alex Certify Latest News | Kannada Dunia | Kannada News | Karnataka News | India News - Part 4045
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಲ್ಫಿ ತೆಗೆದುಕೊಳ್ಳುತ್ತಿರುವ ರಾಧಿಕಾ ಪಂಡಿತ್ ವಿಡಿಯೋ ಸೆರೆಹಿಡಿದ ಯಶ್ ಮತ್ತು ಪುತ್ರಿ

ನಟಿ ರಾಧಿಕಾ ಪಂಡಿತ್ ತಮ್ಮ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಇದನ್ನು ಯಶ್ ಹಾಗೂ ಅವರ ಪುತ್ರಿ ರಹಸ್ಯವಾಗಿ ಸೆರೆಹಿಡಿದಿದ್ದು, ಇದನ್ನು ರಾಧಿಕಾ ಪಂಡಿತ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಪ್ರತಿ ಹುಡುಗಿಯರ Read more…

ಈ ʼಅಕ್ಕಿʼಯಲ್ಲಿದೆಯಂತೆ ಕ್ಯಾನ್ಸರ್ ಗುಣಪಡಿಸೋ ಶಕ್ತಿ…!

ಭಾರತದಲ್ಲಿ ಬೆಳೆಯುವ ಅಕ್ಕಿ ಶ್ವಾಸಕೋಶದ ಹಾಗೂ ಸ್ತನ ಕ್ಯಾನ್ಸರ್ ಅನ್ನು ಗುಣಪಡಿಸುವ ಔಷಧೀಯ ಗುಣ ಹೊಂದಿದೆ ಎಂದು ಈ ಹಿಂದೆ ಸಂಶೋಧನೆಯೊಂದು ಬಹಿರಂಗಪಡಿಸಿತ್ತು. ಹೆಚ್ಚಾಗಿ ಛತ್ತೀಸಗಢದಲ್ಲಿ ಬೆಳೆಯಲಾಗುವ ಲೈಚಾ, Read more…

ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯ ಕಂಡು ಬೆಚ್ಚಿಬಿತ್ತು ಕುಟುಂಬ

ಏಕಾಂತ, ನೆಮ್ಮದಿ ಬಯಸಿ ದೂರಕ್ಕೆಲ್ಲೋ ಹೋಗುತ್ತೀರಿ, ಯಾರ ಕಾಟವೂ ಇಲ್ಲ ಎಂದುಕೊಂಡು ಆರಾಮವಾಗಿ ಮಲಗಿ ನಿದ್ರಿಸುತ್ತಾ ವಿಶ್ರಾಂತಿ ಪಡೆಯುತ್ತಿರುತ್ತೀರಿ. ಆದರೆ, ಯಾರೋ ಬಂದು ನೆಮ್ಮದಿ ಭಂಗ ಮಾಡಿದರೆ ಹೇಗಿರುತ್ತದೆ Read more…

ಇಲ್ಲಿದೆ ನೋಡಿ ಕ್ಯಾಮೆರಾದಲ್ಲಿ ಸೆರೆಯಾದ ವಿಶ್ವದ ಅತಿ ಸ್ಪಷ್ಟ ಚಿತ್ರ….!

ಅದೊಂದು ಕಾಲವಿತ್ತು. ನಿಕಾನ್ ಹಾಗೂ ಫ್ಯೂಜಿ ಫಿಲಂಗಳಂಥ ಪ್ರತಿಷ್ಠಿತ ಫೊಟೋಗ್ರಾಫಿ ಕಂಪನಿಗಳು ತಂತಮ್ಮ ಕ್ಯಾಮೆರಾಗಳಲ್ಲಿ 10-12 ಮೆಗಾಪಿಕ್ಸೆಲ್‌ಗಳ ರೆಸಲ್ಯೂಷನ್ ಕೊಡುತ್ತಿದ್ದವು. ಈ ಮಟ್ಟದ ಸ್ಪಷ್ಟತೆಯೇ ದೊಡ್ಡದಿತ್ತು. ಆದರೆ ದಶಕಗಳು Read more…

ಈ ಪ್ರಾಣಿ ಪ್ರೀತಿಗೆ ಏನು ಹೇಳುವುದು ನೀವೇ ಹೇಳಿ…!

ಟರ್ಕಿಯ ಬೀದಿಬದಿ ನಾಟಕವೊಂದು ನಡೆಯುತ್ತಿರುತ್ತದೆ. ಪಾತ್ರಧಾರಿಯೊಬ್ಬ ಗಾಯಗೊಂಡು ಅಸ್ವಸ್ಥನಾದವನಂತೆ ನಟಿಸುತ್ತಾನೆ. ಇದನ್ನು ಕಂಡ ಅಲ್ಲೇ ಇದ್ದ ಬೀದಿನಾಯಿ ಆತನ ಆರೈಕೆಗೆ ಮುಂದಾಗುತ್ತದೆ. ಪ್ರಾಣಿಗಳೇ ಹಾಗೆ. ಅವು ತೋರುವಷ್ಟು ಕಾಳಜಿಯನ್ನೂ Read more…

ನಟನ ವಿಚ್ಛೇದನಕ್ಕೆ ಕಾರಣವಾಯ್ತು ನಾಯಿ ಜಗಳ…!

ಬಾಲಿವುಡ್ ನಟ ಅರುಣೋದಯ್ ಸಿಂಗ್ ಮತ್ತು ಅವರ ಕೆನಡಾದ ಪತ್ನಿ ಲೀ ಎಲ್ಟನ್ ವಿಚ್ಛೇದನದ ಅರ್ಜಿ ವಿಚಾರಣೆ ಜಬಲ್ಪುರ್ ಹೈಕೋರ್ಟ್ ನಲ್ಲಿ ನಡೆದಿದೆ. ಅರುಣೋದಯ್ ಹಾಗೂ ಲೀ ಮಧ್ಯೆ Read more…

ಡ್ರಗ್ಸ್‌ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್:‌ ದಿಗಂತ್‌ – ಐಂದ್ರಿತಾಗೆ ಸಿಸಿಬಿ ನೋಟೀಸ್

ಡ್ರಗ್ಸ್‌ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿರುವ ಮಧ್ಯೆ ತನಿಖೆ ನಡೆಸುತ್ತಿರುವ ಸಿಸಿಬಿ ಈಗ ಸ್ಯಾಂಡಲ್‌ ವುಡ್‌ ತಾರಾ ದಂಪತಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್‌ ನೀಡಿದೆ. ಹೌದು, ನಟ ದಿಗಂತ್‌ Read more…

ಮೃತದೇಹಗಳಿಗೂ ನಡೆಯಲಿದೆ ʼಕೊರೊನಾʼ ಪರೀಕ್ಷೆ….!

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಲೇ ಇದ್ದು, ಸಾವಿನ ಪ್ರಮಾಣ ಹೆಚ್ಚುತ್ತಲೇ ಇದೆ. ಆಸ್ಪತ್ರೆ, ಶವಾಗಾರ, ಸ್ಮಶಾನಗಳು ತುಂಬಿ ತುಳುಕುವಂತಾಗಿವೆ. 10 ಲಕ್ಷಕ್ಕೂ ಹೆಚ್ಚು ಸೋಂಕಿತರಿದ್ದು, 29 ಸಾವಿರ ಮಂದಿ Read more…

ಕೊರೊನಾ ಮಾನವ ಸೃಷ್ಟಿಯೇ..? ಇಲ್ಲಿದೆ ಅದಕ್ಕೆ ಉತ್ತರ

ಕೊರೊನಾ ಮಹಾಮಾರಿಯಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ಕೋಟ್ಯಾಂತರ ಮಂದಿಯ ಜೀವ – ಜೀವನ ಬಲಿ ಪಡೆಯುತ್ತಿರುವ ಕೊರೊನಾಗೆ ಚೀನಿಯರೇ ಕಾರಣ ಎಂಬುದು ಗೊತ್ತಿರುವ ಸಂಗತಿ. ಈ ಕೊರೊನಾ ವೈರಾಣು Read more…

ಆತ ಜೈಲಿನಲ್ಲಿರಲು ಕಾರಣವಾಗಿತ್ತು ಬಡತನ….!

ಪ್ರಕರಣವೊಂದರ ವಿಚಾರಣೆ ನಡೆಸಿದ ಉತ್ತರಾಖಂಡ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಅರ್ಜಿದಾರನು ಬಡವನಾಗಿದ್ದರಿಂದ ಜೈಲಿನಲ್ಲಿದ್ದಾನೆ. ಅವನ ಸ್ವಾತಂತ್ರ್ಯವನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ. ಅರ್ಜಿದಾರ ಕಳೆದ ಮೂರು ವರ್ಷಗಳಿಂದ Read more…

ರಿಧಿಮಾ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ನೀಡಿದ ರಣಬೀರ್…!

ನಟ ರಣಬೀರ್ ಕಪೂರ್ ತನ್ನ ‌ಸಹೋದರಿ ರಿಧಿಮಾ ಕಪೂರ್ ಹುಟ್ಟುಹಬ್ಬದ ಆಚರಣೆಗಾಗಿ ಸ್ಟೆಪ್ ಹಾಕಿ ರಂಗು ತಂದಿದ್ದಾರೆ. ಈ ಮೂಲಕ‌ ತಮ್ಮ ಸಹೋದರಿಯ ನಲವತ್ತನೇ ಹುಟ್ಟುಹಬ್ಬವನ್ನು ವಿಶೇಷಗೊಳಿಸಿದ್ದಾರೆ. ಅವರಷ್ಟೇ Read more…

ದಂಗಾಗಿಸುತ್ತೆ ಹರಾಜಾದ ಅಬ್ರಾಹಂ ಲಿಂಕನ್ ಕೂದಲಿನ ಬೆಲೆ…!

ಬೋಸ್ಟನ್: ಹತ್ಯೆಯಾದ ಅಮೆರಿಕಾದ ಮಾಜಿ ಅಧ್ಯಕ್ಷ ಅಬ್ರಾಹಂ ಲಿಂಕನ್ ಅವರ ರಕ್ತಸಿಕ್ತ ಕೂದಲುಗಳ ಗುಚ್ಛ ಹಾಗೂ ಅವರ ಸಾವಿನ ಕುರಿತು ಮಾಹಿತಿ ಇರುವ ಟೆಲಿಗ್ರಾಂ ಪತ್ರ 81 ಸಾವಿರ Read more…

ಆನ್ಲೈನ್ ಕ್ಲಾಸ್ ವೇಳೆ ಅಚಾನಕ್ ಪ್ರಸಾರವಾಯ್ತು ಪೋರ್ನ್

ಕೊರೊನಾ ಕಾರಣದಿಂದಾಗಿ ದೇಶದಲ್ಲಿ ಕಳೆದ ಆರು ತಿಂಗಳಿಂದ ಶಾಲೆಗಳು ಬಂದ್ ಆಗಿವೆ. ಮಕ್ಕಳಿಗೆ ಆನ್ಲೈನ್ ನಲ್ಲಿ ಪಾಠವನ್ನು ಹೇಳಲಾಗ್ತಿದೆ. ಆದ್ರೆ ಆನ್ಲೈನ್ ಕ್ಲಾಸ್ ನಲ್ಲಿ ಅನೇಕ ಯಡವಟ್ಟುಗಳು ನಡೆಯುತ್ತವೆ. Read more…

ಮಾಸ್ಕ್ ಧರಿಸದವರಿಗೆ ವಿಚಿತ್ರ ಶಿಕ್ಷೆ…!

ವಿಶ್ವದಾದ್ಯಂತ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಕೊರೊನಾದಿಂದ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ. ಕೊರೊನಾಗೆ ಲಸಿಕೆ ಬರುವವರೆಗೂ ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನು ಕಡ್ಡಾಯ ಮಾಡಲಾಗಿದೆ. ಮಾಸ್ಕ್ ಧರಿಸದ ಜನರಿಗೆ Read more…

ಇಲ್ಲಿ ಹೂಡಿಕೆ ಮಾಡಿದ್ರೆ ದ್ವಿಗುಣಗೊಳ್ಳುತ್ತೆ ಹಣ

ಹೂಡಿಕೆ ಮಾಡುವುದು ಒಳ್ಳೆಯ ಅಭ್ಯಾಸ. ತುರ್ತು ಪರಿಸ್ಥಿತಿಯಲ್ಲಿ ಈ ಹಣ ಸಹಾಯಕ್ಕೆ ಬರುತ್ತದೆ. ಆದ್ರೆ ಅನೇಕರಿಗೆ ಎಲ್ಲಿ ಹಣ ಹೂಡಿಕೆ ಮಾಡಬೇಕು ಹಾಗೆ ಎಲ್ಲಿ ಹೂಡಿಕೆ ಮಾಡಿದ್ರೆ ಹೆಚ್ಚಿನ Read more…

ʼಕೊರೊನಾʼ ಲಸಿಕೆ ನೀಡುವ ಕುರಿತು ಮಹತ್ವದ ನಿರ್ಧಾರ ಕೈಗೊಂಡ ಯುಎಇ

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಕೊರೊನಾ ವೈರಸ್ ನಿರೋಧಕ ಲಸಿಕೆಯ ತುರ್ತು ದೃಢೀಕರಣ ಮಾಡಿದ್ದು, ಅತೀ ಅಪಾಯಕಾರಿ ಕಾರ್ಯದಲ್ಲಿ ತೊಡಗುವ ಕೆಲಸಗಾರರಿಗೆ ಬಳಸಲು ಅನುಮೋದಿಸಿದೆ. ಈ ಸಂಬಂಧ ಟ್ವೀಟ್‌ Read more…

ನಗು ತರಿಸುತ್ತೆ ವನ್ಯಜೀವಿಗಳ ಈ ಫೋಟೋ….!

ಈ ವರ್ಷದ ವಿಶ್ವದ ಅತಿ ಮೋಜಿನ ವನ್ಯಜೀವಿ ಛಾಯಾಚಿತ್ರ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ. ವನ್ಯಜೀವಿಗಳ ಛಾಯಾಚಿತ್ರಗಳನ್ನು ನೋಡುವುದೇ ಸಂಭ್ರಮ. ಅದರಲ್ಲೂ ಮೋಜಿನ ಫೋಟೋಗಳು ಇನ್ನಷ್ಟು ಉತ್ಸಾಹ ಕೆರಳಿಸುತ್ತವೆ. ಇಲ್ಲಿನ Read more…

ಬೈಕಿಗೆ ಟಿವಿ ಕಟ್ಟಿಕೊಂಡು ತಿರುಗುತ್ತಿದ್ದಾರೆ ಈ ಶಿಕ್ಷಕ…!

ಕೋವಿಡ್ ಸಾಂಕ್ರಮಿಕದ ಕಾರಣ ಎಲ್ಲೆಡೆ ಲಾಕ್‌ಡೌನ್ ಆಗಿ ಶಾಲೆಗಳು ಮುಚ್ಚಿರುವುದರಿಂದ ಮಕ್ಕಳಿಗೆ ಪಾಠ ಹೇಳಿಕೊಡುವುದು ದೊಡ್ಡ ಸವಾಲಾಗಿಬಿಟ್ಟಿದೆ. ನಗರ ಪ್ರದೇಶಗಳ ಉಳ್ಳವರ ಮಕ್ಕಳಿಗೆ ಆನ್ಲೈನ್ ಮೂಲಕ ಪಾಠ ಹೇಳಿಕೊಡಬಹುದಾಗಿದೆ. Read more…

ಇನ್ಮುಂದೆ SBI ನಲ್ಲಿ ಸ್ಥಿರ ಠೇವಣಿಗೆ ಸಿಗಲಿದೆ ಕಡಿಮೆ ಬಡ್ಡಿ ದರ

ನೀವೇನಾದರೂ ಎಸ್‌ಬಿಐ ನಲ್ಲಿ ಸ್ಥಿರ ಠೇವಣಿ ಇಡಬೇಕು ಎಂದುಕೊಂಡಿದ್ದೀರಾ..? ಹಾಗಾದ್ರೆ ಈ ಸ್ಟೋರಿ ನೋಡಲೇಬೇಕು. ಎಸ್‌ಬಿಐ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಇಳಿಕೆ ಮಾಡಿದೆ. ಹಾಗಾದ್ರೆ ಯಾವುದಕ್ಕೆ ಎಷ್ಟು Read more…

ʼಕೊರೊನಾʼ ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಸಾರ್ವಜನಿಕ ಬಳಕೆ ಕುರಿತು ಅಧಿಕೃತ ಮಾಹಿತಿ

ಚೀನಾದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಕೊರೊನಾ ವೈರಸ್ ಲಸಿಕೆ ನವಂಬರ್ ಗಿಂತ ಮೊದಲೇ ಸಾರ್ವಜನಿಕ ಬಳಕೆಗೆ ಸಿದ್ಧವಾಗಬಹುದು ಎಂದು ಚೀನಾದ ರೋಗ ನಿಯಂತ್ರಣ ಮತ್ತು ರೋಗ ತಡೆ ಕೇಂದ್ರದ ಅಧಿಕಾರಿಯೊಬ್ಬರು ಹೇಳಿದ್ದಾರೆ. Read more…

17 ವರ್ಷಗಳಲ್ಲೇ ಗರಿಷ್ಟ ಮಟ್ಟಕ್ಕೆ ಹೆಚ್ಚಾಯ್ತು ಪಾಕ್ ಉಪಟಳ

ಪದೇಪದೆ ಭಾರತದ ತಾಳ್ಮೆ ಪರೀಕ್ಷೆ ಮಾಡುತ್ತಿರುವ ನೆರೆಯ ಪಾಕಿಸ್ತಾನ, ಇತ್ತೀಚೆಗೆ ತನ್ನ ಉಪಟಳ ಹೆಚ್ಚಿಸಿದೆ. ಗಡಿ ನಿಯಂತ್ರಣ ರೇಖೆ ಬಳಿ ಈ ವರ್ಷ ಪಾಕಿಸ್ತಾನ ಸೇನೆ ಹದಿನೇಳು ವರ್ಷಗಳ Read more…

ಹಿಮಾಚಲದಲ್ಲಿ ಕಂಗನಾ ಹತ್ತು ದಿನಗಳ ಕಾಲ ಗೃಹ ಬಂಧಿ

ಮಹಾರಾಷ್ಟ್ರ ಸರ್ಕಾರದ ವಿರುದ್ಧ ಏಕಾಂಗಿಯಾಗಿ ಸೆಡ್ಡು‌ ಹೊಡೆದ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಇದೀಗ ಹಿಮಾಚಲ ಪ್ರದೇಶಕ್ಕೆ ವಾಪಸಾಗಿದ್ದು, ನಿಯಮಾವಳಿ ಪ್ರಕಾರ ಹತ್ತು ದಿನಗಳ ಕಾಲ ಹೋಂ Read more…

ಮಳೆ ಕುರಿತು ಇಲ್ಲಿದೆ ಹವಾಮಾನ ಇಲಾಖೆಯ ಮಾಹಿತಿ

ನೈರುತ್ಯ ಮುಂಗಾರು ಚುರುಕಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವರುಣನ ಅಬ್ಬರ ಜೋರಾಗಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಹೆಚ್ಚಿನ ಮಳೆಯಾಗುತ್ತಿದೆ. ಇನ್ನು ಕರಾವಳಿ ಭಾಗದಲ್ಲಿ ಸೆಪ್ಟೆಂಬರ್ 19ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ Read more…

ಡ್ರೈವಿಂಗ್ ಲೈಸೆನ್ಸ್ ಬೇಕಾ..? ONLINE ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ

ಕೊರೊನಾ ಮಹಾಮಾರಿಯಿಂದ ಜನ ಮನೆಯಿಂದ ಹೊರ ಬರೋದಿಕ್ಕೂ ಹೆದರುವಂತಾಗಿದೆ. ಯಾವುದೇ ಸರ್ಕಾರಿ ಕಚೇರಿಗೆ ತಮ್ಮ ಕೆಲಸ ಮಾಡಿಸಲಿಕ್ಕೆ ಹೋಗಬೇಕಾದರೂ ನೂರು ಸಲ ಯೋಚನೆ ಮಾಡಬೇಕಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ Read more…

ಇಂಗ್ಲೀಷ್ ಮಾತನಾಡಲು ಭಯಪಡ್ತಾರೆ ಈ ನಟ-ನಟಿಯರು…!

ಈಗ ಇಂಗ್ಲೀಷ್ ಅನಿವಾರ್ಯ ಎನ್ನುವಂತಾಗಿದೆ. ಸರಿಯಾಗಿ ಇಂಗ್ಲೀಷ್ ಮಾತನಾಡಲು ಬರದವರು ಕಾನ್ಫಿಡೆನ್ಸ್ ಕಳೆದುಕೊಳ್ಳುತ್ತಾರೆ. ಸರಿಯಾಗಿ ಇಂಗ್ಲೀಷ್ ಮಾತನಾಡುವ ವ್ಯಕ್ತಿ ಮುಂದಿದ್ರೆ, ಅಲ್ಪಸ್ವಲ್ಪ ಬರುವ ಇಂಗ್ಲೀಷ್ ಕೂಡ ಮರೆತು ಹೋಗುವುದುಂಟು. Read more…

ಕೊರೊನಾ ಹೊತ್ತಲ್ಲೇ ಬೆಚ್ಚಿಬೀಳಿಸಿದ ಘಟನೆ, ಹಸಿವೇ ಆಗದ ನಿಗೂಢ ಕಾಯಿಲೆಗೆ ಹಲವರು ಬಲಿ

 ಭುವನೇಶ್ವರ: ಒಡಿಶಾದ ಮಾವೋವಾದಿ ನಕ್ಸಲ್ ಪೀಡಿತ ಮಲ್ಕಂಗಿರಿ ಜಿಲ್ಲೆಯಲ್ಲಿ ಒಂದು ಡಜನ್ ಬುಡಕಟ್ಟು ಜನ ಅಪರಿಚಿತ ಕಾಯಿಲೆಯಿಂದ ಮೂರು ತಿಂಗಳ ಅವಧಿಯಲ್ಲಿ ಕನಿಷ್ಠ ಹತ್ತು ಮಂದಿ ಸಾವನ್ನಪ್ಪಿದ್ದಾರೆ. ಕಳೆದ Read more…

ಗಮನಿಸಿ: ಇಂದಿನಿಂದ ಬದಲಾಗಿದೆ ದ್ವಿಚಕ್ರ ವಾಹನ ಕುರಿತ ಈ ನಿಯಮ

ಸುರಕ್ಷಿತ ಸಂಚಾರಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಆಧ್ಯತೆಯನ್ನು ನೀಡ್ತಿದೆ. ಈ ಕಾರಣದಿಂದಾಗಿ ಸರ್ಕಾರ ಕೆಲವು ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡುತ್ತಿದೆ. ಸಾರಿಗೆ ಸಚಿವಾಲಯವು ದ್ವಿಚಕ್ರ ವಾಹನಗಳಿಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಯನ್ನು Read more…

ʼಪ್ರವಾಸʼ ಪ್ರಿಯರಿಗೆ ಇಲ್ಲಿದೆ ಒಂದು ಭರ್ಜರಿ ಖುಷಿ ಸುದ್ದಿ

ಮಲೆನಾಡಿನ ರಮಣೀಯ ತಾಣಗಳಲ್ಲಿ ಕೊಡಚಾದ್ರಿ ಗಿರಿ ಕೂಡ ಒಂದು. ರಾಜ್ಯದ ಪ್ರಸಿದ್ದ ಪ್ರವಾಸಿ ತಾಣಗಳಲ್ಲಿ ಕೊಡಚಾದ್ರಿ ಹೆಚ್ಚಿನ ಮಹತ್ವ ಪಡೆದಿದೆ. ಈ ಕೊಡಚಾದ್ರಿಗೆ ಹೋಗುವುದೇ ದೊಡ್ಡ ಸಾಹಸ ಅಂದರೆ Read more…

ʼಟೀಂ ಇಂಡಿಯಾʼದ ಮುಂದಿನ ನಾಯಕನಾಗಲಿದ್ದರಾ ಈ ಕನ್ನಡಿಗ…?

ಟೀಂ ಇಂಡಿಯಾದ ಆರಂಭಿಕ ಆಟಗಾರನಾಗಿದ್ದ ಆಕಾಶ್ ಚೋಪ್ರಾ ಟೀಂ ಇಂಡಿಯಾದ ಮುಂದಿನ ನಾಯಕ ಯಾರಾಗಬಹುದು ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಕೊಹ್ಲಿ ನಂತ್ರ ಈ ಸ್ಥಾನಕ್ಕೇರಲು ಯುವ ಆಟಗಾರನೊಬ್ಬ Read more…

ಅಕ್ಷಯ್ ಈ ತಪ್ಪಿನಿಂದ ತಪ್ಪಿಹೋಯ್ತು ರವೀನಾ ಮದುವೆ…!

ಬಾಲಿವುಡ್ ಹಿರಿಯ ನಟಿ ರವೀನಾ ಟಂಡನ್ ಹಾಗೂ ನಟ ಅಕ್ಷಯ್ ಕುಮಾರ್ ಮದುವೆಯಾಗಬೇಕಿತ್ತು. ಮೂರು ವರ್ಷಗಳಿಂದ ಅಕ್ಷಯ್ ಮಾಡ್ತಿದ್ದ ಮೋಸವನ್ನು ನೋಡಿಯೂ ರವೀನಾ ಅಕ್ಷಯ್ ಜೊತೆ ಮದುವೆಯಾಗಲು ಮುಂದಾಗಿದ್ದರಂತೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...