alex Certify Latest News | Kannada Dunia | Kannada News | Karnataka News | India News - Part 3983
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ವಾನದ ಸ್ವಾಮಿನಿಷ್ಟೆಗೆ ಬೆರಗಾದ ನೆಟ್ಟಿಗರು

ಪ್ರಾಮಾಣಿಕತೆಗೆ ಇನ್ನೊಂದು ಹೆಸರೇ ಶ್ವಾನಗಳು ಅಂತಂದ್ರೆ ತಪ್ಪಾಗಲಿಕ್ಕಿಲ್ಲ. ಅಷ್ಟರ ಮಟ್ಟಿಗೆ ಅನ್ನ ಹಾಕಿದವರನ್ನ ರಕ್ಷಿಸಬೇಕು ಅನ್ನೋ ನಿಯತ್ತು ನಾಯಿಗಳಿಗೆ ಇರುತ್ತೆ. ತಮಗೇನೆ ಕಷ್ಟ ಬರಲಿ ಜೀವದ ಹಂಗು ತೊರೆದಾದ್ರೂ Read more…

ಜನನಿಬಿಡ ರಸ್ತೆಯಲ್ಲೇ ಭೂಗತ ನಂಟಿನ ಉದ್ಯಮಿ ಹತ್ಯೆ, ಬೆಚ್ಚಿಬಿದ್ದ ಬೆಂಗಳೂರು, ಹಂತಕರ ಬಂಧನಕ್ಕೆ ವಿಶೇಷ ತಂಡ

ಬೆಂಗಳೂರು: ಬೆಂಗಳೂರಿನಲ್ಲಿ ಭೂಗತ ಪಾತಕಿ ಜೊತೆ ನಂಟು ಹೊಂದಿದ್ದ ಉದ್ಯಮಿಯನ್ನು ಹತ್ಯೆ ಮಾಡಲಾಗಿದೆ. ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳು ಜನನಿಬಿಡ ರಸ್ತೆಯಲ್ಲಿಯೇ ಉದ್ಯಮಿಯನ್ನು ಹತ್ಯೆಮಾಡಿದ್ದಾರೆ. ಭೂಗತ ಜಗತ್ತಿನ ಜೊತೆ Read more…

ವಿಮೆ ಪಾಲಿಸಿದಾರರಿಗೆ ಮತ್ತೊಂದು ಗುಡ್ ನ್ಯೂಸ್: ಇಲ್ಲಿದೆ ಮುಖ್ಯ ಮಾಹಿತಿ

ಜನವರಿ 1 ರಿಂದ ಕಡ್ಡಾಯವಾಗಿ ಸ್ಟ್ಯಾಂಡರ್ಡ್ ಜೀವವಿಮೆ ಉತ್ಪನ್ನ ಸರಳ್ ಜೀವನ್ ಬಿಮಾ ಜಾರಿಗೊಳಿಸುವಂತೆ ಎಲ್ಲಾ ವಿಮಾ ಸಂಸ್ಥೆಗಳಿಗೆ ವಿಮೆ ನಿಯಂತ್ರಕ IRDAI ಸೂಚನೆ ನೀಡಿದೆ. ಮಾರುಕಟ್ಟೆಯಲ್ಲಿ ಅನೇಕ Read more…

ಕೊಲೆಸ್ಟ್ರಾಲ್ ಕಡಿಮೆ ಮಾಡುವುದು ಈಗ ಬಲು ಸುಲಭ….!

ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ವೈದ್ಯರು ಕೊಡುವ ಮಾತ್ರೆಗಳ ಹೊರತಾಗಿಯೂ ಅನ್ಯ ಮಾರ್ಗವಿದೆ. ನಿಮ್ಮ ಜೀವನ ಶೈಲಿಯಲ್ಲಿ ಬದಲಾಯಿಸಿಕೊಳ್ಳುವ ಮೂಲಕ ಕೊಲೆಸ್ಟ್ರಾಲ್ ಸಮಸ್ಯೆಯನ್ನು ದೂರ ಮಾಡಬಹುದು. ನಿತ್ಯ 45 ನಿಮಿಷದಿಂದ ಒಂದು Read more…

BPL ಸೇರಿ ಪಡಿತರದಾರರಿಗೆ ಗುಡ್ ನ್ಯೂಸ್: ಅಂತ್ಯೋದಯ ಕಾರ್ಡ್ ದಾರರಿಗೆ 35 ಕೆಜಿ ಅಕ್ಕಿ, ರೇಷನ್ ಗೆ ಪೋರ್ಟಬಿಲಿಟಿ ವ್ಯವಸ್ಥೆ

ಕಲಬುರಗಿ: ಕೋವಿಡ್-19ರ ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಎನ್.ಎಫ್.ಎಸ್.ಎ. ಹಾಗೂ ಪಿ.ಎಂ.ಜಿ.ಕೆ.ಎ.ವೈ. ಹಂಚಿಕೆಯಡಿ 2020 ರ ಅಕ್ಟೋಬರ್ ಮಾಹೆಯಲ್ಲಿ ಕಲಬುರಗಿ ಜಿಲ್ಲೆಯ ಎಎವೈ,  ಪಿ.ಎಚ್.ಎಚ್.(ಬಿ.ಪಿ.ಎಲ್.) ಹಾಗೂ ಎ.ಪಿ.ಎಲ್.(ವಿಲ್ಲಿಂಗ್‍ನೆಸ್) ಪಡಿತರ ಚೀಟಿ Read more…

ಟ್ರಾಫಿಕ್​ ರೂಲ್ಸ್ ಬ್ರೇಕ್​ ಮಾಡುವ ಮುನ್ನ ಇದನ್ನೊಮ್ಮೆ ನೋಡಿ…!

ದೊಡ್ಡ ದೊಡ್ಡ ನಗರಗಳಲ್ಲಿ ಟ್ರಾಫಿಕ್​ ಸಿಗ್ನಲ್​ ಒಮ್ಮೆ ಬಿತ್ತು ಅಂದ್ರೆ ಸಾಕು. ಗ್ರೀನ್​ ಲೈಟ್​ ಬರುವವರೆಗೂ ಕಾಯೋದು ಅನೇಕರಿಗೆ ಕಷ್ಟವೇ. ಎಷ್ಟೋ ಬಾರಿ ವಿದ್ಯಾವಂತರೇ ಟ್ರಾಫಿಕ್​ ರೂಲ್ಸ್ ಬ್ರೇಕ್​ Read more…

ಗಡಿ ವಿಚಾರದಲ್ಲಿ ಮೂಗು ತೂರಿಸಲು ಮುಂದಾದ ಚೀನಾಗೆ ಖಡಕ್‌ ವಾರ್ನಿಂಗ್

ಲಡಾಖ್​ ಗಡಿ ವಿಚಾರದಲ್ಲಿ ಚೀನಾ ನೀಡಿರುವ ಹೇಳಿಕೆಗೆ ಪ್ರತ್ಯುತ್ತರ ನೀಡಿರುವ ಭಾರತೀಯ ವಿದೇಶಾಂಗ ಸಚಿವಾಲಯ, ಭಾರತದ ಆಂತರಿಕ ವಿಚಾರದಲ್ಲಿ ಚೀನಾ ಮೂಗು ತೂರಿಸುವ ಅವಶ್ಯಕತೆ ಇಲ್ಲ. ಜಮ್ಮು , Read more…

ಗುಡ್ ನ್ಯೂಸ್: ಕೇಂದ್ರದಿಂದ ಮತ್ತೊಂದು ಆರ್ಥಿಕ ಪ್ಯಾಕೇಜ್ ಘೋಷಣೆ..?

ನವದೆಹಲಿ: ಈ ವರ್ಷದ ಅಂತ್ಯಕ್ಕೆ ಕೇಂದ್ರ ಸರ್ಕಾರದ ವತಿಯಿಂದ ಮತ್ತೊಂದು ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ ಇದೆ. ಆಹಾರ ಮತ್ತು ಟ್ರಾವೆಲ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಶೇಷ ಪ್ಯಾಕೇಜ್ Read more…

ದಂಗಾಗಿಸುತ್ತೆ ಬಹು ಕಾಲದ ಬಳಿಕ ತೆರೆದ ಚಿತ್ರಮಂದಿರಕ್ಕೆ ಬಂದವರ ಸಂಖ್ಯೆ….!

ದೆಹಲಿಯಲ್ಲಿ ಕೊರೊನಾ ಹಾಗೂ ಲಾಕ್​ಡೌನ್​ನಿಂದಾಗಿ 7 ತಿಂಗಳುಗಳ ಕಾಲ ಸ್ಥಗಿತಗೊಂಡಿದ್ದ ಸಿನಿಮಾ ಹಾಲ್​ಗಳು ಇದೀಗ ಮತ್ತೆ ಓಪನ್​ ಆಗಿವೆ. ಸಾಕಷ್ಟು ಮುಂಜಾಗ್ರತಾ ಕ್ರಮಗಳ ಮೂಲಕ ಥಿಯೇಟರ್​ಗಳನ್ನ ತೆರೆಯಲಾಗಿದೆ. ಆದರೆ Read more…

ವಿದ್ಯಾರ್ಥಿನಿಯರಿಗೆ ಸವ್ಯಸಾಚಿ ವಿನ್ಯಾಸದ ಸಮವಸ್ತ್ರ

ರಾಜಸ್ತಾನದ ಜೈಸಲ್ಮೇರ್ ನಲ್ಲಿರುವ ರಾಜಕುಮಾರಿ ರತ್ನವತಿ ಬಾಲಕಿಯರ ಶಾಲಾ ವಿದ್ಯಾರ್ಥಿನಿಯರಿಗೆ ಭಾರತೀಯ ಖ್ಯಾತ ಉದ್ಯಮಿ ಹಾಗೂ ವಸ್ತ್ರವಿನ್ಯಾಸಕ ಸವ್ಯಸಾಚಿ ಮುಖರ್ಜಿ ಅವರು ಸಮವಸ್ತ್ರ ವಿನ್ಯಾಸ ಮಾಡಿಕೊಟ್ಟಿದ್ದಾರೆ. ಅಮೆರಿಕಾದ ಮೂಲದ Read more…

ʼಕೊರೊನಾʼ ಅಂತ್ಯಗೊಳ್ಳುವ ಸಂದೇಶ ನೀಡ್ತಾ ಆ ಪುಟ್ಟ ಕಂದಮ್ಮ….?

ಆಗ ತಾನೆ ಹುಟ್ಟಿದ ಕಂದಮ್ಮವೊಂದು ಡಾಕ್ಟರ್​ ಹಾಕಿದ್ದ ಸರ್ಜಿಕಲ್​ ಮಾಸ್ಕ್​​ನ್ನ ತೆಗೆಯುತ್ತಿರೋ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ. ಈ ಚಿತ್ರವನ್ನ ನೋಡಿದ ಅನೇಕರು ಇದು ಕೊರೊನಾ Read more…

ಮೂರ್ತಿ ತಯಾರಕರಿಗೂ ತಟ್ಟಿದ ಕೊರೊನಾ ಸಂಕಷ್ಟ..!

ಹಿಂದೂ ಧರ್ಮದವರಿಗೆ ಸಾಲು ಸಾಲು ಹಬ್ಬಗಳು ಎದುರಾಗ್ತಾ ಇವೆ. ಇನ್ನೇನು ಕೆಲವೇ ದಿನಗಳಲ್ಲಿ ನವರಾತ್ರಿ, ದಶಮಿಯೂ ಶುರುವಾಗಲಿದೆ. ರಾಜಧಾನಿ ದೆಹಲಿಯಲ್ಲಂತೂ ನವದುರ್ಗೆಯ ಮೂರ್ತಿಯನ್ನಿಟ್ಟು ಪ್ರತಿವರ್ಷ ದಸರಾ ಹಬ್ಬವನ್ನ ಆಚರಿಸಲಾಗ್ತಾ Read more…

ರಕ್ತ ಹೀನತೆ ಸಮಸ್ಯೆಗೆ ಇಲ್ಲಿದೆ ‘ಪರಿಹಾರ’

ರಕ್ತಹೀನತೆ ಸಮಸ್ಯೆ ಬೆಳೆಯುವ ಮಕ್ಕಳಲ್ಲಿ ಹಾಗೂ ಗರ್ಭಿಣಿಯರಲ್ಲಿ ಸರ್ವೇಸಾಮಾನ್ಯ. ದೇಹದಲ್ಲಿ ಫೋಲೆಟ್ ಹಾಗೂ ವಿಟಮಿನ್‌ ಬಿ-12 ಕೊರತೆಯಿದ್ದರೆ ರಕ್ತಹೀನತೆ ಉಂಟಾಗುತ್ತದೆ. ಇದಕ್ಕೆ ಕಬ್ಬಿಣದ ಅಂಶ ಹೆಚ್ಚಿರುವ ಆಹಾರಗಳನ್ನು ಸೇವಿಸಬೇಕು. Read more…

ನಟ ಫರಾಜ್ ಖಾನ್ ಸಹಾಯಕ್ಕೆ ಧಾವಿಸಿದ ಸಲ್ಮಾನ್ ಖಾನ್

ಬೆಂಗಳೂರು: ತೀವ್ರ ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ನಟ ಫರಾಜ್ ಖಾನ್ ಸಹಾಯಕ್ಕೆ ನಟ ಸಲ್ಮಾನ್ ಖಾನ್ ಧಾವಿಸಿದ್ದು, ಫರಾಜ್ ಅವರ ಚಿಕಿತ್ಸಾ ವೆಚ್ಚ Read more…

ಊಟದಲ್ಲಿ ನಿದ್ದೆ ಮಾತ್ರೆ ಕೊಟ್ಟ ಪತ್ನಿ, ನಿದ್ದೆಗೆ ಜಾರಿದ ಪತಿ: ತಡರಾತ್ರಿ ಘೋರ ಕೃತ್ಯ

ದಾವಣಗೆರೆ: ಅನೈತಿಕ ಸಂಬಂಧದ ಹಿನ್ನೆಲೆ ಸುಪಾರಿ ನೀಡಿ ಗಂಡನ ಕೊಲೆ ಮಾಡಿಸಿದ್ದ ಮಹಿಳೆ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ದಾವಣಗೆರೆ ಜಿಲ್ಲೆ ಜಗಳೂರು ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಭಾಗ್ಯಮ್ಮ(40), Read more…

ಕಬ್ಬಿನ ದರ ಹೆಚ್ಚಳ ಕುರಿತಾಗಿ ಕೇಂದ್ರಕ್ಕೆ ಪತ್ರ ಬರೆಯಲು ಒತ್ತಾಯ

ಬೆಂಗಳೂರು: ಕೇಂದ್ರ ಸರ್ಕಾರ ನಿಗದಿ ಮಾಡಿರುವ ದರಕ್ಕೆ ನಮ್ಮ ಒಪ್ಪಿಗೆಯಿಲ್ಲವೆಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಕಬ್ಬು ಖರೀದಿ ನಿಯಂತ್ರಣ ಮಂಡಳಿ Read more…

ದೇಶದ ಜನತೆಗೆ ಗುಡ್ ನ್ಯೂಸ್: ಮತ್ತೊಂದು ಆರ್ಥಿಕ ಪ್ಯಾಕೇಜ್ ಘೋಷಣೆ ಸಾಧ್ಯತೆ

ನವದೆಹಲಿ: ಕೇಂದ್ರ ಸರ್ಕಾರದ ವತಿಯಿಂದ ಈ ವರ್ಷದ ಅಂತ್ಯಕ್ಕೆ ಮತ್ತೊಂದು ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ ಇದೆ. ಆಹಾರ ಮತ್ತು ಟ್ರಾವೆಲ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಶೇಷ ಪ್ಯಾಕೇಜ್ Read more…

ಸೇತುವೆಯಿಂದ 300 ಮೀಟರ್ ದೂರದ ಹಳ್ಳದಲ್ಲಿದ್ದ ಕಾರ್ ನಲ್ಲಿ ಮೂರು ಮೃತದೇಹ ಪತ್ತೆ

ಕಾರವಾರ: ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರ ತಾಲ್ಲೂಕಿನ ಕೋಡಿಮನೆ ಗ್ರಾಮದ ಬಳಿ ಹಳ್ಳಕ್ಕೆ ಕಾರ್ ಬಿದ್ದು ಮೂವರು ಮೃತಪಟ್ಟಿದ್ದಾರೆ. ಓರ್ವ ಯುವತಿ, ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಮಳೆ ಹಿನ್ನಲೆ Read more…

BIG NEWS: ರಾಜ್ಯದಲ್ಲಿಂದು 8477 ಜನರಿಗೆ ಕೊರೊನಾ ಪಾಸಿಟಿವ್, 85 ಜನ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 8477 ಮಂದಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 7,43,848 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು 85 ಮಂದಿ Read more…

BIG BREAKING: ಮೀಸಲಾತಿಗೆ ತಡೆ ನೀಡಿ ಹೈಕೋರ್ಟ್ ಆದೇಶ

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಮೀಸಲಾತಿಗೆ ತಡೆ ನೀಡಿ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ. ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಏಕಸದಸ್ಯ ಪೀಠದಿಂದ ಮಧ್ಯಂತರ Read more…

ಸಿನಿಮೀಯ ರೀತಿಯಲ್ಲಿ ಮುರಿದುಬಿದ್ದ ಮದುವೆ..!

ಸಿನಿಮಾಗಳಲ್ಲಿ ಮದುವೆ ನಡೀತಾ ಇರೋ ವೇಳೆ ಯಾರಾದ್ರೂ ಬಂದು ಮದುವೆ ನಿಲ್ಲಿಸೋದನ್ನ ನೀವು ನೋಡೀರ್ತಿರಾ. ಇಂತಹದ್ದೇ ಒಂದು ಡ್ರಾಮಾ ಝಾಂಬಿಯಾ ದೇಶದ ರಾಜಧಾನಿ ಲುಸಾಕಾ ಪಟ್ಟಣದ ಕ್ಯಾಥೋಲಿಕ್​ ಚರ್ಚ್​ನಲ್ಲಿ Read more…

ಕೂದಲೆಳೆ ಅಂತರದಲ್ಲಿ ದುರಂತದಿಂದ ಪಾರಾದ ಮಹಿಳೆ…!

ಹೈದರಾಬಾದ್​ನಲ್ಲಿ ಬಹುಮಹಡಿ ಮನೆಯೊಂದು ಕುಸಿದಿದ್ದು ಮಹಿಳೆ ಕೂದಲೆಳೆ ಅಂತರದಲ್ಲಿ ಅದೃಷ್ಟವಶಾತ್​ ಪಾರಾಗಿದ್ದಾರೆ. ಮಹಿಳೆಯೊಬ್ಬರು ಫುಟ್​ಪಾತ್​ನಲ್ಲಿ ನಡೆದುಕೊಂಡು ಹೋಗ್ತಾ ಇದ್ರು. ಮಹಿಳೆಯಿಂದ ತೀರಾ ಸಮೀಪದಲ್ಲಿದ್ದ ಮನೆ ಕಣ್ಮುಚ್ಚಿ ತೆರೆಯೋವಷ್ಟರಲ್ಲಿ ಕುಸಿದು Read more…

ಸಿಸಿಬಿ ತಲಾಶ್ ಗೆ ವಿವೇಕ್ ಒಬೆರಾಯ್ ಅಡ್ಡಿ

ಮುಂಬೈ: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸಿಸಿಬಿ ಪೊಲೀಸರು ಬಾಲಿವುಡ್ ನಟ ವಿವೇಕ್ ಒಬೆರಾಯ್ ನಿವಾಸದ ಮೇಲೆ ದಾಳಿ ನಡೆಸಿದ್ದು, ಆರೋಪಿ ಆದಿತ್ಯ ಆಳ್ವನಿಗಾಗಿ ಶೋಧ Read more…

ಬಾಯ್‌ ಫ್ರೆಂಡ್ ಜೊತೆ ಮಾಲ್ಡೀವ್ಸ್ ‌ನಲ್ಲಿ ತಾಪ್ಸಿ

ಬಾಲಿವುಡ್ ನಟಿ ತಾಪ್ಸಿ ಪನ್ನ ಹಾಗೂ ಆಕೆಯ ಬಾಯ್‌ಫ್ರೆಂಡ್‌ ಮಥಿಯಾಸ್ ಬೋ ಕೋವಿಡ್-19 ಲಾಕ್‌ಡೌನ್‌ ಬೋರ್‌ ಕಳೆಯಲು ಮಾಲ್ಡೀವ್ಸ್‌ಗೆ ಹೋಗಿದ್ದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ಸಮುದ್ರದ Read more…

ಮನಕಲಕುತ್ತೆ ಬೇಲ್ ಪುರಿ ಮಾರಾಟಗಾರ ವೃದ್ಧನ ಕಣ್ಣೀರ ಕಥೆ

ಫರೀದಾಬಾದ್: ನವದೆಹಲಿಯಲ್ಲಿ ಬಾಬಾ ಒಬ್ಬ ಡಾಬಾದಲ್ಲಿ ಕಷ್ಟಪಟ್ಟು ದುಡಿಯುತ್ತಿರುವ ಕತೆ ಕೇಳಿ ನೆಟ್ಟಿಗರು ಅವರ ಬೆಂಬಲಕ್ಕೆ ಬಂದಿದ್ದರು.‌ ಆ ಯಶಸ್ಸಿನ ಬಳಿಕ ಈಗ ಜಾಲತಾಣದಲ್ಲಿ ಅಂಥ ಸಾಕಷ್ಟು ವಿಡಿಯೋಗಳು Read more…

ರೈತರು, ನೆರೆ ಸಂತ್ರಸ್ತರ ನೆರವಿಗೆ ಧಾವಿಸದ ಸರ್ಕಾರ – ಪ್ರವಾಹ ಸ್ಥಳಕ್ಕೆ ಭೇಟಿ ನೀಡದ ಸಚಿವರು: ಕಾಂಗ್ರೆಸ್ ಆಕ್ರೋಶ

ಬೀದರ್: ರಾಜ್ಯದಲ್ಲಿ ಭಾರೀ ಮಳೆ, ಪ್ರವಾಹದಿಂದಾಗಿ ತೀವ್ರ ಸಂಕಷ್ಟ ಎದುರಾಗಿದೆ. ಅಪಾರ ಪ್ರಮಾಣದ ಬೆಳೆ ನಾಶವಾಗಿ, ಮನೆಗಳು ಕುಸಿದಿವೆ. ಇಂತಹ ಸಂದರ್ಭದಲ್ಲಿ ಸರ್ಕಾರ ರೈತರು, ಸಂತ್ರಸ್ತರ ನೆರವಿಗೆ ಮುಂದಾಗಿಲ್ಲ Read more…

KSRTC ಮುಡಿಗೆ ಮತ್ತೊಂದು ಗರಿ

ರಾಜ್ಯ ಸರ್ಕಾರ ಜಾರಿಗೆ ತಂದಂತಹ ಮೊಬೈಲ್​ ಫೀವರ್ ಕ್ಲಿನಿಕ್​, ಸ್ತ್ರೀ ಶೌಚಾಲಯಗಳಂತಹ ಜನಸ್ನೇಹಿ ಯೋಜನೆಗಳನ್ನ ಸಮರ್ಪಕವಾಗಿ ನಿರ್ವಹಿಸಿದ ಕೆಎಸ್ಆರ್​ಟಿಸಿಗೆ ನ್ಯಾಷನಲ್​ ಅವಾರ್ಡ್​ ದೊರಕಿದೆ. ಕೊರೊನಾ ವೈರಸ್​ನಂತಹ ಕಠಿಣ ಸಂದರ್ಭದಲ್ಲೂ Read more…

ಕೊರೊನಾ ಲಸಿಕೆ: ಯುವಕರಿಗೆ ಶಾಕಿಂಗ್ ನ್ಯೂಸ್ – ವ್ಯಾಕ್ಸಿನ್ ಪಡೆಯಲು ಮುಂದಿನ ವರ್ಷದವರೆಗೂ ಕಾಯಲೇಬೇಕು

ಜಿನೇವಾ: ಕೋವಿಡ್ ಲಸಿಕೆ ಪಡೆಯಲು ಯುವಕರು 2022ರ ವರೆಗೆ ಕಾಯಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಫ್ರಾನ್ಸ್, ರಷ್ಯಾ, ಅಮೆರಿಕ, ಇಂಗ್ಲೆಂಡ್, ಭಾರತ ಸೇರಿದಂತೆ ಹಲವು ದೇಶಗಳಲ್ಲಿ Read more…

ಕಾರು ನಿಲ್ಲಿಸಲು ಹೇಳಿದ್ದಕ್ಕೆ ಪೊಲೀಸ್​ಗೆ ಗುದ್ದಿದ ಕಾರು ಚಾಲಕ…!

ಕಾರನ್ನ ತಡೆದು ನಿಲ್ಲಿಸೋಕೆ ಹೋದ ಟ್ರಾಫಿಕ್​ ಪೊಲೀಸ್​​ಗೆ ಕಾರು ಡಿಕ್ಕಿ ಹೊಡೆದ ಘಟನೆ ದೆಹಲಿಯ ವಾಹನ ದಟ್ಟಣೆ ತುಂಬಿದ ರಸ್ತೆಯಲ್ಲಿ ನಡೆದಿದೆ. ಕಾರು ಡಿಕ್ಕಿ ರಭಸಕ್ಕೆ ಪೊಲೀಸ್​ ಬಾನೆಟ್​ Read more…

ಪತ್ನಿಯನ್ನು 1 ವರ್ಷ‌ದಿಂದ ಟಾಯ್ಲೆಟ್‌ ನಲ್ಲಿ ಬಂಧಿಯಾಗಿಸಿದ್ದ ಪತಿ

ಪತಿಯಿಂದ ಸತತ ಒಂದು ವರ್ಷಗಳ ಕಾಲ ಶೌಚಾಲಯದಲ್ಲಿ ಸೆರೆಮೆನೆ ವಾಸಕ್ಕೀಡಾಗಿದ್ದ ಪತ್ನಿಯನ್ನ ರಕ್ಷಣೆ ಮಾಡಿದ ಘಟನೆ ಹರಿಯಾಣ ರಾಜ್ಯದ ಪಾಣಿಪತ್​​ನ ರಿಶ್ಪುರ್​ ಗ್ರಾಮದಲ್ಲಿ ನಡೆದಿದೆ. ಬಾಲ್ಯ ವಿವಾಹ ತಡೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...