alex Certify Latest News | Kannada Dunia | Kannada News | Karnataka News | India News - Part 2037
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ರಾವಣ ಪ್ರಯುಕ್ತ ದೇವಾಲಯದಲ್ಲಿ ಭಜನೆ ಮಾಡುವಾಗಲೇ ಕಂಬ ಬಿದ್ದು ಸಾವು

ಯಾದಗಿರಿ: ದೇವಾಲಯದಲ್ಲಿ ಭಜನೆ ಮಾಡುವಾಗ ಕಲ್ಲಿನ ಕಂಬ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಯಾದಗಿರಿ ಜಿಲ್ಲೆ ವಡಗೇರಾ ಉಳ್ಳೆಸುಗೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿನ ಹನುಮಾನ್ ದೇವಸ್ಥಾನದಲ್ಲಿ ಗುರುವಾರ ರಾತ್ರಿ Read more…

‘ಭವಿಷ್ಯ ನಿಧಿ’ ಬಿಡುಗಡೆಯಾಗದೆ ಗೊಂದಲದಲ್ಲಿದ್ದ ಸಾರಿಗೆ ನೌಕರರಿಗೆ ಗುಡ್ ನ್ಯೂಸ್

ಸಾರಿಗೆ ನಿಗಮಗಳ ನೌಕರರ ಭವಿಷ್ಯ ನಿಧಿ ಮೊತ್ತವನ್ನು ರಾಜ್ಯ ಸರ್ಕಾರ ನಿಗದಿತ ಅವಧಿಯೊಳಗೆ ಪಾವತಿ ಮಾಡದ ಹಿನ್ನೆಲೆಯಲ್ಲಿ ನೌಕರರು ಗೊಂದಲಕ್ಕೆ ಸಿಲುಕಿದ್ದರು. ಇದೀಗ ಸರ್ಕಾರ ಅನುದಾನ ಒದಗಿಸಿದ್ದು ಗುಡ್ Read more…

ಕೋಳಿ ಸಾರು ಊಟಕ್ಕೆ ಬಂದವರು ಕ್ಷುಲ್ಲಕ ಕಾರಣಕ್ಕೆ ಬಡಿಗೆಯಲ್ಲಿ ಹೊಡೆದಾಡಿಕೊಂಡ್ರು

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಚಂದನಕೆರೆ ಗ್ರಾಮದಲ್ಲಿ ಕೋಳಿ ಸಾರು ಊಟಕ್ಕೆ ಬಂದವರು ಕ್ಷುಲ್ಲಕ ಕಾರಣಕ್ಕೆ ಬಡಿಗೆಯಲ್ಲಿ ಹೊಡೆದಾಡಿಕೊಂಡ ಘಟನೆ ನಡೆದಿದೆ. ಚಂದನಕೆರೆಯ ಯಶವಂತರಾವ್ Read more…

ಆಕರ್ಷಕ ʼಗುಲಾಬಿʼ ತುಟಿಗೆ ಇಲ್ಲಿದೆ ಟಿಪ್ಸ್

ಸುಂದರ ತುಟಿಗಳಿಗಾಗಿ ಹುಡುಗಿಯರು ಲಿಪ್ ಸ್ಟಿಕ್ ಹಚ್ಚುತ್ತಾರೆ. ಆದ್ರೆ ಈ ಸೌಂದರ್ಯ ವರ್ದಕ ತುಟಿಗಳ ಬಣ್ಣವನ್ನು ಬದಲಾಯಿಸುತ್ತದೆ. ತುಟಿ ಕಪ್ಪಗಾಗುತ್ತದೆ. ಜೊತೆಗೆ ತುಟಿಗಳು ಬಿರುಕು ಬಿಡಲು ಶುರುವಾಗುತ್ತವೆ. ಇದ್ರಿಂದ Read more…

ಬ್ಲಾಕ್ ಹೆಡ್ಸ್ ದೂರ ಮಾಡುತ್ತೆ ಈ ವಸ್ತು

ಕಪ್ಪು ಕಲೆಗಳು ಅಂದ್ರೆ ಬ್ಲಾಕ್ ಹೆಡ್ಸ್ ಮುಖದ ಸೌಂದರ್ಯವನ್ನು ಹಾಳು ಮಾಡುತ್ತವೆ. ಕೆಲ ಮಹಿಳೆಯರ ಮೂಗಿನ ಮೇಲೆ ಈ ಕಪ್ಪು ಕಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಆಯ್ಲಿ ಚರ್ಮದಿಂದಾಗಿ ಮುಖದ Read more…

ಮೊದಲ ರಾತ್ರಿ ವಧು, ವರನಿಗೆ ‘ಹಾಲು’ ಕೊಡುವುದೇಕೆ ಗೊತ್ತಾ…?

ಹಿಂದು ಧರ್ಮದಲ್ಲಿ ಮದುವೆಗೆ ಸಂಬಂಧಿಸಿದಂತೆ ಅನೇಕ ಸಂಪ್ರದಾಯ, ಪದ್ಧತಿಗಳನ್ನು ಹಿಂದಿನಿಂದಲೂ ನಡೆಸಿಕೊಂಡು ಬರಲಾಗ್ತಾ ಇದೆ. ಮದುವೆಯ ಮೊದಲ ರಾತ್ರಿ ವಧು ವರನಿಗೆ ಕೇಸರಿಯುಕ್ತ ಬಾದಾಮಿ ಹಾಲು ನೀಡ್ತಾಳೆ. ಇದಕ್ಕೆ Read more…

BIG NEWS: ರಾಜ್ಯದ ಎಲ್ಲ ನ್ಯಾಯಾಲಯಗಳಲ್ಲೂ ರಾಷ್ಟ್ರಧ್ವಜ ಹಾರಿಸಲು ಹೈಕೋರ್ಟ್ ಸುತ್ತೋಲೆ

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ ‘ಹರ್ ಘರ್ ತಿರಂಗ’ ಅಭಿಯಾನಕ್ಕೆ ಕರೆ ನೀಡಿದ್ದು, ಇದಕ್ಕೆ ದೇಶದಾದ್ಯಂತ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರ ಭಾಗವಾಗಿ ರಾಜ್ಯದ ಎಲ್ಲ Read more…

1323 SDA ಸೇರಿ KPSC 2851 ಹುದ್ದೆಗಳ ನೇಮಕಾತಿ, ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಿಂದ 2851 ಹುದ್ದೆಗಳ ನಾನಾ ನೇಮಕಾತಿಗೆ ಸಂಬಂಧಿಸಿದಂತೆ ಅರ್ಹತಾ ಪಟ್ಟಿಯನ್ನು ಪ್ರಕಟಿಸಲು ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. ಲೋಕಸೇವಾ ಆಯೋಗದ ವೆಬ್ಸೈಟ್ ನಲ್ಲಿ ನೇಮಕಾತಿ Read more…

ಸರ್ಕಾರಿ ಆಸ್ಪತ್ರೆಯಲ್ಲಿ ಐಎಎಸ್ ಅಧಿಕಾರಿ ಪತ್ನಿಗೆ ಹೆರಿಗೆ

ಸರ್ಕಾರಿ ಆಸ್ಪತ್ರೆಗಳು ಅವ್ಯವಸ್ಥೆಗಳ ಅಗರ ಎಂದೇ ಹೇಳಲಾಗುತ್ತದೆ. ಇಲ್ಲಿ ಸಮರ್ಪಕ ಸೇವೆ ಲಭ್ಯವಾಗುವುದಿಲ್ಲ. ಸಕಾಲಕ್ಕೆ ವೈದ್ಯಕೀಯ ಸಿಬ್ಬಂದಿ ಇರುವುದಿಲ್ಲ ಎಂಬ ಕಾರಣಕ್ಕೆ ಬಹುತೇಕರು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಾರೆ. Read more…

BIG NEWS: ಉಪರಾಷ್ಟ್ರಪತಿ ಆಯ್ಕೆಗೆ ಇಂದು ಚುನಾವಣೆ: ಗೆಲುವಿನ ನಿರೀಕ್ಷೆಯಲ್ಲಿ ಮಾರ್ಗರೇಟ್ ಆಳ್ವ -ಜಗದೀಪ್ ಧನಕರ್ ಆಯ್ಕೆ ಬಹುತೇಕ ಖಚಿತ

ನವದೆಹಲಿ: ಉಪರಾಷ್ಟ್ರಪತಿ ಆಯ್ಕೆಗೆ ಇಂದು ಚುನಾವಣೆ ನಡೆಯಲಿದ್ದು, ಸಂಜೆ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ. ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲರಾದ ಎನ್.ಡಿ.ಎ. ಅಭ್ಯರ್ಥಿ ಜಗದೀಪ್ ಧನಕರ್ ಹಾಗೂ ಕರ್ನಾಟಕದ ಮಾರ್ಗರೇಟ್ Read more…

ಮಳೆಗಾಲದಲ್ಲಿ ಕಾಡುವ ಅಸಿಡಿಟಿಗೆ ಇಲ್ಲಿದೆ ʼಮದ್ದುʼ

ಮಳೆಗಾಲದಲ್ಲಿ ದೇಹ ಥಂಡಿಯಾಗುತ್ತದೆ ಎಂಬ ಕಾರಣಕ್ಕೆ ಹೆಚ್ಚು ಉಪ್ಪು – ಖಾರ ಬಳಸಿದ ತಿನಿಸುಗಳನ್ನು ನಾವು ಸೇವಿಸುತ್ತೇವೆ. ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ವಿಪರೀತ ಹೆಚ್ಚಿ ಹೊಟ್ಟೆ ಉಬ್ಬರಿಸಿ, ಹುಳಿ Read more…

ಮಹಾಮಳೆಯಿಂದ ತತ್ತರಿಸಿದ ಜನತೆಗೆ ಶಾಕಿಂಗ್ ನ್ಯೂಸ್: ಮತ್ತೆ ಭಾರಿ ಮಳೆ ಮುನ್ಸೂಚನೆ: 20 ಸೆ.ಮೀ.ವರೆಗೆ ಮಳೆ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ಶನಿವಾರ ಭಾರಿ ಮಳೆಯಾಗುವ ಸಾಧ್ಯತೆ ಇದ್ದು 15 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಭಾರಿ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, 11.56 ಸೆ.ಮೀ. ನಿಂದ Read more…

ಮೊದಲ ಹಾಗೂ 2 ನೇ ಮಗುವಿನ ಮಧ್ಯೆಯಿರಲಿ ಇಷ್ಟು ʼಅಂತರʼ

ಪ್ರತಿ ತಂದೆ-ತಾಯಿ ಮಕ್ಕಳನ್ನು ಸೌಭಾಗ್ಯವೆಂದೇ ಪರಿಗಣಿಸ್ತಾರೆ. ಆರ್ಥಿಕ ಸ್ಥಿತಿ ಬಗ್ಗೆ ಹೆಚ್ಚಿನ ಗಮನ ನೀಡುವ ಈಗಿನ ದಂಪತಿ ಒಂದೇ ಮಗು ಸಾಕು ಎನ್ನುತ್ತಾರೆ. ಕೆಲ ದಂಪತಿ ಇನ್ನೊಂದಿರಲಿ ಎಂದು Read more…

‘ಮಳೆಗಾಲ’ದಲ್ಲಿ ಪಾದದ ರಕ್ಷಣೆ ಹೀಗಿರಲಿ

ಮಳೆಗಾಲ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಮಳೆಗಾಲ ಈಗಾಗಲೆ ಶುರುವಾಗಿದೆ. ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಕಾಡುವುದು ಸಾಮಾನ್ಯ. ತೇವಾಂಶದಿಂದಾಗಿ ಪಾದಗಳು ಹಾಗೂ ಬೆರಳುಗಳ ಮಧ್ಯೆ ಕೊಳೆಯುವ ಸಮಸ್ಯೆ ಕೆಲವರನ್ನು ಕಾಡುತ್ತದೆ. Read more…

ಮನೆ, ವಾಹನ, ಇತರೆ ಸಾಲಗಾರರಿಗೆ ಬಿಗ್ ಶಾಕ್: ಬಡ್ಡಿ ದರ 3 ತಿಂಗಳಲ್ಲಿ ಶೇ. 1.4 ರಷ್ಟು ಏರಿಕೆ: EMI ಹೆಚ್ಚಳ

ಮುಂಬೈ: ಹಣದುಬ್ಬರ ಹಾಗೂ ರೂಪಾಯಿ ಅಪಮೌಲ್ಯ ತಡೆಯುವ ಉದ್ದೇಶದಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕುಗಳು ತನ್ನಿಂದ ಪಡೆಯುವ ಸಾಲದ ಮೇಲಿನ ಬಡ್ಡಿ ದರವನ್ನು(ರೆಪೊ) 0.50 ರಷ್ಟು ಹೆಚ್ಚಳ Read more…

SSLC, PUC ವಿದ್ಯಾರ್ಹತೆ ಹೊಂದಿದ ಉದ್ಯೋಗಾಕಾಂಕ್ಷಿಗಳಿಗೆ ಮುಖ್ಯ ಮಾಹಿತಿ

ಕಲಬುರಗಿ: ಕಲಬುರಗಿ ಸರ್ಕಾರಿ ಐಟಿಐ ಕಚೇರಿ ಹಿಂದುಗಡೆಯಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಇದೇ ಆಗಸ್ಟ್ 6 ರಂದು ಬೆಳಿಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ  ಕೆಳಕಂಡ Read more…

12 ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ 6342 ಬ್ಯಾಂಕ್ ಪ್ರೊಬೇಶನರಿ ಆಫೀಸರ್ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

ಮಡಿಕೇರಿ: ದೇಶದ 12 ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಖಾಲಿ ಇರುವ 6342 ಪ್ರೊಬೇಶನರಿ ಆಫೀಸರ್ ಹುದ್ದೆಗಳ ನೇಮಕ ಪರೀಕ್ಷೆಗೆ ಐಬಿಪಿಎಸ್ ಸಂಸ್ಥೆ ಅಧಿಸೂಚನೆ ಹೊರಡಿಸಿದ್ದು ಆಗಸ್ಟ್ 2 ರಿಂದ ಆಗಸ್ಟ್ Read more…

ʼಸ್ವೀಟ್ ಬೋಂಡಾʼ ರೆಸಿಪಿ

ಬೊಂಡ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ಅದರಲ್ಲೂ ಈ ಚಳಿಗಾಲದಲ್ಲಿ ಟೀ ಜೊತೆ ಬೋಂಡಾ ಇದ್ದರೆ ಕೇಳ್ಬೇಕಾ ಹಾಗಾದರೆ ಮಕ್ಕಳಿಗೂ ಇಷ್ಟವಾಗುವ ಸ್ವೀಟ್ ಬೋಂಡಾ ಮಾಡುವುದು ಹೇಗೆ Read more…

ಸಂಜೆ ಸ್ನಾಕ್ಸ್ ಗೆ ರುಚಿಯಾದ ಚಿಲ್ಲಿ ಪೀನಟ್ಸ್

ಸ್ಪೈಸಿಯಾದ ರುಚಿಯಾದ ಶೇಂಗಾ ಬೀಜ ನಿಮ್ಮ ಸಂಜೆಯ ಚಹಾ/ ಕಾಫಿಯೊಂದಿಗೆ ಸಕ್ಕತ್ ಕಾಂಬಿನೇಶನ್ ಆಗಿರುತ್ತೆ. ಅದರಲ್ಲೂ ನಾಲಿಗೆಗೆ ರುಚಿ ಬೇಕಿದ್ದಲ್ಲಿ ಯಾವಾಗಲಾದರೂ ಒಮ್ಮೆ ಸವಿಯಬಹುದು. ಬೇಕಾಗಿರುವ ಸಾಮಗ್ರಿಗಳು: ಶೇಂಗಾ Read more…

ʼಚಾಕೊಲೇಟ್ʼ ಚಪ್ಪರಿಸಿಕೊಂಡು ತಿನ್ನುವವರಿಗೊಂದು ಸಿಹಿ ಸುದ್ದಿ

ಚಾಕೊಲೇಟ್ ಯಾರಿಗೆ ಇಷ್ಟವಿಲ್ಲ ಹೇಳಿ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಕೋಕೋದಿಂದ ಮಾಡಿರುವ ಚಾಕೊಲೇಟ್ ಅಂದ್ರೆ ಅನೇಕರಿಗೆ ಪಂಚಪ್ರಾಣ. ದಕ್ಷಿಣ ಅಮೆರಿಕಾದ ಮೂಲ ನಿವಾಸಿಗಳು ಅನೇಕ Read more…

ಸಬ್ಬಸ್ಸಿಗೆ ಸೊಪ್ಪಿನ ʼಗುಳಿಯಪ್ಪʼ ರೆಸಿಪಿ

ಅದೇ ಇಡ್ಲಿ ಮತ್ತು ದೋಸೆ ತಿಂದು ಬೇಜಾರು ಆಗಿದ್ದರೆ, ಈ ಗುಳಿಯಪ್ಪ ಅಥವಾ ಪಡ್ಡುಗಳನ್ನು ಮಾಡಿ ಸವಿಯಿರಿ. ಸಾದಾ ಪಡ್ಡುಗಳಿಗಿಂತ ಆರೋಗ್ಯಕರ ಸಬ್ಬಸ್ಸಿಗೆ ಸೊಪ್ಪಿನ ಗುಳಿಯಪ್ಪ ರುಚಿ ಅದ್ಭುತವಾಗಿರುತ್ತದೆ. Read more…

ವ್ಯಕ್ತಿಯನ್ನು ಶ್ರೀಮಂತ ಮಾಡುತ್ತೆ ಬೆಳ್ಳುಳ್ಳಿಯ ಈ ʼಉಪಾಯʼ

ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಯೂ ಶ್ರೀಮಂತನಾಗಲು ಬಯಸ್ತಾನೆ. ಕೆಲವರು ಎಷ್ಟು ಕಷ್ಟ ಪಟ್ಟರೂ ಶ್ರೀಮಂತರಾಗುವುದಿಲ್ಲ. ಆದ್ರೆ ಕೆಲವರು ಸಣ್ಣ ಸಣ್ಣ ಟ್ರಿಕ್ಸ್ ಬಳಸಿ ಶ್ರೀಮಂತರಾಗ್ತಾರೆ. ನೀವೂ ಬೇಗ ಆರ್ಥಿಕವಾಗಿ ಸದೃಢವಾಗಲು Read more…

ರಾಶಿಗನುಗುಣವಾಗಿ ಪೂಜೆ ವೇಳೆ ಬಳಸಿ ಈ ವಸ್ತು

ಪ್ರತಿ ದಿನ ದೇವರ ಆರಾಧನೆ ಮಾಡುತ್ತೇವೆ. ನೆಚ್ಚಿನ ದೇವರ ಪೂಜೆ ವೇಳೆ ಕೆಲವೊಂದು ವಸ್ತುಗಳನ್ನು ಬಳಸ್ತೇವೆ. ಆದ್ರೆ ರಾಶಿಗನುಗುಣವಾಗಿ ಯಾವ ದೇವರನ್ನು ಯಾವ ವಸ್ತು ಬಳಸಿ ಪೂಜೆ ಮಾಡಬೇಕೆಂಬುದು Read more…

ಮನ ಸೆಳೆಯುವ ಕೇರಳದ ಕೋವಲಂ ಬೀಚ್

ದೇವರ ಸ್ವಂತ ನಾಡು ಎಂದೇ ಕರೆಯಲ್ಪಡುವ ಕೇರಳ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ. ಸಮುದ್ರ ತೀರ, ತೆಂಗು, ಒಳನಾಡು ಜಲಸಾರಿಗೆ, ತೇಲುವ ಹೋಟೆಲ್ ಹೀಗೆ ಹಲವು ಸ್ಥಳಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಪ್ರವಾಸಿಗರನ್ನು Read more…

ಟಾಲ್ಕಮ್ ಪೌಡರ್‌ ನ ಮತ್ತಷ್ಟು ಉಪಯೋಗಗಳು

ಬೆವರಿನ ವಾಸನೆ ಹೋಗಲಾಡಿಸಿ ಸುವಾಸನೆ ಹೆಚ್ಚಿಸಲು ಮಾತ್ರ ಟಾಲ್ಕಮ್ ಪೌಡರ್ ಬಳಸುವುದಿಲ್ಲ. ಮೇಕಪ್ ಸೆಟ್ ಮಾಡಲು ಟಾಲ್ಕಮ್ ಪೌಡರ್ ಬಳಸಲಾಗುತ್ತದೆ. ಹುಬ್ಬುಗಳು ಹಾಗೂ ಕಣ್ಣು ರೆಪ್ಪೆಗಳಿಗೆ ಮೇಕಪ್ ಮಾಡುವ Read more…

ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ: 13 ಡಿವೈಎಸ್ಪಿಗಳ ವರ್ಗಾವಣೆ

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಲಾಗಿದ್ದು, 13 ಮಂದಿ ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಲಾಗಿದೆ. ಹೆಚ್.ಆರ್. ಅನಿಲ್ ಕುಮಾರ್ -ಚಿತ್ರದುರ್ಗ ಉಪ ವಿಭಾಗ ಎ.ವಿ. ಲಕ್ಷ್ಮೀನಾರಾಯಣ -ಆನೇಕಲ್ ಉಪವಿಭಾಗ Read more…

BIG NEWS: ಗಣಿ ಪ್ರದೇಶದಲ್ಲಿ ಬಾಯ್ತೆರೆದಿದೆ ಭೂಮಿ; ಬೃಹತ್‌ ಗಾತ್ರದ ರಂಧ್ರ ನೋಡಿ ವಿಜ್ಞಾನಿಗಳಿಗೇ ಶಾಕ್…‌!

ಚಿಲಿಯ ಅಟಕಾಮಾ ಮರುಭೂಮಿ ಪ್ರದೇಶದಲ್ಲಿ ನಿಗೂಢವಾಗಿ ಭೂಮಿ ಬಾಯ್ತೆರೆದಿದೆ. ಬೃಹತ್ ಗಾತ್ರದ ಹೊಂಡವೊಂದು ಸೃಷ್ಟಿಯಾಗಿದ್ದು, ಜನರನ್ನು ದಿಗ್ಭ್ರಮೆಗೊಳಿಸಿದೆ. ಜುಲೈ 30ರಂದು ಈ ಹೊಂಡ ಮೊದಲು ಪತ್ತೆಯಾಯ್ತು. ಇದು 82 Read more…

ರಾಜ್ಯದಲ್ಲಿ 48,850 ಜನರಿಗೆ ಉದ್ಯೋಗಾವಕಾಶ: 34432.46 ಕೋಟಿ ರೂ. ಬಂಡವಾಳ ಹೂಡಿಕೆಗೆ ಅನುಮೋದನೆ

 ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ 59ನೇ ಸಭೆಯಲ್ಲಿ ಒಟ್ಟು  34,432.46  ಕೋಟಿ ರೂ.ಗಳ ಒಟ್ಟು 18 Read more…

ಪ್ರತಿ ಕಾರ್ ಗೆ 6 ಏರ್ ಬ್ಯಾಗ್ ಕಡ್ಡಾಯ: ನಿತಿನ್ ಗಡ್ಕರಿ

ನವದೆಹಲಿ: ಪ್ರತಿ ಕಾರ್ ನಲ್ಲಿ ಆರು ಏರ್‌ ಬ್ಯಾಗ್‌ ಗಳನ್ನು ಒದಗಿಸುವಂತೆ ವಾಹನ ತಯಾರಕರನ್ನು ಕೇಳಲು ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ Read more…

ಭಾರೀ ಮಳೆಯಿಂದಾಗಿ ಘೋರ ದುರಂತ: ಚಲಿಸುತ್ತಿದ್ದ ಓಮ್ನಿ ವ್ಯಾನ್ ಮೇಲೆ ಮರ ಬಿದ್ದು ಇಬ್ಬರ ಸಾವು

ಚಾಮರಾಜನಗರ: ಚಲಿಸುತ್ತಿದ್ದ ಓಮ್ನಿ ವ್ಯಾನ್ ಮೇಲೆ ಮರ ಬಿದ್ದು ಇಬ್ಬರು ಸಾವನ್ನಪ್ಪಿದ ಘಟನೆ ಸಂತೆಮರಹಳ್ಳಿ ಸಮೀಪದ ಹೆಗ್ಗವಾಡಿ ಕ್ರಾಸ್ ನಲ್ಲಿ ನಡೆದಿದೆ. ಚಾಮರಾಜನಗರ ತಾಲೂಕಿನ ಸಂತೆಮರಹಳ್ಳಿ ಸಮೀಪ ದುರಂತ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...