೆ ಪಕ್ಷಿಗಳ ಭಯ

ಅಂಬಾಲಾ ವಾಯುನೆಲೆಯಲ್ಲಿರುವ ಯುದ್ಧ ವಿಮಾನ ರಾಫೆಲ್ ಸುರಕ್ಷತೆಯ ದೃಷ್ಟಿಯಿಂದ ಏರ್ ಮಾರ್ಷಲ್ ಮನ್ವೇಂದ್ರ ಸಿಂಗ್, ಹರಿಯಾಣದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಅಂಬಾಲಾ ವಾಯುನೆಲೆಯಲ್ಲಿರುವ ರಾಫೆಲ್ ವಿಮಾನದ Read more…

ಓಡಾಡುವ ಸ್ಥಳದಲ್ಲೇ ಭಾರೀ ಗಾತ್ರದ ದೈತ್ಯ ಮೊಸಳೆ ಕಂಡು ಬೆಚ್ಚಿಬಿದ್ದ ಪ್ರವಾಸಿಗರು

ಆಸ್ಟ್ರೇಲಿಯಾದಲ್ಲಿ ದೈತ್ಯ ಮೊಸಳೆಯೊಂದು ಪತ್ತೆಯಾಗಿದೆ. ಆಸ್ಟ್ರೇಲಿಯಾದ ಉತ್ತರ ಪ್ರಾಂತ್ಯ ಪ್ರವಾಸಿ ತಾಣದಲ್ಲಿ ಬರೋಬ್ಬರಿ 4.4 ಮೀಟರ್ ಉದ್ದದ 350 ಕೆಜಿ ತೂಕದ ಮೊಸಳೆ ಸಿಕ್ಕಿದೆ. ಫ್ಲೋರಾ ನದಿಗೆ ಹೊಂದಿಕೊಂಡ Read more…

ಆರೋಗ್ಯ ಕಾರ್ಡ್: ಕೇಂದ್ರ ಸರ್ಕಾರದಿಂದ ಮುಖ್ಯ ಮಾಹಿತಿ

ನವದೆಹಲಿ: ಆರೋಗ್ಯ ಕಾರ್ಡ್ ಗಾಗಿ ಖಾಸಗಿ ಮಾಹಿತಿ ಪಡೆಯುತ್ತಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ರಾಷ್ಟ್ರೀಯ ಡಿಜಿಟಲ್ ಹೆಲ್ತ್ ಮಿಷನ್ ಯೋಜನೆಯಡಿಯಲ್ಲಿ ದೇಶದ ನಾಗರಿಕರಿಗೆ ಆರೋಗ್ಯ ಕಾರ್ಡ್ ನೀಡಲಾಗುತ್ತಿದೆ. Read more…

ಬಿಗ್ ನ್ಯೂಸ್: ನಂಬಿಕೆ ದುರ್ಬಳಕೆ ಮಾಡಿಕೊಂಡು ಲೂಟಿ ಆರೋಪ – ಸಿಗಂದೂರು ದೇವಾಲಯ ಮುಜರಾಯಿಗೆ ವಹಿಸಲು ಒತ್ತಾಯ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಸಿಗಂದೂರು ಚೌಡೇಶ್ವರಿ ದೇವಾಲಯವನ್ನು ಮುಜರಾಯಿ ಇಲಾಖೆಗೆ ಒಳಪಡಿಸಬೇಕೆಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಒತ್ತಾಯಿಸಿದ್ದಾರೆ. ಜನರ ನಂಬಿಕೆಯನ್ನೇ ಮೂಢನಂಬಿಕೆಯಾಗಿ ಪರಿವರ್ತಿಸಿ ಟ್ರಸ್ಟ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...