alex Certify Latest News | Kannada Dunia | Kannada News | Karnataka News | India News - Part 4151
ಕನ್ನಡ ದುನಿಯಾ
    Dailyhunt JioNews

Kannada Duniya

ಆನೆಗಳ ಚುರುಕು ಬುದ್ದಿ ಬಹಿರಂಗಗೊಳಿಸುತ್ತೆ ಈ ವಿಡಿಯೋ

ನಾವು ಮನುಷ್ಯರು ಬೆನ್ನು ತುರಿಸಿದರೆ ಹೇಗೆ ಕೆರೆದುಕೊಳ್ಳುತ್ತೇವೆ ? ಒಂದೋ ಬೇರೊಬ್ಬರ ಸಹಾಯ ಪಡೆಯುತ್ತೇವೆ, ಇಲ್ಲವೇ ಪ್ರಾಣಿಗಳಂತೆ ಗೋಡೆಗೆ ಉಜ್ಜುತ್ತೇವೆ. ಅದೂ ಇಲ್ಲದಿದ್ದರೆ, ಉದ್ದಗಿರುವ ಕೋಲು, ಕಡ್ಡಿಯಿಂದ ಕೆರೆದುಕೊಳ್ಳುತ್ತೇವೆ. Read more…

ಕುದುರೆಗೆ ಕ್ಯಾರೆಟ್ ತಿನ್ನಿಸಲು ಓಡೋಡಿ ಬರುತ್ತೆ ಈ ಶ್ವಾನ…!

ದೊಡ್ಡ ಪ್ರಾಣಿಗಳನ್ನು ಕಂಡರೆ ಚಿಕ್ಕ ಪ್ರಾಣಿಗಳು ಹೆದರುವುದುಂಟು. ಅದರಲ್ಲೂ ನಾಯಿಯಂತೂ ಬೊಗಳುವುದಕ್ಕೇ ಶುರು ಮಾಡಿಬಿಡುತ್ತದೆ. ಆದರೆ, ಅಮೆರಿಕಾದ ಬ್ಯಾಸ್ಕೆಟ್ ಬಾಲ್ ಮಾಜಿ ಆಟಗಾರ ರೆಕ್ಸ್ ಚಾಂಪ್ಮೆನ್ ತಮ್ಮ ಟ್ವಿಟ್ಟರ್ Read more…

ಕರ್ನಾಟಕ ಉಗ್ರರ ನೆಲೆ ಎಂಬ ವಿಶ್ವಸಂಸ್ಥೆ ವರದಿ ಗಂಭೀರವಾಗಿ ಪರಿಗಣಿಸಿದ ಗೃಹ ಇಲಾಖೆಯಿಂದ ಮಹತ್ವದ ಕ್ರಮ

ಬೆಂಗಳೂರು: ಕರ್ನಾಟಕ ಮತ್ತು ಕೇರಳ ಐಸಿಸ್ ಉಗ್ರರ ನೆಲೆಯಾಗಿ ರೂಪಗೊಳ್ಳುತ್ತಿದೆ ಎನ್ನುವ ಆತಂಕಕಾರಿ ಸಂಗತಿಯನ್ನು ವಿಶ್ವಸಂಸ್ಥೆ ವರದಿ ಬಹಿರಂಗಪಡಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಬಸವರಾಜ Read more…

ಸಂಕಷ್ಟದ ಹೊತ್ತಲ್ಲಿ ಚೆಲ್ಲಾಟ: ಕಾಂಗ್ರೆಸ್ – ಬಿಜೆಪಿಗೆ ಪ್ರಶ್ನೆಗಳನ್ನು ಮುಂದಿಟ್ಟು ಕುಮಾರಸ್ವಾಮಿ ತರಾಟೆ

ಕೋವಿಡ್ ಹಗರಣದ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ 5 ಪ್ರಶ್ನೆ ಮುಂದಿಟ್ಟಿದ್ದಾರೆ. ಕೊರೊನಾ ವೈರಸ್ ನಿಂದ ಜನ ಸಂಕಷ್ಟದಲ್ಲಿದ್ದು ಇಂತಹ ಸಂದಿಗ್ಧ ಸನ್ನಿವೇಶದಲ್ಲಿ Read more…

ಮತ್ತೊಂದು ಭರ್ಜರಿ ಗುಡ್ ನ್ಯೂಸ್: ಸಾಲ ಪಡೆದವರಿಗೆ ಇಲ್ಲಿದೆ ಶುಭ ಸುದ್ದಿ

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಇನ್ನೂ 25 ಬಿಪಿಎಸ್ ದರ ಕಡಿತಗೊಳಿಸಬಹುದು ಎಂದು ಹಣಕಾಸು ತಜ್ಞರು ಹೇಳಿದ್ದಾರೆ. ವಿತ್ತೀಯ ನೀತಿ ಸಮಿತಿ ಈ ಹಿಂದೆ ಪಾಲಿಸಿ ರೆಪೋ ದರವನ್ನು Read more…

BIG SHOCKING: ಬೆಂಗಳೂರು 1950, ಬಳ್ಳಾರಿ 579: ಎಲ್ಲಾ ಜಿಲ್ಲೆಗಳಲ್ಲೂ ಕೊರೊನಾ ದಾಳಿ, ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 5199 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಬೆಂಗಳೂರು ನಗರ ಜಿಲ್ಲೆಯಲ್ಲಿ 1950, ಬಳ್ಳಾರಿಯಲ್ಲಿ  579 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. Read more…

BIG NEWS: ರಾಜ್ಯದಲ್ಲಿಂದು 5199 ಜನರಿಗೆ ಸೋಂಕು ದೃಢ, 632 ಜನ ಗಂಭೀರ

ಬೆಂಗಳೂರು: ರಾಜ್ಯದಲ್ಲಿ ಇಂದು 5199 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 96,141 ಕ್ಕೆ ಏರಿಕೆಯಾಗಿದೆ. ಇವತ್ತು ಒಂದೇ ದಿನ 2088 ಜನ ಗುಣಮುಖರಾಗಿ Read more…

ಬೆಂಗಳೂರು ಬಳಿಕ ಬೆಚ್ಚಿಬಿದ್ದ ಬಳ್ಳಾರಿ: 500ಕ್ಕೂ ಹೆಚ್ಚು ಕೇಸ್

ಬಳ್ಳಾರಿ ಜಿಲ್ಲೆಯಲ್ಲಿ ಒಂದೇ ದಿನ 579 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ. ಬೆಂಗಳೂರು ನಂತರ ಬಳ್ಳಾರಿ ಜಿಲ್ಲೆಯಲ್ಲಿ ಒಂದೇ ದಿನ ಅತಿ ಹೆಚ್ಚು ಸೋಂಕಿತರು ಕಂಡುಬಂದಿರುವುದು ಆತಂಕ ಮೂಡಿಸಿದೆ. Read more…

ಕಾಮದ ಮದದಲ್ಲಿ ಸೇತುವೆ ಮೇಲೆ ಅಸಹಜ ಲೈಂಗಿಕ ಕ್ರಿಯೆ ನಡೆಸುವಾಗಲೇ ಸಿಕ್ಕಿಬಿದ್ದವ ಅರೆಸ್ಟ್

ಥಾಣೆ: ಮಹಾರಾಷ್ಟ್ರದ ಥಾಣೆಯಲ್ಲಿ ಬೀದಿ ನಾಯಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ. ವಾಗ್ಲೆ ಎಸ್ಟೇಟ್ ಸಮೀಪ ಸೇತುವೆ ಮೇಲೆ ಆರೋಪಿ ಬೀದಿ ನಾಯಿಗೆ ಲೈಂಗಿಕ ಕಿರುಕುಳ Read more…

ಕೊರೊನಾ ಸೋಂಕು, ಪುರುಷರಿಗೆ ʼಬಿಗ್ ಶಾಕ್ʼ

ಬೆಂಗಳೂರು: ಬೆಂಗಳೂರಲ್ಲಿ ಕೊರೋನಾ ಸೋಂಕು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು ಪುರುಷರಲ್ಲಿ ಅತಿಹೆಚ್ಚಾಗಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. 20 ರಿಂದ 59 ವರ್ಷದ ಪುರುಷರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ತಗುಲಿದೆ. Read more…

ಬೆಳಗಾವಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಪೋಟ, ವೈದ್ಯ ಸೇರಿ ಮೂವರಿಗೆ ಗಾಯ

ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಪೋಟವಾಗಿ ವೈದ್ಯ ಸೇರಿ ಮೂವರು ಗಾಯಗೊಂಡಿದ್ದಾರೆ. ತುರ್ತು ಚಿಕಿತ್ಸಾ ಘಟಕದಲ್ಲಿ ಆಕ್ಸಿಜನ್ ಖಾಲಿಯಾಗಿದ್ದ ಕಾರಣ ಬದಲಿ ಸಿಲಿಂಡರ್ ಜೋಡಿಸುವಾಗ ತಾಂತ್ರಿಕ ದೋಷದಿಂದ Read more…

BIG BREAKING: ಭಾನುವಾರ ಲಾಕ್ಡೌನ್ ಮುಗಿತು ಎಂದುಕೊಂಡವರಿಗೆ ಬಿಗ್ ಶಾಕ್, ಇನ್ನೂ 3 ವಾರ ಮುಂದುವರೆಯಲಿದೆ ಲಾಕ್ಡೌನ್

ಬೆಂಗಳೂರು: ಇನ್ನೂ ಮೂರು ವಾರ ಭಾನುವಾರದ ಲಾಕ್ಡೌನ್ ಮುಂದುವರೆಯಲಿದೆ. ರಾಜ್ಯದಲ್ಲಿ ಕೊರೊನಾ ಸೋಂಕು ತಡೆಗೆ ಪ್ರತಿದಿನ ರಾತ್ರಿ ಕರ್ಫ್ಯೂ ಮತ್ತು ಪ್ರತಿ ಭಾನುವಾರ ಲಾಕ್ಡೌನ್ ಜಾರಿ ಮಾಡಲಾಗಿದೆ. ಆಗಸ್ಟ್ Read more…

ಭರ್ಜರಿ ಬೇಟೆ: ಎಕೆ 47 ಸೇರಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ, 10 ಕೆಜಿ ಬ್ರೌನ್ ಶುಗರ್ ವಶ

ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ಭಾರತೀಯ ಸೇನೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದು ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ ಪಡೆಯಲಾಗಿದೆ. 10 ಕೆಜಿ ಬ್ರೌನ್ ಶುಗರ್, ಒಂದು Read more…

ಅಂತ್ಯಕ್ರಿಯೆ ವೇಳೆ ಮತ್ತೆ ಅಮಾನವೀಯತೆ: ಚಿತೆ ಮೇಲೆ ಶವ ಎಸೆದ ಸಿಬ್ಬಂದಿ

ಬೆಳಗಾವಿ: ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಅಮಾನವೀಯವಾಗಿ ನೆರವೇರಿಸಿದ್ದು ಭಾರಿ ಚರ್ಚೆಗೆ ಕಾರಣವಾಗಿತ್ತು. ಮೃತದೇಹಗಳನ್ನು ಗುಂಡಿಗೆ ಎಸೆಯಲಾಗಿದ್ದ ಪ್ರಕರಣ, ಭಾರೀ ಸುದ್ದಿಯಾಗಿತ್ತು. ಇಂತಹುದೇ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಚಿತೆಯ Read more…

BIG NEWS: ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು

ಮುಂಬೈ: ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಬಾಲಿವುಡ್ ಚಿತ್ರರಂಗದ ಇಬ್ಬರಿಗೆ ಮುಂಬೈ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ Read more…

ಗೊಂಬೆ ಮರಳಿಸಲು ಪರದಾಡಿದ ವಿಮಾನ ನಿಲ್ದಾಣ ಸಿಬ್ಬಂದಿ

ಫ್ಲಾರಿಡಾದ ಸಿನ್ಸಿನಾಟಿ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಡಾಲ್ಮೇಶನ್ ಗೊಂಬೆಯೊಂದನ್ನು ನಿಲ್ದಾಣದ ಸಿಬ್ಬಂದಿ ಅದರ ವಾರಸುದಾರ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಸಿನ್ಸಿನಾಟಿ/ಉತ್ತರ ಕೆಂಟುಕಿ ವಿಮಾನ ನಿಲ್ದಾಣದ ಸಿಬ್ಬಂದಿ ಈ ಗೊಂಬೆಯನ್ನು ಅದರ Read more…

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಭರ್ಜರಿ ಸುದ್ದಿ: ಆಗಸ್ಟ್ 14 ಕ್ಕೆ ‘ರಾಬರ್ಟ್’ ರಿಲೀಸ್…?

ಕೊರೋನಾ ಸೋಂಕು ತಡೆಗೆ ಲಾಕ್ ಡೌನ್ ಜಾರಿ ಮಾಡಿದ್ದು, ನಂತರದಲ್ಲಿ ಅನ್ ಲಾಕ್ ಪ್ರಕ್ರಿಯೆ ಆರಂಭವಾಗಿ ವಿವಿಧ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ಅನ್ಲಾಕ್ ಪ್ರಕ್ರಿಯೆ ಆರಂಭವಾಗಿದ್ದು ಆಗಸ್ಟ್ 1 Read more…

ಕೋವಿಡ್-19 ರೋಗ ಲಕ್ಷಣ ಪತ್ತೆ ಹಚ್ಚುತ್ತೆ ಈ ವಾಚ್…!

ಕೋವಿಡ್-19 ರೋಗಲಕ್ಷಣಗಳನ್ನು ಬಹಳ ಬೇಗನೆ ಪತ್ತೆ ಮಾಡಬಲ್ಲ ರಿಸ್ಟ್‌ ವಾಚ್‌ ಒಂದನ್ನು ಐಐಟಿ ಮದ್ರಾಸ್ ಅಭಿವೃದ್ಧಿಪಡಿಸಿದ್ದು, ಇದು ಮುಂದಿನ ತಿಂಗಳಿನಿಂದ ಮಾರ್ಕೆಟ್‌ನಲ್ಲಿ ಸಿಗುವ ಸಾಧ್ಯತೆ ಇದೆ. ಈ ರಿಸ್ಟ್‌ Read more…

ʼಲಾಕ್‌ ಡೌನ್ʼ‌ ವೇಳೆ ಸಿಕ್ಕ ಹುಡುಗನ ಆಸೆ ಈಡೇರಿಸಲು ಪೊಲೀಸ್‌ ಮಾಡುತ್ತಿದ್ದಾರೆ ಈ ಕೆಲಸ

ಲಾಕ್ ಡೌನ್ ಸಂದರ್ಭದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರ ಕೈಗೆ ಸಿಕ್ಕ ಹುಡುಗನೊಬ್ಬ ತಾನೂ ಆರಕ್ಷಕನಾಗುವ ಆಸೆಯೊಂದಿಗೆ ಪೊಲೀಸರಿಂದ ಪಾಠ ಕಲಿಯುತ್ತಿದ್ದಾನೆ. ಇಂದೋರ್ ನ ಪ್ರದೇಶವೊಂದರಲ್ಲಿ ಗಸ್ತು ತಿರುಗುತ್ತಿದ್ದಾಗ ಈತ Read more…

ʼಸಿದ್ಧರಾಮಯ್ಯ ಸವಾಲುಗಳನ್ನು ಎದುರಿಸಿಲ್ಲ ಸಾಧನೆಯನ್ನೂ ಮಾಡಿಲ್ಲʼ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಸವಾಲುಗಳಿದ್ದವು. ಆದರೆ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಸವಾಲುಗಳು ಇರಲಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಯಡಿಯೂರಪ್ಪ ಮತ್ತು Read more…

ಚಿತ್ರರಂಗಕ್ಕೆ ಮತ್ತೆ ಕೊರೊನಾ ಶಾಕ್: ಖ್ಯಾತ ನಟ, ತಂದೆಗೂ ಸೋಂಕು ದೃಢ

ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ ಮತ್ತು ಅವರ ತಂದೆ ಜಿ.ಕೆ. ರೆಡ್ಡಿ ಅವರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಈಗಾಗಲೇ ಚಿಕಿತ್ಸೆ ಪಡೆಯುತ್ತಿರುವ ಅವರು ಚೇತರಿಸಿಕೊಳ್ಳತೊಡಗಿದ್ದಾರೆ. ನಟ Read more…

ಹ್ಯಾಂಡ್ ಸ್ಯಾನಿಟೈಸರ್ ಬಳಸುವ ಮುನ್ನ ಇರಲಿ ಈ ಕುರಿತು ಎಚ್ಚರ….!

ವಿಶ್ವದಲ್ಲಿ ಕರೋನಾ ಕಾಣಿಸಿಕೊಂಡ ದಿನದಿಂದ ಇದರಿಂದ ತಪ್ಪಿಸಿಕೊಳ್ಳಲು ಇರುವ ಬ್ರಹ್ಮಾಸ್ತ್ರದ ರೀತಿ ಹ್ಯಾಂಡ್ ಸ್ಯಾನಿಟೈಸರ್ ಬಳಸಲಾಗುತ್ತಿದೆ. ಆದರೆ ಅಗತ್ಯಕ್ಕಿಂತ ಹೆಚ್ಚು ಸ್ಯಾನಿಟೈಸರ್ ಬಳಸುವ ಮೊದಲು ಎಚ್ಚರವಿರಲಿ. ಹೌದು, ಕೊರೊನಾ Read more…

ಬಿಗ್‌ ನ್ಯೂಸ್:‌ ಕೇವಲ 1 ಗಂಟೆಯಲ್ಲೇ ಪತ್ತೆಯಾಗುತ್ತೆ ಕೋವಿಡ್ -‌ 19

ಒಂದೇ ತಾಸಿನಲ್ಲಿ ಕೊರೊನಾ ವೈರಸ್ ಪರೀಕ್ಷಾ ವರದಿ ನೀಡಬಲ್ಲ ಅತಿ ಕಡಿಮೆ‌ ವೆಚ್ಚದ ಸಾಧನವನ್ನು ಖರಗ್ಪುರ ಐಐಟಿ ತಜ್ಞರು ಕಂಡು ಹಿಡಿದಿದ್ದಾರೆ.‌ ಗಂಟಲ ದ್ರವದ ಮಾದರಿ ನೀಡುವ ವ್ಯಕ್ತಿಯ Read more…

ಹೆಬ್ಬಾವಿನ ಜೊತೆ ಚಿರತೆ ಸೆಣಸಾಟದ ವಿಡಿಯೋ ವೈರಲ್

ವನ್ಯಜೀವಿಗಳ ವಿಡಿಯೋಗಳು ಬಂದರೆ ಪ್ರತಿ ಬಾರಿಯೂ ಅವು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುವುದು ನಾವೆಲ್ಲ ನೋಡಿದ್ದೇವೆ. ಚಿರತೆ ಹಾಗೂ ಹೆಬ್ಬಾವು ನಡುವೆ ನಡೆದಿರುವ ಭಾರಿ ಹೋರಾಟದ ವಿಡಿಯೊ Read more…

ಆಗಸ್ಟ್ ನಲ್ಲಿ ಕಾದಿದ್ಯಾ ಗಂಡಾಂತರ..? 15 ದಿನದಲ್ಲಿ 1 ಲಕ್ಷ ಹೊಸ ಕೇಸ್ ಸಾಧ್ಯತೆ

ಬೆಂಗಳೂರು: 15 ದಿನದಲ್ಲಿ ರಾಜ್ಯದಲ್ಲಿ ಹೊಸದಾಗಿ ಒಂದು ಲಕ್ಷ ಸೋಂಕಿತರು ಪತ್ತೆಯಾಗುವ ಸಾಧ್ಯತೆ ಇದೆ. ತಜ್ಞರು ನೀಡಿರುವ ಅಭಿಪ್ರಾಯದಂತೆ ರಾಜ್ಯದಲ್ಲಿ ಬೇರೆ ರಾಜ್ಯಗಳಿಗಿಂತ ಕೊರೊನಾ ಪರಿಸ್ಥಿತಿ ಭಿನ್ನವಾಗಿರುವುದರಿಂದ 1 Read more…

ಬಿಗ್ ನ್ಯೂಸ್: ಹೊಸ ಪ್ಯಾಕೇಜ್ ಘೋಷಣೆ – ಜಿಮ್, ಮಾಲ್, ಸಿನಿಮಾ ಪುನಾರಂಭ ಸಾಧ್ಯತೆ…?

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಾಳೆ ಮಹತ್ವದ ಸಭೆ ನಡೆಯಲಿದ್ದು, ಅಂತರರಾಷ್ಟ್ರೀಯ ವಿಮಾನ ಹಾರಾಟಕ್ಕೆ ಗ್ರೀನ್ ಸಿಗ್ನಲ್ ನೀಡುವ ಬಗ್ಗೆ ಚರ್ಚೆ ನಡೆಯಲಿದೆ. ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ Read more…

ʼಲಾಕ್‌ ಡೌನ್ʼ ಅವಧಿಯಲ್ಲಿನ ಸಿಗರೇಟ್‌ ಸೇವನೆ ಕುರಿತು ಕುತೂಹಲಕಾರಿ ಮಾಹಿತಿ ಬಹಿರಂಗ

ನವದೆಹಲಿ: ಬೆಲೆ ಹೆಚ್ಚಳ ಹಾಗೂ ಅಲಭ್ಯತೆಯ ಕಾರಣ ಲಾಕ್‌ಡೌನ್ ಅವಧಿಯಲ್ಲಿ ದೇಶದಲ್ಲಿ ಶೇ.‌68 ರಷ್ಟು ಧೂಮಪಾನಿಗಳು ಸಿಗರೇಟ್ ಸೇದುವುದನ್ನು ಕಡಿಮೆ ಮಾಡಿದ್ದಾರೆ. ಇಂಡಸ್ ಹೆಲ್ತ್ ಪ್ಲಸ್ ( ಐಎಚ್ Read more…

ಟಿಡಿಎಸ್ ಕುರಿತಂತೆ SBI ಗ್ರಾಹಕರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಮುಂಬೈ: ಎಸ್.ಬಿ.ಐ. ಟಿಡಿಎಸ್ ಸರ್ಟಿಫಿಕೇಶನ್ (ಫಾರ್ಮ್‌ ನಂ -16ಎ )ನ್ನು ನೋಂದಾಯಿತ ಇ ಮೇಲ್ ಐಡಿಗಳ ಮೂಲಕ ಗ್ರಾಹಕರಿಗೆ ಕಳಿಸುತ್ತಿದೆ. ಬ್ಯಾಂಕ್ ಶಾಖೆಗಳಿಂದಲೂ ಅದನ್ನು ಪಡೆದುಕೊಳ್ಳಬಹುದಾಗಿದೆ.‌ ಈ ಕುರಿತು Read more…

ಇದಪ್ಪಾ ವರಸೆ: ಪ್ಯಾರಾ ಗ್ಲೈಡಿಂಗ್ ಮಾಡುವಾಗಲೇ ಡ್ರಮ್ ಬಾರಿಸಿದ ಭೂಪ…!

ಭೂಮಿಯಿಂದ 600 ಮೀಟರ್ ಎತ್ತರದಲ್ಲಿ ಗಾಳಿಯಲ್ಲಿ ತೇಲುತ್ತಾ, ಡ್ರಮ್ ಬಾರಿಸುತ್ತಾ, ಹಾಡು ಹಾಡುತ್ತಿದ್ದರೆ…..ಆಹಾ ಕೇಳುವುದಕ್ಕೇ ಎಷ್ಟು ಖುಷಿ ಕೊಡುತ್ತದೆಯಲ್ಲವೇ ? ಟರ್ಕಿಯ ಸಂಗೀತಗಾರ ಅಹ್ಮೆತ್ ಸೆಲಿಕ್ ತಮ್ಮ ಇನ್ Read more…

ಬಾಲಿವುಡ್ ಚಿತ್ರರಂಗದಲ್ಲಿನ ಸ್ವಜನ ಪಕ್ಷಪಾತದ ‌ʼರಹಸ್ಯʼ ಬಿಚ್ಚಿಟ್ಟ ಜಾಕ್ವೆಲಿನ್

ಬಾಲಿವುಡ್ ನಲ್ಲಿ ಈಗ ನೆಪೊಟಿಸಂ ಚರ್ಚೆ ನಡೆದಿದೆ. ಆದರೆ, “ಸ್ವಜನ ಪಕ್ಷಪಾತದಿಂದ ನನಗೆ ಎಂದೂ ತೊಂದರೆಯಾಗಿಲ್ಲ. ಹೊಸ ಆಫರ್ ಗಳು ಸಿಗುತ್ತಲೇ ಇವೆ” ಎಂದು ಚಿತ್ರರಂಗದ ಅತಿ ಸುಂದರಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...