alex Certify Latest News | Kannada Dunia | Kannada News | Karnataka News | India News - Part 4232
ಕನ್ನಡ ದುನಿಯಾ
    Dailyhunt JioNews

Kannada Duniya

ಬಂಧಿಸಿದ್ದ ಪೊಲೀಸ್ ಗೆ ಕಿಡ್ನಿ ಕೊಟ್ಟು ಬದುಕಿಸಿದ ಮಹಿಳೆ

ಹದಿನಾರು ಬಾರಿ ತನ್ನನ್ನು ಬಂಧಿಸಿದ್ದ ಪೊಲೀಸ್ ಅಧಿಕಾರಿಗೆ ಮಹಿಳೆಯೊಬ್ಬರು ಮೂತ್ರಪಿಂಡ (ಕಿಡ್ನಿ) ಕೊಟ್ಟು ಜೀವ ಉಳಿಸಿದ ಮನಕಲಕುವ ಘಟನೆ ಅಮೆರಿಕಾದಲ್ಲಿ ನಡೆದಿದೆ. ಅಲಬಮಾ ಪ್ರಾಂತ್ಯದ ಜಾಸ್ಲಿನ್ ಜೇಮ್ಸ್ (40) Read more…

ಹೊಸ ಸ್ಟೈಲ್ ನಲ್ಲಿ ಮೆಗಾ ಸ್ಟಾರ್ ಚಿರಂಜೀವಿ

ಟಾಲಿವುಡ್ ನ ಖ್ಯಾತ ನಟ ಮೆಗಾ ಸ್ಟಾರ್ ಚಿರಂಜೀವಿ ಗುಂಡು ಹೊಡೆಸಿಕೊಂಡು ನ್ಯೂ ಲುಕ್ ನಲ್ಲಿರುವ ಫೋಟೋವನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನಾನು ಸನ್ಯಾಸಿಯಂತೆ ಯೋಚಿಸಬಹುದೇ ಎಂದು Read more…

ರಿಕ್ಷಾ ಚಾಲಕನ ಪ್ರಾಮಾಣಿಕತೆಯನ್ನು ಮೆಚ್ಚಿ ಕೊಂಡಾಡಿದ ನೆಟ್ಟಿಗರು

ತನ್ನ ಆಟೋರಿಕ್ಷಾದಲ್ಲಿ ಪ್ರಯಾಣಿಕರು ಬಿಟ್ಟು ಹೋಗಿದ್ದ ಏಳು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 20 ಸಾವಿರ ರೂ. ನಗದನ್ನು ಪ್ರಾಮಾಣಿಕವಾಗಿ ಅವರಿಗೆ ಹಿಂದಿರುಗಿಸಿದ 60 ವರ್ಷದ ಚಾಲಕನನ್ನು Read more…

‘ಕೊರೊನಾ’‌ ಕಂಟಕ ನಿವಾರಣೆಗೆ ಆನ್ ಲೈನ್ ಪೂಜೆ ಶುರು…!

ನವದೆಹಲಿ: ಚೀನಾದಿಂದ ಹುಟ್ಟಿದ ಕೊರೊನಾ ವಿಶ್ವದ ನಾನಾ ದೇಶಗಳುಗೆ ಹರಡಿ ನರಕ ಸೃಷ್ಟಿಸಿದೆ. ಆರೋಗ್ಯದ ಭಯ ಒಂದೆಡೆಯಾದರೆ, ಲಾಕ್‌ಡೌನ್ ನಿಂದ ವ್ಯಾಪಾರ, ವಹಿವಾಟು ಕುಸಿದಿದೆ. ಉದ್ಯೋಗ ನಷ್ಟವಾಗಿದೆ. ‘ Read more…

‘ವಿಮೆ’ ಹಣ ಪಡೆಯಲು ಕೈಯನ್ನೇ ಕತ್ತರಿಸಿಕೊಂಡ ಯುವತಿ…!

ಸ್ಲೊವೇನಿಯನ್ ದೇಶದ 22 ವರ್ಷದ ಯುವತಿಯೊಬ್ಬಳು, ವಿಮೆ ಮೊತ್ತವನ್ನು ಕ್ಲೈಮ್‌ ಮಾಡುವ ಉದ್ದೇಶದಿಂದ ಕೈಯನ್ನು ಕತ್ತರಿಸಿಕೊಂಡ ಘಟನೆ ನಡೆದಿದ್ದು, ಇದೀಗ ವಿಮಾ ಕಂಪನಿಗೆ ವಂಚನೆ ಮಾಡಿರುವ ಆರೋಪದಲ್ಲಿ ಯುವತಿಗೆ Read more…

1 ಲಕ್ಷ ಕೊರೊನಾ ಪರೀಕ್ಷೆ ಮಾಡಿದ ಆಂಧ್ರದ ವೈದ್ಯ ದಂಪತಿ

ನೋಯ್ಡಾ: ಇಲ್ಲಿನ ಸರ್ಕಾರಿ ಆಸ್ಪತ್ರೆಯ ವೈರಾಲಜಿ ಪ್ರಯೋಗಾಲಯ‌ ತಂಡದ ಭಾಗವಾಗಿರುವ ಆಂಧ್ರ ಪ್ರದೇಶದ ವೈದ್ಯ ದಂಪತಿ ಇದುವರೆಗೆ ಬರೋಬ್ಬರಿ 1 ಲಕ್ಷ ಕೊರೊನಾ‌ ಮಾದರಿಗಳ ಪರೀಕ್ಷೆ ನಡೆಸಿದ್ದಾರೆ. ಆಂಧ್ರ Read more…

ಮಿಡ್ ನೈಟ್ ನಶೆ ಪಾರ್ಟಿಗೆ ಈ ಖ್ಯಾತ ನಟಿಯರೇ ಇನ್ವಿಟೇಷನ್ ಕಾರ್ಡ್ ಗಳು

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣದ ಪ್ರಮುಖ ಆರೋಪಿ ಶೇಖ್ ಫಾಝಿಲ್ ಗಾಗಿ ಸಿಸಿಬಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ನಡುವೆ ಶೇಖ್ ಫಾಝಿಲ್ Read more…

ಅನಾರೋಗ್ಯದಿಂದ ಮತ್ತೆ ಆಸ್ಪತ್ರೆಗೆ ದಾಖಲಾದ ಕೇಂದ್ರ ಗೃಹ ಸಚಿವ

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅನಾರೋಗ್ಯದಿಂದ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಅಮಿತ್ ಶಾ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತೀಚೆಗಷ್ಟೇ Read more…

ನಶೆ ರಾಣಿ ಸಂಜನಾ ಬಗ್ಗೆ ಮತ್ತೊಂದು ಸ್ಫೋಟಕ ಮಾಹಿತಿ ಬಯಲು

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ನಟಿ ಸಂಜನಾ ಗಲ್ರಾಣಿಗೂ ಡ್ರಗ್ಸ್ ಪೆಡ್ಲರ್ ಗಳ ಜತೆ ಲಿಂಕಿತ್ತು ಎಂಬ ಬಗ್ಗೆ Read more…

ಮಹಿಳೆ ಕರೆಗೆ ಓಗೊಟ್ಟು ಓಡೋಡಿ ಬಂದು ಬೇಸ್ತು ಬಿದ್ದ ಪೊಲೀಸರು

ಒಬ್ಬೊಂಟಿ ಮಹಿಳೆ, ಕಗ್ಗತ್ತಲ ರಾತ್ರಿ, ಕೋಣೆಯೊಳಗೆ ವಿಚಿತ್ರ ಸದ್ದು, ಯಾರೋ ಓಡಾಡಿದ ಭಾವ, ಎಚ್ಚರವಾದೊಡನೆ ಕಿಟಕಿ ಪರದೆ ಹತ್ತಿ ಓಡುವ ಯತ್ನ ನಡೆದಿತ್ತು. ಗಾಬರಿಯಾದ ಮಹಿಳೆ ಸಹಾಯವಾಣಿಗೆ ಕರೆ Read more…

ಇಲ್ಲಿದೆ ಕಳೆದ 24 ಗಂಟೆಯಲ್ಲಿ ದೇಶದಲ್ಲಿ ವರದಿಯಾದ ಕೊರೊನಾ ಸೋಂಕಿತರ ಸಂಖ್ಯೆ

ನವದೆಹಲಿ: ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ ಎರಡು ಮೂರು ದಿನಗಳಿಗೆ ಹೋಲಿಸಿದರೆ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಇಳಿಮುಖವಾಗಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 94,372 ಜನರಲ್ಲಿ ಸೋಂಕು Read more…

ನೆಟ್ಟಿಗರ ಮನಗೆಲ್ಲುತ್ತಿದೆ ಈ ಹೃದಯವಂತನ ಫ್ರೆಂಡ್ಲಿ ಬೆಟ್ಟಿಂಗ್

ಫೇಸ್ಬುಕ್‌ನಲ್ಲಿ ಹಾಕಿರುವ ಪೋಸ್ಟ್ ಒಂದು ಭಾರೀ ಸದ್ದು ಮಾಡುತ್ತಿದೆ. ಅಮೆರಿಕದ ಡೆಲ್ವಾರ್ ನ ಕ್ಯಾಮ್ಡೆನ್‌ ಪಟ್ಟಣದ ಜೆಫ್‌ ಗ್ರವಟ್‌ ಎಂಬ ವ್ಯಕ್ತಿಯೊಬ್ಬ ಪುಟಾಣಿ ಮಕ್ಕಳೊಂದಿಗೆ ಮಾಡಿದ ಚಾಲೆಂಜ್ ಒಂದರ Read more…

ಮೂರೇ ನಿಮಿಷದಲ್ಲಿ ಯುವತಿಯಿಂದ 10 ಜಾಮ್‌ ಡೋನಟ್ ಗುಳುಂ….!

ಸುದ್ದಿ ಮಾಡಲು, ಥರಾವರಿ ವಿಶ್ವದಾಖಲೆ ನಿರ್ಮಿಸಲು ಏನೇನೋ ಚಿತ್ರವಿಚಿತ್ರ ಕೆಲಸಗಳನ್ನು ಮಾಡುವ ಸಾಕಷ್ಟು ಜನರನ್ನು ನೋಡುತ್ತಲೇ ಇರುತ್ತೇವೆ. ಲಿಯಾ ಶಟ್ಕೆವರ್‌‌ ಹೆಸರಿನ ಬ್ರಿಟಿಷ್ ಯುವತಿಯೊಬ್ಬರು ಕೇವಲ ಮೂರು ನಿಮಿಷಗಳಲ್ಲಿ Read more…

ʼಉದ್ಯೋಗʼ ಕೈಕೊಟ್ಟರೂ ಕೈ ಹಿಡಿದ ವ್ಯಾಪಾರ

ಅಹಮದಾಬಾದ್ ‌ನ ಅಶ್ವಿನ್ ಠಕ್ಕರ್‌‌ ಎಂಬ ದೃಷ್ಟಿದೋಷದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ನಗರದ ಹೊಟೇಲ್‌ ಒಂದರಲ್ಲಿ ದೂರವಾಣಿ ಆಪರೇಟರ್‌ ಆಗಿ ಕೆಲಸ ಮಾಡುತ್ತಿದ್ದರು. ಆದರೆ ನಾವೆಲ್ ಕೊರೊನಾ ವೈರಸ್‌ ಹಾವಳಿಯಿಂದ Read more…

ಹುಡುಗರು ಮಾಡಿದ ಚೇಷ್ಟೆಗೆ ಬೇಸ್ತು ಬಿದ್ದ ವೀಕ್ಷಕರು

ಫೋಟೋ ಬಾಂಬಿಂಗ್ ಚೇಷ್ಟೆಯ ಮತ್ತೊಂದು ನಿದರ್ಶನವೊಂದು ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಬಿಬಿಸಿ ವರದಿಗಾರ ಜೋ ಟೈಡಿ ಅವರು ಜರ್ಮನಿಯಲ್ಲಿ ವರದಿಗಾರಿಕೆ ಮಾಡುತ್ತಿದ್ದ ವೇಳೆ ಇಬ್ಬರು ಹುಡುಗರು ತುಂಟತನದ ಕೆಲಸ Read more…

‘ಗೃಹ ಸಾಲ’ ಪಡೆಯುವವರಿಗೆ SBI ವಿಶೇಷ ಕೊಡುಗೆ

ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗೃಹ ಸಾಲ ಪಡೆಯುವ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಘೋಷಿಸಿದ್ದು ಇದರಿಂದ ಬಡ್ಡಿದರ ಕಡಿಮೆಯಾಗಲಿದೆ. ಗೃಹ Read more…

ಶುಭ ಸುದ್ದಿ: ನಿರುದ್ಯೋಗ ಭತ್ಯೆ ಪಾವತಿಗೆ ಗ್ರೀನ್‌ ಸಿಗ್ನಲ್

ಕೊರೊನಾ ಲಾಕ್ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ನೌಕರರಿಗೆ ನೌಕರರ ರಾಜ್ಯ ವಿಮಾ ನಿಗಮ ಮೂರು ತಿಂಗಳ ಸರಾಸರಿ ವೇತನದ ಶೇಕಡ 50ರಷ್ಟು ನಿರುದ್ಯೋಗ ಲಾಭವಾಗಿ ಪಾವತಿಸುವ ಕುರಿತಂತೆ ಅಧಿಸೂಚನೆ ಹೊರ Read more…

ಎಸ್.ಸಿ./ಎಸ್.ಟಿ. ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ

ಕೊರೊನಾ ಕಾರಣಕ್ಕೆ ಕಳೆದ ಐದು ತಿಂಗಳಿಗೂ ಅಧಿಕ ಕಾಲದಿಂದ ಶಾಲಾ – ಕಾಲೇಜುಗಳು ಬಂದ್ ಆಗಿವೆ. ಆದರೆ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ಕುಂದು ಬರಬಾರದೆಂಬ ಕಾರಣಕ್ಕೆ ಆನ್ಲೈನ್ ಮೂಲಕ Read more…

ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ ಸೋನಿಯಾ

ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ತಮ್ಮ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ಸಲುವಾಗಿ ವಿದೇಶಕ್ಕೆ ತೆರಳಿದ್ದು, ಅವರಿಗೆ ಪುತ್ರ ರಾಹುಲ್ ಗಾಂಧಿ ಸಾಥ್ ನೀಡಿದ್ದಾರೆ. ಹೀಗಾಗಿ ಸೋನಿಯಾ ಗಾಂಧಿ ಹಾಗೂ Read more…

‘ಪಿಂಚಣಿ’ ಪಡೆಯುವವರಿಗೆ ಇಲ್ಲಿದೆ ಒಂದು ಬಹುಮುಖ್ಯ ಮಾಹಿತಿ

ಪಿಂಚಣಿ ಪಡೆಯುವ ನಿವೃತ್ತ ಸರ್ಕಾರಿ ನೌಕರರಿಗೆ ಬಹುಮುಖ್ಯವಾದ ಮಾಹಿತಿಯೊಂದು ಇಲ್ಲಿದೆ. ಸರ್ಕಾರದ ಹೊಸ ನಿಯಮಾವಳಿಯಂತೆ ಪಿಂಚಣಿ ಪಡೆಯಲು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾತೆ ಹೊಂದುವುದು ಕಡ್ಡಾಯವಾಗಿದೆ. ಬ್ಯಾಂಕುಗಳ ವಿಲೀನದ ಬಳಿಕ Read more…

ನೆಟ್ಟಿಗರ ಪುಳಕಗೊಳಿಸಿದ ಹಂದಿಮರಿಯ ಬಾಲ್ ಸರ್ಕಸ್

ಟೋಕಿಯೋದ ಮೆಟ್ರೋ ನಿಲ್ದಾಣದಲ್ಲಿ ಚೆಂಡೊಂದರ ಮೇಲೆ ಹಂದಿ ಮರಿಯೊಂದು ಬ್ಯಾಲೆನ್ಸಿಂಗ್ ಸರ್ಕಸ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಪಿಂಕಿ ಹೆಸರಿನ ಈ ಹಂದಿಮರಿಯು ಒಂಬತ್ತು ಸೆಕಂಡ್‌ಗಳ ಈ ವಿಡಿಯೋದಲ್ಲಿ Read more…

ನಕ್ಕು ನಗಿಸುತ್ತೆ ಬಾಬಾ ಸೆಹ್ಗಾಲ್ ರ್ಯಾಪ್ ವಿಡಿಯೋ

ಖ್ಯಾತ ಪಾಪ್ ಮತ್ತು ರ್ಯಾಪ್ ಹಾಡುಗಾರ ಬಾಬಾ ಸೆಹ್ಗಾಲ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಜಾಲತಾಣದಲ್ಲಿ ವೈರಲ್ ಆಗಿದ್ದಾರೆ. ಬ್ಯಾಕ್ ಸ್ಟ್ರೀಟ್ ಬಾಯ್ಸ್ ತಂಡದ ಐ ವಾಂಟ್ ಇಟ್ ದಟ್ Read more…

ವಿಶಿಷ್ಟವಾಗಿ ಜಂಡರ್‌ ರಿವೀಲ್‌ ಪಾರ್ಟಿ ಆಯೋಜಿಸಿದ ದಂಪತಿ

ಹುಟ್ಟುವ ಮಗು ಗಂಡೋ/ಹೆಣ್ಣೋ ಎಂಬ ಕುತೂಹಲ ಮಗುವಿನ ನಿರೀಕ್ಷೆಯಲ್ಲಿರುವ ಎಲ್ಲಾ ದಂಪತಿಗಳಿಗೂ ಇದ್ದೇ ಇರುತ್ತದೆ. ಈ ಕಾತರವನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ದಿರುವ ಅನಾಸ್ ಹಾಗೂ ಅಸಾಲಾ ಮರ್ವಾ ಎಂಬ Read more…

ಬೆಕ್ಕುಗಳ ಡೆಡ್ಲಿ ಫೈಟ್ ಫುಲ್‌ ವೈರಲ್….!

ಈ ಬೆಕ್ಕುಗಳ ಜಾತಿಯೇ ಅಂಥಾದ್ದು ನೋಡಿ. ಅವು ಮನೆಯ ಬೆಕ್ಕೇ ಇರಲಿ ಅಥವಾ ಹುಲಿ ಸಿಂಹಗಳೇ ಇರಲಿ, ಒಂದಕ್ಕೊಂದು ಕಚ್ಚಾಡಿಕೊಳ್ಳುವುದು ಅತ್ಯಂತ ಸಹಜ. ಸ್ಪೇನ್‌ ಮೂಲದ ಫೇಸ್ಬುಕ್ ಪೇಜ್‌ Read more…

ಕಾಲ್ನಡಿಗೆಯಲ್ಲೇ ಭಾರತ ಸುತ್ತಿದ್ದ ಯುರೋಪಿಯನ್ ಯಾತ್ರಿ

ನವದೆಹಲಿ: ಯುರೋಪ್ ನ ಎಷ್ಟೋನ್ ನ ವಿಶ್ವ ಸಂಚಾರಿಯೊಬ್ಬರು ಕಾಲ್ನಡಿಗೆಯಲ್ಲಿ ಭಾರತದಲ್ಲಿ ಸಂಚಾರ ಮಾಡಿದ ಅನುಭವವನ್ನು ರೆಡಿಟ್ ಎಂಬ ಜಾಲತಾಣದಲ್ಲಿ ಐದು ವರ್ಷದ ನಂತರ ಹಂಚಿಕೊಂಡಿದ್ದಾರೆ. ಯೂಟ್ಯೂಬರ್ ಕೂಡ Read more…

ಬಾಣಂತಿ ತೂಕ ಇಳಿಸುವುದು ಈಗ ಬಲು ಸುಲಭ….!

ಗರ್ಭಿಣಿ ಸಮಯದಲ್ಲಿ ಹಾಗೂ ಹೆರಿಗೆಯ ಬಳಿಕದ ಆರೈಕೆಯಿಂದ ಮಹಿಳೆ ದೇಹ ತೂಕ ಹೆಚ್ಚಿಸಿಕೊಳ್ಳುವುದು ಸಹಜ. ಹೆರಿಗೆಯ ಬಳಿಕ ಹಲವು ರಾತ್ರಿ ನಿದ್ದೆಗೆಡುವುದರಿಂದಲೂ ದೇಹ ತೂಕ ಹೆಚ್ಚುವುದುಂಟು. ಕೆಲವೊಮ್ಮೆ ಮಾನಸಿಕ Read more…

BIG NEWS: ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಯತ್ನ – ‘ಜೆಡಿಎಸ್ – ಬಿಜೆಪಿ’ ದೋಸ್ತಿ ಸುಳಿವು ನೀಡಿದ ಹೊರಟ್ಟಿ

ಹುಬ್ಬಳ್ಳಿ: ರಾಜ್ಯದಲ್ಲಿ ಮತ್ತೆ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಾ ಎಂಬ ಅನುಮಾನ ಆರಂಭವಾಗಿದೆ. ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹಾಗೂ ಸಿಎಂ ಯಡಿಯೂರಪ್ಪ ಭೇಟಿ ಬೆನ್ನಲ್ಲೇ Read more…

ಮಕ್ಕಳಿಗೆ ‘ಆಧಾರ್’ ಕಾರ್ಡ್ ಮಾಡಿಸುವ ಮೊದಲು ಇದು ತಿಳಿದಿರಲಿ

ಮಹತ್ವದ ದಾಖಲೆಗಳ ಪಟ್ಟಿಯಲ್ಲಿ ಆಧಾರ್ ಸ್ಥಾನ ಪಡೆದಿದೆ. ಆಧಾರ್ ಕಾರ್ಡ್ ಈಗ ಅನಿವಾರ್ಯ ದಾಖಲೆಯಾಗಿದೆ. ಅನೇಕ ಕೆಲಸಗಳಿಗೆ ಆಧಾರ್ ಕಾರ್ಡ್ ಬಳಸಲಾಗ್ತಿದೆ. ಮಕ್ಕಳಿಗೂ ಇದನ್ನು ಮಾಡಿಸಬೇಕು. ಮಕ್ಕಳಿಗೆ ಆಧಾರ್ Read more…

ವಿಮಾನ ನಿಲ್ದಾಣದಲ್ಲಿ ನಡೆಯುವ ಕೊರೊನಾ ಪರೀಕ್ಷೆ ಶುಲ್ಕವೆಷ್ಟು….?

ದೆಹಲಿ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋವಿಡ್ -19 ಪರೀಕ್ಷೆ ಸೌಲಭ್ಯ ಶುರುವಾಗಿದೆ. ಶನಿವಾರದಿಂದ ಈ ಸೇವೆಯನ್ನು ಶುರು ಮಾಡಲಾಗಿದೆ. ವಿದೇಶದಿಂದ ಬರುವ ಪ್ರಯಾಣಿಕರಿಗೆ ಕೊರೊನಾ ಪರೀಕ್ಷೆ Read more…

ಸರಳ ಮದುವೆಗೆ ಸಪೋರ್ಟ್ ಮಾಡಿದ ದೆಹಲಿ ಮ್ಯಾಚ್ ‌ಮೇಕರ್

ಕೊರೊನಾ ವೈರಸ್ ವಿಶ್ವದಲ್ಲಿ ಕಾಣಿಸಿಕೊಂಡ ಬಳಿಕ‌ ಹತ್ತು ಹಲವು ಬದಲಾವಣೆಗಳನ್ನು ನಾವೆಲ್ಲ ನೋಡುತ್ತಿದ್ದೇವೆ. ಇದರಲ್ಲಿ ಭಾರತದಲ್ಲಿ ನಡೆಯುವ ಅದ್ಧೂರಿ ಮದುವೆಗಳು ಒಂದು. ಭಾರಿ ಭೋಜನ, ಅದ್ಧೂರಿ ಸಿಂಗಾರ, ದೊಡ್ಡ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...