alex Certify Latest News | Kannada Dunia | Kannada News | Karnataka News | India News - Part 2759
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕ್‌ ಪ್ರಧಾನಿಯ ಕುರ್ಚಿ ಉಳಿಸಲು ವಾಮಾಚಾರದ ಮೊರೆ ಹೋದ ಇಮ್ರಾನ್‌ ಖಾನ್‌ ಪತ್ನಿ….!

ಪಾಕಿಸ್ತಾನದಲ್ಲಿ ಪ್ರಧಾನಿ ಕುರ್ಚಿ ಉಳಿಸಿಕೊಳ್ಳಲು ಇಮ್ರಾನ್‌ ಖಾನ್‌ ಹರಸಾಹಸ ಮಾಡ್ತಿದ್ದಾರೆ. ಈಗ ಪತ್ನಿ ಬುಶ್ರಾ ಬೀಬಿ ಕೂಡ ಈ ಪ್ರಯತ್ನಕ್ಕೆ ಕೈಜೋಡಿಸಿದ್ದಾರಂತೆ. ಪತಿಯ ಅಧಿಕಾರ ಉಳಿಸಿಕೊಡಲು ಬುಶ್ರಾ ಬೀಬಿ, Read more…

BIG NEWS: ಸಿದ್ದರಾಮಯ್ಯಗೆ ಧೈರ್ಯವಿದ್ದರೆ ಮಠದ ಸ್ವಾಮೀಜಿಗಳನ್ನೇ ಕೇಳಲಿ; ಸಚಿವ ಆರ್ ಅಶೋಕ್ ತಿರುಗೇಟು

  ಬೆಂಗಳೂರು: ಸ್ವಾಮೀಜಿಗಳು ತಲೆಯ ಮೇಲೆ ಖಾವಿ ಹಾಕಿಕೊಳ್ತಾರೆ, ಅದನ್ನೂ ಪ್ರಶ್ನಿಸುತ್ತೀರಾ? ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಕಂದಾಯ ಸಚಿವ ಆರ್. ಅಶೋಕ್, ಸಿದ್ದರಾಮಯ್ಯನವರಿಗೆ Read more…

ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದಾಗ ಬೆಚ್ಚಿಬೀಳಿಸುವ ಸತ್ಯ ಬಯಲು

13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಅಡಿಯಲ್ಲಿ ಮಹಾರಾಷ್ಟ್ರದ ಆಂಟೋಪ್​​​ ಹಿಲ್​​ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಅಪ್ರಾಪ್ತೆಯ ನೆರಮನೆಯಾತನೇ ಆಗಿದ್ದ ಈತ ಮನೆಯಲ್ಲಿ ಯಾರೂ ಇಲ್ಲದ Read more…

BIG NEWS: ರಾಜಕಾರಣಕ್ಕಾಗಿ ನನ್ನ ಮಗಳ ಮೇಲೆ ಆರೋಪ ಮಾಡಿದ್ರೆ ಸುಮ್ಮನಿರಲ್ಲ; ಕಿಡಿ ಕಾರಿದ ರೇಣುಕಾಚಾರ್ಯ

ಬೆಂಗಳೂರು: ನನ್ನ ವಿರುದ್ಧದ ನಕಲಿ ಜಾತಿ ಪ್ರಮಾಣ ಪತ್ರ ಆರೋಪ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ Read more…

ಮುದ್ದಿನ ಶ್ವಾನಕ್ಕೆ ಕೋವಿಡ್ ಎಂದು ಹೆಸರಿಟ್ಟ ಮಹಿಳೆಗೆ ನೆಟ್ಟಿಗರಿಂದ ಮಂಗಳಾರತಿ

ಮಹಿಳೆಯೊಬ್ಬರು ತನ್ನ ಸಾಕು ನಾಯಿಗೆ ಕೋವಿಡ್ ಎಂದು ಹೆಸರಿಟ್ಟಿದ್ದರಿಂದ ಸಾಮಾಜಿಕ ಜಾಲತಾಣ ಬಳಕೆದಾರರು ಆಕೆಗೆ ಛೀಮಾರಿ ಹಾಕಿದ್ದಾರೆ. ವಿಶ್ವಾದ್ಯಂತ ಆರು ಮಿಲಿಯನ್ ಜೀವಗಳನ್ನು ಬಲಿ ತೆಗೆದುಕೊಂಡ ಸಾಂಕ್ರಾಮಿಕ ರೋಗದ Read more…

BIG NEWS: ಮುಸ್ಲಿಂ ವ್ಯಾಪಾರಿಗಳ ನಿರ್ಬಂಧದ ಹಿಂದೆ BJP ಅಜೆಂಡಾ ಅಡಗಿದೆ; ಹಿಜಾಬ್ ವಿವಾದ ಹುಟ್ಟು ಹಾಕಿದ್ದು ಬಿಜೆಪಿಯವರು; ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ

ಮೈಸೂರು: ಹಿಂದೂ ದೇವರ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹಾಕಿರುವುದು ಸರಿಯಲ್ಲ, ಇದರ ಹಿಂದೆ ಬಿಜೆಪಿ ಅಜೆಂಡಾ ಅಡಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ Read more…

10ನೇ ತರಗತಿ ಟಾಪರ್ ಆತ್ಮಹತ್ಯೆಗೆ ಶರಣು: ಶಾಲಾ ಪ್ರಾಂಶುಪಾಲ ಅರೆಸ್ಟ್

10ನೇ ತರಗತಿಯ ಟಾಪರ್​ ಆತ್ಮಹತ್ಯೆಗೆ ಶರಣಾದ ಘಟನೆಯು ಚಿತ್ತೂರಿನ ಪಲಮನೇರ್​ ಎಂಬ ಪುಟ್ಟ ಪಟ್ಟಣದಲ್ಲಿ ನಡೆದಿದೆ. ಸೋಡಾ ಮಾರಾಟಗಾರನ ಪುತ್ರಿ ಮಿಸ್ಬಾ ಫಾತಿಮಾ ಎಂಬಾಕೆ ಆತ್ಮಹತ್ಯೆಗೆ ಶರಣಾಗಿದ್ದು ಈಕೆ Read more…

ಬೋರ್ನ್ವಿಟಾ ಬರ್ಫಿಯನ್ನು ಎಂದಾದರೂ ಪ್ರಯತ್ನಿಸಿದ್ದೀರಾ..?

ಬೋರ್ನ್ವಿಟಾದ ರುಚಿ ನಮ್ಮ ಬಾಲ್ಯವನ್ನು ನೆನಪಿಸುತ್ತದೆ. ಬಹುತೇಕ ಮಂದಿ ನಾವು ಚಿಕ್ಕವರಿರುವಾಗ ಪ್ರತಿದಿನ ಶಾಲೆಗೆ ಹೋಗುವ ಬೋರ್ನ್ವಿಟಾ ಹಾಲನ್ನು ಕುಡಿಯುತ್ತಾ ಬೆಳೆದಿದ್ದೇವೆ. ಅಲ್ಲದೆ ಅದರ ಪೌಡರ್ ಗಟ್ಟಿಯಾದಾಗ ಚಾಕೋಲೇಟ್ Read more…

BIG NEWS: ಉಗ್ರರ ಹೆಸರಲ್ಲಿ ಸೈನಿಕರನ್ನು ಕೊಂದಿದ್ದು BJP; ವಿವಾದಾತ್ಮಕ ಹೇಳಿಕೆ ನೀಡಿದ ಮಾಜಿ ಸಚಿವ

ಕೊಪ್ಪಳ: ಬಿಜೆಪಿ ಉಗ್ರರ ಹೆಸರಲ್ಲಿ ಸೈನಿಕರನ್ನೆ ಹತ್ಯೆ ಮಾಡಿದೆ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ನೀಡಿರುವ ಹೇಳಿಕೆ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ಕೊಪ್ಪಳದಲ್ಲಿ ಮಾತನಾಡಿದ ಶಿವರಾಜ್ Read more…

ಇಂಥಾ ಹುಡುಗರಿಗೆ ಮನಸೋಲ್ತಾರೆ ಯುವತಿಯರು…..!

ಹೆಣ್ಣಿಗೆ ನಾಚಿಕೆಯೇ ಆಭರಣ ಅನ್ನೋ ಮಾತಿದೆ. ಸಾಮಾನ್ಯವಾಗಿ ಯುವತಿಯರು ತಮ್ಮ ಹೃದಯದಲ್ಲಿರೋ ರಹಸ್ಯವನ್ನು ಸುಲಭಕ್ಕೆ ಬಿಟ್ಟುಕೊಡುವುದಿಲ್ಲ. ಅವರ ಮನಸ್ಸಿನಲ್ಲೇನಿದೆ ಅನ್ನೋದನ್ನು ಅರ್ಥಮಾಡಿಕೊಳ್ಳೋದು ಬಹಳ ಕಷ್ಟ. ಹುಡುಗಿಯ ಹೃದಯ ಗೆಲ್ಲುವುದು Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಹೈದರಾಬಾದ್​ ಗೋದಾಮು ದುರಂತದ ಭಯಾನಕ ದೃಶ್ಯ..!

ಬುಧವಾರ ಬೆಳಗ್ಗೆ ಹೈದರಾಬಾದ್​​ನ ಭೋಯಿಗುಡಾ ಪ್ರದೇಶದಲ್ಲಿ ಗೋದಾಮಿಗೆ ಹೊತ್ತಿಕೊಂಡ ಬೆಂಕಿಯಿಂದಾಗಿ 11 ಮಂದಿ ಸಜೀವ ದಹನವಾಗಿದ್ದರು. ಇದೀಗ ಈ ದುರ್ಘಟನೆಯ ಸಿಸಿ ಟಿವಿ ದೃಶ್ಯಾವಳಿಗಳು ಲಭ್ಯವಾಗಿದ್ದು ಎದೆ ಝಲ್​ Read more…

ಇಲ್ಲಿದೆ ಕೈಗೆಟುಕುವ ಬೆಲೆಯ ಆಟೋಮ್ಯಾಟಿಕ್ ಎಸ್‌ಯುವಿಗಳ ಪಟ್ಟಿ

ಇಂದು ಭಾರತದಲ್ಲಿ ಎಸ್ ಯುವಿ ಗಳದ್ದೇ ಅಬ್ಬರ. ಕಾರು ಮಾರುಕಟ್ಟೆಯು ಎಸ್‌ಯುವಿಗಳಿಂದಲೇ ತುಂಬಿದೆ. ಅದರಲ್ಲೂ ಕೈಗೆಟಕುವ ದರದ ಆಟೋಮ್ಯಾಟಿಕ್ ಎಸ್‌ಯುವಿಗಳ ಬಗ್ಗೆ ಜನರಲ್ಲಿ ಒಂದು ಕುತೂಹಲವಿದೆ. ಆ ಬಗ್ಗೆ Read more…

ಎದೆ ಝಲ್ ಎನಿಸುವ ಅಪಘಾತ; ಕೂದಲೆಳೆ ಅಂತರದಲ್ಲಿ ಸಾವಿನಿಂದ ಬಾಲಕ ಬಚಾವ್…!

ಕೇರಳದಲ್ಲಿ ನಡೆದ ರಸ್ತೆ ಅಪಘಾತವೊಂದರ ವಿಡಿಯೋ ವೈರಲ್ ಆಗಿದ್ದು, ಪುಟ್ಟ ಬಾಲಕನೊಬ್ಬ ಕೂದಲೆಳೆ ಅಂತರದಲ್ಲಿ ಸಾವಿನಿಂದ ಬಚಾವ್ ಆಗಿರುವ ಸನ್ನಿವೇಶ ವೀಕ್ಷಿಸಿದ ಎಂತವರೂ ಹೌಹಾರುವಂತಿದೆ. ಮಾರ್ಚ್ 20, ಭಾನುವಾರ Read more…

BIG NEWS: ನ್ಯಾಯಮೂರ್ತಿಗಳಿಗೆ ಬೆದರಿಕೆ ಪ್ರಕರಣ; ಮತ್ತೋರ್ವ ಆರೋಪಿ ಪೊಲೀಸ್ ವಶಕ್ಕೆ

ಬೆಂಗಳೂರು: ಹಿಜಾಬ್ ಪ್ರಕರಣದ ತೀರ್ಪು ನೀಡಿದ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಜಮಾಲ್ ಮಹಮ್ಮದ್ ಉಸ್ಮಾನಿಯ Read more…

ಚೀನಾ ವಿಮಾನ ದುರಂತ: ಕಾಣೆಯಾಗಿದ್ದ ಎರಡನೇ ಬ್ಲಾಕ್ ​ಬಾಕ್ಸ್​ ಪತ್ತೆ

ಸೋಮವಾರದಂದು 132 ಮಂದಿಯ ಸಾವಿಗೆ ಕಾರಣವಾದ ಚೀನಾ ಈಸ್ಟರ್ನ್​ ಏರ್​ಲೈನ್ಸ್​ ವಿಮಾನಕ್ಕೆ ಸೇರಿದ ಎರಡನೇ ಬ್ಲ್ಯಾಕ್​ ಬಾಕ್ಸ್​​​ ಕೂಡ ಪತ್ತೆಯಾಗಿದೆ.‌ ಶೋಧ ಕಾರ್ಯಾಚರಣೆಯ ನಾಲ್ಕನೇ ದಿನದಂದು ಅಧಿಕಾರಿಗಳು ಬ್ಲ್ಯಾಕ್​ Read more…

ರಕ್ತಹೀನತೆಯಿಂದ ಬಳಲುತ್ತಿದ್ರೆ ಈ ಹಣ್ಣುಗಳನ್ನು ತಿನ್ನಿ

  ಆರೋಗ್ಯ ಚೆನ್ನಾಗಿರಬೇಕಂದ್ರೆ ಹಣ್ಣುಗಳನ್ನು ತಿನ್ನಬೇಕು. ಕೆಲವು ಹಣ್ಣುಗಳಂತೂ ಅದೆಷ್ಟೋ ಕಾಯಿಲೆಗಳನ್ನು ಕೂಡ ದೂರ ಮಾಡುವ ಶಕ್ತಿ ಹೊಂದಿವೆ. ದ್ರಾಕ್ಷಿ ಕೂಡ ಇವುಗಳಲ್ಲೊಂದು. ದ್ರಾಕ್ಷಿ ಹಣ್ಣುಗಳನ್ನು ತಿನ್ನುವುದರಿಂದ ದೇಹದಲ್ಲಿನ Read more…

ವಾಹನ ಮಾಲೀಕರಿಗೆ ಇಲ್ಲಿದೆ ನೆಮ್ಮದಿಯ ಸುದ್ದಿ

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಮಾರ್ಚ್ 21ರಂದು ಮೋಟಾರು ವಾಹನದ ಥರ್ಡ್ ಪಾರ್ಟಿ ವಿಮೆಗೆ ಪ್ರಸ್ತಾವಿತ ಪ್ರೀಮಿಯಂ ದರಗಳನ್ನು ಸೂಚಿಸುವ ಕರಡು ಅಧಿಸೂಚನೆಯನ್ನು ಪ್ರಕಟಿಸಿದೆ. ಆದರೆ ಇದು Read more…

BIG NEWS: ದಸರಾ ವಸ್ತು ಪ್ರದರ್ಶನ ಪ್ರಾಧಿಕಾರ ಸಿಇಒ ACB ಬಲೆಗೆ

ಮೈಸೂರು: ಲಂಚ ಸ್ವೀಕರಿಸುತ್ತಿದ್ದ ವೇಳೆ ಮೈಸೂರು ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಸಿಇಒ ಗಿರೀಶ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಗುತ್ತಿಗೆದಾರ ಚರಣ್ ಎಂಬುವವರಿಗೆ ಕಾರ್ಯಾದೇಶ ನೀಡಲು ಗಿರೀಶ್, 1 Read more…

BIG NEWS: ಹಾಕಿ ಸ್ಟಿಕ್ ನಿಂದ ವಿದ್ಯಾರ್ಥಿ ಮೇಲೆ ಹಲ್ಲೆ; ಕಾಲೇಜು ಆವರಣದಲ್ಲಿಯೇ ಘೋರ ಘಟನೆ

ಬಾಗಲಕೋಟೆ: ಗ್ರೌಂಡ್ ಇನ್ ಚಾರ್ಜ್ ನಿಂದಲೇ ಹಾಕಿ ಸ್ಟಿಕ್ ನಿಂದ ವಿದ್ಯಾರ್ಥಿಯೋರ್ವನ ಮೇಲೆ ಹಲ್ಲೆ ನಡೆಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕಾಲೇಜು ಆವರಣದಲ್ಲಿ Read more…

ಮನೆ ಮುಂದೆ ನಿರ್ಮಾಣವಾಗಿದೆ ದೈತ್ಯ ಕನ್ನಡಿ…!

ಲಂಡನ್: ಮನೆಯೊಂದರ ಮುಂಭಾಗದಲ್ಲಿ ದೈತ್ಯ ಕನ್ನಡಿ ಇರುವ ಫೋಟೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಈ ಫೋಟೋವನ್ನು ನೋಡಿದ ಬಹುತೇಕರು ಇದು ಲಂಡನ್​​ನ ಅದೃಶ್ಯದ ಮನೆ ಎಂದು ಕರೆಯುತ್ತಿದ್ದಾರೆ. 2019ರಿಂದ Read more…

ಈ ರೆಸ್ಟೋರೆಂಟ್‌ ನಲ್ಲಿ ರುಚಿಯಾದ ಊಟದ ಜೊತೆ ಬೈಗುಳ ಫ್ರೀ…! 

ಜಗತ್ತಿನಲ್ಲಿ ಚಿತ್ರವಿಚಿತ್ರ ರೆಸ್ಟೋರೆಂಟ್‌ ಗಳಿವೆ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ರೆಸ್ಟೋರೆಂಟ್‌ ಕೂಡ ಇವುಗಳಲ್ಲೊಂದು. ಇಲ್ಲಿ ರುಚಿಕರ ತಿನಿಸುಗಳು ಸಿಗಬೇಕು ಅಂದ್ರೆ ವೇಯ್ಟರ್‌ ಗಳಿಂದ ಬೈಗುಳವನ್ನೂ ತಿನ್ನಬೇಕು. ಈ ರೆಸ್ಟೋರೆಂಟ್‌ನಲ್ಲಿರುವ ವೇಯ್ಟರ್‌ Read more…

ಮತ್ತೊಂದು ಸ್ಟಾರ್ಟಪ್‌ ಗೆ ಹಣ ಹಾಕಿದ ವಿರಾಟ್‌, ಎಷ್ಟು ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ ಗೊತ್ತಾ ಈ ಸ್ಟಾರ್‌ ಕ್ರಿಕೆಟರ್…?

ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಸ್ಟಾರ್‌ ಕ್ರಿಕೆಟರ್‌ ವಿರಾಟ್‌ ಕೊಹ್ಲಿ, ದೊಡ್ಡ ಉದ್ಯಮಿಯೂ ಹೌದು. ವಿರಾಟ್‌ ಈಗಾಗ್ಲೇ ಹತ್ತಾರು ಸ್ಟಾರ್ಟಪ್‌ ಗಳಲ್ಲಿ ಕೈಜೋಡಿಸಿದ್ದಾರೆ. ಇದೀಕ ರೇಜ್‌ ಕಾಫಿ Read more…

ಮರದಿಂದ ಟ್ರೆಡ್​ಮಿಲ್​ ನಿರ್ಮಿಸಿ ಸಚಿವರ ಗಮನ ಸೆಳೆದಿದ್ದಾರೆ ಈ ವ್ಯಕ್ತಿ..!

ಫಿಟ್​ನೆಸ್​ ಕಾಪಾಡಿಕೊಳ್ಳಬೇಕು ಅಂತಾ ಅನೇಕರು ಮನೆಗೆ ಟ್ರೆಡ್​ಮಿಲ್​​ನ್ನು ಖರೀದಿ ಮಾಡಿ ತರುತ್ತಾರೆ. ಆದರೆ ಇದು ತುಂಬಾ ದುಬಾರಿಯಾದ ಮಷಿನ್​ ಆಗಿರೋದ್ರಿಂದ ಎಲ್ಲರ ಕೈಗೂ ಎಟಕುವುದಿಲ್ಲ. ಆದರೆ ತೆಲಂಗಾಣದ ವ್ಯಕ್ತಿಯೊಬ್ಬ Read more…

BIG NEWS: ಏಕರೂಪ ನಾಗರಿಕ ಸಂಹಿತೆ ಜಾರಿ; ಮಹತ್ವದ ಘೋಷಣೆ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ

ಡೆಹ್ರಾಡೂನ್: ಉತ್ತರಾಖಂಡ್ ಮುಖ್ಯಮಂತ್ರಿಯಾಗಿ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡ ಪುಷ್ಕರ್ ಸಿಂಗ್ ಧಾಮಿ ಅವರು ಮಹತ್ವದ ಘೋಷಣೆ ಮಾಡಿದ್ದಾರೆ. ಚುನಾವಣೆ ಭರವಸೆ ಈಡೇರಿಕೆಯತ್ತ ಉತ್ತರಾಖಂಡ್ ಸಿಎಂ ಧಾಮಿ ಮಹತ್ವದ Read more…

ಶುಂಠಿ ಚಹಾ, ಬ್ಲಾಕ್ ಟೀ ಗೊತ್ತು…… ಹಣ್ಣಿನ ಚಹಾ ಸೇವಿಸಿದ್ದೀರಾ..?

ನೀವು ಚಹಾ ಪ್ರಿಯರೇ..? ಹಾಗಿದ್ದರೆ ನೀವು ಯಾವೆಲ್ಲಾ ರೀತಿಯ ಚಹಾ ಸೇವಿಸಲು ಇಷ್ಟಪಡುತ್ತೀರಾ..? ಶುಂಠಿ ಚಹಾ, ಏಲಕ್ಕಿ, ಲವಂಗ, ತುಳಸಿ ಎಲೆ ಚಹಾ, ಅಥವಾ ಬ್ಲಾಕ್ ಟೀ ಮುಂತಾದವನ್ನು Read more…

ಆಗಾಗ ನಿಮ್ಮನ್ನು ಕಾಡುವ ಕೆಮ್ಮಿಗೆ ಕಾರಣ ಈ ಮಾರಕ ʼಕಾಯಿಲೆʼಯೂ ಇರಬಹುದು

ಮಾರ್ಚ್ 24, ‘ವಿಶ್ವ ಕ್ಷಯರೋಗ ದಿನ’. ಟಿಬಿಯಂತಹ ಅಪಾಯಕಾರಿ ಕಾಯಿಲೆಯ ಬಗ್ಗೆ ಎಲ್ಲರಿಗೂ ಅರಿವು ಮೂಡಿಸುವುದು ಇದರ ನಿಜವಾದ ಉದ್ದೇಶ. ಭಾರತದಲ್ಲಿ ಕ್ಷಯರೋಗದಿಂದ ಬಳಲುತ್ತಿರುವವರ ಸಂಖ್ಯೆ ಅತಿ ಹೆಚ್ಚು. Read more…

ಊರ ಜಾತ್ರೆಯಲ್ಲಿ ಭರ್ಜರಿ ಸ್ಟೆಪ್ ಹಾಕಿದ ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿ ನಡೆದ ಊರ ಜಾತ್ರೆಯಲ್ಲಿ ಪಾಲ್ಗೊಂಡು ಜನರೊಂದಿಗೆ ಕುಣಿದಿದ್ದಾರೆ. ಸಿದ್ಧರಾಮೇಶ್ವರ, ಚಿಕ್ಕತಾಯಮ್ಮ ಜಾತ್ರೆ ನಡೆದಿದ್ದು, ಜಾತ್ರಾ ಮಹೋತ್ಸವದಲ್ಲಿ ಸ್ನೇಹಿತರು Read more…

ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: ಕರ್ನಾಟಕ ಲೋಕಸೇವಾ ಆಯೋಗದಿಂದ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು(KPSC) ಕರ್ನಾಟಕ ನಾಗರೀಕ ಸೇವಾ(ನೇರ ನೇಮಕಾತಿ) ನಿಯಮಗಳನ್ವಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗ್ರೂಪ್ ಬಿ ವೃಂದದ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ Read more…

ಬೇಸಿಗೆಯಲ್ಲಿ ಹೆಚ್ಚು ಡಿಹೈಡ್ರೇಶನ್‌ ಸಮಸ್ಯೆ…! ಇದನ್ನು ಪತ್ತೆ ಮಾಡಲು ಇಲ್ಲಿದೆ ಟಿಪ್ಸ್‌

ನೀರಿಲ್ಲದೆ ನಮ್ಮ ಜೀವನವನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯ. ದೇಹದ ಪ್ರತಿ ಭಾಗಕ್ಕೂ ಆಮ್ಲಜನಕ ಮತ್ತು ಇತರ ಪೋಷಕಾಂಶಗಳನ್ನು ಸಾಗಿಸುವುದು ನೀರಿನ ಕೆಲಸ. ದೇಹದ ಉಷ್ಣತೆಯನ್ನು ನಿಯಂತ್ರಿಸುವ ನೀರು, ಜೀರ್ಣಕ್ರಿಯೆಗೆ ಸಹಾಯ Read more…

ಸಾಮಾಜಿಕ ಜಾಲತಾಣದಲ್ಲಿ ಮೆಮೆ ಸೃಷ್ಟಿಸಲು ಕಾರಣವಾಯ್ತು ವೈದ್ಯರ ‘ಮುಳ್ಳುಹಂದಿ’ ಸಹಿ..!

ಗುವಾಹಟಿ: ಸಹಿ ಎಂಬುದು ಒಬ್ಬ ವ್ಯಕ್ತಿಯ ಗುರುತಿನ ವಿಶಿಷ್ಟ ಮಾರ್ಕರ್ ಆಗಿದೆ. ಅನೇಕರು ಅದನ್ನು ಬಹಳ ಸರಳವಾಗಿ ಆಯ್ಕೆ ಮಾಡಿಕೊಂಡರೆ, ಇತರರು ಉದ್ದೇಶಪೂರ್ವಕವಾಗಿ ಅದನ್ನು ಸಂಕೀರ್ಣಗೊಳಿಸುತ್ತಾರೆ. ಆದ್ದರಿಂದ ಬೇರೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...