alex Certify BIG NEWS: ಹಾಕಿ ಸ್ಟಿಕ್ ನಿಂದ ವಿದ್ಯಾರ್ಥಿ ಮೇಲೆ ಹಲ್ಲೆ; ಕಾಲೇಜು ಆವರಣದಲ್ಲಿಯೇ ಘೋರ ಘಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹಾಕಿ ಸ್ಟಿಕ್ ನಿಂದ ವಿದ್ಯಾರ್ಥಿ ಮೇಲೆ ಹಲ್ಲೆ; ಕಾಲೇಜು ಆವರಣದಲ್ಲಿಯೇ ಘೋರ ಘಟನೆ

ಬಾಗಲಕೋಟೆ: ಗ್ರೌಂಡ್ ಇನ್ ಚಾರ್ಜ್ ನಿಂದಲೇ ಹಾಕಿ ಸ್ಟಿಕ್ ನಿಂದ ವಿದ್ಯಾರ್ಥಿಯೋರ್ವನ ಮೇಲೆ ಹಲ್ಲೆ ನಡೆಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕಾಲೇಜು ಆವರಣದಲ್ಲಿ ನಡೆದಿದೆ.

ಸಂತೋಷ್ ಹತ್ತೂರ ಹಲ್ಲೆಗೊಳಗಾದ ಬಿಬಿಎ ವಿದ್ಯಾರ್ಥಿ. ಯಲ್ಲಪ್ಪ ಚಲವಾದಿ ಎಂಬ ಗ್ರೌಂಡ್ ಇನ್ಚಾರ್ಜ್ ಸಂತೋಷ್ ತಲೆಗೆ ಹಾಕಿ ಸ್ಟಿಕ್ ನಿಂದ ಹೊಡೆದಿದ್ದಾರೆ. ವಿದ್ಯಾರ್ಥಿ ತಲೆಗೆ ಗಂಭೀರವಾಗಿ ಗಾಯಗಳಾಗಿದ್ದು, 9 ಸ್ಟಿಚ್ ಹಾಕಲಾಗಿದೆ.

ಯುದ್ಧದಿಂದಾಗಿ 750 ಮೈಲಿ ಸಂಚರಿಸಿದ್ದ ಬಾಲಕ ಕೊನೆಗೂ ತಾಯಿ ಮಡಿಲಿಗೆ…!

ಬಾಗಲಕೋಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...