alex Certify Latest News | Kannada Dunia | Kannada News | Karnataka News | India News - Part 1634
ಕನ್ನಡ ದುನಿಯಾ
    Dailyhunt JioNews

Kannada Duniya

72 ವರ್ಷದ ವೃದ್ದನ ಮನೆಯಲ್ಲಿತ್ತು ಮಕ್ಕಳ ಲಕ್ಷಕ್ಕೂ ಅಧಿಕ ಅಶ್ಲೀಲ ಫೋಟೋ

ಮಕ್ಕಳ ಅಶ್ಲೀಲತೆಯ ಮುದ್ರಿತ ಚಿತ್ರಗಳನ್ನು ಸಂಗ್ರಹಿಸಿದ್ದ 72 ವರ್ಷದ ಫ್ಲೋರಿಡಾ ಅಜ್ಜನನ್ನು ಬಂಧಿಸಲಾಗಿದೆ. ಈತನ ಬಳಿ 2.2 ಲಕ್ಷಕ್ಕಿಂತ ಹೆಚ್ಚಿನ ಚಿತ್ರಗಳ ಮುದ್ರಿತ ವಸ್ತುಗಳು ಸಿಕ್ಕಿವೆ. ಇವು ಒಂದು Read more…

ರೈಲಿನಲ್ಲಿ ಸಿಗರೇಟ್ ಸೇದುತ್ತಿದ್ದ ಹುಡುಗಿ ಫೋಟೋ ಟ್ವೀಟ್; ಮುಖ ಮರೆಮಾಚದ್ದಕ್ಕೆ ನೆಟ್ಟಿಗರ ಕ್ಲಾಸ್

ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದು ಖಂಡಿತವಾಗಿಯೂ ಅಪರಾಧ. ಆದರೆ ಆಕೆಯ ಅನುಮತಿ ಪಡೆಯದೆ ನೀವು ಫೋಟೋ ತೆಗೆದಿರುವುದು ತಪ್ಪು ಎಂದಿರುವ ಕೆಲವರು, ಇದೇ ಕೆಲಸವನ್ನು ಪುರುಷ ಮಾಡುತ್ತಿದ್ದರೆ ಇಂತಹ Read more…

ಬಿಸಿ ಎಣ್ಣೆಯೊಳಗೆ ಬಿತ್ತು ಮೊಬೈಲ್; ಆಮೇಲಾಗಿದ್ದೇನು ? ವಿಡಿಯೋ ನೋಡಿ

ಅನೇಕ ರೆಸ್ಟೋರೆಂಟ್‌ಗಳು ಅಡುಗೆ‌ ಮನೆಯಲ್ಲಿ ಕೆಲಸ ಮಾಡುವಾಗ ಉದ್ಯೋಗಿಗಳಿಗೆ ಮೊಬೈಲ್ ಫೋನ್‌ಗಳನ್ನು ಬಳಸಲು ಅನುಮತಿಸದಿರಲು ಒಂದು ಕಾರಣವಿದೆ. ಅದು ಯಾಕೆ ಎಂದು ಈ ವಿಡಿಯೋ ನೋಡಿದರೆ ಅರ್ಥವಾದೀತು. ರೆಸ್ಟೋರೆಂಟ್‌ನಲ್ಲಿ Read more…

ಕಬ್ಬಿಣದ ಬೇಲಿ ಮುರಿದು ನುಗ್ಗಿದ ಮೊಸಳೆ;‌ ಶಾಕಿಂಗ್ ವಿಡಿಯೋ ವೈರಲ್

ಲೋಹದ ಬೇಲಿಯನ್ನು ತುಂಡರಿಸಿ ಮೊಸಳೆಯೊಂದು ನುಗ್ಗುತ್ತಿರುವ ವಿಡಿಯೋ ವೈರಲ್‌ ಆಗಿದೆ. ಈ ವಿಡಿಯೋದಲ್ಲಿ ಮೊಸಳೆಯಿಂದ ಬಲಶಾಲಿಯಾದ ಬೇಲಿಯನ್ನು ಕಷ್ಟಪಟ್ಟು ತುಂಡು ಮಾಡುತ್ತಿರುವುದನ್ನು ನೋಡಬಹುದು. ಪುರುಷರು ಈಗ ತಲೆ ಮೇಲೆ Read more…

ಮಾರುಕಟ್ಟೆಗೆ ಲಗ್ಗೆ ಇಟ್ಟ ‘ಶಕಲಕ ಬೂಮ್ ಬೂಮ್’ ಪೆನ್‌; ಇದರ ಬೆಲೆ ಎಷ್ಟು ಗೊತ್ತಾ ? ಇಲ್ಲಿದೆ ವಿವರ

1990ರ ದಶಕದಲ್ಲಿ ಟಿವಿ ಧಾರಾವಾಹಿ ಹೆಚ್ಚಾಗಿ ನೋಡುತ್ತಿದ್ದವರಿಗೆ ಶಕ ಲಕ ಬೂಮ್ ಬೂಮ್ ಧಾರಾವಾಹಿ ನೆನಪಿರಬಹುದು. ಇದು ಸಂಜು ಪಾತ್ರವನ್ನು ನೆನಪಿಸುತ್ತಿದೆ. ಇದರಲ್ಲಿ ಅವರು ಪೆನ್ಸಿಲ್ ಹೊಂದಿರುತ್ತಾರೆ . Read more…

JDS ನಿಘಂಟಿನಲ್ಲಿರುವುದು ಕುಟುಂಬದಿಂದ, ಕುಟುಂಬಕ್ಕಾಗಿ, ಕುಟುಂಬಕ್ಕೊಸ್ಕರ; ಸಿ.ಟಿ. ರವಿ ವ್ಯಂಗ್ಯ

ಜಾತ್ಯಾತೀತ ಜನತಾದಳದ ಕುರಿತು ವ್ಯಂಗ್ಯವಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಜೆಡಿಎಸ್ ನಿಘಂಟಿನಲ್ಲಿರುವುದು ಕುಟುಂಬದಿಂದ, ಕುಟುಂಬಕ್ಕಾಗಿ ಹಾಗೂ ಕುಟುಂಬಕೋಸ್ಕರ ಮಾತ್ರ ಎಂದು ಲೇವಡಿ ಮಾಡಿದ್ದಾರೆ. ಚಿಕ್ಕಮಗಳೂರಿನ Read more…

ಕಲಾವಿದ ಬಿಡಿಸಿದ ಚಿತ್ರವಲ್ಲ; ಪ್ರಕೃತಿ ಕೊಟ್ಟ ಕೊಡುಗೆಯಿದು….!

ನೀಲಿ ಹೂವುಗಳ ಸಮುದ್ರದಿಂದ ಅಲಂಕರಿಸಲ್ಪಟ್ಟ ಕಣಿವೆಯ ಈ ಅದ್ಭುತ ಸೌಂದರ್ಯವನ್ನು ನೋಡಿ. ಇತ್ತೀಚೆಗೆ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ಹರಿ ಚಂದನಾ ಅವರು ಹಂಚಿಕೊಂಡ ವೈರಲ್ ವೀಡಿಯೊದಲ್ಲಿ Read more…

ಐಸಿಸ್ ಮುಖವಾಣಿಯಲ್ಲಿ ಶಾಕಿಂಗ್ ಮಾಹಿತಿ: ದಕ್ಷಿಣ ಭಾರತದಲ್ಲಿ ಸಕ್ರಿಯ ಐಸಿಸ್ ಉಗ್ರರಿಗೆ ಕೊಯಮತ್ತೂರು, ಮಂಗಳೂರು ಸ್ಫೋಟದ ಸಂಪರ್ಕ

ಕೊಯಮತ್ತೂರು ಸ್ಫೋಟದ ನಾಲ್ಕು ತಿಂಗಳ ನಂತರ ಮತ್ತು ಮಂಗಳೂರು ಸ್ಫೋಟದ ಸರಿಸುಮಾರು ಮೂರು ತಿಂಗಳ ನಂತರ, ಖೊರಾಸನ್ ಪ್ರಾಂತ್ಯದ ಇಸ್ಲಾಮಿಕ್ ಸ್ಟೇಟ್(ಐಎಸ್‌ಕೆಪಿ) ತನ್ನ ಮುಖವಾಣಿ “ವಾಯ್ಸ್ ಆಫ್ ಖುರಾಸನ್” Read more…

ಈ ಚಿತ್ರದಲ್ಲಿ DOG​ ಪದವನ್ನು ಗುರುತಿಸಿದರೆ ನೀವೇ ‘ಗ್ರೇಟ್’​

ಬುದ್ಧಿಗೆ ಗುದ್ದು ನೀಡುವ ಹಲವಾರು ರೀತಿಯ ಆಟಗಳು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ಭಾರಿ ಪ್ರಸಿದ್ಧಿಯಾಗಿವೆ. ಅವುಗಳಲ್ಲಿ ಒಂದು ಆಪ್ಟಿಕಲ್​ ಇಲ್ಯೂಷನ್​. ಅಂಥದ್ದೇ ಒಂದು ಫೋಟೋ ನೆಟ್ಟಿಗರಿಗೆ ಚಾಲೆಂಜ್​ Read more…

ಒಂದೇ ವಾರದಲ್ಲಿ ನಿರ್ಮಾಣವಾಗಿದೆ ಸುರಂಗ; ಅದ್ಬುತ ವಿಡಿಯೋ ಹಂಚಿಕೊಂಡ ಉದ್ಯಮಿ ಆನಂದ್ ಮಹೀಂದ್ರಾ

ಉದ್ಯಮಿ ಆನಂದ್ ಮಹೀಂದ್ರಾ ಪ್ರಪಂಚದಾದ್ಯಂತ ಪ್ರಭಾವಶಾಲಿ ತಂತ್ರಜ್ಞಾನ ಮತ್ತು ವಾಸ್ತುಶಿಲ್ಪವನ್ನು ಪ್ರದರ್ಶಿಸುವ ವೀಡಿಯೊಗಳನ್ನು ಹಂಚಿಕೊಳ್ಳಲು ಹೆಸರುವಾಸಿಯಾಗಿದ್ದಾರೆ. ಅವರ ಇತ್ತೀಚಿನ ಪೋಸ್ಟ್ ನಲ್ಲಿ, ನೆದರ್‌ಲ್ಯಾಂಡ್ಸ್‌ನಲ್ಲಿ ಸುರಂಗವನ್ನು ನಿರ್ಮಿಸುತ್ತಿರುವುದನ್ನು ತೋರಿಸುವ ವೀಡಿಯೊವನ್ನು Read more…

13 ವರ್ಷದ ಬಾಲಕನ ಮಗುವಿಗೆ ತಾಯಿಯಾದ 31 ವರ್ಷದ ಮಹಿಳೆಗೆ ತಪ್ಪಿದ ಜೈಲು…!

ಕಳೆದ ವರ್ಷ ಅಮೆರಿಕದಲ್ಲಿ ಆಘಾತಕಾರಿ ಪ್ರಕರಣ ಒಂದು ಬೆಳಕಿಗೆ ಬಂದಿದ್ದು, 31 ವರ್ಷದ ಮಹಿಳೆಯೊಬ್ಬಳು 13 ವರ್ಷದ ಬಾಲಕನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಳು. ಇದರ ಪರಿಣಾಮವಾಗಿ ಆಕೆ ಗರ್ಭಿಣಿಯಾಗಿದ್ದು Read more…

BREAKING: ಕಂದಕಕ್ಕೆ ಉರುಳಿದ ಬಸ್; ಐವರಿಗೆ ಗಂಭೀರ ಗಾಯ

ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಒಂದು ಕಂದಕಕ್ಕೆ ಉರುಳಿದ ಪರಿಣಾಮ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ತಿರುವನಂತಪುರಂನಿಂದ ಮುನ್ನಾರ್ ಗೆ Read more…

ಸಚಿವ ಸೋಮಣ್ಣ ಕಾಂಗ್ರೆಸ್ ಸೇರ್ಪಡೆ ವದಂತಿ ಕುರಿತಂತೆ ಸ್ಪಷ್ಟನೆ ನೀಡಿದ ಪ್ರಹ್ಲಾದ್ ಜೋಶಿ

ವಸತಿ ಸಚಿವ ವಿ. ಸೋಮಣ್ಣ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ ಎಂಬ ವದಂತಿ ರಾಜ್ಯ ರಾಜಕೀಯ ವಲಯದಲ್ಲಿ ಹರಿದಾಡುತ್ತಿದ್ದು, ಈ ಕುರಿತಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟನೆ Read more…

ಸಕ್ಕರೆ ಕಾರ್ಖಾನೆ ಬಾಯ್ಲರ್ ಸ್ಫೋಟ: ನಾಲ್ವರು ಕಾರ್ಮಿಕರಿಗೆ ಗಾಯ

ವಿಜಯಪುರ: ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಶನಿವಾರ ರಾತ್ರಿ ಹೊಸದಾಗಿ ಅಳವಡಿಸಲಾದ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ನಾಲ್ವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು Read more…

BIG SHOCKING: ವಿಮಾನದಲ್ಲಿ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜಿಸಿದ ಮತ್ತೊಂದು ಪ್ರಕರಣ ಬಹಿರಂಗ

ಕೆಲ ತಿಂಗಳ ಹಿಂದೆ ವಿಮಾನ ಪ್ರಯಾಣಿಕನೊಬ್ಬ ಕುಡಿತದ ನಶೆಯಲ್ಲಿ ಸಹ ಪ್ರಯಾಣಿಕರಾಗಿದ್ದ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಪ್ರಕರಣ ನಡೆದಿತ್ತು. ಮಹಿಳೆ ದೂರು ದಾಖಲಿಸಿದ ಬಳಿಕ ಆ Read more…

ಬಾಯಾರಿದ ಗುಬ್ಬಚ್ಚಿಗೆ ನೀರು ಕುಡಿಸಿದ ಸೈಕ್ಲಿಸ್ಟ್…..! ಹೃದಯಸ್ಪರ್ಶಿ ವಿಡಿಯೋ ವೈರಲ್

ಚಳಿಗಾಲದ ತಿಂಗಳುಗಳು ಕಳೆದು ಸುಡುವ ಶಾಖದ ದಿನಗಳಿಗೆ ಹತ್ತಿರವಾಗುತ್ತಿದ್ದೇವೆ. ತಾಪಮಾನವು ಹೆಚ್ಚಾಗುತ್ತಿದ್ದಂತೆ, ನಮ್ಮ ಸುತ್ತಲಿರುವ ಪುಟ್ಟ ಪ್ರಾಣಿ, ಪಕ್ಷಿಗಳನ್ನೂ ಮರೆಯಬಾರದು. ಸಾಧ್ಯವಾದಾಗ, ಅವರ ಬಾಯಾರಿಕೆಯನ್ನು ನೀಗಿಸಲು ನಾವು ನೀರಿನ Read more…

ಕೋವಿಡ್​ ಕರಾಳ ದಿನಗಳ‌ ಅಪಹಾಸ್ಯ; ಸ್ಟ್ಯಾಂಡ್-ಅಪ್ ಕಾಮಿಡಿಯನ್ ವಿರುದ್ಧ ಕಿಡಿ

ಕೊರೋನವೈರಸ್ ಸಾಂಕ್ರಾಮಿಕವು ಇಡೀ ಜಗತ್ತನ್ನು ತಲ್ಲಣಗೊಳಿಸಿದ ಸುದೀರ್ಘ ಕರಾಳ ದಿನಗಳನ್ನು ಮರೆಯುವುದು ತುಂಬಾ ಕಷ್ಟ. ಭಾರತದಲ್ಲಿ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ, ಪರಿಸ್ಥಿತಿಯು ಎಷ್ಟು ಹದಗೆಟ್ಟಿತು ಎಂದರೆ ಸರ್ಕಾರವು ಸಂಪೂರ್ಣ Read more…

Viral Video: ಬಾಯ್‌ ಫ್ರೆಂಡ್‌ ಜೊತೆ ಕುಳಿತಿದ್ದಕ್ಕೆ ಸಾಧು ಆಕ್ಷೇಪ; ಚಪ್ಪಲಿಯಲ್ಲಿ ಹೊಡೆದ ಯುವತಿ

ಮಧ್ಯಪ್ರದೇಶದ ಹೋಶಂಗಾಬಾದ್‌ನಲ್ಲಿ ನಡೆದ ಘಟನೆಯಲ್ಲಿ ಯುವತಿಯೊಬ್ಬರು ಸಾಧುವಿಗೆ ಚಪ್ಪಲಿಯಿಂದ ಥಳಿಸಿದ್ದಾರೆ. ಜಾಲತಾಣದಲ್ಲಿ ವೈರಲ್​ ಆದ ಈ ವೀಡಿಯೊದಲ್ಲಿ ನೋಡಿದಂತೆ, ಯುವತಿ ತನ್ನ ಸ್ನೇಹಿತನೊಂದಿಗೆ ಕುಳಿತಿದ್ದಾಗ ಸಾಧು ಅದಕ್ಕೆ ಆಕ್ಷೇಪ Read more…

ಸುನಾಮಿಯ ದೈತ್ಯ ಅಲೆಗಳನ್ನ ನೆನಪಿಸಿದ ಮಹಾರಾಷ್ಟ್ರದ ಘಟನೆ: ಇದು ಕಳಪೆ ಕಾಮಗಾರಿಗೆ ಹಿಡಿದ ಕನ್ನಡಿ

2004 ರ ಇಂಡೋನೇಷಿಯಾದ ಸುಮಾತ್ರ ದ್ವೀಪದಲ್ಲಿ ಕಾಣಿಸಿಕೊಂಡಿದ್ದ ಸುನಾಮಿ ಎಂಬ ಮಹಾ ಅಲೆ ರುದ್ರಾವತಾರ ತಾಳಿ, ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲೂ ಈ ದೈತ್ಯ Read more…

Watch | ಪ್ರಚಾರದ ಹುಚ್ಚಿಗೆ 3 ಕೋಟಿ ರೂ. ಮೌಲ್ಯದ ಕಾರು ಪೀಸ್‌ ಪೀಸ್

ವಿಲಕ್ಷಣವಾದ ಮಾರ್ಕೆಟಿಂಗ್ ಸ್ಟಂಟ್‌ನಲ್ಲಿ ಬರೋಬ್ಬರಿ 3 ಕೋಟಿ ಮೊತ್ತದ ದುಬಾರಿ ಕಾರನ್ನು ನಜ್ಜುಗುಜ್ಜು ಮಾಡಲಾಗಿದೆ. ಜಾಹೀರಾತಿಗಾಗಿ ಮಿಖಾಯಿಲ್ ಲಿಟ್ವಿನ್ ಎಂಬ ಹೆಸರಿನಿಂದ ಜನಪ್ರಿಯವಾಗಿರುವ ರಷ್ಯಾದ ಯೂಟ್ಯೂಬರ್ ಬಿಳಿ ಲ್ಯಾಂಬೊರ್ಗಿನಿ Read more…

ಹೃದಯ ವಿದ್ರಾವಕ ಘಟನೆ: ಕಸದ ರಾಶಿಗೆ ಎಸೆದ ಶಿಶು ಮೇಲೆ ವಾಹನಗಳು ಹರಿದು ಸಾವು

ಬೆಂಗಳೂರು: ಕಸದ ರಾಶಿಗೆ ಎಸೆಯಲಾಗಿದ್ದ ಹಸುಗೂಸಿನ ಮೇಲೆ ವಾಹನಗಳು ಹರಿದು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಬೆಂಗಳೂರಿನ ಅಮೃತಹಳ್ಳಿಯ ಪಂಪಾ ಲೇಔಟ್ ನಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. Read more…

ಆಸ್ಪತ್ರೆಗೆ ಬಂದ ರೋಗಿಗಳಿಗೆಲ್ಲಾ ಒಂದೇ ಸಿರಿಂಜ್ ನಲ್ಲಿ ಇಂಜೆಕ್ಷನ್ ನೀಡಿದ ವೈದ್ಯ: ಮಗುವಿಗೆ HIV ಪಾಸಿಟಿವ್

ನವದೆಹಲಿ: ಆಸ್ಪತ್ರೆಗೆ ಬಂದ ಅನೇಕ ರೋಗಿಗಳಿಗೆ ಒಂದೇ ಸಿರಿಂಜ್ ಬಳಸಿದ ಪರಿಣಾಮ ಹೆಣ್ಣು ಮಗುವಿಗೆ ಹೆಚ್‌ಐವಿ ಸೋಂಕು ತಗುಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಇಟಾಹ್‌ ನ ರಾಣಿ ಅವಂತಿ Read more…

BREAKING NEWS: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಮತ್ತೊಬ್ಬ ಆರೋಪಿ ಅರೆಸ್ಟ್

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬೆಳ್ಳಾರೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಬೆಂಗಳೂರಿನಲ್ಲಿ ಕೊಲೆ ಆರೋಪಿ ತೌಫಿಲ್ ನನ್ನು ಎನ್ಐಎ Read more…

ಸ್ವಪಕ್ಷದ ಮುಖಂಡನಿಂದಲೇ ಶಾಸಕನ ಅಕ್ರಮ ಬಹಿರಂಗ, ಬೆಂಬಲಿಗರ ಹೆಸರಲ್ಲಿ ಭಾರಿ ಬೇನಾಮಿ ಆಸ್ತಿ

ಹೂವಿನಹಡಗಲಿ: ಕಾಂಗ್ರೆಸ್ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ್ ಅವರ ವಿರುದ್ಧ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಕೆ.ಸಿ. ಕೊಂಡಯ್ಯ ಗಂಭೀರ ಆರೋಪ ಮಾಡಿದ್ದಾರೆ. ಪಿ.ಟಿ. ಪರಮೇಶ್ವರ ನಾಯ್ಕ್ 22 Read more…

ತರಗತಿಯಲ್ಲಿ ಪಾಠ ಮಾಡುತ್ತಿದ್ದಾಗಲೇ ಶಿಕ್ಷಕರಿಗೆ ಹೃದಯಾಘಾತ

ತರಗತಿಯಲ್ಲಿ ಪಾಠ ಮಾಡುತ್ತಿರುವಾಗಲೇ ಶಾಲಾ ಶಿಕ್ಷಕರಿಗೆ ಹೃದಯಾಘಾತವಾಗಿ ಸಾವನ್ನಪ್ಪಿರೋ ಹೃದಯವಿದ್ರಾವಕ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಈ ಮೂಲಕ ತಮ್ಮ ದೈನಂದಿನ ಕಾರ್ಯಗಳಿಗೆ ಹಾಜರಾಗುವ ವ್ಯಕ್ತಿಗಳು ಹಠಾತ್ ಹೃದಯ ಸ್ತಂಭನದಿಂದ Read more…

ಭಾರೀ ವಿರೋಧದ ಬಳಿಕ ಹೋಳಿ ಆಚರಣೆ ನಿಷೇಧ ಆದೇಶ ಹಿಂಪಡೆದ BHU

ಭಾರೀ ವಿರೋಧದ ಬಳಿಕ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ( BHU) ವು ಕ್ಯಾಂಪಸ್‌ನಲ್ಲಿ ಹೋಳಿ ಆಚರಣೆಯನ್ನು ನಿಷೇಧಿಸುವ ಆದೇಶವನ್ನು ಹಿಂಪಡೆದಿದೆ. BHU ನ ಮುಖ್ಯ ಪ್ರಾಕ್ಟರ್ ಹೊರಡಿಸಿದ ಆದೇಶದಲ್ಲಿ, ವಿಶ್ವವಿದ್ಯಾನಿಲಯವು Read more…

ಸೋಮಾರಿ ಸಿಂಹಗಳ ವಿಡಿಯೋ ಶೇರ್​ ಮಾಡಿದ ಸಚಿವರು

ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಮಾರ್ಚ್ 3 ರಂದು ತಮ್ಮ ಅನುಯಾಯಿಗಳಿಗೆ ವಿಶ್ವ ವನ್ಯಜೀವಿ ದಿನ 2023 ರಂದು ಶುಭಾಶಯ ಕೋರಿದ್ದು, ಈ ಸಂದರ್ಭದಲ್ಲಿ ಟ್ವಿಟರ್‌ನಲ್ಲಿ ಕುತೂಹಲದ Read more…

ಭಾವಿ ಅಳಿಯನ ಮಾತು ಕೇಳಿ ಮಾವನ ಕಣ್ಣೀರು: ಪ್ರೀಪ್ಲಾನ್ಡ್​ ವಿಡಿಯೋ ಎಂದ ನೆಟ್ಟಿಗರು

ಯುವಕನೊಬ್ಬ ತನ್ನ ಮದುವೆಗೆ ಗೆಳತಿಯ ತಂದೆಯಿಂದ ಆಶೀರ್ವಾದ ಪಡೆದ ವಿಡಿಯೋ ಒಂದು ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಇಬ್ಬರು ಕಾರಿನೊಳಗೆ ಕುಳಿತು ಪರಸ್ಪರ ಮಾತನಾಡುತ್ತಿರುವುದನ್ನು ನೋಡಬಹುದು. ಅವನು ತನ್ನ Read more…

ಅಂತರ್ಜಾತಿ ಮದುವೆಯಾದ ದಂಪತಿಗೆ 6 ಲಕ್ಷ ರೂ. ದಂಡ, ಬಹಿಷ್ಕಾರ

ಚಾಮರಾಜನಗರ: ಅಂತರ್ಜಾತಿ ಮದುವೆಯಾಗಿ 5 ವರ್ಷದ ಬಳಿಕ ದಂಪತಿಗೆ 6 ಲಕ್ಷ ರೂಪಾಯಿ ದಂಡ ವಿಧಿಸಿ, ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿಯ ಯಜಮಾನರು ದಂಡ ವಿಧಿಸಿ Read more…

3 ತಿಂಗಳ ಹಿಂದಷ್ಟೇ ಪುತ್ರರ ಹೆಸರಿನಲ್ಲಿ ಗುಟ್ಕಾ ಕಂಪನಿ ಆರಂಭಿಸಿದ್ದ ಮಾಡಾಳು ವಿರೂಪಾಕ್ಷಪ್ಪ….!

ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿಯೇ ತಮ್ಮ ಪುತ್ರನ ಕಚೇರಿ ಹಾಗೂ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ ವೇಳೆ ಕೋಟ್ಯಾಂತರ ರೂಪಾಯಿ ಪತ್ತೆಯಾದ ಹಿನ್ನೆಲೆಯಲ್ಲಿ ಚನ್ನಗಿರಿ ಕ್ಷೇತ್ರದ ಶಾಸಕ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...