alex Certify Latest News | Kannada Dunia | Kannada News | Karnataka News | India News - Part 1639
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರೋಹಿಣಿ ವಿರುದ್ಧ ಇನ್ನಷ್ಟು ಗಂಭೀರ ಆರೋಪ; ಡಿ.ರೂಪಾ- ಸಾಮಾಜಿಕ ಕಾರ್ಯಕರ್ತ ಗಂಗರಾಜು ಸಂಭಾಷಣೆಯ ಆಡಿಯೋ ವೈರಲ್

  ಬೆಂಗಳೂರು: ಐಪಿಎಸ್ ಅಧಿಕಾರಿ ಡಿ.ರೂಪಾ ಹಾಗೂ ಐ ಎ ಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಕಿತ್ತಾಟ ಪ್ರಕರಣದ ಬೆನ್ನಲ್ಲೇ ರಾಜ್ಯ ಸರ್ಕಾರ ಮೂವರು ಅಧಿಕಾರಿಗಳನ್ನು ವರ್ಗಾವಣೆ ಮಾಡಿ Read more…

SHOCKING NEWS: ಬೆಂಕಿ ಹಚ್ಚಿಕೊಂಡು ಮಕ್ಕಳೊಂದಿಗೆ ದಂಪತಿ ಆತ್ಮಹತ್ಯೆ ಯತ್ನ; ಪತ್ನಿ, ಇಬ್ಬರು ಮಕ್ಕಳು ಸಾವು

ಚಿಕ್ಕಬಳ್ಳಾಪುರ: ಮಕ್ಕಳೊಂದಿಗೆ ದಂಪತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ತಾಲೂಕಿನ ಹೆಣ್ಣೂರು ಗ್ರಾಮದಲ್ಲಿ ನಡೆದಿದೆ. ಪತ್ನಿ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಪತಿ ಸ್ಥಿತಿ Read more…

ರೈಲಿನಲ್ಲಿ ಸಿಗೋ ಆಹಾರ ಬೆಲೆ ಏರಿಕೆ ವದಂತಿ ಕುರಿತು IRCTC ಮಹತ್ವದ ಸ್ಪಷ್ಟನೆ

ರೈಲಿನಲ್ಲಿ ಸಿಗೋ ಊಟ ಆಗಲಿದೆ ದುಬಾರಿ. ರೈಲು ಪ್ರಯಾಣದ ವೇಳೆ ಪ್ಯಾಂಟ್ರಿಯಲ್ಲಿ ಊಟ ಮಾಡ್ಬೇಕು ಅಂದ್ರೆ ,ಇರಲೇ ಬೇಕು ಜೇಬು ತುಂಬ ದುಡ್ಡು. ಇದೇ ಸುದ್ದಿ ಈಗ ಎಲ್ಲರ Read more…

ಕೇಳಿದ ತಕ್ಷಣ ಮೊಬೈಲ್ ಕೊಡಲಿಲ್ಲ ಎಂಬ ಕಾರಣಕ್ಕೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಾಲಕಿ

ಇತ್ತೀಚಿನ ದಿನಗಳಲ್ಲಿ ಚಿಕ್ಕಪುಟ್ಟ ವಿಷಯಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ವರದಿಯಾಗುತ್ತಿದ್ದು, ಆಘಾತ ತರಿಸುತ್ತಿವೆ. ಇದೀಗ ಇಂತಹದೇ ಮತ್ತೊಂದು ಘಟನೆ ನಡೆದಿದೆ. ತಾನು ಕೇಳಿದ ತಕ್ಷಣ ಮೊಬೈಲ್ ಕೊಡಲಿಲ್ಲ ಎಂಬ Read more…

UPI ಬಳಕೆದಾರರಿಗೆ ಗುಡ್ ನ್ಯೂಸ್: ಸಿಂಗಾಪುರದಲ್ಲೂ ಸೇವೆ ಲಭ್ಯ

ಏಳು ವರ್ಷಗಳ ಹಿಂದೆ ದೇಶದಲ್ಲಿ ಆರಂಭವಾಗಿ ಭಾರಿ ಯಶಸ್ಸು ಕಂಡಿರುವ ಮೊಬೈಲ್ ಮೂಲಕ ಹಣ ಪಾವತಿ ವ್ಯವಸ್ಥೆ ‘ಯುಪಿಐ’ ಸೇವೆ ಈಗ ಸಿಂಗಾಪುರದಲ್ಲೂ ಲಭ್ಯವಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರು Read more…

BIG NEWS: ಇಲ್ಲಿದೆ ವಿಶ್ವದ ವರ್ಸ್ಟ್ – ಬೆಸ್ಟ್ ‘ಡ್ರೈವರ್’ ಹೊಂದಿರುವ ದೇಶಗಳ ಪಟ್ಟಿ…! ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ ?

ವಿಮಾ ಕಂಪನಿಯೊಂದು ವಿಶ್ವದ ಕಳಪೆ ಹಾಗೂ ಬೆಸ್ಟ್ ಚಾಲಕರುಗಳ  ಕುರಿತಂತೆ ಅಧ್ಯಯನ ನಡೆಸಿದ್ದು, ಈ ಪಟ್ಟಿಯನ್ನು, ಈಗ ಬಿಡುಗಡೆ ಮಾಡಲಾಗಿದೆ. ಅಧ್ಯಯನದಲ್ಲಿ ಟ್ರಾಫಿಕ್ ನಿಯಮ ಪಾಲನೆ, ವೇಗಮಿತಿ, ಮದ್ಯದ Read more…

ವಾರಕ್ಕೆ ನಾಲ್ಕೇ ದಿನ ಕೆಲಸದ ಅವಧಿ; ಭರ್ಜರಿ ಯಶಸ್ಸಿನ ಬಳಿಕ ಮುಂದುವರಿಕೆಗೆ UK ಕಂಪನಿಗಳ ಒಲವು

ಯುನೈಟೆಡ್ ಕಿಂಗ್ಡಮ್ ನ ಹಲವು ಕಂಪನಿಗಳು ಪರೀಕ್ಷಾರ್ಥವಾಗಿ ಕಳೆದ ಆರು ತಿಂಗಳಿನಿಂದ ತಮ್ಮ ಉದ್ಯೋಗಿಗಳಿಗೆ ವಾರಕ್ಕೆ ನಾಲ್ಕು ದಿನಗಳ ಮಾತ್ರ ಕೆಲಸದ ಅವಧಿಯನ್ನು ನೀಡಿದ್ದು, ಇದರಲ್ಲಿ ಭರ್ಜರಿ ಯಶಸ್ಸು Read more…

ಹೊಲದಿಂದ ದಿಢೀರ್ ನಾಪತ್ತೆಯಾಗಿದ್ದ ವ್ಯಕ್ತಿ 12 ವರ್ಷದ ಬಳಿಕ ಮನೆಗೆ

ಕಲ್ಬುರ್ಗಿ: ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ 12 ವರ್ಷಗಳ ನಂತರ ಮನೆಗೆ ಮರಳಿದ ಘಟನೆ ಕಲಬುರ್ಗಿ ಜಿಲ್ಲೆ ಲಾಡಚಿಂಚೋಳಿ ಗ್ರಾಮದಲ್ಲಿ ನಡೆದಿದೆ. 45 ವರ್ಷದ ಚಂದ್ರಕಾಂತ ಹರವಾಳ್ ಮನೆಗೆ ಮರಳಿದ ವ್ಯಕ್ತಿಯಾಗಿದ್ದಾರೆ. Read more…

ಎಚ್ಚರ….! ಅತಿಯಾದ ಆಕಳಿಕೆ ನಿಮಗೆ ಮಾರಣಾಂತಿಕವಾಗಬಹುದು

ಆಕಳಿಕೆ ಹೆಚ್ಚಾಗಿ ನಿದ್ರೆಯ ಕೊರತೆ ಮತ್ತು ಆಯಾಸದಿಂದ ಉಂಟಾಗುತ್ತದೆ. ಆದರೆ ವಿಪರೀತ ಆಕಳಿಕೆ ಬರುತ್ತಿದ್ದರೆ ಅದು ಅನೇಕ ಅಪಾಯಕಾರಿ ರೋಗಗಳ ಸಂಕೇತ. ಒಬ್ಬ ವ್ಯಕ್ತಿಯು ಸಾಮಾನ್ಯವಾಗಿ ದಿನಕ್ಕೆ 5 Read more…

ಮಹಿಳಾ ಕಾರ್ಮಿಕರಿಗೆ ಗುಡ್ ನ್ಯೂಸ್: 500 ರೂ. ಪ್ರೋತ್ಸಾಹಧನ ಯೋಜನೆ ಜಾರಿ ಶೀಘ್ರ

ಬೆಂಗಳೂರು: ಈ ಬಾರಿಯ ಬಜೆಟ್ ನಲ್ಲಿ ‘ಗೃಹಿಣಿ ಶಕ್ತಿ ಯೋಜನೆ’ ಘೋಷಣೆ ಮಾಡಲಾಗಿದ್ದು, ಈ ಯೋಜನೆ ಅಡಿ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಪ್ರತಿ ತಿಂಗಳು 500 Read more…

ಅದಾನಿ ಸಮೂಹದ ವಿರುದ್ಧ ಈಗ ಮತ್ತೊಂದು ಆರೋಪ; ವೈಭವೀಕರಿಸಿದ ಬರಹ ಪ್ರಕಟಿಸಲಾಗಿದೆ ಎಂದ ‘ವಿಕಿಪೀಡಿಯ’

ಅದಾನಿ ಸಮೂಹದ ಕುರಿತು ಅಮೆರಿಕ ಮೂಲದ ಸಂಶೋಧನಾ ಸಂಸ್ಥೆ ‘ಹಿಂಡನ್ ಬರ್ಗ್’ ವರದಿ ಬಹಿರಂಗೊಂಡ ಬಳಿಕ ಕಂಪನಿಯ ಷೇರುಗಳ ಮೌಲ್ಯ ದಾಖಲೆ ಮಟ್ಟಕ್ಕೆ ಕುಸಿದಿದೆ. ಗೌತಮ್ ಅದಾನಿಯವರ ಸಂಪತ್ತಿನಲ್ಲೂ Read more…

ರಿಕ್ಷಾ ಚಾಲಕನನ್ನು ಕಿಲೋಮೀಟರ್‌ಗಟ್ಟಲೆ ದೂರ ಎಳೆದೊಯ್ದ SUV; ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಭಯಾನಕ ದೃಶ್ಯ….!

ಮತ್ತೊಂದು ಹಿಟ್‌ & ಡ್ರ್ಯಾಗ್‌ ಪ್ರಕರಣ ಲಖ್ನೋದಲ್ಲಿ ಬೆಳಕಿಗೆ ಬಂದಿದೆ. ರಿಕ್ಷಾ ಚಾಲಕನಿಗೆ ಎಸ್‌ಯುವಿ ಡಿಕ್ಕಿ ಹೊಡೆದಿದ್ದು, ಹಲವಾರು ಕಿಲೋಮೀಟರ್‌ಗಳಷ್ಟು ದೂರ ಎಳೆದೊಯ್ದಿದೆ. ಈ ಭೀಕರ ಅಪಘಾತದಲ್ಲಿ ರಿಕ್ಷಾ Read more…

ನೋಡಿ ಬನ್ನಿ ತಮಿಳುನಾಡಿನ ʼಚಿದಂಬರಂʼ ದೇವಾಲಯ

ಚಿದಂಬರಂ ದೇವಾಲಯವು ಶಿವನಿಗೆ ಸಮರ್ಪಿತವಾದ ಪ್ರಸಿದ್ಧ ಹಿಂದೂ ದೇವಾಲಯ. ಇದು ಚಿದಂಬರಂ ನಗರದ ಹೃದಯ ಭಾಗದಲ್ಲಿದೆ. ಈ ನಗರ ತಮಿಳುನಾಡಿನ ಕಡಲೂರು ಎಂಬ ಜಿಲ್ಲೆಗೆ ಸೇರಿದೆ. ವಿಶ್ವಕರ್ಮರ ಪರಂಪರೆಯ Read more…

ಬೇಲೂರು – ಹಳೇಬೀಡು ಯುನೆಸ್ಕೊ ಪಟ್ಟಿಗೆ; ಸಿಎಂ ಮಹತ್ವದ ಹೇಳಿಕೆ

ಕರ್ನಾಟಕದ ಅಂತರಾಷ್ಟ್ರೀಯ ಪ್ರವಾಸಿ ಕೇಂದ್ರಗಳಾದ ಬೇಲೂರು – ಹಳೇಬೀಡು ದೇವಾಲಯಗಳನ್ನು ಶೀಘ್ರದಲ್ಲೇ ಯುನೆಸ್ಕೊ ಪಟ್ಟಿಗೆ ಸೇರ್ಪಡೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೇಲೂರು ಪಟ್ಟಣದ ಜೂನಿಯರ್ Read more…

ವಿಚ್ಛೇದಿತ ಪತ್ನಿಗೆ ಜೀವನಾಂಶ ಕೊಡದ ನಿವೃತ್ತ ಪಿಎಸ್ಐ ಜೈಲಿಗೆ

ರಾಯಚೂರು: ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡದ ನಿವೃತ್ತ ಪಿಎಸ್‌ಐಗೆ ತಾತ್ಕಾಲಿಕ ಜೈಲು ಶಿಕ್ಷೆ ನೀಡಲಾಗಿದೆ. ಮಹಾರಾಷ್ಟ್ರದ ಸೊಲ್ಲಾಪುರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚಂದ್ರಕಾಂತ ಜಂಗಮ ಮತ್ತು ಅವರ Read more…

ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ; ಪೋಕ್ಸೋ ಅಡಿ ಆರೋಪಿ ಅಂದರ್

ಯುವಕನೊಬ್ಬ ಅಪ್ರಾಪ್ತೆಯನ್ನು ಪ್ರೀತಿಸಿ ಮದುವೆಯಾಗಿದ್ದು ಆಕೆ ಈಗ ಮಗುವಿಗೆ ಜನ್ಮ ನೀಡಿದ್ದಾಳೆ. ಇದೀಗ ಪೊಲೀಸರು ಯುವಕನನ್ನು ಪೋಕ್ಸೋ ಅಡಿ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಇಂತಹದೊಂದು ಘಟನೆ ಹಾಸನ ಜಿಲ್ಲೆಯಲ್ಲಿ Read more…

ಕಬಡ್ಡಿ ಆಡಿ ಪಂದ್ಯಾವಳಿ ಉದ್ಘಾಟಿಸಿದ ಮಾಜಿ ಶಾಸಕ….!

ಕೆಲವೊಬ್ಬ ಜನಪ್ರತಿನಿಧಿಗಳು ತಾವು ಯಾವುದಾದರೂ ಕ್ರೀಡಾಕೂಟಗಳಿಗೆ ತೆರಳಿದರೆ ಅದರಲ್ಲಿ ಸಾಂಕೇತಿಕವಾಗಿ ಪಾಲ್ಗೊಳ್ಳುವ ಮೂಲಕ ಉದ್ಘಾಟಿಸುವುದು ವಾಡಿಕೆ. ಉದಾಹರಣೆಗೆ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ ಸಂದರ್ಭದಲ್ಲಿ ಬ್ಯಾಟ್ ಹಿಡಿದು ಒಂದೆರಡು ಬಾಲ್ Read more…

ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಎಲ್ಲಾ ಪರೀಕ್ಷಾ ಕೊಠಡಿಗಳಿಗೂ ಗೋಡೆ ಗಡಿಯಾರ ಅಳವಡಿಕೆ

ಬೆಂಗಳೂರು: ಶಿಕ್ಷಣ ಇಲಾಖೆ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಸುಗಮವಾಗಿ ನಡೆಸಲು ಸಿದ್ಧತೆ ಆರಂಭಿಸಿದೆ. ಮಾರ್ಚ್ 9 ರಿಂದ ಏಪ್ರಿಲ್ 15 ರವರೆಗೆ ಪರೀಕ್ಷೆಗಳು ನಡೆಯಲಿದ್ದು,, ಪ್ರತಿ Read more…

ಪಾದಗಳು ಉರಿಯಿಂದ ಪಾರಾಗಲು ಇಲ್ಲಿದೆ ನೋಡಿ ಪರಿಹಾರ…!

ಕಾಲಿನ ಪಾದಗಳ ಉರಿಗೆ ಕೊತ್ತಂಬರಿ ಬೀಜದ ಪಾನೀಯವನ್ನು ಒಮ್ಮೆ ಉಪಯೋಗಿಸಿ ನೋಡಿ. ದೇಹದ ಉಷ್ಣತೆಯಿಂದ ಪಾರಾಗಿ, ಪಾದಗಳು ಉರಿಯುವ ಸಮಸ್ಯೆಯಿಂದ ಮುಕ್ತಿ ದೊರೆಯುವುದನ್ನು ನೋಡಿ. ಒಂದು ಪಾತ್ರೆಗೆ ಎರಡು Read more…

ಶಿವಮೊಗ್ಗ ನಿಲ್ದಾಣಕ್ಕೆ ಬಂದಿಳಿದ ಮೊದಲ ವಿಮಾನ: ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ಫೆಬ್ರವರಿ 27ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಳ್ಳಲಿರುವ ಶಿವಮೊಗ್ಗದ ನೂತನ ವಿಮಾನ ನಿಲ್ದಾಣಕ್ಕೆ ಡಿಜಿಸಿಎ ಸೇರಿದಂತೆ ಎಲ್ಲ ಇಲಾಖೆಗಳಿಂದ ಪರವಾನಿಗೆ ದೊರೆತಿದ್ದು, ಹೀಗಾಗಿ ಪರೀಕ್ಷಾರ್ಥದ ಹಿನ್ನೆಲೆಯಲ್ಲಿ ಮಂಗಳವಾರದಂದು Read more…

ಮಹಿಳಾ ನೌಕರರು, ವಿದ್ಯಾರ್ಥಿನಿಯರಿಗೆ ಸಿಹಿ ಸುದ್ದಿ: ಏಪ್ರಿಲ್ 1 ರಿಂದ ಉಚಿತ ಬಸ್ ಪಾಸ್

ಬೆಂಗಳೂರು: ಏಪ್ರಿಲ್ 1 ರಿಂದ ಮಹಿಳಾ ನೌಕರರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ ಕಲ್ಪಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮಂಗಳವಾರ ವಿಧಾನಸೌಧ ಎದುರು ಕೆಎಸ್ಆರ್ಟಿಸಿ Read more…

ಭಾರತೀಯ ಯುವಕರಿಗೆ ಗುಡ್ ನ್ಯೂಸ್: ಬ್ರಿಟನ್ ಸರ್ಕಾರದಿಂದ ಹೊಸ ವೀಸಾ ಯೋಜನೆ

ನವದೆಹಲಿ: ಬ್ರಿಟನ್ ಸರ್ಕಾರದಿಂದ ಭಾರತೀಯರಿಗೆ ಹೊಸ ವೀಸಾ ಯೋಜನೆ ಆರಂಭಿಸಲಾಗಿದೆ. ಯಂಗ್ ಪ್ರೊಫೆಷನಲ್ ಯೋಜನೆಯಡಿ ಹೊಸ ವೀಸಾ ಯೋಜನೆ ಜಾರಿಗೊಳಿಸಲಾಗಿದ್ದು, 2400 ಭಾರತೀಯರಿಗೆ ವೀಸಾ ನೀಡಲು ಬ್ರಿಟನ್ ಸರ್ಕಾರ Read more…

ಧನವಂತರಾಗಲು ತ್ರಿಶಕ್ತಿ ಪೂಜೆಯನ್ನು ಈ ರೀತಿ ಮಾಡಿ

ಎಲ್ಲರಿಗೂ ತಾವು ಧನವಂತರಾಗಬೇಕು. ಸಂಪತ್ತು ಹೆಚ್ಚಾಗಬೇಕು ಎಂಬ ಆಸೆ ಇರುತ್ತದೆ. ಅದಕ್ಕಾಗಿ ಹಲವು ಬಗೆಯ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಅಂಥವರು ತ್ರಿಶಕ್ತಿ ಪೂಜೆ ಮಾಡಿದರೆ ನಿಮಗೆ ಲಕ್ಷ್ಮಿಯ ಅನುಗ್ರಹದ Read more…

ವಿಶ್ವದ ಶ್ರೀಮಂತ ದೇಗುಲ ತಿರುಪತಿಯಲ್ಲಿ ಮಾರ್ಚ್ 1 ರಿಂದ ಫೇಸ್ ರೇಕಗ್ನಿಷನ್ ವ್ಯವಸ್ಥೆ ಜಾರಿ

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಮಾರ್ಚ್ 1 ರಿಂದ ಫೇಶಿಯಲ್ ರೇಕಗ್ನಿಷನ್ ವ್ಯವಸ್ಥೆ ಜಾರಿಗೆ ತರಲು ಟಿಟಿಡಿ ಕ್ರಮಕೈಗೊಂಡಿದೆ. ತಿರುಪತಿ ತಿಮ್ಮಪ್ಪನ Read more…

ವೇತನ ಆಯೋಗ, ಒಪಿಎಸ್ ಗಾಗಿ ಮಾರ್ಚ್ 1 ರಿಂದ ಸರ್ಕಾರಿ ನೌಕರರ ಮುಷ್ಕರ

ಬೆಂಗಳೂರು: ಮಾರ್ಚ್ 1 ರಿಂದ ಮುಷ್ಕರ ನಡೆಸಲು ಸರ್ಕಾರಿ ನೌಕರರು ಸಿದ್ಧತೆ ಕೈಗೊಂಡಿದ್ದಾರೆ. ಮಧ್ಯಂತರ ವರದಿ ಪಡೆದು 7ನೇ ವೇತನ ಆಯೋಗ ಜಾರಿಗೊಳಿಸಬೇಕು. ಹೊಸ ಪಿಂಚಣಿ ಯೋಜನೆ ರದ್ದುಪಡಿಸಿ Read more…

ಕಾಡುವ ಕತ್ತು ನೋವಿಗೆ ಇಲ್ಲಿದೆ ಸರಳ ಪರಿಹಾರ

ಕತ್ತುನೋವು ನಮ್ಮನ್ನು ಒಂದಿಲ್ಲೊಂದು ರೀತಿಯಲ್ಲಿ ಕಾಡುವ ಸಮಸ್ಯೆ. ಅದಕ್ಕೆ ಕಾರಣಗಳು ಹಲವಿರಬಹುದು. ಸರಳವಾಗಿ ಅದನ್ನು ಪರಿಹರಿಸುವ ಬಗೆಯನ್ನು ನೋಡೋಣ. ಆಯುರ್ವೇದ ಮಹತ್ವ ಹೊಂದಿರುವ ಅಶ್ವ ಗಂಧದ ಪುಡಿ ಒಂದು Read more…

ವಾರದಲ್ಲಿ ಶಿಕ್ಷಕರ ನೇಮಕಾತಿ ಹೊಸ ಪಟ್ಟಿ ಪ್ರಕಟ

ಬೆಂಗಳೂರು: ಆರರಿಂದ ಎಂಟನೇ ತರಗತಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಪರಿಷ್ಕೃತ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಹೈಕೋರ್ಟ್ ನಿರ್ದೇಶನದ ಅನ್ವಯ ಇನ್ನೊಂದು ವಾರದಲ್ಲಿ ಪ್ರಕಟಿಸಲಾಗುವುದು ಎಂದು ಶಾಲಾ ಶಿಕ್ಷಣ Read more…

ಮಕ್ಕಳಿಗೆ ಮಾಡಿ ಕೊಡಿ ಮಿಕ್ಸಡ್ ʼಫ್ರೂಟ್ ಸಲಾಡ್ʼ

ಹಣ್ಣುಗಳು ಯಾರಿಗೆ ತಾನೆ ಇಷ್ಟವಿರೋದಿಲ್ಲ ಹೇಳಿ? ಮಕ್ಕಳಿಗೆ ಕೆಲವೊಮ್ಮೆ ಒಂದೇ ರೀತಿಯ ಹಣ್ಣನ್ನು ತಿನ್ನಲು ಕೊಟ್ಟರೆ ತಿನ್ನೋದಿಕ್ಕೆ ಹಠ ಮಾಡ್ತಾರೆ. ಅದೇ ನೀವು ಬಗೆ ಬಗೆಯ ಹಣ್ಣುಗಳನ್ನು ಸಲಾಡ್ Read more…

ವಾಸ್ತು ಶಾಸ್ತ್ರದ ಪ್ರಕಾರ ಶಾಂತಿ – ಸಂತೋಷಕ್ಕಾಗಿ ಮನೆಯಲ್ಲಿರಲಿ ಈ ವಸ್ತು

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಯಾವೆಲ್ಲ ವಸ್ತುಗಳಿದ್ದರೆ ನಕಾರಾತ್ಮಕ ಶಕ್ತಿಯ ಬಲ ಹೆಚ್ಚಾಗುತ್ತದೆ ಎಂಬುದನ್ನು ತಿಳಿದುಕೊಂಡಿದ್ದೇವೆ. ವಾಸ್ತುಶಾಸ್ತ್ರ ಯಾವೆಲ್ಲ ವಸ್ತುಗಳು ಮನೆಯಲ್ಲಿದ್ದರೆ ಒಳ್ಳೆಯದು ಎಂಬುದನ್ನೂ ಹೇಳಿದೆ. ಕೆಲವೊಂದು ವಸ್ತುಗಳು ಮನೆಯಲ್ಲಿದ್ದರೆ Read more…

ಇದು ಸೌಂದರ್ಯ ವೃದ್ಧಿಗೆ ಅತ್ಯುತ್ತಮ ಫೇಸ್ ಪ್ಯಾಕ್

ರಕ್ತಹೀನತೆ ನಿವಾರಿಸಿ ಹಿಮೋಗ್ಲೋಬಿನ್ ಹೆಚ್ಚಿಸಲು ಬೆಲ್ಲ ಬಹೂಪಯೋಗಿ. ಅಧಿಕ ಕಬ್ಬಿಣಾಂಶ ಹೊಂದಿರುವ ಬೆಲ್ಲವನ್ನು ನಿತ್ಯ ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಗಳಿವೆ. ಅದರ ಹೊರತಾಗಿ ಸೌಂದರ್ಯ ವರ್ಧನೆಗೂ ಬೆಲ್ಲವನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...