alex Certify ಮನೆಯಲ್ಲಿ ಶಾಂತಿ ನೆಲೆಸಲು ಇದೆಯಂತೆ ಈ ವಾಸ್ತು ಶಾಸ್ತ್ರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿ ಶಾಂತಿ ನೆಲೆಸಲು ಇದೆಯಂತೆ ಈ ವಾಸ್ತು ಶಾಸ್ತ್ರ…!

ಯಾವುದೇ ಕಟ್ಟಡ ನಿರ್ಮಾಣದ ವಿಚಾರದಲ್ಲಿ ವಾಸ್ತು ಶಾಸ್ತ್ರದ ನಿಯಮಗಳನ್ನು ಭಾರತೀಯರು ಕಡ್ಡಾಯವಾಗಿ ಅನುಸರಿಸುತ್ತಾರೆ ಎಂದು ಗೊತ್ತೇ ಇದೆ. ಆದರೆ ಟಿವಿ ಸೆಟ್‌ ಗಳಿಂದ ಮನೆಯಲ್ಲಿ ಶಾಂತಿ ಭಂಗವಾಗುತ್ತಿದೆ ಎಂದರೆ ಅದಕ್ಕೂ ವಸ್ತು ಪರಿಹಾರದ ಮಾತನ್ನು ಕೇಳಿದ್ದೀರಾ?

ಭಾರತೀಯ ಅರಣ್ಯ ಸೇವೆ ಅಧಿಕಾರಿ ಪರ್ವೀನ್ ಕಸ್ವಾನ್‌ ಈ ಸಂಬಂಧ ಚಿತ್ರವೊಂದನ್ನು ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಟಿವಿ ಸೆಟ್‌‌ ಅನ್ನು ಯಾವ ದಿಕ್ಕಿಗೆ ಮುಖ ಮಾಡಿ ನಿಲ್ಲಿಸಿದಾಗ ನಿಮ್ಮ ಮನೆಯಲ್ಲಿ ಶಾಂತಿ ನೆಲೆಸಲಿದೆ ಹಾಗೂ ಮನೆಯ ಸದಸ್ಯರ ಮನಸ್ಸಲ್ಲಿ ಶಾಂತಿ ಇರಲಿದೆ ಎಂದು ತೋರಲಾಗಿದೆ.

“ಬಡೇ ಭಾಯ್‌ ಹೇಳುವುದೆನೆಂದರೆ, ವಾಸ್ತುಶಾಸ್ತ್ರದ ಅನುಸಾರ, ಟಿವಿಯನ್ನು ಹೀಗೆ ನಿಲ್ಲಿಸುವುದರಿಂದ ಮನೆಯಲ್ಲಿ, ಮನದಲ್ಲಿ ಹಾಗೂ ಜೀವನದಲ್ಲಿ ಶಾಂತಿ ನೆಲೆಸುತ್ತದೆ” ಎಂದು ಹಾಸ್ಯಮಯವಾದ ಕ್ಯಾಪ್ಷನ್ ಕೊಟ್ಟಿದ್ದಾರೆ ಕಸ್ವಾನ್.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...