alex Certify ಧೋನಿಯ ಅದ್ಭುತ ಕ್ಯಾಚ್ ಜಾಲತಾಣಗಳಲ್ಲಿ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧೋನಿಯ ಅದ್ಭುತ ಕ್ಯಾಚ್ ಜಾಲತಾಣಗಳಲ್ಲಿ ವೈರಲ್

ನಿನ್ನೆ ದುಬೈನಲ್ಲಿ ನಡೆದ ಐಪಿಎಲ್ ನ 7ನೇ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಜಯಭೇರಿ ಬಾರಿಸಿದೆ.

ಈ ಪಂದ್ಯದಲ್ಲಿ ಎಂ.ಎಸ್. ಧೋನಿ, ಡೈವ್ ಹೊಡೆದು  ಹಿಡಿದಿರುವ ಕ್ಯಾಚ್ ಒಂದು‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಾಯಕ ಶ್ರೇಯಸ್ ಅಯ್ಯರ್, ಸ್ಯಾಮ್ ಕರನ್ ಬೌಲಿಂಗ್ ನಲ್ಲಿ ಶಾಟ್ ಬಾರಿಸಲು ಪ್ರಯತ್ನಿಸಿದಾಗ ಬ್ಯಾಟ್ ಗೆ ಬಡಿದು ಚೆಂಡು ಹಿಂದಿದೆ ಬಂದಿದೆ. ಇದನ್ನು ಧೋನಿ ಜಿಗಿದು ಹಿಡಿದಿದ್ದಾರೆ. ಎಂ.ಎಸ್. ಧೋನಿ ಅವರ ಈ ಅದ್ಬುತ ಕ್ಯಾಚ್ ನ ವಿಡಿಯೋ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...