alex Certify ಕಬ್ಬಿಣದ ಬೇಲಿ ಮುರಿದು ನುಗ್ಗಿದ ಮೊಸಳೆ;‌ ಶಾಕಿಂಗ್ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಬ್ಬಿಣದ ಬೇಲಿ ಮುರಿದು ನುಗ್ಗಿದ ಮೊಸಳೆ;‌ ಶಾಕಿಂಗ್ ವಿಡಿಯೋ ವೈರಲ್

ಲೋಹದ ಬೇಲಿಯನ್ನು ತುಂಡರಿಸಿ ಮೊಸಳೆಯೊಂದು ನುಗ್ಗುತ್ತಿರುವ ವಿಡಿಯೋ ವೈರಲ್‌ ಆಗಿದೆ. ಈ ವಿಡಿಯೋದಲ್ಲಿ ಮೊಸಳೆಯಿಂದ ಬಲಶಾಲಿಯಾದ ಬೇಲಿಯನ್ನು ಕಷ್ಟಪಟ್ಟು ತುಂಡು ಮಾಡುತ್ತಿರುವುದನ್ನು ನೋಡಬಹುದು.

ಪುರುಷರು ಈಗ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಸಮಯ, ಅವರಿಗಿಂತಲೂ ಬಲಿಷ್ಠವಾದ ಶಕ್ತಿಯೊಂದು ಹೊಳೆಯುತ್ತಿದೆ ಎಂದು ಶೀರ್ಷಿಕೆ ಕೊಟ್ಟು ಇದರ ವಿಡಿಯೋ ವೈರಲ್‌ ಆಗಿದೆ.

ಈ ವಿಡಿಯೋದಲ್ಲಿ ಮೊಸಳೆಯೊಂದು ಸಕಲ ಶಕ್ತಿ ಪ್ರದರ್ಶನ ಮಾಡಿ ಬೇಲಿ ಮುರಿಯಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದು. ನಂತರ ಸರಳುಗಳನ್ನು ಬಗ್ಗಿಸಲು ಕೊನೆಗೂ ಯಶಸ್ವಿಯಾಗಿದೆ.

ಈ ವಿಡಿಯೋ ನೋಡಿ ನೆಟ್ಟಿಗರು ಅಚ್ಚರಿ ಪಟ್ಟುಕೊಂಡಿದ್ದಾರೆ. ಈ ಬೇಲಿಯನ್ನು ಮುರಿಯಲು ಮೊಸಳೆ ಪ್ರಯತ್ನಿಸುತ್ತಿದ್ದುದಾದರೂ ಏಕೆ ಎಂಬ ಪ್ರಶ್ನೆಗೆ ಸದ್ಯ ಉತ್ತರ ಸಿಗಲಿಲ್ಲ.

— Rex Chapman🏇🏼 (@RexChapman) March 3, 2023

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...