alex Certify ಮೆಟ್ರೋ ಆರಂಭವಾಗುತ್ತಿರುವ ಬೆನ್ನಲ್ಲೇ ವೈರಲ್ ಆಗಿದೆ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೆಟ್ರೋ ಆರಂಭವಾಗುತ್ತಿರುವ ಬೆನ್ನಲ್ಲೇ ವೈರಲ್ ಆಗಿದೆ ಈ ವಿಡಿಯೋ

Wake Me Up When September Begins': Delhi Metro Announces Comeback With a Swag

ದೇಶದಲ್ಲಿ ಕೊರೋನಾ ನಿಯಂತ್ರಣದ ಉದ್ದೇಶದಿಂದ ಜಾರಿಗೊಳಿಸಿದ ಲಾಕ್‌ಡೌನ್‌ನಿಂದ ಕಳೆದ ನಾಲ್ಕೈದು ತಿಂಗಳಿನಿಂದ ನಿಂತಿದ್ದ ದೆಹಲಿ‌ ಮೆಟ್ರೋ ಇದೀಗ ಕಾರ್ಯರಂಭ ಮಾಡಿದೆ‌. ಆದರೆ ವಾಪಸಾಗುತ್ತಿದ್ದೇವೆ ಎನ್ನುವುದಕ್ಕೆ‌ ಮಾಡಿರುವ ವಿಡಿಯೊ‌ ವೈರಲ್ ಆಗಿದೆ.

ಕೇಂದ್ರ ಸರಕಾರ ನಿಯಮಿತವಾಗಿ ಮೆಟ್ರೋ ಸಂಚಾರಕ್ಕೆ ಅವಕಾಶ ನೀಡಿರುವ ಬೆನ್ನಲ್ಲೇ ರೈಲು ಸಂಚಾರವನ್ನು ಆರಂಭಿಸಲಾಗಿದೆ. “ವೇಕ್ ಮೀ ಅಪ್ ವೆನ್ ಸೆಪ್ಟೆಂಬರ್ ಎಂಡ್ಸ್” ಎನ್ನುವ ಹಾಡಿಗೆ, ಎಂಡ್ ತೆಗೆದು ಸ್ಟಾರ್ಟ್ ಎನ್ನುವ ಶಬ್ದವನ್ನು ಸೇರಿಸಲಾಗಿದೆ.

15 ಸೆಕೆಂಡ್‌ನ ಈ ವಿಡಿಯೊವನ್ನು ದೆಹಲಿ ಮೆಟ್ರೋ ಶೇರ್ ಮಾಡಿದ್ದು,‌ ಇದೀಗ ಭಾರಿ ವೈರಲ್ ಆಗಿದೆ. ಹಲವು‌ ತಿಂಗಳು ವೇಗವಾಗಿ ಹೋಗಿದ್ದು, ಇದೀಗ ಪುನಃ ಸೇವೆ ಆರಂಭಿಸುತ್ತಿದ್ದೇವೆ ಎಂದು ಮೆಟ್ರೋ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...