alex Certify ಪಂಜಾಬಿ ಗಾಯಕಿಯನ್ನ ಹಾಡಿ ಹೊಗಳಿದ ಆನಂದ್ ಮಹಿಂದ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಂಜಾಬಿ ಗಾಯಕಿಯನ್ನ ಹಾಡಿ ಹೊಗಳಿದ ಆನಂದ್ ಮಹಿಂದ್ರ

ಪಂಜಾಬಿಗರಾಗಿರುವ ಆನಂದ್​ ಮಹೀಂದ್ರಾ ತಮ್ಮ ಟ್ವಿಟರ್​ನಲ್ಲಿ ಸಿಮ್ರನ್​ ಕೌರ್​ ಹಾಗೂ ಮನ್ವಗೀತ್​​ ಗಿಲ್​ ಹಾಡಿರುವ ಪಂಜಾಬಿ ಗೀತೆ ಕನ್​ ಕಾರ್​ ಗಾಲ್​ ಸುನ್​ ಎಂಬ ಹಾಡನ್ನ ಪೋಸ್ಟ್ ಮಾಡಿದ್ದಾರೆ.

ನಾನು ಪಂಜಾಬಿಗ. ಹಾಗಾಗಿ ಈ ಹಾಡಿನ ವಿಚಾರದಲ್ಲಿ ನಾನು ಪಕ್ಷಪಾತಿಯಾಗಿರಬಹುದು. ನಿಮಗೆ ಹಗಲಿನಲ್ಲಿ ಒಂದು ವಿರಾಮ ಬೇಕು ಎಂದು ಎನಿಸಿದ್ರೆ ಈ ಪಂಜಾಬಿ ಹಾಡನ್ನ ಕೇಳಿ ಹಾಗೂ ನಿಮ್ಮ ಬ್ಯಾಟರಿಗಳನ್ನ ರೀ ಚಾರ್ಜ್ ಮಾಡಿಕೊಳ್ಳಿ.

ಯಾಕಂದ್ರೆ ಈಕೆಯ ಧ್ವನಿಯಲ್ಲಿ ಅಂತಹ ಪವರ್​ ಇದೆ ಎಂದು ಬರೆದುಕೊಂಡಿದ್ದಾರೆ. ಈ ಹಾಡನ್ನ ಕೇಳಿದ ಅನೇಕರು ಆನಂದ್​ ಮಹೀಂದ್ರಾರ ಅಭಿಪ್ರಾಯಕ್ಕೆ ತಲೆದೂಗಿದ್ದಾರೆ.

— anand mahindra (@anandmahindra) November 24, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...