alex Certify Latest News | Kannada Dunia | Kannada News | Karnataka News | India News - Part 4016
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯಕರ ಮಸಾಲಾ ʼಮಜ್ಜಿಗೆʼ

ಸುಡ ಸುಡು ಬಿಸಿಲಿನಲ್ಲಿ ದಾಹವಾದಾಗ ನಮಗೆಲ್ಲ ನೆನಪಾಗುವುದು ತಂಪು ಪಾನೀಯಗಳು. ಆದರೆ ತಂಪು ಪಾನೀಯಗಳಿಗಿಂತ ಮಜ್ಜಿಗೆ, ಎಳನೀರಿನಿಂದ ಆರೋಗ್ಯಕ್ಕೆ ಬಹು ಪ್ರಯೋಜನಗಳವೆ. ಮಜ್ಜಿಗೆ ಎಲ್ಲಾ ರೀತಿಯ ರೋಗಗಳಿಗೆ ಉಪಯುಕ್ತವಾದ Read more…

15 ವರ್ಷಗಳ ಬಳಿಕ ತಾಯಿಯನ್ನು ಭೇಟಿಯಾದ ಮಗನಿಂದ ಆನಂದಭಾಷ್ಪ

ಕಳೆದ 15 ವರ್ಷಗಳಿಂದ ತಾಯಿಯಿಂದ ದೂರವಾಗಿದ್ದ ವಿಶಾಖಪಟ್ಟಣಂನ 22 ವರ್ಷದ ಯುವಕನೊಬ್ಬ ತಮ್ಮ ತಾಯಿಯನ್ನು ಕೂಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳ ನೆರವಿನಿಂದ ದೆಹಲಿಯ ಮಹಿಳೆಯರ ಪುನಶ್ಚೇತನ ಕೇಂದ್ರವೊಂದರಲ್ಲಿ ಇದ್ದ ತಮ್ಮ Read more…

ಪಂಜಾಬಿ ಗಾಯಕಿಯನ್ನ ಹಾಡಿ ಹೊಗಳಿದ ಆನಂದ್ ಮಹಿಂದ್ರ

ಪಂಜಾಬಿಗರಾಗಿರುವ ಆನಂದ್​ ಮಹೀಂದ್ರಾ ತಮ್ಮ ಟ್ವಿಟರ್​ನಲ್ಲಿ ಸಿಮ್ರನ್​ ಕೌರ್​ ಹಾಗೂ ಮನ್ವಗೀತ್​​ ಗಿಲ್​ ಹಾಡಿರುವ ಪಂಜಾಬಿ ಗೀತೆ ಕನ್​ ಕಾರ್​ ಗಾಲ್​ ಸುನ್​ ಎಂಬ ಹಾಡನ್ನ ಪೋಸ್ಟ್ ಮಾಡಿದ್ದಾರೆ. Read more…

ಇನ್‌ಸ್ಟಾಗ್ರಾಂ ಸೆನ್ಸೇಷನ್ ಆಗಿದೆ ಶಾರುಕ್ ಪುತ್ರಿಯ ಪೋಸ್ಟ್…!

ಈ ಸೆಲೆಬ್ರಿಟಿಗಳು ಕೆಮ್ಮಿದ್ದು ಸೀನಿದ್ದಕ್ಕೆಲ್ಲಾ ಮುಖ್ಯವಾಹಿನಿ/ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಕವರೇಜ್ ಸಿಗುತ್ತದೆ. ಅಂಥ ಸುದ್ದಿಗಳನ್ನೇ ಕಾದು ನೋಡುವವರ ಸಂಖ್ಯೆಯೇನೂ ಕಡಿಮೆ ಇಲ್ಲ ಬಿಡಿ. ಬಾಲಿವುಡ್ ನಟ್ ಶಾರುಕ್ ಖಾನ್ Read more…

ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್: 1200 ಕೋಟಿ ರೂ. ಹೆಚ್ಚುವರಿ ನರೇಗಾ ಅನುದಾನ

ನವದೆಹಲಿ: ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 1200 ಕೋಟಿ ರೂಪಾಯಿ ಹೆಚ್ಚುವರಿಯಾಗಿ ನೀಡಲಾಗುವುದು. ರಾಜ್ಯದಲ್ಲಿ ಮತ್ತಷ್ಟು ಕಾಮಗಾರಿ ಕೈಗೊಳ್ಳಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರ Read more…

ಪ್ರಾಯೋಗಿಕ ಹಂತದಲ್ಲಿರುವ ಕೊರೊನಾ ಲಸಿಕೆ ಎಷ್ಟು ಪರಿಣಾಮಕಾರಿ ಗೊತ್ತಾ…? ಇಲ್ಲಿದೆ ವಿವರ

ಡಿಸೆಂಬರ್​​ 2019ರಲ್ಲಿ ಚೀನಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಕೊರೊನಾ ವೈರಸ್ ಇದೀಗ ವಿಶ್ವವನ್ನೇ ನಲುಗಿಸಿದೆ. ಈಗಾಗಲೇ ಕೊರೊನಾ ವೈರಸ್​ನ್ನ ನಾಶ ಮಾಡಬೇಕು ಅಂತಾ ವಿಶ್ವದ ಅನೇಕ ರಾಷ್ಟ್ರಗಳು ಕೊರೊನಾ Read more…

6.25 ಕೋಟಿ ರೂ. ಮೌಲ್ಯದ ಚಿನ್ನ ಸಾಗಿಸುತ್ತಿದ್ದವರು ಅಂದರ್

6.25 ಕೋಟಿ ರೂಪಾಯಿ ಮೌಲ್ಯದ ಚಿನ್ನ ಕಳ್ಳಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೋರಿವಾಲಿ ರೈಲ್ವೆ ನಿಲ್ದಾಣದಲ್ಲಿ ಇಬ್ಬರು ಪ್ರಯಾಣಿಕರನ್ನ ಕಂದಾಯ ಗುಪ್ತಚರ ನಿರ್ದೇಶನಾಲಯ ಬಂಧಿಸಿದೆ. ಮುಂಬೈ ರೈಲ್ವೇ ನಿಲ್ದಾಣದಲ್ಲಿ ಗೋಲ್ಡನ್​ Read more…

BIG NEWS: ಶಾಲೆ ಶುಲ್ಕ ಕಟ್ಟಲು ಗಡುವು, ಇಲ್ಲದಿದ್ದರೆ ಆನ್ಲೈನ್ ಕ್ಲಾಸ್ ಬಂದ್

ಬೆಂಗಳೂರು: ಶಾಲಾ ಶುಲ್ಕ ಪಾವತಿಸದಿದ್ದರೆ ಡಿಸೆಂಬರ್ 1 ರಿಂದ ಆನ್ಲೈನ್ ತರಗತಿ ಬಂದ್ ಮಾಡಲು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ ತೀರ್ಮಾನಿಸಿದೆ. ನವೆಂಬರ್ 30 ರೊಳಗೆ ಶಾಲೆ Read more…

ತಾಯ್ತನ ಮತ್ತು ವೃತ್ತಿ ಜೀವನದ ಕುರಿತು ಸಾನಿಯಾ ಸುದೀರ್ಘ ಪತ್ರ

ಟೆನ್ನಿಸ್​ ಲೋಕದಲ್ಲಿ ತನ್ನದೇ ಆದ ಛಾಪನ್ನ ಮೂಡಿಸಿರುವ ಸಾನಿಯಾ ಮಿರ್ಜಾ ತಮ್ಮ ವೃತ್ತಿ ಜೀವನದ ಜೊತೆ ಜೊತೆಗೆ ತಾಯ್ತನದ ಸವಾಲುಗಳನ್ನೂ ಎದುರಿಸುತ್ತಿದ್ದಾರೆ. ಸಾನಿಯಾ ಮಿರ್ಜಾ ಅವರ ಓಡ್​ ಟು Read more…

ವಿರಾಟ್ ಕೊಹ್ಲಿಗಿಂತ ರೋಹಿತ್ ಶರ್ಮಾ ಬೆಸ್ಟ್‌ ಎಂದ ಪಾರ್ಥಿವ್ ಪಟೇಲ್

ಹಿಟ್ ಮ್ಯಾನ್‌ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ Read more…

ಗಮನಿಸಿ..! ಇಂದು ದೇಶವ್ಯಾಪಿ ಮುಷ್ಕರ: ಏನಿರುತ್ತೆ..? ಏನಿರಲ್ಲ..? ಏನೆಲ್ಲಾ ಪರಿಣಾಮ ಬೀರಬಹುದು ಗೊತ್ತಾ..?

ನವದೆಹಲಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ಬ್ಯಾಂಕ್ ಸಾರಿಗೆ ಸೇರಿದಂತೆ ಅನೇಕ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಬ್ಯಾಂಕ್ ನೌಕರರು, ಕಾರ್ಮಿಕರು, Read more…

ಪ್ರಾಣಿಗೆ ಕಾರನ್ನ ನೆಕ್ಕಲು ಬಿಡಬೇಡಿ ಎಂದಿದೆ ಈ ಸರ್ಕಾರ..!

ಕೆನಡಾದ ಪಟ್ಟಣವೊಂದರಲ್ಲಿ ಮೂಸ್​ ಪ್ರಾಣಿಯ ಕುರಿತಂತೆ ಸೂಚನೆಯೊಂದನ್ನ ಹೊರಡಿಸಲಾಗಿದ್ದು ಈ ಸೂಚನೆ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆಲ್ಬರ್ಟಾ ಪ್ರಾಂತ್ಯದ ಜಾಸ್ಟರ್​ ಪಟ್ಟಣದಲ್ಲಿ ವಾಹನ ಚಾಲಕರಿಗೆ ನಿಮ್ಮ Read more…

30 ವರ್ಷದ ಬಂಧನದ ಬಳಿಕ ಸ್ವತಂತ್ರ ಜೀವನಕ್ಕೆ ಸಜ್ಜಾದ ಆನೆ..!

ಪಾಕ್​ನ ಮೃಗಾಲಯವೊಂದರಲ್ಲಿ 30 ವರ್ಷಕ್ಕೂ ಹೆಚ್ಚು ಕಾಲ ಸರಪಳಿ ಹಿಂದೆ ಜೀವನ ಸವೆಸಿದ ಏಕಾಂಗಿ ಆನೆ ಕಬಾನ್​ ಶೀಘ್ರದಲ್ಲೇ ಕಾಂಬೋಡಿಯಾದ ತನ್ನ ಹೊಸ ಪ್ರದೇಶದಲ್ಲಿ ಸ್ವತಂತ್ರ ಜೀವನ ನಡೆಸಲಿದೆ. Read more…

BIG NEWS: ಡಿಸೆಂಬರ್‌ 1ರಿಂದ ವೈದ್ಯಕೀಯ ಕಾಲೇಜುಗಳು ಪುನಾರಂಭ

ದೇಶಾದ್ಯಂತ ವೈದ್ಯಕೀಯ ಕಾಲೇಜುಗಳನ್ನು ಪುನಾರಂಭ ಮಾಡಲು ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಕೋವಿಡ್-19 ಸೋಂಕಿನ ವಿರುದ್ಧ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ತೆಗೆದುಕೊಂಡು ಕಾಲೇಜುಗಳ ಪುನಾರಂಭ Read more…

ಬ್ಯಾಂಕ್ ಗ್ರಾಹಕರೇ ಗಮನಿಸಿ..! ಇಂದು ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ

ನವದೆಹಲಿ: ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ(ಎಐಬಿಇಎ) ನವೆಂಬರ್ 26 ರ ಇಂದು ನಡೆಯಲಿರುವ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಬೆಂಬಲ ನೀಡಿರುವುದರಿಂದ ಕೆಲವು ಪ್ರದೇಶಗಳಲ್ಲಿನ ಬ್ಯಾಂಕ್ ಕಾರ್ಯಾಚರಣೆಗಳು ವ್ಯತ್ಯಯವಾಗುವ ಸಾಧ್ಯತೆ Read more…

BIG BREAKING: ಫುಟ್ಬಾಲ್‌ ದಂತಕಥೆ ಡಿಯಾಗೋ ಮರಡೋನಾ ಇನ್ನಿಲ್ಲ

ಫುಟ್ಬಾಲ್‌ ದಂತ ಕಥೆ, ಕೋಟ್ಯಾಂತರ ಕ್ರೀಡಾಭಿಮಾನಿಗಳ ಆರಾಧ್ಯ ದೈವ ಅರ್ಜೈಂಟಿನಾದ ಡಿಯಾಗೋ ಮರಡೋನಾ ವಿಧಿವಶರಾಗಿದ್ದಾರೆ. 60 ವರ್ಷದ ಮರಡೋನಾ ಖಾಸಗಿ ಆಸ್ಪತ್ರೆಯಲ್ಲಿ ಹೃದಯಸ್ಥಂಭನಕ್ಕೊಳಗಾಗಿ ಕೊನೆಯುಸಿರೆಳೆದಿದ್ದಾರೆಂದು ಮೂಲಗಳು ತಿಳಿಸಿವೆ. ಇತ್ತೀಚೆಗಷ್ಟೇ Read more…

ಗುರು ರಾಘವೇಂದ್ರ ರಾಯರ ದಿನದ ಭವಿಷ್ಯ ಹಾಗೂ ರಾಶಿ ಫಲ

ಮೇಷ ರಾಶಿ: ನೀವು ಜೀವನವನ್ನು ಸಂತೋಷದಿಂದ ಅನುಭವಿಸಲು ಸಿದ್ಧವಾಗುತ್ತಿದ್ದ ಹಾಗೆ ನಿಮಗೆ ಸಂತೋಷ ಹಾಗೂ ಆನಂದ. ನೀವು ಹಣಕಾಸಿನ ಲಾಭ ತರುವ ಅದ್ಭುತವಾದ ಹೊಸ ಕಲ್ಪನೆಗಳನ್ನು ಪ್ರಸ್ತುತಪಡಿಸುತ್ತೀರಿ. ಹೊಸ Read more…

BIG NEWS: ಆಸ್ಕರ್ ಅಂಗಳದಲ್ಲಿ ‘ಜಲ್ಲಿಕಟ್ಟು’, ಭಾರತದಿಂದ ಅಧಿಕೃತ ಆಯ್ಕೆಯಾಗಿ ಕದ ತಟ್ಟಿದ ಮಲಯಾಳಂ ಚಿತ್ರ

ಲಿಜೊ ಜೋಸ್ ಪೆಲ್ಲಿಸ್ಸೆರಿ ನಿರ್ದೇಶನದ ಮಲಯಾಳಂ ಚಿತ್ರ ‘ಜಲ್ಲಿಕಟ್ಟು’ ಆಸ್ಕರ್ ಅಂಗಳಕ್ಕೆ ಅಧಿಕೃತವಾಗಿ ಭಾರತದಿಂದ ಎಂಟ್ರಿ ಪಡೆದಿದೆ. 2019 ರ ಈ ಮಲಯಾಳಂ ಚಿತ್ರಕ್ಕೆ ಅಂತರರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ Read more…

ಭಾರತೀಯ ಸೇನೆಗೆ ಸೇರ್ಪಡೆಯಾದ ಹುತಾತ್ಮ ಯೋಧ ಮೇಜರ್​ ಕೌಸ್ತುಭ್​ ಪತ್ನಿ

ಭಾರತೀಯ ಸೇನೆಯ ಹುತಾತ್ಮ ಯೋಧ ಮೇಜರ್​ ಕೌಸ್ತುಬ್​​ ರಾಣೆ ಅವರ ಪತ್ನಿ ಕನಿಕಾ ರಾಣೆ ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದಾರೆ. 2018ರಲ್ಲಿ ಮೇಜರ್​ ಕೌಸ್ತುಭ್​ ರಾಣೆ ಹಾಗೂ ಮೂವರು ಭಾರತೀಯ Read more…

ಲಾಕ್​​ ಡೌನ್ ನಿಯಮ ಉಲ್ಲಂಘಿಸಿದವನು ಹೇಳಿದ ಕಾರಣ ಕೇಳಿ ಬೆಚ್ಚಿಬಿದ್ದ ಪೊಲೀಸರು…!

ಫ್ರಾನ್ಸ್​ ವಾಯುವ್ಯ ಭಾಗದ ಬ್ರಿಟಾನಿ ಮೂಲದ ವ್ಯಕ್ತಿಯೊಬ್ಬ ಲಾಕ್​ಡೌನ್​ ನಿಯಮ ಉಲ್ಲಂಘಿಸಿದ್ದಕ್ಕೆ ಕೊಟ್ಟ ಕಾರಣ ನೋಡಿ ಪೊಲೀಸರು ಶಾಕ್​ ಆಗಿದ್ದಾರೆ. ಕೊರೊನಾ ವೈರಸ್​ 2ನೇ ಹಂತದ ಅಲೆಯನ್ನ ತಡೆಯುವ Read more…

ಸಿನಿಮೀಯ ರೀತಿಯಲ್ಲಿ ಮಹಿಳೆಯನ್ನು ರಕ್ಷಿಸಿದ ಪೊಲೀಸರು..!

ಅಮೆರಿಕದಲ್ಲಿ ಮುಳುಗುತ್ತಿರುವ ಕಾರಿನಲ್ಲಿದ್ದ ಮಹಿಳೆಯನ್ನ ರಕ್ಷಿಸಲು ಪೊಲೀಸರು ಮಾಡಿದ ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ. ಬಾಡಿ ಕ್ಯಾಮ್​​ನಲ್ಲಿ ಸಂಪೂರ್ಣ ದೃಶ್ಯವನ್ನ ಚಿತ್ರೀಕರಿಸಲಾಗಿದೆ. ಕಾರು ಚಾಲಕನ Read more…

ಸಾಮಾಜಿಕ ಅಂತರ ಕಾಪಾಡುತ್ತಂತೆ ಈ ಉಡುಪು…!

ಕೊರೊನಾ ವೈರಸ್​ ಬಂದಪ್ಪಳಿಸಿದ ಬಳಿಕ ಮಾಸ್ಕ್​​ ತಯಾರಿಸುವ ಉದ್ಯಮ, ಸ್ಯಾನಿಟೈಸರ್​ ಮಾರಾಟ ಹಾಗೂ ಉತ್ಪಾದನೆ ಹೀಗೆ ಹಲವಾರು ಹೊಸ ಉದ್ಯಮಗಳು ಹುಟ್ಟಿಕೊಂಡಿವೆ. ಇವೆಲ್ಲದರ ಜೊತೆಗೆ ಸಾಮಾಜಿಕ ಅಂತರ ಕಾಪಾಡಲು Read more…

ನಡುರಸ್ತೆಯಲ್ಲಿ ರಾಜಾರೋಷವಾಗಿ ಓಡಾಡಿದ ಚಿರತೆ…!

ಘಾಜಿಯಾಬಾದ್​ನ ನಡುರಸ್ತೆಯೊಂದರಲ್ಲಿ ಚಿರತೆಯೊಂದು ರಾಜಾರೋಷವಾಗಿ ನಡೆದಾಡುತ್ತಿರುವ ಭಯಾನಕ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಅಭಿಷೇಕ್​ ಪ್ರಸಾದ್​​ ಎಂಬವರು ತಮ್ಮ ಟ್ವಿಟರ್​ ಖಾತೆಯಲ್ಲಿ 17 ಸೆಕೆಂಡ್​ನ ವಿಡಿಯೋವನ್ನ Read more…

24 ಗಂಟೆಯಲ್ಲೇ ಬಯಲಾಯ್ತು ಬರ್ಬರ ಹತ್ಯೆ ರಹಸ್ಯ, ಕಾರಣವಾಯ್ತು ಅಕ್ರಮ ಸಂಬಂಧ: ಪತ್ನಿಯ ಪ್ರಿಯಕರನಿಂದಲೇ ಘೋರ ಕೃತ್ಯ

ಹುಬ್ಬಳ್ಳಿ: ಪತ್ನಿ, ಮಗು ನೋಡಲು ಬಂದು ರಸ್ತೆ ಬದಿಯಲ್ಲೇ ವ್ಯಕ್ತಿಯೊಬ್ಬ ಕೊಲೆಯಾಗಿದ್ದ ಪ್ರಕರಣವನ್ನು 24 ಗಂಟೆಯೊಳಗೆ ಬಯಲಿಗೆಳೆದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ ನಿವಾಸಿ ಜಗದೀಶ್ Read more…

ಬೆಚ್ಚಿಬೀಳಿಸುವಂತಿದೆ ಕೋವಿಡ್​ ರೋಗಿಗಳಿಗೆ ಚಿಕಿತ್ಸೆ ನೀಡಿದ ನರ್ಸ್​ ಅವಸ್ಥೆ

ಕೊರೊನಾ ವೈರಸ್​ ವಿಶ್ವಕ್ಕೆ ಬಂದಪ್ಪಳಿಸಿ ಹಲವು ತಿಂಗಳುಗಳೇ ಕಳೆದಿದೆ. ಕೋವಿಡ್​ ರೋಗಿಗಳಿಗೆ ಚಿಕಿತ್ಸೆ ನೀಡಲು ವಿಶ್ವದ ಅನೇಕ ವೈದ್ಯರು ಹಾಗೂ ನರ್ಸ್​ಗಳು ಹಗಲು ರಾತ್ರಿಯೆನ್ನದೇ ಸೇವೆ ಸಲ್ಲಿಸುತ್ತಿದ್ದಾರೆ. ಮಾರಕ Read more…

ಟಾಲಿವುಡ್ ನ ಮತ್ತೊಬ್ಬ ಸೂಪರ್ ಸ್ಟಾರ್ ಜೊತೆ ನಟಿಸ್ತಾರಾ ರಶ್ಮಿಕಾ ಮಂದಣ್ಣ…?

ಟಾಲಿವುಡ್ ನಲ್ಲಿ ಸಾಕಷ್ಟು ಬೇಡಿಕೆಯಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಈಗಾಗಲೇ  ಸ್ಟಾರ್ ನಟರ ಜೊತೆ ನಾಯಕಿಯಾಗಿ ಅಭಿನಯಿಸಿದ್ದು, ಇದೀಗ ಜೂನಿಯರ್ ಎನ್.ಟಿ.ಆರ್. ಸಿನಿಮಾದಲ್ಲಿ ನಟಿಸುವ ಅವಕಾಶ ದೊರೆಯಬಹುದು ಎಂದು Read more…

ಪಡ್ಡೆ ಹುಡುಗರ ಎದೆಬಡಿತ ಹೆಚ್ಚಿಸಿದ ನಟಿ ತಾನ್ಯಾ ಹೋಪ್ ಹಾಟ್‌ ಫೋಟೋ

‘ಯಜಮಾನ’ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ‘ಬಸಣ್ಣಿ ಬಾ’ ಹಾಡಿಗೆ ಹೆಜ್ಜೆ ಹಾಕಿ ಪಡ್ಡೆ ಹುಡುಗರ ನಿದ್ದೆಗೆಡೆಸಿದ್ದ ನಟಿ ತಾನ್ಯಾ ಹೋಪ್ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯರಾಗಿರುತ್ತಾರೆ. Read more…

BREAKING: ಕೊರೋನಾ ಮತ್ತಷ್ಟು ಇಳಿಕೆ, ರಾಜ್ಯದಲ್ಲಿಂದು 1630 ಜನರಿಗೆ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ಇಂದು 1630 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 8,78,055 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 19 ಮಂದಿ ಸೋಂಕಿತರು Read more…

BIG NEWS: 6 ತಿಂಗಳಲ್ಲಿ ಆಪಾದಿತ ಪಟ್ಟಿ ಸಲ್ಲಿಸದಿದ್ರೆ ಅಮಾನತು ರದ್ದು, ಹಿಂದಿನ ಹುದ್ದೆಗೆ ನೇಮಿಸುವಂತಿಲ್ಲ

ಬೆಂಗಳೂರು: ಸರ್ಕಾರಿ ನೌಕರರ ಅಮಾನತು ಸಂಬಂಧ ತಿದ್ದುಪಡಿ ಆದೇಶ ಹೊರಡಿಸಲಾಗಿದೆ. ಅಮಾನತು ತೆರವಾದ ನಂತ್ರ ಹಿಂದಿನ ಹುದ್ದೆಗೆ ಮತ್ತೆ ನೇಮಿಸುವಂತಿಲ್ಲ ಎನ್ನಲಾಗಿದೆ. ಅಮಾನತು ಬಗ್ಗೆ ತಿದ್ದುಪಡಿ ಆದೇಶ ಹೊರಡಿಸಿದ Read more…

ಖಾತೆಗೆ 10 ಸಾವಿರ ರೂ. ನೇರ ವರ್ಗಾವಣೆ, ಸರ್ಕಾರದಿಂದ ಸಣ್ಣ ವ್ಯಾಪಾರಿಗಳಿಗೆ ಸಾಲ ಸೌಲಭ್ಯ: ಹೊಸ ಯೋಜನೆಗೆ ಸಿಎಂ ಜಗನ್ ಚಾಲನೆ

ವಿಜಯವಾಡ: ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಮತ್ತೊಂದು ಹೊಸ ಯೋಜನೆ ಜಾರಿಗೆ ತಂದಿದ್ದಾರೆ. ವೈ.ಎಸ್.ಆರ್. ಕಾಂಗ್ರೆಸ್ ಆಡಳಿತದ ಆಂಧ್ರಪ್ರದೇಶ ಸರ್ಕಾರ ಜಗನ್ನಣ್ಣ ತೋಡು ಹೆಸರಿನ ಯೋಜನೆಯನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...