alex Certify Latest News | Kannada Dunia | Kannada News | Karnataka News | India News - Part 4227
ಕನ್ನಡ ದುನಿಯಾ
    Dailyhunt JioNews

Kannada Duniya

ಜುಲೈ ಮೊದಲ ವಾರ ಪಿಯುಸಿ ಫಲಿತಾಂಶ, ಇಂಗ್ಲಿಷ್ ಪರೀಕ್ಷೆಗೆ ಗೈರುಹಾಜರಾದವರಿಗೆ ಮತ್ತೊಂದು ಅವಕಾಶ

ಬೆಂಗಳೂರು: ಕೊರೋನಾ ಕಾರಣದಿಂದ ಮುಂದೂಡಿಕೆಯಾಗಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ವಿಷಯದ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ಜುಲೈ ಮೊದಲ ವಾರ ಫಲಿತಾಂಶ ಪ್ರಕಟವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ Read more…

ರೈತರ ಖಾತೆಗೆ 5 ಸಾವಿರ ರೂ. ನೇರ ವರ್ಗಾವಣೆ, ಇಲ್ಲಿದೆ ಮಾಹಿತಿ

ಶಿವಮೊಗ್ಗ: ಪ್ರಸಕ್ತ ಸಾಲಿನಲ್ಲಿ ಕೋವಿಡ್-19 ಲಾಕ್ ಡೌನ್‍ನಿಂದಾಗಿ ರಾಜ್ಯದ ಪ್ರಮುಖ ಬೆಳೆಯಾದ ಮುಸುಕಿನ ಜೋಳಕ್ಕೆ ಬೇಡಿಕೆ ಇಲ್ಲದ ಕಾರಣ ಬೆಳಗಾರರು ಸಂಕಷ್ಟಕ್ಕೊಳಗಾಗಿರುವುದರಿಂದ ಸರ್ಕಾರವು ಪ್ರತಿ ಬೆಳೆಗಾರರಿಗೆ 5,000 ರೂ. Read more…

ನಿಷೇಧದ ನಂತರ ಎರಡನೇ ಇನಿಂಗ್ಸ್: ಕೇರಳ ರಣಜಿ ತಂಡಕ್ಕೆ ಶ್ರೀಶಾಂತ್…?

ಸ್ಪಾಟ್ ಫಿಕ್ಸಿಂಗ್ ನಲ್ಲಿ ನಿಷೇಧ ಶಿಕ್ಷೆಗೆ ಗುರಿಯಾಗಿದ್ದ ಕೇರಳ ಎಕ್ಸ್ ಪ್ರೆಸ್ ಎಸ್. ಶ್ರೀಶಾಂತ್ ಕೇರಳ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುವ ಸಾಧ್ಯತೆ ಇದೆ. ಸೆಪ್ಟಂಬರ್ ಗೆ ಅವರ ಮೇಲಿನ Read more…

ರಾಜ್ಯದ ಹಲವೆಡೆ ಭಾರಿ ಮಳೆಯ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಬೆಂಗಳೂರು: ಮುಂದಿನ ಮೂರ್ನಾಲ್ಕು ದಿನಗಳ ಕಾಲ ರಾಜ್ಯದ ಕರಾವಳಿ ಪ್ರದೇಶದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ಕರಾವಳಿ ಪ್ರದೇಶಕ್ಕೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಿದೆ. ಕರಾವಳಿ Read more…

ಬಿಗ್ ಶಾಕಿಂಗ್: ರಾಜ್ಯದಲ್ಲಿ ಕೊರೋನಾಗೆ ಒಂದೇ ದಿನ 12 ಮಂದಿ ಬಲಿ, 210 ಮಂದಿಗೆ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 12 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದು, ಇದರೊಂದಿಗೆ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 114 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 210 ಸೋಂಕು Read more…

ಶಾಕಿಂಗ್ ನ್ಯೂಸ್: ಇಂದು ಕೊರೋನಾ ದ್ವಿಶತಕ, 7 ಸಾವಿರ ಸನಿಹಕ್ಕೆ ಸೋಂಕಿತರ ಸಂಖ್ಯೆ, 12 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 210 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 7944 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು ಒಂದೇ ದಿನ 12 Read more…

SSLC, ಪದವಿ ಪರೀಕ್ಷೆ ರದ್ದು ಮಾಡಲು ಒತ್ತಾಯಿಸಿ ಜೂನ್ 20 ರಂದು ಬೃಹತ್ ಪ್ರತಿಭಟನೆ

ದಾವಣಗೆರೆ: ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಎಸ್ಎಸ್ಎಲ್ಸಿ ಸೇರಿದಂತೆ ಯಾವ ಪರೀಕ್ಷೆಯನ್ನು ನಡೆಸಬಾರದು ಎಂದು ಒತ್ತಾಯಿಸಿ ಜೂನ್ 20ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕನ್ನಡಪರ ಹೋರಾಟಗಾರ Read more…

ಹೃದಯಾಘಾತದಿಂದ ಹಿರಿಯ ಪತ್ರಕರ್ತ ನಿಧನ

ಬೆಂಗಳೂರು: ಹಿರಿಯ ಪತ್ರಕರ್ತ ಗೌರಿಪುರ ಚಂದ್ರು(54) ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಅವರು ಮಧ್ಯಾಹ್ನ ತೀವ್ರ ಅಸ್ವಸ್ಥರಾಗಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ Read more…

ಮಾತನಾಡಲು ಜಿಮ್ ಟ್ರೈನರ್ ಕರೆಸಿಕೊಂಡ ಸ್ನೇಹಿತರಿಂದಲೇ ಘೋರಕೃತ್ಯ

ಬೆಂಗಳೂರು: ಮಾರಕಾಸ್ತ್ರಗಳಿಂದ ಕೊಚ್ಚಿ ಜಿಮ್ ಟ್ರೈನರ್ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬನ್ನೇರುಘಟ್ಟ ಸಮೀಪದ ರಾಮಸಂದ್ರದಲ್ಲಿ ನಡೆದಿದೆ. ಜಿಮ್ ಟ್ರೈನರ್ ಕಿರಣ್ ಎಂಬವವರು ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. Read more…

ಚೀನಾಗೆ ಭಾರತೀಯ ರೈಲ್ವೆಯಿಂದ ʼಬಿಗ್ ಶಾಕ್ʼ

ನವದೆಹಲಿ: ಗಾಲ್ವನ್ ಕಣಿವೆಯಲ್ಲಿ ಭಾರತೀಯ ಯೋಧರನ್ನು ಚೀನಾ ಹತ್ಯೆ ಮಾಡಿದ ನಂತರ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು ಚೀನಾಗೆ ತಕ್ಕ ಪಾಠ ಕಲಿಸಲು ಭಾರತ ಮುಂದಾಗಿದೆ. ಚೀನಾ ವಸ್ತುಗಳನ್ನು ನಿಷೇಧಿಸಬೇಕೆಂದು ದೇಶವ್ಯಾಪಿ Read more…

ಸೆಕೆಂಡ್ ಪಿಯುಸಿ ಇಂಗ್ಲಿಷ್ ಪರೀಕ್ಷೆಗೆ ಗೈರು ಹಾಜರಾದವರಿಗೆ ಮತ್ತೊಂದು ಚಾನ್ಸ್

ಬೆಂಗಳೂರು: ಕೊರೋನಾ ಕಾರಣದಿಂದಾಗಿ ಮುಂದೂಡಲ್ಪಟ್ಟಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಇಂದು ಯಶಸ್ವಿಯಾಗಿ ನಡೆದಿದೆ. 5,95,997 ವಿದ್ಯಾರ್ಥಿಗಳ ಪೈಕಿ 27,022 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು, 5,68,975 ವಿದ್ಯಾರ್ಥಿಗಳು ಪರೀಕ್ಷೆ Read more…

ಚಿರು ಸಾವಿನ ನೋವಿನಲ್ಲಿ ಭಾವನಾತ್ಮಕ ಪತ್ರ ಬರೆದ ಮೇಘನಾ

ಚಿರು ಸಾವು ಇಂದಿಗೂ ಶಾಕ್ ನೀಡುತ್ತಿದೆ. ಎಲ್ಲರೂ ಚಿರು ಬಹು ಕಾಲ ಬದುಕಬೇಕಿತ್ತು, ಹುಟ್ಟುವ ಮಗುವನ್ನು ನೋಡಬೇಕಿತ್ತು ಎಂದು ಹಂಬಲಿಸಿದ್ದರು. ಆದರೆ ವಿಧಿ ಇದ್ಯಾವುದಕ್ಕೂ ಅವಕಾಶ ನೀಡಿಲ್ಲ. ಇದೀಗ Read more…

ಕೇಂದ್ರ ಸರ್ಕಾರದ ಈ ʼಪಿಂಚಣಿʼ ಯೋಜನೆ ಬಗ್ಗೆ ನಿಮಗೆ ಗೊತ್ತಿದೆಯಾ..!

ಜನತೆಗಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ನೀಡಿದೆ. ಅದರಲ್ಲೂ ಲಾಕ್‌ ಡೌನ್ ಸಮಯದಲ್ಲಂತೂ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅಲ್ಲದೇ ಕೇಂದ್ರ ಸರ್ಕಾರ ಈ ಹಿಂದೆ ಜಾರಿಗೆ ತಂದಿದ್ದ Read more…

ವಿಶ್ವನಾಥ್‌ ಗೆ MLC ಟಿಕೆಟ್ ಸಿಗದ್ದಕ್ಕೆ ಎಂಟಿಬಿ ಬೇಸರ…!

ಏಳು ವಿಧಾನ ಪರಿಷತ್ ಸ್ಥಾನಗಳಿಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ನಾಮಪತ್ರಗಳನ್ನ ಸಲ್ಲಿಕೆ ಮಾಡಿದ್ದಾರೆ. ಬಿಜೆಪಿ ಸಂಖ್ಯಾಬಲಕ್ಕೆ ಸಿಗೋ ನಾಲ್ಕು ಸ್ಥಾನಗಳಿಗೆ ನಾಲ್ವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. Read more…

ಹಸುಗಳಿಗೆ ಖುದ್ದು ತಾವೇ ಮೇವು ಕತ್ತರಿಸಿದ ನಟ ದರ್ಶನ್

ನಟ ದರ್ಶನ್ ಸಿನಿಮಾನ ಎಷ್ಟು ಪ್ರೀತಿಸುತ್ತಾರೋ ಅದೇ ರೀತಿ ಪ್ರಾಣಿ ಪಕ್ಷಿಗಳನ್ನು ಪ್ರೀತಿಸುತ್ತಾರೆ. ಸಿನಿಮಾ-ಪ್ರಾಣಿಗಳು ದರ್ಶನ್ ‌ಗೆ ಎರಡು ಕಣ್ಣುಗಳಿದ್ದಂತೆ. ಸಿನಿಮಾ ಬಿಟ್ಟರೆ ಇವರು ಯಾವಾಗಲೂ ತಮ್ಮ ಫಾರ್ಮ್ Read more…

ಮೋದಿಯವರ ಮೌನ ಸರಿಯಲ್ಲವೆಂದ ಸಿದ್ದರಾಮಯ್ಯ

ಚೀನಾ ಗಡಿ ಕ್ಯಾತೆ ವಿಚಾರವಾಗಿ ಸಾಕಷ್ಟು ಹೇಳಿಕೆಗಳು ಕೇಳಿ ಬರುತ್ತಿವೆ. ಯೋಧರ ಜೀವ ಬಲಿ ಪಡೆದ ಚೀನಾ ವಿರುದ್ಧ ದೇಶದ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಚೀನಾ ಕ್ಯಾತೆಯ Read more…

ವಾಷಿಂಗ್ಟನ್‌ನ ಬೀದಿಯೊಂದಕ್ಕೆ Black Lives Matter ಹೆಸರು

’Black Lives Matter’ ಪ್ರತಿಭಟನೆಗಳಿಗೆ ದಿನಕ್ಕೊಂದು ಕಲರ್‌ಫುಲ್‌ ರಂಗು ತುಂಬಲಾಗುತ್ತಿದೆ. ಇದೀಗ ಅಮೆರಿಕ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿರುವ ಮೇಯರ್‌ ಮುರಿಯಲ್ ಹೆಸರಿನಲ್ಲಿದ್ದ ಬೀದಿಯೊಂದಕ್ಕೆ Black Lives Matter ಬೀದಿ Read more…

ಅಬ್ಬಾ…! ಈ ಕ್ರಿಯೇಟಿವಿಟಿಗೆ ಹೇಳಲೇಬೇಕು ‌ʼಹ್ಯಾಟ್ಸಾಫ್ʼ

ಮಧ್ಯಪ್ರದೇಶದಲ್ಲಿ ಇಬ್ಬರು ಮಕ್ಕಳು ಮರದಲ್ಲಿ ಸಿದ್ಧಪಡಿಸಿದ ಸೀ-ಸಾ ಸ್ವಿಂಗ್ ನಲ್ಲಿ ಆಟವಾಡುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಮನತಟ್ಟಿದೆ. ಐಎಎಸ್ ಅಧಿಕಾರಿ ಶೇರ್ ಸಿಂಗ್ ಮೀನಾ Read more…

ಬ್ರೇಕಿಂಗ್‌ ನ್ಯೂಸ್: ಸಾರ್ವತ್ರಿಕ ವರ್ಗಾವಣೆಯನ್ನು ಕೈ ಬಿಟ್ಟ ರಾಜ್ಯ ಸರ್ಕಾರ

ಸರ್ಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆ ಕುರಿತಂತೆ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಸಾರ್ವತ್ರಿಕ ವರ್ಗಾವಣೆಗೆ ಬ್ರೇಕ್‌ ಹಾಕಲಾಗಿದ್ದು, ವಿಶೇಷ ಪ್ರಕರಣಗಳಲ್ಲಿ ಮುಖ್ಯಮಂತ್ರಿಗಳ ಅನುಮೋದನೆಯೊಂದಿಗೆ ವರ್ಗಾವಣೆ ಮಾಡಬಹುದೆಂದು ತಿಳಿಸಲಾಗಿದೆ. Read more…

ಬಾಲಿವುಡ್ ಚಿತ್ರರಂಗದ ಹುಳಕನ್ನು ಎಳೆಎಳೆಯಾಗಿ ಬಿಚ್ಚಿಟ್ಟ ನಟ

ಇತ್ತೀಚೆಗಷ್ಟೇ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಬಾಲಿವುಡ್ ಚಿತ್ರರಂಗವನ್ನು ಬೆಚ್ಚಿಬೀಳುವಂತೆ ಮಾಡಿದ ನಟ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಅಶ್ರುತರ್ಪಣ ಸಲ್ಲಿಸುತ್ತಲೇ ತಾವು ಬಾಲಿವುಡ್ ನಿಂದ ದೂರ ಸರಿದಿದ್ದರ ಹಿಂದಿನ Read more…

ಮೈ ಜುಮ್ಮೆನಿಸುತ್ತೆ ಬಂಡೆಯಂಚಲ್ಲಿ ಮಾಡಿರುವ ʼಬ್ಯಾಕ್ ಫ್ಲಿಪ್ʼ

ವ್ಯಕ್ತಿಯೊಬ್ಬ ಬಂಡೆಯ ಅಂಚಿನಲ್ಲಿ ಅಪಾಯಕಾರಿಯಾಗಿ ಬ್ಯಾಕ್ ಫ್ಲಿಪ್ ಪ್ರದರ್ಶಿಸಿದ ವಿಡಿಯೋ ಅಂತರ್ಜಾಲದಲ್ಲಿ ಸೆನ್ಸೇಷನ್ ಸೃಷ್ಟಿಸಿದೆ. ಇದು ಮೂರ್ಖತನ ಪರಮಾವಧಿ ಎಂದೆನಿಸಿದರೂ ಸಹ ಯುವಕನ ಸಾಹಸ ಅಚ್ಚರಿ ಹುಟ್ಟಿಸುತ್ತದೆ. ವಿಡಿಯೋವನ್ನು Read more…

ವೈರಲ್ ಆಯ್ತು ಚೀನಾದ ಡ್ರಾಗನ್ ಕೊಲ್ಲಲು ಹೊರಟ ಶ್ರೀರಾಮನ ಚಿತ್ರ…!

ಪೂರ್ವ ಗಾಲ್ವನ್ ಕಣಿವೆಯಲ್ಲಿ ಭಾರತ ಮತ್ತು ಚೀನಾದ ಸೈನಿಕರ ನಡುವೆ ನಡೆದ ಘರ್ಷಣೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಇದನ್ನು ವಿವಿಧ ದೇಶದ ಪತ್ರಿಕೆಗಳು ಬೇರೆಬೇರೆಯಾಗಿ ವಿಶ್ಲೇಷಿಸಿವೆ. ಥೈವಾನ್ Read more…

ಕುತೂಹಲಕ್ಕೆ ಕಾರಣವಾಗಿದೆ ಮಂಗಳನ ಅಂಗಳದಲ್ಲಿ ಪತ್ತೆಯಾದ ಹಸಿರು ಪಟ್ಟಿ

ಮಂಗಳ ಗ್ರಹದ ಸುತ್ತ ಹೊಳೆಯುವ ಹಸಿರು ಅನಿಲದ‌ ಪಟ್ಟಿಯೊಂದು ಕಾಣಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಎಕ್ಸೊ‌ ಮಾರ್ಸ್ ಆರ್ಬಿಟರ್ ಎಂಬ ಅಧಿಕೃತ Read more…

ಬಿಗ್‌ ನ್ಯೂಸ್: ಕೊರೊನಾ ವೈರಸ್ ಕೊಲ್ಲುತ್ತಂತೆ ಈ ಮಾಸ್ಕ್…!

ಕೊರೊನಾ ವಿರುದ್ಧ ಹೋರಾಡಲು ಸಂಶೋಧಕರು ವಿವಿಧ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಇದೀಗ ಇಸ್ರೇಲಿ ಸಂಶೋಧಕರು ಕೋವಿಡ್ 19 ವೈರಸ್ ‌ಗಳನ್ನು ಕೊಲ್ಲಬಲ್ಲ ಮಾಸ್ಕ್ ಆವಿಷ್ಕರಿಸಿದ್ದಾರೆ. ಸ್ವಯಂಚಾಲಿತವಾಗಿ ಸ್ವಚ್ಛಗೊಳಿಸುವ ಮತ್ತು Read more…

ಆಗಸದಲ್ಲಿ ಹಾರಾಡುತ್ತಿದ್ದ ನಿಗೂಢ ವಸ್ತು ಕಂಡು ದಂಗಾದ ಜನ

ಉತ್ತರ ಜಪಾನ್‌ನ ಆಗಸದಲ್ಲಿ ಬುಧವಾರ ಮುಂಜಾವಿನ ವೇಳೆ ಕಾಣಿಸಿಕೊಂಡ ಅಪರಿಚಿತ ವಸ್ತುವೊಂದು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಸೆಂಡಾಯ್ ಎಂಬಲ್ಲಿಂದ ಸೆರೆಹಿಡಿಯಲಾದ ಈ ದೃಶ್ಯಾವಳಿಯಲ್ಲಿ ಬಲೂನ್ ರೀತಿಯ Read more…

ಕೆಲಸ ಕಳೆದುಕೊಂಡರೂ ಧೃತಿಗೆಡದೆ ʼಸಾಧನೆʼ ಮಾಡಿದ ವೃದ್ದ

ಮೊದಲೇ ಸಂಕಷ್ಟದಲ್ಲಿದ್ದ ಉದ್ದಿಮೆಗಳಿಗೆ ಕೋವಿಡ್ – 19 ಇನ್ನಷ್ಟು ಒತ್ತಡವನ್ನು ತಂದಿತು. ಇದರ ಪರಿಣಾಮವಾಗಿ ಉದ್ಯಮಿಗಳು ನೌಕರಿ ಕಡಿತಕ್ಕೆ ಮುಂದಾದರು. ಹಾಗಾಗಿ ಅನೇಕರು ನೌಕರಿ ಕಳೆದುಕೊಂಡರು. ಈಗ ಮೆಕ್ಸಿಕೋದ Read more…

ಮನಕಲಕುತ್ತೆ ಹುತಾತ್ಮ ಯೋಧ ತನ್ನ ತಾಯಿಯೊಂದಿಗೆ ಆಡಿದ ಕೊನೆಯ ‘ಮಾತು’

ಘರ್ಷಣೆಯಲ್ಲಿ ಪ್ರಾಣತ್ಯಾಗ ಮಾಡಿದ ಸೈನಿಕ ತನ್ನ ನವಜಾತ ಶಿಶುವನ್ನು ನೋಡಲು ಶೀಘ್ರವೇ ಮನೆಗೆ ಹಿಂದಿರುವುದಾಗಿ ಕೆಲ ದಿನಗಳ ಹಿಂದಷ್ಟೆ ತಾಯಿಗೆ ಭರವಸೆ ನೀಡಿದ್ದರು ಎಂಬ ಕರುಳು ಹಿಂಡುವ ಸುದ್ದಿಯೊಂದು Read more…

ತಾಯಿಯ ಮಡಿಲಲ್ಲಿ ಸುರಕ್ಷಿತವಾಗಿ ಸಾಗಿದ ಮರಿಯಾನೆ ವಿಡಿಯೋ ವೈರಲ್

ಗಣ್ಯಾತಿಗಣ್ಯರಿಗೆ ಸಿಗುವ Z+ ಭದ್ರತೆಯನ್ನು ಮರಿ ಆನೆಯೊಂದಕ್ಕೆ ನೀಡಲಾಗಿದೆ. ಹಾಗೆಂದು ಇದು ಸರ್ಕಾರ ನೀಡಿರುವ ಭದ್ರತೆಯಲ್ಲ. ಬದಲಾಗಿ ತಾಯಿ ತನ್ನ ಮರಿಗೆ ನೀಡಿರುವ ಸುರಕ್ಷತೆ. ತಾಯಿ ಆನೆಯೊಂದು ತನ್ನ Read more…

ಬಿಟ್ಟು ಬಿಡದೆ ಕಾಡುವ ಸುಶಾಂತ್; ಬಾಲ್ಯದ ಫೋಟೋಗಳು ವೈರಲ್

ಅಕಾಲಿಕ ಮರಣಕ್ಕೆ ತುತ್ತಾದ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಅಭಿಮಾನಿಗಳನ್ನು ಬಿಟ್ಟೂಬಿಡದೆ ಕಾಡುತ್ತಿದೆ. ಪ್ರತಿಭಾವಂತ ನಟ,‌ ಚಿಕ್ಕ ವಯಸ್ಸಿನಲ್ಲೇ ಆತ್ಮಹತ್ಯೆ ಮಾಡಿಕೊಂಡ ಶಾಕ್ ನಿಂದ ಹೊರಬರಲು ಕಷ್ಟವಾಗುತ್ತಿದೆ. Read more…

ಮತ್ತೊಂದು ಯಡವಟ್ಟು ಹೇಳಿಕೆ ನೀಡಿದ ಡೋನಾಲ್ಡ್‌ ಟ್ರಂಪ್…!

ಏಡ್ಸ್ ಗೆ ಲಸಿಕೆ ಕಂಡು ಹಿಡಿದಿದ್ದ ವಿಜ್ಞಾನಿಗಳಿಂದಲೇ ಕೊರೋನಾ ವೈರಸ್ ಗೂ ಲಸಿಕೆ‌ ಶೀಘ್ರವೇ ಸಿದ್ಧವಾಗಲಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿದ್ದಾರೆ. ಪೊಲೀಸ್ ಸುಧಾರಣಾ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...