alex Certify BREAKING NEWS: ಡಾಲರ್‌ ಎದುರು ಪಾತಾಳಕ್ಕೆ ಕುಸಿದ ರೂಪಾಯಿ ಮೌಲ್ಯ, ಇದೇ ಮೊದಲ ಬಾರಿಗೆ 1 ಡಾಲರ್‌ ಈಗ 80 ರೂ. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಡಾಲರ್‌ ಎದುರು ಪಾತಾಳಕ್ಕೆ ಕುಸಿದ ರೂಪಾಯಿ ಮೌಲ್ಯ, ಇದೇ ಮೊದಲ ಬಾರಿಗೆ 1 ಡಾಲರ್‌ ಈಗ 80 ರೂ.

ಅಮೆರಿಕನ್‌ ಡಾಲರ್‌ ಎದುರು ರೂಪಾಯಿ ಮೌಲ್ಯ ಮತ್ತೆ ಮುಗ್ಗರಿಸಿದೆ. ರೂಪಾಯಿ ಮೌಲ್ಯ ಈಗ 80 ಕ್ಕೆ ಬಂದು ತಲುಪಿದೆ. ಈ ಮೂಲಕ ಮತ್ತೊಮ್ಮೆ ದಾಖಲೆಯ ಕನಿಷ್ಠ ಮೌಲ್ಯವನ್ನು ರೂಪಾಯಿ ದಾಖಲಿಸಿದೆ.

ಯುರೋಪಿಯನ್ ಮಾರುಕಟ್ಟೆಯಲ್ಲಿ ಪ್ರಮುಖ ಜಾಗತಿಕ ಕರೆನ್ಸಿಗಳ ವಿರುದ್ಧ ಯುಎಸ್ ಡಾಲರ್ ಲಾಭವನ್ನು ಮುಂದುವರೆಸಿದ್ದರಿಂದ ರೂಪಾಯಿ ಮಂಕಾಗಿದೆ.

ಜುಲೈ 13 ರಂದು ಡಾಲರ್‌ ಎದುರು ರೂಪಾಯಿ ಮೌಲ್ಯ 79.98 ದಾಖಲಾಗಿದ್ದು, ದಿನದಾದ್ಯಂತಕ್ಕೆ 79.97 ದಾಖಲಾಗಿತ್ತು. ಇದು ಈವರೆಗಿನ ಕನಿಷ್ಟ ಮಟ್ಟವೆಂದು ಹೇಳಲಾಗಿದ್ದು, ಇಂದು ಇದು 80 ರೂ. ಗಳಿಗೆ ತಲುಪಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...