alex Certify ರಿಧಿಮಾ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ನೀಡಿದ ರಣಬೀರ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಿಧಿಮಾ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ನೀಡಿದ ರಣಬೀರ್…!

ನಟ ರಣಬೀರ್ ಕಪೂರ್ ತನ್ನ ‌ಸಹೋದರಿ ರಿಧಿಮಾ ಕಪೂರ್ ಹುಟ್ಟುಹಬ್ಬದ ಆಚರಣೆಗಾಗಿ ಸ್ಟೆಪ್ ಹಾಕಿ ರಂಗು ತಂದಿದ್ದಾರೆ. ಈ ಮೂಲಕ‌ ತಮ್ಮ ಸಹೋದರಿಯ ನಲವತ್ತನೇ ಹುಟ್ಟುಹಬ್ಬವನ್ನು ವಿಶೇಷಗೊಳಿಸಿದ್ದಾರೆ.

ಅವರಷ್ಟೇ ಅಲ್ಲದೆ, ಆಲಿಯಾ ಭಟ್ ಮತ್ತು ನೀತು ಕಪೂರ್ ಸೇರಿ ಕುಟುಂಬದ ಸದಸ್ಯರು ‘ಆಪ್ ಜೈಸಾ ಕೊಯಿ’ ಹಾಡಿಗೆ ಹೆಜ್ಜೆ ಹಾಕಿದ್ದು, ತನ್ನ ಕುಟುಂಬವು ಹುಟ್ಟುಹಬ್ಬದ ಸಂದರ್ಭದಲ್ಲಿ ವಿಶೇಷ ಗಿಫ್ಟ್ ನೀಡಿದೆ ಎಂದು ರಿಧಿಮಾ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ರಿದ್ಧಿಮಾ ಅವರ ಪತಿ ಭಾರತ್ ಸಾಹ್ನಿ, ಆದರ್ ಜೈನ್, ಅರ್ಮಾನ್ ಜೈನ್ ಮತ್ತು ಕುಟುಂಬದ ಇತರ ಸದಸ್ಯರು ಸಹ ಈ ಸಂಭ್ರಮದ ಭಾಗವಾಗಿದ್ದಾರೆ. ರಣಬೀರ್-ಆಲಿಯಾ ಅವರು ನೀಲಿ ಬಣ್ಣದ ಬಟ್ಟೆ ಧರಿಸಿ ಒಟ್ಟಿಗೆ ಸ್ಟೆಪ್ ಹಾಕಿ ಗಮನ ಸೆಳೆದಿದ್ದಾರೆ. ಹುಟ್ಟುಹಬ್ಬ ಆಚರಣೆಯ ಫೋಟೋಗಳು ಸಹ ವೈರಲ್ ಆಗಿದೆ.

https://www.instagram.com/tv/CFIeZCKDTmD/?utm_source=ig_embed

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...