alex Certify Latest News | Kannada Dunia | Kannada News | Karnataka News | India News - Part 4176
ಕನ್ನಡ ದುನಿಯಾ
    Dailyhunt JioNews

Kannada Duniya

ʼಅದೃಷ್ಟʼ ಅನ್ನೋದು ಈ ರೂಪದಲ್ಲೂ ಬರುತ್ತೆ ನೋಡಿ…!

ಗಾಜೆಂದು ತಿಳಿದುಕೊಂಡ ಹೊಳೆಯುವ ವಸ್ತುವೊಂದು 9.07 ಕ್ಯಾರೆಟ್ ವಜ್ರವೆಂದು ತಿಳಿದ ಬ್ಯಾಂಕ್ ಮ್ಯಾನೇಜರ್‌ ಒಬ್ಬರು ಶಾಕ್ ಆಗಿದ್ದಾರೆ. ಕೆವಿನ್ ಕಿನಾರ್ಡ್ ಹೆಸರಿನ ಈ ವ್ಯಕ್ತಿ ಅರ್ಕಾನ್ಸಾಸ್‌ನ ರಾಜ್ಯ ಉದ್ಯಾನದಲ್ಲಿ Read more…

ಸಿಸಿಬಿ ವಿಚಾರಣೆ ಬಳಿಕ ಅನುಶ್ರೀ ಹೇಳಿದ್ದೇನು…?

ಮಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗಿದ್ದ ಖ್ಯಾತ ನಿರೂಪಕಿ ಅನುಶ್ರೀ ಅವರ ಸಿಸಿಬಿ ವಿಚಾರಣೆ ಮುಕ್ತಾಯಗೊಂಡಿದೆ. ಮೂರುವರೆ ಗಂಟೆಗಳ ವಿಚಾರಣೆ Read more…

ಮನೆಯಲ್ಲಿ ಶಾಂತಿ ನೆಲೆಸಲು ಇದೆಯಂತೆ ಈ ವಾಸ್ತು ಶಾಸ್ತ್ರ…!

ಯಾವುದೇ ಕಟ್ಟಡ ನಿರ್ಮಾಣದ ವಿಚಾರದಲ್ಲಿ ವಾಸ್ತು ಶಾಸ್ತ್ರದ ನಿಯಮಗಳನ್ನು ಭಾರತೀಯರು ಕಡ್ಡಾಯವಾಗಿ ಅನುಸರಿಸುತ್ತಾರೆ ಎಂದು ಗೊತ್ತೇ ಇದೆ. ಆದರೆ ಟಿವಿ ಸೆಟ್‌ ಗಳಿಂದ ಮನೆಯಲ್ಲಿ ಶಾಂತಿ ಭಂಗವಾಗುತ್ತಿದೆ ಎಂದರೆ Read more…

ಅಣ್ಣನನ್ನು ಜೈಲಿಗೆ ಹಾಕಿ ಎಂದು ಪತ್ರ ಬರೆದ ಪುಟಾಣಿ ತಂಗಿ

ಒಡಹುಟ್ಟಿದವರು ಚಿಕ್ಕವಯಸ್ಸಿನಲ್ಲಿ ಕಚ್ಚಾಡಿಕೊಂಡು ಬೆಳೆಯುವುದು ಎಲ್ಲರ ಮನೆಯಲ್ಲೂ ನಡೆಯುವ ಸಾಮಾನ್ಯ ಕ್ರಿಯೆ. ಈ ಸಮಯದಲ್ಲಿ ಮಕ್ಕಳ ನ್ಯಾಯ ಪಂಚಾಯಿತಿ ಮಾಡುವುದು ದೊಡ್ಡವರಿಗೆ ಒಂದು ಸ್ವೀಟ್ ಸವಾಲು. ಪುಟಾಣಿ ಹುಡುಗಿಯೊಬ್ಬಳು Read more…

ಒಂದೇ ವಾರದಲ್ಲಿ 2000 ರೂ. ಇಳಿಕೆ ಕಂಡ ಬಂಗಾರದ ಬೆಲೆ

ಈ ವಾರ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ದೊಡ್ಡ ಕುಸಿತ ಕಂಡುಬಂದಿದೆ. ಕಳೆದ ಹಲವಾರು ತಿಂಗಳಿಂದ ಇಷ್ಟು ದೊಡ್ಡ ಮಟ್ಟದ ಇಳಿಕೆ ಕಂಡು ಬಂದಿರಲಿಲ್ಲ. ಎಂಸಿಎಕ್ಸ್ ನಲ್ಲಿ ಚಿನ್ನದ Read more…

ಮಣ್ಣಲ್ಲಿ ಮಣ್ಣಾದ ಗಾನ ಗಾರುಡಿಗ SPB

ಚೆನ್ನೈ: ನಿನ್ನೆ ವಿಧಿವಶರಾಗಿರುವ ಗಾನ ಗಾರುಡಿಗ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಅಂತ್ಯಕ್ರಿಯೆ ಚೆನ್ನೈನ ತಾಮರೈ ಪಾಕಂ ನಲ್ಲಿರುವ ತೋಟದ ಮನೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ತಮಿಳುನಾಡಿನ ತಿರುವಳ್ಳೂರು Read more…

ಮುಂಬೈ ಆಸ್ಪತ್ರೆಯಲ್ಲೂ ನಡೆಯುತ್ತಿದೆ ಕೊರೊನಾ ಲಸಿಕೆಯ ಪರೀಕ್ಷೆ

ವಿಶ್ವದಾದ್ಯಂತ ಕೊರೊನಾ ಲಸಿಕೆ ಪರೀಕ್ಷೆ ನಡೆಯುತ್ತಿದೆ. ಆಕ್ಸ್ ಫರ್ಡ್ ತಯಾರಿಸುತ್ತಿರುವ  ಲಸಿಕೆ ಕೋವಿಕ್‌ಶೀಲ್ಡ್ ಪರೀಕ್ಷೆ ಭಾರತದ ಅನೇಕ ಕಡೆ ನಡೆಯುತ್ತಿದೆ. ಮಹಾರಾಷ್ಟ್ರದ ರಾಜಧಾನಿ ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ ಮಾನವ Read more…

ಆರ್ಕ್ಟಿಕ್‌ ನಲ್ಲಿ ನಿಂತು ಹವಾಮಾನ ಬದಲಾವಣೆ ವಿರುದ್ಧ ಪ್ರತಿಭಟಿಸಿದ ಟೀನೇಜರ್‌

ಪ್ರಸಕ್ತ ಶತಮಾನದ ಅತ್ಯಂತ ಜ್ವಲಂತ ಸವಾಲುಗಳಲ್ಲಿ ಒಂದಾದ ಹವಾಮಾನ ಬದಲಾವಣೆ ಬಗ್ಗೆ ಅರಿವು ಹಾಗೂ ಜಾಗೃತಿ ಮೂಡಿಸುವ ಸಾಕಷ್ಟು ಯತ್ನಗಳು ಆಗುತ್ತಲೇ ಇವೆ. ಧೃವ ಪ್ರದೇಶಗಳಲ್ಲಿರುವ ಮಂಜಿನ ಪದರಗಳು Read more…

ಹೀಗೊಂದು ವ್ಯಂಗ್ಯಭರಿತ ಆಮಂತ್ರಣ

ವ್ಯಂಗಭರಿತವಾದ ವಿವಾಹ ಆಮಂತ್ರಣ ಪತ್ರವೊಂದು ಅಂತರ್ಜಾಲದಲ್ಲಿ ಬಹಳ ಸದ್ದು ಮಾಡುತ್ತಿದೆ. ಪರೋಡಿ ಖಾತೆಯೊಂದರಿಂದ ಪೋಸ್ಟ್ ಮಾಡಲಾದ ಚಿತ್ರವೊಂದು ಸಾಂಕ್ರಮಿತ ವಿದ್ಯಮಾನದ ಕ್ರೂರ ಜೋಕ್‌ನಂತೆ ಕಾಣುತ್ತಿದೆ. ಡ್ಯಾನ್‌ ವ್ಹೈಟ್‌ ಹೆಸರಿನ Read more…

ಬಳಸಿದ ಕಾಂಡೋಮ್ ತೊಳೆದು ಮಾಡ್ತಿದ್ರು ಈ ಕೆಲಸ..!

ಕೊರೊನಾ ವೈರಸ್ ಕಾರಣಕ್ಕೆ ಅನೇಕ ದೇಶಗಳಲ್ಲಿ ಲಾಕ್ ಡೌನ್ ಜಾರಿಯಾಗಿತ್ತು. ಎಲ್ಲ ಕಾರ್ಖಾನೆಗಳು ಬಾಗಿಲು ಮುಚ್ಚಿದ್ದವು. ಇದ್ರಿಂದ ಅನೇಕ ವಸ್ತುಗಳ ಅಭಾವವುಂಟಾಗಿತ್ತು. ಅದ್ರಲ್ಲಿ ಕಾಂಡೋಮ್ ಕೂಡ ಒಂದು. ಬೇಡಿಕೆಗೆ Read more…

ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ವಿಚಾರ; ಮತಕ್ಕೆ ಹಾಕಲು ಒಪ್ಪಲ್ಲ ಎಂದ ಸ್ಪೀಕರ್

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಈ ಬಗ್ಗೆ ಸದನದಲ್ಲಿ ಭಾರಿ ಚರ್ಚೆ ಆರಂಭವಾಗಿದೆ. ಅವಿಶ್ವಾಸ ಗೊತ್ತುವಳಿ ಮಂಡನೆಯನ್ನು ಮತಕ್ಕೆ ಹಾಕುವಂತೆ Read more…

ದಂಗಾಗಿಸುತ್ತೆ ಜಗತ್ತಿನ ಅತಿ ಸಣ್ಣ ರುಬಿಕ್ ಕ್ಯೂಬ್ ತೂಕ…!

ಬಿಡುವಿನ ವೇಳೆ ಕಳೆಯಲು ಇರುವ ಅತ್ಯಂತ ಜನಪ್ರಿಯ ಐಡಿಯಾಗಳಲ್ಲಿ ಒಂದು ಈ ರುಬಿಕ್ ಕ್ಯೂಬ್. ಜಗತ್ತಿನಾದ್ಯಂತ ಕೋಟಿಗಟ್ಟಲೇ ಜನರು ಈ ಕ್ಯೂಬ್‌ ಜೊತೆಗೆ ಆಟವಾಡುತ್ತಾರೆ. ಇಂಥ ರುಬಿಕ್ ಕ್ಯೂಬ್‌ Read more…

ಶಾಲಾ ಪುಸ್ತಕಕ್ಕೆ ತೆರಿಗೆ ವಿಧಿಸ್ತಿದೆಯಾ ಕೇಂದ್ರ ಸರ್ಕಾರ…? ಇಲ್ಲಿದೆ ಅಸಲಿ ಸತ್ಯ

ಭಾರತ ಸರ್ಕಾರ ಶಾಲಾ ಪುಸ್ತಕಗಳಿಗೆ ತೆರಿಗೆ ವಿಧಿಸಲಿದೆ ಎಂಬ ಸುದ್ದಿ ಹರಡಿದೆ. ಆದ್ರೆ ಇದು ಸಂಪೂರ್ಣ ಸುಳ್ಳು. ಇಂತಹ ಯಾವುದೇ ಕ್ರಮವನ್ನು ಸರ್ಕಾರ ಕೈಗೊಂಡಿಲ್ಲ. ಐಬಿ ಫ್ಯಾಕ್ಟ್ ಚೆಕ್ Read more…

ಫ್ಯಾಷನ್ ದಿಗ್ಗಜ ರಮೇಶ್ ಡೆಂಬ್ಲಾ ಮೊಬೈಲ್ ವಶಕ್ಕೆ ಪಡೆದ ಸಿಸಿಬಿ

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ನೊಟೀಸ್ ಹಿನ್ನೆಲೆಯಲ್ಲಿ ಖ್ಯಾತ ಫ್ಯಾಷನ್ ಡಿಸೈನರ್ ರಮೇಶ್ ಡೆಂಬ್ಲಾ ವಿಚಾರಣೆಗೆ ಹಾಜರಾಗಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ Read more…

ಕಿಡ್ನಾಪ್ ಪ್ರಕರಣದಲ್ಲಿ ಸುನಾಮಿ ಕಿಟ್ಟಿ ಹೆಸರು; ಬಿಗ್ ಬಾಸ್ ಸ್ಪರ್ಧಿಗೆ ಪೊಲೀಸ್ ಸಂಕಷ್ಟ

ಬೆಂಗಳೂರು: ಫೈನಾನ್ಶಿಯರ್ ಕಿಡ್ನಾಪ್ ಪ್ರಕರಣದಲ್ಲಿ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಸುನಾಮಿ ಕಿಟ್ಟಿ ಹೆಸರು ಕೇಳಿಬಂದಿದ್ದು, ಇದೀಗ ಸುನಾಮಿ ಕಿಟ್ಟಿಯನ್ನು ಪೊಲೀಸರು ತನಿಖೆ ನಡೆಸಲಿದ್ದಾರೆ ಎನ್ನಲಾಗಿದೆ. ಫೈನಾನ್ಶಿಯರ್ ನವೀನ್ ಅಪಹರಣ Read more…

ಎನ್.ಸಿ.ಬಿ. ಕಚೇರಿಯಲ್ಲಿ ದೀಪಿಕಾ ಪಡುಕೋಣೆ: ಕೆಲವೇ ಕ್ಷಣಗಳಲ್ಲಿ ಶ್ರದ್ಧಾ, ಸಾರಾ ವಿಚಾರಣೆ

ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ವಿಚಾರಣೆ ವೇಳೆ ಹೊರಬಿದ್ದ ಡ್ರಗ್ಸ್ ಪ್ರಕರಣ ಈಗ ಬಾಲಿವುಡ್ ನ ದಿಗ್ಗಜರನ್ನು ಎನ್.ಸಿ.ಬಿ. ಮುಂದೆ ತಂದು ನಿಲ್ಲಿಸುತ್ತಿದೆ. ಬಾಲಿವುಡ್ ನಟಿ ದೀಪಿಕಾ Read more…

ಕೊರೊನಾ – ಜ್ವರದ ಮಧ್ಯೆ ವ್ಯತ್ಯಾಸ ಕಂಡು ಹಿಡಿಯೋದು ಹೇಗೆ..? ಇಲ್ಲಿದೆ ಮಾಹಿತಿ

ಋತು ಬದಲಾಗ್ತಿದೆ. ಹಾಗಾಗಿ ಅನೇಕರಲ್ಲಿ ನೆಗಡಿ, ಜ್ವರ, ಕೆಮ್ಮು ಕಾಣಿಸಿಕೊಳ್ತಿದೆ. ಸದ್ಯ ಕೊರೊನಾ ಅಬ್ಬರವಿರುವ ಕಾರಣ ಯಾವುದು ಸಾಮಾನ್ಯ ಜ್ವರ ಹಾಗೂ ಯಾವುದು ಕೊರೊನಾ ವೈರಸ್ ಎಂಬುದು ಅರ್ಥವಾಗದೆ Read more…

SPB ಅಂತಿಮ ದರ್ಶನಕ್ಕೆ ಬೆಳಿಗ್ಗೆ 11 ಗಂಟೆವರೆಗೆ ಅವಕಾಶ; ಸರ್ಕಾರಿ ಗೌರವಗಳೊಂದಿಗೆ ಫಾರ್ಮ್ ಹೌಸ್ ನಲ್ಲಿ ನಡೆಯಲಿದೆ ಅಂತ್ಯಕ್ರಿಯೆ

ಚೆನ್ನೈ: ಗಾನ ಸಾಮ್ರಾಟ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಅಂತ್ಯಕ್ರಿಯೆ ಇಂದು ಅವರ ರೆಡ್ ಹಿಲ್ ಫಾರ್ಮ್ ಹೌಸ್ ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ. ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ Read more…

59 ಲಕ್ಷ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ; ಈವರೆಗೆ ಗುಣಮುಖರಾಗಿ ಡಿಸ್ಚಾರ್ಜ್ ಆದವರು ಎಷ್ಟು…?

ನವದೆಹಲಿ: ದೇಶದಲ್ಲಿ ಕೊರೊನಾ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ 24ಗಂಟೆಯಲ್ಲಿ 85,362 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 59 ಲಕ್ಷ Read more…

ಧೋನಿಯ ಅದ್ಭುತ ಕ್ಯಾಚ್ ಜಾಲತಾಣಗಳಲ್ಲಿ ವೈರಲ್

ನಿನ್ನೆ ದುಬೈನಲ್ಲಿ ನಡೆದ ಐಪಿಎಲ್ ನ 7ನೇ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಜಯಭೇರಿ ಬಾರಿಸಿದೆ. ಈ ಪಂದ್ಯದಲ್ಲಿ ಎಂ.ಎಸ್. ಧೋನಿ, ಡೈವ್ ಹೊಡೆದು  Read more…

ರೆಡ್‌ ಹಿಲ್ಸ್‌ ಫಾರ್ಮ್‌ ಹೌಸ್‌ ನಲ್ಲಿ ಗಾನ ಗಾರುಡಿಗನ ಅಂತ್ಯಕ್ರಿಯೆ

ಶುಕ್ರವಾರದಂದು ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ವಿಧಿವಶರಾದ ಖ್ಯಾತ ಹಿನ್ನಲೆ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂ ಅವರ ಅಂತ್ಯಕ್ರಿಯೆ ತಮಿಳುನಾಡಿನ ತಿರುವಳ್ಳುವಾರ್‌ ಜಿಲ್ಲೆಯ ತಾಮರೈಪಾಕಂ ನಲ್ಲಿರುವ ಎಸ್.ಪಿ.ಬಿ. ಅವರ ರೆಡ್‌ ಹಿಲ್ಸ್‌ Read more…

ಕೋವಿಡ್-19 ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಜೋಧ್ಪುರ ಜಿಲ್ಲಾಡಳಿತ

ಅಮೆರಿಕ ಬಳಿಕ ಅತ್ಯಂತ ಹೆಚ್ಚು ಕೋವಿಡ್ ಪ್ರಕರಣಗಳನ್ನು ದಾಖಲಿಸಿಕೊಳ್ಳುವಷ್ಟು ಕೆಟ್ಟ ಸ್ಥಿತಿಯಲ್ಲಿ ದೇಶ ಇರುವ ಕಾರಣ ರಾಜಸ್ಥಾನದ ಜೋಧ್ಫುರ ಜಿಲ್ಲಾಡಳಿತವು ‘No Mask – No Entry’ ಹಾಗೂ Read more…

ಶಾಕ್‌ ಆಗುವಂತಿದೆ ಈ ವಿಡಿಯೋ….!

ಪ್ಲಾಸ್ಟಿಕ್ ವನ್ಯ ಜೀವಿಗಳಿಗೆ ಗಂಡಾಂತರ ತರುತ್ತಿದೆ.‌ ಮೈಕ್ರೊ ಪ್ಲಾಸ್ಟಿಕ್ ಮಾಲಿನ್ಯ ಅಂಟಾರ್ಕ್‍ಟಿಕಾದಲ್ಲಿ ಆಗಿದೆ. ಗಿಡಗಳ ಮೇಲೆ ನ್ಯಾನೋ ಪ್ಲಾಸ್ಟಿಕ್ ಮಾಲಿನ್ಯ ಉಂಟಾಗುತ್ತಿದೆ. ಪ್ಲಾಸ್ಟಿಕ್ ಮಾಲಿನ್ಯದ ವಿರುದ್ಧ ಪರಿಸರವಾದಿಗಳು ವಿಶ್ವಾದ್ಯಂತ Read more…

ದಿಲ್ಲಿ ಗಲ್ಲಿಯಲ್ಲಿ ಶ್ವಾನಗಳ ಕ್ರಿಕೆಟ್‌ ವಿಡಿಯೋ ವೈರಲ್

ಸಾಕು ಪ್ರಾಣಿಗಳು ಏನು ಮಾಡಿದ್ರೂ ಒಂಥರಾ ಕ್ಯುಟ್ ಆಗಿ ಕಾಣುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಮುದ್ದು ಪ್ರಾಣಿಗಳ ಸಾಕಷ್ಟು ವಿಡಿಯೋಗಳು ವೈರಲ್ ಆಗಿ ಹರಿದಾಡುವುದನ್ನುಸಾಕಷ್ಟು ನೋಡಿದ್ದೇವೆ. ಬೀದಿಯಲ್ಲಿ ಕ್ರಿಕೆಟ್ Read more…

ಒಳ ಚರಂಡಿ ಕ್ಲೀನ್ ಮಾಡುತ್ತಿದ್ದ ವೇಳೆ ಸಿಕ್ಕಿತೊಂದು ’ಬೃಹತ್‌’ ಇಲಿ

ಚರಂಡಿಯೊಂದನ್ನು ಸ್ವಚ್ಛಗೊಳಿಸುತ್ತಿದ್ದ ಪೌರ ಕಾರ್ಮಿಕರಿಗೆ ಬೃಹತ್‌ ಗಾತ್ರದ ಇಲಿಯೊಂದು ಕಾಣಿಸಿಕೊಂಡ ಘಟನೆ ಮೆಕ್ಸಿಕೋ ಸಿಟಿಯಲ್ಲಿ ಜರುಗಿದೆ. ಈ ಇಲಿಯು ತಮ್ಮ ದೇಹದ ಮೂರು ಪಟ್ಟು ಗಾತ್ರ ಇರುವುದನ್ನು ಕಂಡ Read more…

ಆಳ ನೀರಿನಲ್ಲಿ ನಿರಂತರ ನಾಲ್ಕು ಗಂಟೆ ಇದ್ದ ತಿಮಿಂಗಿಲ

ಸಾಗರಾಳದಲ್ಲಿ ಗಂಟೆಗಟ್ಟಲೆ ನೀರಿನೊಳಗಿರುವ ಮೂಲಕ ಕೊಕ್ಕು ತಿಮಿಂಗಿಲವೊಂದು ವಿಜ್ಞಾನಿಗಳು, ಪ್ರಾಣಿಶಾಸ್ತ್ರಜ್ಞರನ್ನು ನಿಬ್ಬೆರಗಾಗಿಸಿದೆ. ಅಮೆರಿಕಾದ ಉತ್ತರ ಕೆರೊಲಿನಾದಲ್ಲಿರುವ ಡ್ಯೂಕ್ ವಿಶ್ವವಿದ್ಯಾಲಯವು ಈ ಬಗ್ಗೆ ಸಂಶೋಧನೆ ನಡೆಸಿದ್ದು, ಕೊಕ್ಕು ತಿಮಿಂಗಿಲದ ಉಸಿರಾಟ Read more…

ಚೆನ್ನೈ ಸೂಪರ್ ‌ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆ ಜಯ

ಶುಕ್ರವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲು ಬ್ಯಾಟಿಂಗ್‌ ಮಾಡಿದ್ದು, ಆರಂಭದಲ್ಲಿ ಶಿಖರ್ ಧವನ್ 35 ರನ್ ಗಳಿಸಿ ಔಟಾದರು. ನಂತರ ಉತ್ತಮ ಪ್ರದರ್ಶನ ತೋರಿದ Read more…

ʼಹೆಲ್ತ್ ಟಿಪ್ಸ್ʼ ನೀಡಿದ ನಟಿ ಸಮಂತಾ

ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿ ಸಮಂತಾ ಮನೆಯಿಂದಲೇ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ಒಂದಿಷ್ಟು ಟಿಪ್ಸ್ ಗಳನ್ನು ಹಂಚಿಕೊಂಡಿದ್ದಾರೆ. ಸಮಂತಾ ಯಾವುದೇ ಕಾರಣಕ್ಕೂ ಯೋಗ Read more…

ಕೋವಿಡ್-19 ಸೋಂಕಿತರಿಗೆ ಹೃದಯ ವೈಫಲ್ಯದ ಸಾಧ್ಯತೆ: ಅಧ್ಯಯನ

ಮೊದಲೇ ಕೋವಿಡ್-19 ಸೋಂಕಿನಿಂದ ನಾನಾ ರೀತಿಯಲ್ಲಿ ದಿಗಿಲು ಬಡಿದಂತೆ ಆಗಿರುವ ಜನರಿಗೆ ದಿನೇ ದಿನೇ ಇನ್ನಷ್ಟು ಭೀತಿ ಹೆಚ್ಚಿಸುವ ಸಾಕಷ್ಟು ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಕೋವಿಡ್-19 ಸೋಂಕಿಗೆ ಬಾಧಿತರಾದವರಿಗೆ Read more…

ಹೀಗೊಂದು ಫ್ಲೈಯಿಂಗ್ ಬೆಡ್ ‌ರೂಂ…!

ಇದೇ ಜುಲೈನಲ್ಲಿ ತನ್ನ ಸೋಫಾವನ್ನೇ ಪ್ಯಾರಾಗ್ಲೈಡಿಂಗ್‌ ಮಾಡಿಕೊಂಡು ಸುದ್ದಿ ಮಾಡಿದ್ದ ಟರ್ಕಿಯ ಹಸನ್ ಕಾವಲ್‌ ಇದೀಗ ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ. 29 ವರ್ಷದ ಈ ವ್ಯಕ್ತಿ ತಮ್ಮ ಸಿಂಗಲ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...