alex Certify Latest News | Kannada Dunia | Kannada News | Karnataka News | India News - Part 4005
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಿಯಾಂಕಾಗೆ ಸಿಸಿಬಿ ನೊಟೀಸ್; ವಿಚಾರಣೆ ವೇಳೆ ಬಾಯ್ಬಿಡ್ತರಾ ಡ್ರಗ್ಸ್ ಆರೋಪಿಯ ಗುಟ್ಟು…?

ಮುಂಬೈ: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ವಿವೇಕ್ ಒಬೆರಾಯ್ ಪತ್ನಿ ಪ್ರಿಯಾಂಕಾ ಅವರಿಗೆ ಸಿಸಿಬಿ ನೋಟೀಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಡ್ರಗ್ಸ್ ಪ್ರಕರಣದ Read more…

300 ಶ್ವಾನಗಳಿಗೆ ಆಶ್ರಯ ಕೊಟ್ಟ ಮಹಾನುಭಾವ..!

ನೈಸರ್ಗಿಕ ವಿಪತ್ತು ಸಂಭವಿಸೋ ಸೂಚನೆ ಸಿಕ್ರೆ ಸಾಕು. ಮನುಷ್ಯ ತಾನು ಉಳಿಯೋಕೆ ಯಾವ ರೀತಿ ಜಾಗೃತೆ ಮಾಡಿಕೊಳ್ಳಬೇಕೋ ಅದನ್ನೆಲ್ಲ ಮಾಡಿಕೊಳ್ತಾನೆ. ಎಷ್ಟೊ ಜನ ತಾವು ಸಾಕಿದ ಸಾಕು ಪ್ರಾಣಿಗಳನ್ನೂ Read more…

ಮಾಧ್ಯಮಗಳಲ್ಲಿ ಬಿತ್ತರಗೊಂಡ ಫೋಟೋ ನನ್ನ ಪತ್ನಿಯದು ಎಂದು ನ್ಯಾಯಾಲಯದ ಮೆಟ್ಟಿಲೇರಿದ ವ್ಯಕ್ತಿ

ದೇಶಾದ್ಯಂತ ಸಾಮಾಜಿಕ ಜಾಲತಾಣಗಳು ಹಾಗೂ ಮುಖ್ಯ ವಾಹಿನಿ ಮಾಧ್ಯಮಗಳಲ್ಲಿ ಬಿತ್ತರಗೊಂಡ ಹತ್ರಾಸ್ ಅತ್ಯಾಚಾರ ಪ್ರಕರಣಕ್ಕೆ ಇನ್ನೊಂದು ಟ್ವಿಸ್ಟ್‌ ಸಿಕ್ಕಿದೆ. ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದ ಘಟನೆಯ ಸಂತ್ರಸ್ತೆಯದ್ದು ಎಂದು Read more…

ಕೆಲಸ ಶುರು ಮಾಡಿಲ್ಲ ಅಂದ್ರೆ ಬೈಕ್‌ ಮಾರೋದೊಂದೇ ಗತಿ ಎಂದ ಸೆಲೆಬ್ರಿಟಿ

ಖ್ಯಾತ ಗಾಯಕ ಉದಿತ್​ ನಾರಾಯಣ್​ ಅವರ ಪುತ್ರ ಆದಿತ್ಯ ನಾರಾಯಣ್ ತಮ್ಮ ಗಾಯನದ ಮೂಲಕ ಸಂಗೀತ ಪ್ರಿಯರಿಗೆ ಚಿರಪರಿಚಿತರು. ಸಂಗೀತದ ಜೊತೆ ಜೊತೆಗೆ ನಿರೂಪಕರಾಗಿ, ಅನೇಕ ಶೋಗಳಲ್ಲಿ ಸ್ಪರ್ಧಿಯಾಗಿಯೂ Read more…

ಜ್ಯೋತಿಷಿಗಳಿಗೂ ಅನ್ವಯಿಸಲಿದೆ ಮತದಾನೋತ್ತರ ಸಮೀಕ್ಷೆ ಮೇಲಿನ ನಿಷೇಧ

ಮತದಾನೋತ್ತರ ಸಮೀಕ್ಷೆಗಳಿಗೆ ಬ್ರೇಕ್ ಹಾಕಿರುವ ಚುನಾವಣಾ ಆಯೋಗ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಚಾಪೆ ಕೆಳಗೆ ತೂರುವ ಮಾಧ್ಯಮಗಳಿಗೆ ರಂಗೋಲಿ ಕೆಳಗಿಂದ ಬಂದು ಮಟ್ಟ ಹಾಕಿದೆ. Read more…

ಅರ್ನಾಬ್‌ ಗೋಸ್ವಾಮಿಗೆ ಎದುರಾಯ್ತು ಸಂಕಷ್ಟ

ಟಿಆರ್‌ಪಿ ರೇಟಿಂಗ್ ವರ್ಧನೆಗಾಗಿ ಅಡ್ಡ ಹಾದಿ ಹಿಡಿಯುತ್ತಿದೆ ಎಂದು ರಿಪಬ್ಲಿಕ್ ಟಿವಿ ಮೇಲೆ ಆರೋಪಪಟ್ಟಿ ದಾಖಲಿಸಿರುವ ಮುಂಬೈ ಪೊಲೀಸರ ವಾದಕ್ಕೆ ಪುಷ್ಠಿ ನೀಡಿರುವ ನಾಲ್ವರು ಸಾಕ್ಷಿಗಳು ಈ ಸಂಬಂಧ Read more…

ಪ್ರವಾಹದ ನಡುವೆ ಹುಚ್ಚಾಟ ಮೆರೆದ ಯುವಕ

ಬೆಳಗಾವಿ: ವರುಣನ ಆರ್ಭಟಕ್ಕೆ ನಲುಗಿರುವ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿವುಂಟಾಗಿದೆ. ನದಿ, ಹಳ್ಳ, ಕೊಳ್ಳಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ಈ Read more…

ಎಸಿ ಖರೀದಿದಾರರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ಸ್ವಾವಲಂಭಿ ಭಾರತ ನಿರ್ಮಾಣದಡಿ ಕೇಂದ್ರ ಸರ್ಕಾರ ಮತ್ತೊಂದು ಹೆಜ್ಜೆಯಿಟ್ಟಿದೆ. ಭಾರತದಲ್ಲಿ ತಯಾರಿಸಲಾದ ಹವಾನಿಯಂತ್ರಣವನ್ನು ಮಾತ್ರ ಖರೀದಿ ಮಾಡಬೇಕೆಂದು ಕೇಂದ್ರ ಸರ್ಕಾರ ಹೇಳಿದೆ. ದೇಶಿ ಉತ್ಪಾದನೆ ಹೆಚ್ಚಿಸಲು ಕೇಂದ್ರ ಸರ್ಕಾರ Read more…

BIG NEWS: ನವೆಂಬರ್ ನಿಂದ ಬದಲಾಗಲಿದೆ ಎಲ್‌ಪಿಜಿ ಸಿಲಿಂಡರ್ ಡೆಲಿವರಿ ನಿಯಮ

ಮುಂದಿನ ತಿಂಗಳಿನಿಂದ ಸಿಲಿಂಡರ್ ಡಿಲೆವರಿ ನಿಯಮದಲ್ಲಿ ಬದಲಾವಣೆಯಾಗಲಿದೆ. ದೇಶೀಯ ಸಿಲಿಂಡರ್ ಕಳ್ಳತನವನ್ನು ತಡೆಗಟ್ಟಲು ಮತ್ತು ಗ್ರಾಹಕರಿಗೆ ಸಿಲಿಂಡರನ್ನು ಸೂಕ್ತ ರೀತಿಯಲ್ಲಿ ತಲುಪಿಸಲು ತೈಲ ಕಂಪನಿಗಳು ನವೆಂಬರ್ 1 ರಿಂದ Read more…

ಪಬ್ಜಿ ಮಿತ್ರರಿಂದಲೇ ಅತ್ಯಾಚಾರಕ್ಕೀಡಾದ 14ರ ಬಾಲಕಿ

ಪಬ್ಜಿ ಗೇಮ್ ಆಡುತ್ತಿದ್ದ ವೇಳೆ ಪರಿಚಯ ಮಾಡಿಕೊಂಡ 14 ವರ್ಷದ ಬಾಲಕಿಯನ್ನು ಮೂವರು ವ್ಯಕ್ತಿಗಳು ಅತ್ಯಾಚಾರಗೈದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಆನ್ಲೈನ್ ಗೇಮ್ ಆಡುತ್ತಿದ್ದ ವೇಳೆ ಪರಸ್ಪರರ Read more…

‘ಬಿಗ್ ಬಾಸ್’ ಟಾಸ್ಕ್ ವೇಳೆ ಗಾಯಗೊಂಡ ನಟಿ; ಫೋಟೋ ವೈರಲ್

ಮುಂಬೈ: ಪಂಜಾಬಿ ನಟಿ ಸಾರಾ ಗುರುಪಾಲ್ ವಿವಾದಿತ ಬಿಗ್ ಬಾಸ್ ಸೀಸನ್- 14 ರಲ್ಲಿ ಟಾಸ್ಕ್ ಮಾಡುತ್ತಿರುವ ವೇಳೆ ಗಾಯಗೊಂಡಿದ್ದು, ಅವರನ್ನು ಮನೆಯಿಂದ ಹೊರಗೆ ಕಳಿಸಲಾಗಿದೆ. ಇಮ್ಯುನಿಟಿ ಟಾಸ್ಕ್ Read more…

ವಿದ್ಯಾಗಮಕ್ಕೆ ಹೋಗಿದ್ದ ಮತ್ತೋರ್ವ ಶಿಕ್ಷಕಿ ಕೋವಿಡ್ ಗೆ ಬಲಿ

ಮಂಗಳೂರು: ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಮೂಡಬಿದರೆಯ ಶಿಕ್ಷಕಿ ಪದ್ಮಾಕ್ಷಿ ಎಂಬುವವರು ಸೋಂಕಿಗೆ ಬಲಿಯಾಗಿದ್ದಾರೆ. ಇವರಿಗೆ ವಿದ್ಯಾಗಮ ಯೋಜನೆಯಡಿಯಲ್ಲಿ ಪಾಠ ಮಾಡಲು ಹೋದಾಗ ಸೋಂಕು ತಗುಲಿತ್ತು ಎನ್ನಲಾಗಿದೆ. ಇದೀಗ ಶಿಕ್ಷಕಿ Read more…

RCB ಸೋಲಿನ ನೋವಿನಲ್ಲೂ ಅಭಿಮಾನಿಗಳಲ್ಲಿ ನಗು ಉಕ್ಕಿಸಿದೆ ಕೊಹ್ಲಿ ಡಾನ್ಸ್

ವಿಜಯದ ಖುಷಿಯಲ್ಲಿದ್ದ ಆರ್​ಸಿಬಿ ಅಭಿಮಾನಿಗಳಿಗೆ ಗುರುವಾರದ ಮ್ಯಾಚ್​ ಕೊಂಚ ನಿರಾಸೆ ಮೂಡಿಸಿದೆ. ಕಿಂಗ್ಸ್​ ಇಲೆವೆನ್​ ಪಂಜಾಬ್​ ವಿರುದ್ಧದ ಮ್ಯಾಚ್​​ನಲ್ಲಿ ವಿರಾಟ್​ ಪಡೆ ಸೋಲು ಕಂಡಿದೆ. ಸೋಲಿನ ಬೇಸರದಲ್ಲಿದ್ರೂ ಕೂಡ Read more…

ಪೇಟಿಎಂ ಬಳಕೆದಾರರಿಗೆ ಬಿಗ್‌ ಶಾಕ್: ಹಣ ವರ್ಗಾವಣೆ ಮಾಡಿದ್ರೆ ಬೀಳುತ್ತೆ ಶುಲ್ಕ

ಪೇಟಿಎಂ ಬಳಕೆದಾರರಿಗೆ ಕೆಟ್ಟ ಸುದ್ದಿಯಿದೆ. ಕಿರಾಣಿ ಅಂಗಡಿಗಳಿಂದ ಸರಕುಗಳನ್ನು ಖರೀದಿಸಲು, ನೀರು ಮತ್ತು ವಿದ್ಯುತ್ ಬಿಲ್ ಪಾವತಿಸಲು, ಬುಕ್ ಗ್ಯಾಸ್ ಸಿಲಿಂಡರ್‌ಗಳು,‌ ರೀಚಾರ್ಜ್ ಮೊಬೈಲ್ ಮತ್ತು ಡಿಟಿಎಚ್ ಅಥವಾ Read more…

ಧೋನಿ ಪುತ್ರಿಗೆ ಅತ್ಯಾಚಾರದ ಬೆದರಿಕೆ ಹಾಕಿದ್ದ ಆರೋಪಿ ರಾಂಚಿಗೆ ಶಿಫ್ಟ್

ಚೆನ್ನೈ ಸೂಪರ್​ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್​ ಧೋನಿ ಪುತ್ರಿಗೆ ಅತ್ಯಾಚಾರದ ಬೆದರಿಕೆ ಹಾಕಿದ್ದ ಬಂಧಿತ ಆರೋಪಿಯನ್ನ ರಾಂಚಿಗೆ ಕರೆದೊಯ್ಯಲಾಗಿದ್ದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಕೊಲ್ಕತ್ತಾ ನೈಟ್​ Read more…

8 ವರ್ಷಕ್ಕೊಮ್ಮೆ ಅರಳುತ್ತೆ ಕೊಳೆತ ಮಾಂಸದ ವಾಸನೆ ಬೀರುವ ಈ ಹೂವು

ಹ್ಯಾಲೋವೀನ್ ಇನ್ನೇನು ಹತ್ತಿರವಾಗುತ್ತಿರುವಂತೆ ಅಮೆರಿಕದಲ್ಲಿ ಈ ಹಬ್ಬದ ಆಚರಣೆಗೆ ಜನರು ಸಿದ್ಧರಾಗುತ್ತಿದ್ದಾರೆ. ನ್ಯಾಶ್‌ವಿಲ್ಲೆಯ ಮೃಗಾಲಯವೂ ಸಹ ವಿಶಿಷ್ಟವಾಗಿ ಈ ಹಬ್ಬಕ್ಕೆ ಸಜ್ಜಾಗುತ್ತಿರುವಂತೆ ಕಾಣುತ್ತಿದೆ. ಜಗತ್ತಿನ ಅತ್ಯಂತ ದೊಡ್ಡ ಹೂವುಗಳಲ್ಲಿ Read more…

300 ರೂ.ಗಿಂತ ಕಡಿಮೆ ಬೆಲೆಗೆ ಪ್ರತಿದಿನ ಸಿಗ್ತಿದೆ 4ಜಿಬಿ ಡೇಟಾ

ಟೆಲಿಕಾಂ ಕಂಪನಿಗಳ ಮಧ್ಯೆ ಸದಾ ಬೆಲೆ ಸ್ಪರ್ಧೆಯಿದೆ. ಗ್ರಾಹಕರಿಗೆ ಅನುಕೂಲವಾಗುವ ಅನೇಕ ಯೋಜನೆಗಳನ್ನು ಕಂಪನಿಗಳು ಆಗಾಗ ಬಿಡುಗಡೆ ಮಾಡ್ತಿರುತ್ತವೆ. ಇಂದು ನಾವು ರಿಲಾಯನ್ಸ್ ಜಿಯೋ, ವೊಡಾಫೋನ್ ಐಡಿಯಾ ಹಾಗೂ Read more…

ಹಬ್ಬಕ್ಕೆ ಊರಿಗೆ ತೆರಳುವ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ

ಬೆಂಗಳೂರು: ನವರಾತ್ರಿ ಹಬ್ಬದ ಬೆನ್ನಲ್ಲೇ ರೈಲ್ವೆ ಪ್ರಯಾಣಿಕರಿಗೆ ಸಂತಸದ ಸುದ್ದಿ. ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆ ವಿಭಾಗ ಹೆಚ್ಚುವರಿ ಟಿಕೆಟ್ ಕಾಯ್ದಿರಿಸುವ ಕೇಂದ್ರಗಳನ್ನು ಆರಂಭಿಸಿದೆ. ಹಬ್ಬದ ಪ್ರಯುಕ್ತ ವಿಶೇಷ Read more…

ಇದ್ದಿಲು ತರಲು ಹೋಗಿ ನಡುಗಡ್ಡೆಯಲ್ಲಿ ಸಿಲುಕಿದ ಕುಟುಂಬ

ವಿಜಯಪುರ: ಉತ್ತರ ಕರ್ನಾಟಕದಲ್ಲಿ ವರುಣನ ಆರ್ಭಟ ಮುಂದುವರೆದಿದಿದ್ದು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಈ ನಡುವೆ ಇದ್ದಿಲು ತಯಾರಿಸಲು ಡೋಣಿ ನದಿಯ ನಡುಗಡ್ಡೆಗೆ ತೆರಳಿದ್ದ ಕುಟುಂಬವೊಂದು ಕಳೆದ Read more…

ಕಾಮದ ಮದದಲ್ಲಿ ಅಸ್ವಾಭಾವಿಕ ಲೈಂಗಿಕ ಕ್ರಿಯೆ, ಸಿಸಿ ಟಿವಿಯಲ್ಲಿ ಸೆರೆಯಾಯ್ತು ದೃಶ್ಯ

ಕುಂತಮಂಗಲಂ: ಕೇರಳದಲ್ಲಿ ಹಸುವಿನ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಎರ್ನಾಕುಲಂ ಮೂಲದ ಮುರುಳೀಧರನ್ ಬಂಧಿತ ಆರೋಪಿ. ಕೋಜಿಕೋಡ್ ಸಮೀಪದ ವಲಯಾವಯಾಲ್ ಮುಲ್ಲೇರಿಕುನ್ನುಮೆಲ್ ನಲ್ಲಿ Read more…

ಹಿಂದೆಂದೂ ನಡೆದಿರದ ಘಟನೆಗೆ ಸಾಕ್ಷಿಯಾಯ್ತು KBC ಶೋ

ಹೆಸರಾಂತ ರಿಯಾಲಿಟಿ ಶೋ ಕೌನ್​ ಬನೇಗಾ ಕರೋಡ್​ ಪತಿ ಇದೀಗ ತನ್ನ 12ನೆ ಆವೃತ್ತಿಯನ್ನ ನಡೆಸುತ್ತಿದೆ. ಆದರೆ ಈ ಬಾರಿಯ ಶೋನಲ್ಲಿ ಪ್ರೇಕ್ಷಕರು ಹಿಂದೆಂದೂ ನೋಡಿರದ ಘಟನೆಯೊಂದಕ್ಕೆ ಸಾಕ್ಷಿಯಾಗಿದ್ದಾರೆ. Read more…

CBSE 10, 12ನೇ ತರಗತಿ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ

ನವದೆಹಲಿ: ಸಿಬಿಎಸ್ಇ ಶುಲ್ಕ ಪಾವತಿ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ. ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ ವತಿಯಿಂದ 10, 12 ನೇ ತರಗತಿ ವಿದ್ಯಾರ್ಥಿಗಳ ಶುಲ್ಕ ಪಾವತಿ ದಿನಾಂಕವನ್ನು ಅಕ್ಟೋಬರ್ Read more…

PF ಖಾತೆದಾರರಿಗೆ ಇಲ್ಲಿದೆ ಉಪಯುಕ್ತ ಮಾಹಿತಿ

ಪಿಎಫ್​ ಖಾತೆಗೆ ಸಂಬಂಧಿಸಿದಂತೆ ಇರುವ ಗೊಂದಲ ನಿವಾರಣೆ ಹಾಗೂ ಮಾಹಿತಿಯನ್ನ ಪಡೆಯಲು ನೆರವಾಗಲಿ ಅಂತಾ ಇಪಿಎಫ್​ಒ ನೌಕರರಿಗೆ ಹಾಗೂ ನಿವೃತ್ತಿ ಹೊಂದಿದವರಿಗಾಗಿ ವಾಟ್ಸಾಪ್​ ಸಹಾಯವಾಣಿ ಸೇವೆಯನ್ನ ಆರಂಭಿಸಿದೆ. 24 Read more…

ಕೆಲಸ ಕಳೆದುಕೊಂಡವರಿಗೆ ಭರ್ಜರಿ ಗುಡ್ ನ್ಯೂಸ್: ABVKY ಯೋಜನೆಯಡಿ ವೇತನ ಪರಿಹಾರ

ನವದೆಹಲಿ: ಲಾಕ್ಡೌನ್ ಅವಧಿಯಲ್ಲಿ ಕೆಲಸ ಕಳೆದುಕೊಂಡವರಿಗೆ ವೇತನ ಪರಿಹಾರ ನೀಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ನೌಕರರ ರಾಜ್ಯ ವಿಮಾ ನಿಗಮದಡಿ ನೊಂದಾಯಿತ ಉದ್ಯೋಗಿಗಳು ಕೆಲಸವನ್ನು ಖಾತ್ರಿಪಡಿಸಿಕೊಳ್ಳಲು ಸರ್ಕಾರ Read more…

ಸರ್ಕಾರದ ವೆಚ್ಚದಲ್ಲಿ ಧಾರ್ಮಿಕ ಶಿಕ್ಷಣ ನೀಡದಿರಲು ತೀರ್ಮಾನ

ಗುವಾಹಟಿ: ಲವ್ ಜಿಹಾದ್ ಮದುವೆ ರದ್ದು, ಸರ್ಕಾರಿ ಮದ್ರಸಾ, ಸಂಸ್ಕೃತ ಪಾಠಶಾಲೆಗಳನ್ನು ಮುಚ್ಚಲು ಬಿಜೆಪಿ ನೇತೃತ್ವದ ಅಸ್ಸಾಂ ಸರ್ಕಾರ ನಿರ್ಧರಿಸಿದೆ. ಅಸ್ಸಾಂನಲ್ಲಿ ಸರ್ಕಾರಿ ಮತ್ತು ಅನುದಾನಿತ ಮದರಸಾಗಳನ್ನು ಬಂದ್ Read more…

BIG NEWS: ಮಹಿಳೆಯರ ಹಕ್ಕು ಕುರಿತಾಗಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ನವದೆಹಲಿ: ಮಹಿಳೆಯರ ಹಕ್ಕಿನ ಕುರಿತಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕೌಟುಂಬಿಕ ಹಿಂಸಾಚಾರಕ್ಕೆ ಒಳಗಾದವರಿಗೆ ಮಾವನ ಮನೆಯಲ್ಲಿ ಉಳಿದುಕೊಳ್ಳಲು ಹಕ್ಕಿದೆ ಎಂದು ತಿಳಿಸಿದೆ. ಮಹಿಳೆಯರ ಹಕ್ಕುಗಳ ಕುರಿತಂತೆ Read more…

BIG NEWS: ವಿಶ್ವ ಆರೋಗ್ಯ ಸಂಸ್ಥೆ ಅಧ್ಯಯನದಲ್ಲಿ ಗೊತ್ತಾಯ್ತು ಕೊರೊನಾ ತಡೆ ಪ್ರಮುಖ ಔಷಧ ಪರಿಣಾಮದ ಮುಖ್ಯ ಮಾಹಿತಿ

ಕೊರೋನಾ ರೋಗಿಗಳ ಮರಣವನ್ನು ತಡೆಯುವಲ್ಲಿ ರೆಮ್ ಡಿಸಿವರ್ ಪರಿಣಾಮಕಾರಿಯಾಗಿಲ್ಲ ಎನ್ನುವ ಮಾಹಿತಿ ಅಧ್ಯಯನದಲ್ಲಿ ಗೊತ್ತಾಗಿದೆ. ಕೊರೋನಾ ಸೋಂಕು ತಗಲಿ ಆಸ್ಪತ್ರೆಗೆ ದಾಖಲಾದ ರೋಗಿಗಳಲ್ಲಿ ಮರಣ ಅಥವಾ ಆಸ್ಪತ್ರೆಯಲ್ಲಿ ಉಳಿಯುವ Read more…

ನೆರೆ ಹಾನಿ, ಖಾತೆಗೆ ಹಣ ಬಿಡುಗಡೆ: ಸಚಿವ ಆರ್. ಅಶೋಕ್ ಮಾಹಿತಿ

ಬೆಂಗಳೂರು: ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇದರಿಂದಾಗಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನೇಕ ಗ್ರಾಮಗಳಿಗೆ ನೀರು ನುಗ್ಗಿ ಮನೆಗಳು ಕುಸಿದು ಬಿದ್ದು, ಜಮೀನುಗಳು Read more…

ಮಂತ್ರಮುಗ್ದಗೊಳಿಸುತ್ತೆ ಬಾಟಲ್‌ ಗಳಿಂದ ಸೃಷ್ಟಿಯಾದ ಈ ಮ್ಯೂಸಿಕ್

ಶಾಲಾ ದಿನಗಳಲ್ಲಿ ನೀವು ಖಾಲಿ ಗಾಜಿನ ಬಾಟಲಿಗಳನ್ನ ಬಳಸಿ ಆಟವಾಡಿರಬಹುದು. ಅಲ್ಲದೇ ಗಾಜಿನ ಬಾಟಲನ್ನ ತಬಲಾ ರೀತಿಯಲ್ಲಿ ಬಳಸಿ ಯಾವುದಾದರೊಂದು ಮ್ಯೂಸಿಕ್​ ಸೃಷ್ಟಿ ಮಾಡಿರ್ತೀರಾ. ಇಲ್ಲೂ ಕೂಡ ಒಬ್ಬ Read more…

ಈರುಳ್ಳಿ ಗ್ರಾಹಕರಿಗೆ ಬಿಗ್ ಶಾಕ್, ಹೆಚ್ಚಿದ ಬೇಡಿಕೆ: ಏರಿದ ದರ – ಕೆಜಿಗೆ 75 ರೂ.

ಬೆಂಗಳೂರು: ರಾಜ್ಯದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಈರುಳ್ಳಿ ಬೆಳೆ ಹಾನಿಯಾಗತೊಡಗಿದೆ. ಇನ್ನು ಮಾರುಕಟ್ಟೆಯಲ್ಲಿಗುಣಮಟ್ಟದ ಈರುಳ್ಳಿ ಪೂರೈಕೆ ಕೊರತೆ ಉಂಟಾಗಿದೆ. ಇದರ ಪರಿಣಾಮ ಈರುಳ್ಳಿ ಬೆಲೆ ಗಗನಕ್ಕೇರಿದ್ದು ಕೆಜಿಗೆ 75 Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...