alex Certify Latest News | Kannada Dunia | Kannada News | Karnataka News | India News - Part 2036
ಕನ್ನಡ ದುನಿಯಾ
    Dailyhunt JioNews

Kannada Duniya

ಆದಾಯ ತೆರಿಗೆ ರಿಟರ್ನ್ ಫಾರ್ಮ್‌ ಪ್ರಕಟ: ಇಲ್ಲಿದೆ ಮಾಹಿತಿ

ನವದೆಹಲಿ: ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) 2023-24 ರ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ ಫಾರ್ಮ್‌ಗಳನ್ನು (ITR ಫಾರ್ಮ್‌) ಪ್ರಕಟಿಸಿದೆ. ಈ ಐಟಿಆರ್ ಫಾರ್ಮ್‌ಗಳು ಏಪ್ರಿಲ್ 1 Read more…

ಪೆಟ್ರೋಲ್ – ಡೀಸೆಲ್ ದರ ಇಳಿಕೆಯ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ‘ಗುಡ್ ನ್ಯೂಸ್’

ಹಣದುಬ್ಬರ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದೆ. ಇದಕ್ಕಾಗಿ ಮೆಕ್ಕೆಜೋಳ ಮತ್ತು ಇಂಧನದಂತಹ ಕೆಲವು ವಸ್ತುಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವ ಸಾಧ್ಯತೆ ಇದೆ. ಆದಾಗ್ಯೂ, ಫೆಬ್ರವರಿ Read more…

3 ಅಡಿ ಎತ್ತರದ ಯುವಕನಿಗೆ ಪ್ರೇಮಿಗಳ ದಿನವೇ ಮದುವೆ; ಕುಬ್ಜ ಯುವತಿಯೊಂದಿಗೆ ನೆರವೇರಿದೆ ನಿಖಾ….!

ವ್ಯಾಲಂಟೈನ್‌ ದಿನದಂದು ಅನೇಕ ವಿಶಿಷ್ಟ ಘಟನೆಗಳಿಗೆ ಜಗತ್ತು ಸಾಕ್ಷಿಯಾಗಿದೆ. ಇದೀಗ ಅಲಿಗಢದಲ್ಲಿ ನಡೆದ ಮದುವೆಯೊಂದು ಎಲ್ಲರ ಗಮನ ಸೆಳೆಯುತ್ತಿದೆ. ಕೇವಲ 3 ಅಡಿ ಎತ್ತರದ ವಧು-ವರ ಹೊಸ ಬಾಳಿಗೆ Read more…

ಡಬಲ್ ಇಂಜಿನ್ ನ ಇಂಧನ ಕೋಮುವಾದದ ಇಂಧನ; ಜನರಿಗೆ ಕಷ್ಟ ಎಂದಾಗ ಇಂಜಿನ್ ಆಫ್ ಆಗುತ್ತೆ; ಯು.ಟಿ. ಖಾದರ್ ವಾಗ್ದಾಳಿ

ಬೆಂಗಳೂರು: ರಾಜ್ಯಪಾಲರ ಭಾಷಣದ ಮೂಲಕ ಬಿಜೆಪಿ ಸರ್ಕಾರದ ಬೀಳ್ಕೊಡುಗೆ ಭಾಷಣ ಮಾಡಿಸಿದ್ದಾರೆ ಎಂದು ವಿಪಕ್ಷ ಉಪನಾಯಕ ಯು.ಟಿ. ಖಾದರ್ ವಾಗ್ದಾಳಿ ನಡೆಸಿದ್ದಾರೆ. ತಮ್ಮದು ಡಬಲ್ ಇಂಜಿನ್ ಸರ್ಕಾರ ಎನ್ನುತ್ತಾರೆ. Read more…

ನೋಡನೋಡುತ್ತಿದ್ದಂತೆ ನಡು ರಸ್ತೆಯಲ್ಲಿ ಹೊತ್ತಿ ಉರಿದ ಟಾಟಾ ಏಸ್

ಜನರೇಟರ್ ಸಾಗಿಸುತ್ತಿದ್ದ ಟಾಟಾ ಏಸ್ ವಾಹನ ನೋಡ ನೋಡುತ್ತಿದ್ದಂತೆ ಹೊತ್ತಿ ಉರಿದಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಬೊಮ್ಮನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಬೆಂಕಿ ಕಾಣಿಸಿಕೊಂಡ ವೇಳೆ Read more…

ಫೆ.18ರಂದು ಈ ಕೆಲಸ ಮಾಡಿದ್ರೆ ದುಪ್ಪಟ್ಟಾಗಲಿದೆ ವ್ಯವಹಾರ

ಮೊದಲೇ ಹೇಳಿದಂತೆ ಫೆಬ್ರವರಿ 24ರಂದು ಮಹಾಶಿವರಾತ್ರಿಯನ್ನು ಆಚರಿಸಲಾಗ್ತಾ ಇದೆ. ಶಿವರಾತ್ರಿಯಂದು ಜಾಗರಣೆ ಮಾಡಿ ಮಹಾಶಿವನನ್ನು ಹೇಗೆ ಒಲಿಸಿಕೊಳ್ಳಬೇಕೆನ್ನುವ ಬಗ್ಗೆ ಶಾಸ್ತ್ರದಲ್ಲಿ ವಿವರವಾಗಿ ಹೇಳಲಾಗಿದೆ. ಇದನ್ನು ಹೊರತುಪಡಿಸಿ ಕಚೇರಿ ಹಾಗೂ Read more…

BIG NEWS: ಕೊರೊನಾ ಬಳಿಕ ಮತ್ತೊಂದು ಮಾರಕ ವೈರಸ್‌ ಪತ್ತೆ; ಮಾರ್ಬರ್ಗ್‌ ಬಗ್ಗೆ WHO ನೀಡಿದೆ ಎಚ್ಚರಿಕೆ…..!

ಕೊರೊನಾದ ಆರ್ಭಟ ಕೊಂಚ ತಣ್ಣಗಾಗುತ್ತಿದ್ದಂತೆ ಹೊಸ ವೈರಸ್‌ ಒಂದು ಭೀತಿ ಹುಟ್ಟಿಸಿದೆ. ಆಫ್ರಿಕಾದ ಈಕ್ವಟೋರಿಯಲ್ ಗಿನಿಯಾದಲ್ಲಿ ಮೊದಲ ಬಾರಿಗೆ ಮಾರ್ಬರ್ಗ್ ಕಾಯಿಲೆ ಕಾಣಿಸಿಕೊಂಡಿರುವುದನ್ನು ವಿಶ್ವ ಆರೋಗ್ಯ ಸಂಸ್ಥೆ ದೃಢಪಡಿಸಿದೆ. Read more…

BIG NEWS: ಬಿಜೆಪಿ ಶಾಸಕ ಸತೀಶ್ ರೆಡ್ದಿ ಹತ್ಯೆಗೆ ಸುಪಾರಿ ಆರೋಪ; ಇಬ್ಬರು ಅರೆಸ್ಟ್

ಬೆಂಗಳೂರು: ಬಿಜೆಪಿ ಶಾಸಕ ಸತೀಶ್ ರೆಡ್ದಿ ಹತ್ಯೆಗೆ ಸುಪಾರಿ ಪಡೆದಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಹತ್ಯೆಗೆ ಸಂಚು ರೂಪಿಸಿ, Read more…

ಊಟ ಮಾಡಲು ಹೋಟೆಲ್ ನಲ್ಲಿ ಕುಂತವನ ತಟ್ಟೆಯಲ್ಲಿತ್ತು ಜೀವಂತ ಮೀನು…..!

ಮೀನೂಟ ಮಾಡಬೇಕೆಂದು ಹೋಟೆಲ್ ಗೆ ಹೋದವರಿಗೆ ದೊಡ್ಡ ಶಾಕ್ ! ಮೀನೂಟ ಬಡಿಸಿದ್ದ ಪ್ಲೇಟ್ ನಲ್ಲಿ ಜೀವಂತ ಮೀನು ಕಂಡುಬಂದಿದೆ. ಜಪಾನಿನ ರೆಸ್ಟೋರೆಂಟ್‌ನಲ್ಲಿ ಹಸಿ ಮೀನನ್ನು ಬಡಿಸುತ್ತಿರುವುದನ್ನು ತೋರಿಸುವ Read more…

ದೆಹಲಿ ಹಾರರ್ ಬಳಿಕ ಮಹಾರಾಷ್ಟ್ರದಲ್ಲಿ ಮತ್ತೊಂದು ಘಟನೆ; ಗೆಳತಿ ಕೊಂದು ಹಾಸಿಗೆಯಲ್ಲಿ ತುಂಬಿಟ್ಟ ಲಿವ್ ಇನ್ ಸಂಗಾತಿ

ದೇಶವನ್ನೇ ಬೆಚ್ಚಿಬೀಳಿಸಿದ ಶ್ರದ್ಧಾ ವಾಲ್ಕರ್ ಭೀಕರ ಹತ್ಯೆ ಪ್ರಕರಣದ ಬೆನ್ನಲ್ಲೇ ಮತ್ತೊಂದು ಅಂತಹುದೇ ಘಟನೆ ಅಲ್ಲಿ ನಡೆದಿತ್ತು. ಇದೀಗ ಮಹಾರಾಷ್ಟ್ರದಲ್ಲೂ ಅದನ್ನೇ ಹೋಲುವ ಪ್ರಕರಣ ಬೆಳಕಿಗೆ ಬಂದಿದ್ದು ಗೆಳತಿಯನ್ನ Read more…

ಇದು ವಿಶ್ವದ ಅತ್ಯಂತ ಅಪಾಯಕಾರಿ ಶೌಚಾಲಯ; ಇಲ್ಲಿ ಬಂದವರು ಬೆಚ್ಚಿಬೀಳೋದು ಗ್ಯಾರಂಟಿ….!

ಸ್ವಚ್ಛವಾಗಿರುವ ಶೌಚಾಲಯವನ್ನು ಎಲ್ಲರೂ ಇಷ್ಟಪಡ್ತಾರೆ. ಆದ್ರೆ ಟಾಯ್ಲೆಟ್‌ ವಿನ್ಯಾಸದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಶೌಚಾಲಯದಲ್ಲೂ ಎಂತೆಂಥಾ ಪ್ರಯೋಗಗಳನ್ನು ಮಾಡಬಹುದು ಅನ್ನೋದಕ್ಕೆ ಇಲ್ಲೊಂದು ನಿದರ್ಶನವಿದೆ. ಅಪಾಯಕಾರಿ ಶಾರ್ಕ್‌ನಂತಿರೋ ಟಾಯ್ಲೆಟ್‌ ಒಂದು Read more…

ಭಾರತೀಯ ಪರಂಪರೆಯಲ್ಲಿ ಮಹಾ ಶಿವರಾತ್ರಿ ಆಚರಣೆ ಹಿನ್ನಲೆ ಏನು…..? ಇಲ್ಲಿದೆ ಮಹತ್ವದ ಮಾಹಿತಿ

ಫೆ. 18 ರಂದು ಮಹಾಶಿವರಾತ್ರಿ. ಭಾರತೀಯ ಪರಂಪರೆಯಲ್ಲಿ ಶಿವರಾತ್ರಿಯ ಆಚರಣೆ ಸಾಕಷ್ಟು ಮಹತ್ವ ಪಡೆದಿದೆ. ಅಹೋರಾತ್ರಿ ನಿದ್ದೆಯನ್ನೂ ಮಾಡದೇ ಈಶ್ವರನ ಧ್ಯಾನದ ಮೂಲಕ ಆತ್ಮ ಪರಿಶುದ್ದಿಯ ಒಂದು ಭಾಗವೂ Read more…

BIG NEWS: ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ಹಗರಣ; ಸಿಬಿಐ ತನಿಖೆಗೆ ವಹಿಸಲು ನಿರ್ಧಾರ

ಬೆಂಗಳೂರು: ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನಿಯಮಿತ ಪ್ರಕರಣವನ್ನು ಶೀಘ್ರದಲ್ಲಿಯೇ ಸಿಬಿಐ ತನಿಖೆಗೆ ವಹಿಸಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ. ಕಾಂಗ್ರೆಸ್ ಎಂ ಎಲ್ ಸಿ Read more…

ಹರಿದ ಜೀನ್ಸ್‌ ಧರಿಸಿ ಶಾಲೆಗೆ ಬಂದ ವಿದ್ಯಾರ್ಥಿನಿ: ಮುಂದೇನಾಯ್ತು ನೋಡಿ

ಶಿಕ್ಷಣ ಸಂಸ್ಥೆಗಳಲ್ಲಿ ಡ್ರೆಸ್‌ಕೋಡ್‌ಗಳು ಅಗತ್ಯವಾಗಿರುತ್ತವೆ. ಇದೇ ಕಾರಣಕ್ಕೆ ಹಲವು ಕಡೆಗಳಲ್ಲಿ ಸಮವಸ್ತ್ರವನ್ನು ಕಡ್ಡಾಯ ಮಾಡಲಾಗಿದೆ. ಇದು ಭಾರತ ಮಾತ್ರವಲ್ಲದೇ ಬಹುತೇಕ ಎಲ್ಲಾ ದೇಶಗಳಲ್ಲಿಯೂ ಕಂಡುಬರುತ್ತದೆ. ಇದರ ಹೊರತಾಗಿಯೂ ಕೆಲವು Read more…

BIG NEWS: ದಾಖಲೆ ಇಟ್ಟುಕೊಂಡು ದೂರು ನೀಡಲಿ; ಕಾಂಗ್ರೆಸ್ ನಾಯಕರ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಬೆಂಗಳೂರು: ಕಾಂಗ್ರೆಸ್ ನಾಯಕರು ಆಧಾರವಿಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಸರ್ಕಾರ ಟೆಂಡರ್ ನಲ್ಲಿ ಗೋಲ್ ಮಾಲ್ ನಡೆಸಿದೆ Read more…

ಇಲ್ಲಿದೆ ಸಿಕ್ಸರ್‌ ಮೇಲೆ ಸಿಕ್ಸರ್‌ ಹೊಡೆದ ಅದ್ಭುತ ಬಾಲಕಿ ಮಾಹಿತಿ

ರಾಜಸ್ಥಾನದ ಬಾಲಕಿಯೊಬ್ಬಳು ರಸ್ತೆಯ ಮೇಲೆ ಕ್ರಿಕೆಟ್ ಆಟವಾಡುತ್ತಿದ್ದ ವಿಡಿಯೋ ಒಂದು ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗುತ್ತಿದೆ. ಏಕೆಂದರೆ, ವೈರಲ್ ಆಗಿರುವ ವಿಡಿಯೋದಲ್ಲಿ ಆಟಗಾರ್ತಿಯು ಬ್ಯಾಕ್ ಟು Read more…

ʼಸಾಲ ಕೇಳಬೇಡಿʼ ಎಂಬುದನ್ನು ತಮಾಷೆ ಮೂಲಕವೇ ಹೇಳಿದ ಅಂಗಡಿಯಾತ…! ಸೂಚನಾ ಫಲಕ ವೈರಲ್

ಮುಂಬೈಗರ ‘ತೆರೆಕೊ, ಮೆರೆಕೊ’ ಆಡುಭಾಷೆ ಈಗ ಹೊಸತಲ್ಲ. ಮುಂಬೈನ ಸಂಸ್ಕೃತಿಯನ್ನು ತೋರಿಸುವ ಸಾಕಷ್ಟು ಚಲನಚಿತ್ರಗಳು ಬಂದಿವೆ. ಅವರ ಮರಾಠಿ ಉಚ್ಚಾರಣೆ ಮತ್ತು ಭಾಷೆ ಭಾರತೀಯ ಪ್ರೇಕ್ಷಕರಿಗೆ ಬಹಳ ಹಿಡಿಸಿವೆ. Read more…

BREAKING: ಐಸಿಸಿ ರಾಂಕಿಂಗ್ ನ ಎಲ್ಲ ವಿಭಾಗಗಳಲ್ಲೂ ಟೀಮ್ ಇಂಡಿಯಾ ‘ನಂಬರ್ 1’

ಟೀಮ್ ಇಂಡಿಯಾ, ಐಸಿಸಿ ಟೆಸ್ಟ್ ರಾಂಕಿಂಗ್ ನ ಎಲ್ಲ ವಿಭಾಗಗಳಲ್ಲೂ ನಂಬರ್ ಒನ್ ಪಟ್ಟ ಪಡೆದುಕೊಂಡಿದ್ದು, ಈ ಮೂಲಕ ಇಂಥದೊಂದು ಹೆಗ್ಗಳಿಕೆಗೆ ಪಾತ್ರವಾದ ವಿಶ್ವದ ಎರಡನೇ ಹಾಗೂ ಏಷ್ಯಾದ Read more…

ದೇಶ ಹಾಗೂ ಕರ್ನಾಟಕದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ; ಕೇಂದ್ರ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಕಿಡಿ

ತಮ್ಮ ಪಕ್ಷದ ಅಭ್ಯರ್ಥಿ ಪ್ರಭಾಕರ ರೆಡ್ಡಿ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ಕುರಿತಂತೆ ಕಿಡಿ ಕಾರಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್ ಡಿ Read more…

Watch: ನೀರಿನೊಳಗೆ ದೀರ್ಘ ಚುಂಬನ; 4 ನಿಮಿಷ ಕಿಸ್​ ಮಾಡಿ ದಾಖಲೆ ಬರೆದ ಜೋಡಿ

ದಕ್ಷಿಣ ಆಫ್ರಿಕಾದ ಬೆತ್ ನೀಲ್ ಮತ್ತು ಕೆನಡಾದ ಮೈಲ್ಸ್ ಕ್ಲೌಟಿಯರ್ ಗಿನ್ನೆಸ್ ವಿಶ್ವ ದಾಖಲೆ ಮಾಡಲು ನಿರ್ಧರಿಸಿದ್ದರು. ಪ್ರೇಮಿಗಳ ದಿನವನ್ನು ವಿಶಿಷ್ಟವಾಗಿ ಆಚರಿಸಿ ದಾಖಲೆ ಮಾಡಲು ಅವರು ತೀರ್ಮಾನಿಸಿ Read more…

Viral Video: ವಿಮಾನ ನಿಲ್ದಾಣದಲ್ಲಿ ಮನೆಯಿಂದ ತಂದ ತಿಂಡಿ ತಿಂದ ಅಮ್ಮ-ಮಗ

ವಿಮಾನಗಳಲ್ಲಿ ಸಂಚಾರ ಮಾಡುವವರು ಸಾಮಾನ್ಯವಾಗಿ ಶ್ರೀಮಂತ ವರ್ಗದವರು. ಆದ್ದರಿಂದ ಎಷ್ಟು ದುಡ್ಡು ಖರ್ಚಾದರೂ ಪರವಾಗಿಲ್ಲ ಎನ್ನುವ ಮನಸ್ಥಿತಿ ಇರುವವರು. ಆದರೆ ಇದೀಗ ಮಧ್ಯಮ ವರ್ಗದ ಕುಟುಂಬಗಳವರೂ ವಿಮಾನ ಸಂಚಾರವನ್ನು Read more…

ʼಪ್ರೇಮಿಗಳ ದಿನʼದಂದು ವೈವಾಹಿಕ ಬದುಕಿಗೆ ಕಾಲಿಟ್ಟ ನೂರಕ್ಕೂ ಅಧಿಕ ಸಲಿಂಗಿ ಜೋಡಿ

ಫೆಬ್ರವರಿ 14ರ ಪ್ರೇಮಿಗಳ ದಿನದಂದು ಸಾಮೂಹಿಕ ವಿವಾಹದಲ್ಲಿ 100 ಮಂದಿ ಮದುವೆಯಾಗಿದ್ದಾರೆ. ವಿಶೇಷವೆಂದರೆ ವಿವಾಹವಾದವರೆಲ್ಲಾ ಸಲಿಂಗಿಗಳು. ಈ ಸಮಾರಂಭ ನಡೆದಿರೋದು ಮೆಕ್ಸಿಕೋದಲ್ಲಿ. ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿದ ಮೆಕ್ಸಿಕನ್ ನಲ್ಲಿ Read more…

ಮಾನವೀಯತೆ ಮರೆತ ಜನರ ಮತ್ತೊಂದು ಶಾಕಿಂಗ್‌ ವಿಡಿಯೋ ವೈರಲ್

ರಸ್ತೆಯಲ್ಲಿ ವಾಹನ ಟಚ್ ಆದ ವಿಚಾರಕ್ಕೆ ಸಂಬಂಧಿಸಿದಂತೆ ಶುರುವಾದ ಗಲಾಟೆಯಲ್ಲಿ ಓರ್ವನ ಹತ್ಯೆಯಾಗಿರೋ ಘಟನೆ ದೆಹಲಿಯಲ್ಲಿ ನಡೆದಿದೆ. ಹೊಡೆದಾಟದ ನಂತರ ವ್ಯಕ್ತಿಯೊಬ್ಬನನ್ನು ಇರಿದು ಕೊಂದಿರುವ ಆಘಾತಕಾರಿ ವಿಡಿಯೋ ಅಂತರ್ಜಾಲದಲ್ಲಿ Read more…

ಫ್ಲಿಪ್ ಬೌನ್ಸ್-ಪಾಸ್ ರಿಲೇ ಆಟದಲ್ಲಿ ಹೊಸ ದಾಖಲೆ: ಬೆರಗಾಗಿಸುವ ವಿಡಿಯೋ ವೈರಲ್

ಪ್ರಪಂಚದಾದ್ಯಂತದ ಜನರು ಇದುವರೆಗೆ ಕೆಲವು ಅಸಾಮಾನ್ಯ ವಿಶ್ವ ದಾಖಲೆಗಳನ್ನು ಸ್ಥಾಪಿಸಿದ್ದಾರೆ. ದಾಖಲೆಗಳು ಯಾವುದೂ ಹೊಸತು ಸಿಗದಿದ್ದರೆ, ಹಳೆಯ ದಾಖಲೆಗಳನ್ನೇ ಮತ್ತೊಮ್ಮೆ ಪರಿಶೀಲಿಸಿ ಆ ದಾಖಲೆ ಮುರಿಯಬಹುದೇ ಎಂದು ಯೋಚನೆಯಲ್ಲಿ Read more…

ಮೋದಿ ಮತ್ತು ಭಾರತ ವಿರೋಧಿ ಘೋಷಣೆಗಳೊಂದಿಗೆ ಕಿಡಿಗೇಡಿಗಳಿಂದ ಕೆನಡಾದ ರಾಮಮಂದಿರ ವಿರೂಪ

ಕೆನಡಾದಲ್ಲಿ ಹಿಂದೂ ದೇವಾಲಯವನ್ನು ವಿರೂಪಗೊಳಿಸಿರುವುದನ್ನು ಬಲವಾಗಿ ಖಂಡಿಸಿರುವ ಭಾರತ, ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಮತ್ತು ದುಷ್ಕರ್ಮಿಗಳ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುವಂತೆ ಕೆನಡಾ ಅಧಿಕಾರಿಗಳಿಗೆ ತಿಳಿಸಿದೆ. ಮಿಸ್ಸಿಸೌಗಾ Read more…

ಮಹಾಶಿವರಾತ್ರಿ ವೃತದ ಸಮಯದಲ್ಲಿ ಇವುಗಳನ್ನು ಸೇವಿಸಿ; ದಿನವಿಡೀ ಉಪವಾಸ ಮಾಡಿದರೂ ದೇಹದಲ್ಲಿ ಉಳಿಯುತ್ತದೆ ಶಕ್ತಿ…!

ಈ ಬಾರಿ ಮಹಾಶಿವರಾತ್ರಿಯ ಉಪವಾಸವನ್ನು ಫೆಬ್ರವರಿ 18 ರಂದು ಆಚರಿಸಲಾಗುತ್ತದೆ. ಶಿವನ ಭಕ್ತರಿಗೆ ಮಹಾಶಿವರಾತ್ರಿಯ ಉಪವಾಸ ಬಹಳ ವಿಶೇಷ. ಅನೇಕರು ಈ ದಿನ ಉಪವಾಸವಿದ್ದು ಈಶ್ವರನನ್ನು ಆರಾಧಿಸುತ್ತಾರೆ. ಆದರೆ Read more…

GOOD NEWS: ಆಧಾರ್‌ ಕುರಿತ ಮಾಹಿತಿ ಪಡೆಯಲು ಹೊಸ ಸೇವೆ; 24×7 ಟೋಲ್ ಫ್ರೀ ಸಂಖ್ಯೆ ಆರಂಭ

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ), ಆಧಾರ್‌ನ ಸರ್ಕಾರಿ ಅಧಿಕೃತ ನಿಯಂತ್ರಣ ಸಂಸ್ಥೆ. ಆಧಾರ್‌ ಕಾರ್ಡ್‌ನ ದಾಖಲಾತಿ ಸ್ಥಿತಿ ಮತ್ತು ಇತರ ವಿವರಗಳಿಗೆ ಸಂಬಂಧಿಸಿದ ನವೀಕರಣಗಳನ್ನು ಪರಿಶೀಲಿಸಲು ಹೊಸ Read more…

Shocking: 3ನೇ ತರಗತಿ ವಿದ್ಯಾರ್ಥಿಯನ್ನು ಮರೆತು ಶಾಲೆಯಲ್ಲೇ ಬಿಟ್ಟು ಹೋದ ಶಿಕ್ಷಕರು

ಉತ್ತರ ಪ್ರದೇಶದಲ್ಲೊಂದು ಆಘಾತಕಾರಿ ಘಟನೆ ನಡೆದಿದೆ. ಮೂರನೇ ತರಗತಿ ವಿದ್ಯಾರ್ಥಿ ಶಾಲೆಯಲ್ಲಿರುವುದನ್ನು ಮರೆತು ಶಿಕ್ಷಕರು ಹಾಗೂ ಸಿಬ್ಬಂದಿ ಬೀಗ ಹಾಕಿಕೊಂಡು ಹೋಗಿದ್ದಾರೆ. ಲಕ್ನೋ ಜಿಲ್ಲೆಯ ಚಾರ್ಗವಾನ್ ಬ್ಲಾಕ್ ನ Read more…

BIG NEWS: ಭ್ರಷ್ಟಾಚಾರಕ್ಕೆ ರಹದಾರಿ ಮಾಡಿದ್ದು ಕಾಂಗ್ರೆಸ್ ಸರ್ಕಾರ; ಸಿಎಂ ಬೊಮ್ಮಾಯಿ ಆಕ್ರೋಶ

ಬೆಂಗಳೂರು: ಪಾರದರ್ಶಕತೆಯಿಂದ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ. ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಟೆಂಡರ್ Read more…

BREAKING: ಟರ್ಕಿ – ಸಿರಿಯಾ ಬಳಿಕ ನ್ಯೂಜಿಲ್ಯಾಂಡ್ ನಲ್ಲೂ ನಡುಗಿದ ಭೂಮಿ; ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆ ದಾಖಲು

ಇತ್ತೀಚೆಗಷ್ಟೇ ಟರ್ಕಿ ಹಾಗೂ ಸಿರಿಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿ 40,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಅಲ್ಲಿ ಇನ್ನೂ ಪರಿಹಾರ ಕಾರ್ಯಚರಣೆ ಮುಂದುವರೆದಿರುವ ಮಧ್ಯೆ ಈಗ ನ್ಯೂಜಿಲ್ಯಾಂಡ್ ನಲ್ಲೂ ಭೂಕಂಪನವಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...