alex Certify Watch | ಪ್ರಚಾರದ ಹುಚ್ಚಿಗೆ 3 ಕೋಟಿ ರೂ. ಮೌಲ್ಯದ ಕಾರು ಪೀಸ್‌ ಪೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch | ಪ್ರಚಾರದ ಹುಚ್ಚಿಗೆ 3 ಕೋಟಿ ರೂ. ಮೌಲ್ಯದ ಕಾರು ಪೀಸ್‌ ಪೀಸ್

ವಿಲಕ್ಷಣವಾದ ಮಾರ್ಕೆಟಿಂಗ್ ಸ್ಟಂಟ್‌ನಲ್ಲಿ ಬರೋಬ್ಬರಿ 3 ಕೋಟಿ ಮೊತ್ತದ ದುಬಾರಿ ಕಾರನ್ನು ನಜ್ಜುಗುಜ್ಜು ಮಾಡಲಾಗಿದೆ.

ಜಾಹೀರಾತಿಗಾಗಿ ಮಿಖಾಯಿಲ್ ಲಿಟ್ವಿನ್ ಎಂಬ ಹೆಸರಿನಿಂದ ಜನಪ್ರಿಯವಾಗಿರುವ ರಷ್ಯಾದ ಯೂಟ್ಯೂಬರ್ ಬಿಳಿ ಲ್ಯಾಂಬೊರ್ಗಿನಿ ಉರಸ್ ಎಸ್‌ಯುವಿಯನ್ನು ಸಂಪೂರ್ಣವಾಗಿ ನಾಶಪಡಿಸಿದ್ದಾರೆ.

ಇಡೀ ಘಟನೆಯನ್ನು ಸೆರೆಹಿಡಿದಿದ್ದಾರೆ. ಭಾರತದಲ್ಲಿ 3.15 ಕೋಟಿ ರೂಪಾಯಿ ಆರಂಭಿಕ ಬೆಲೆಯನ್ನು ಹೊಂದಿರುವ ಅಲ್ಟ್ರಾ-ಐಷಾರಾಮಿ ಕಾರನ್ನು ಮಿಖಾಯಿಲ್ ಲಿಟ್ವಿನ್ ಅವರ ಎನರ್ಜಿ ಡ್ರಿಂಕ್ ಬ್ರ್ಯಾಂಡ್, ಲಿಟ್ ಎನರ್ಜಿ ಪ್ರಚಾರಕ್ಕಾಗಿ ತುಂಡು ತುಂಡು ಮಾಡಲಾಗಿದೆ.

ಲಿಟ್ವಿನ್ ಯೂಟ್ಯೂಬ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ಪ್ರಯತ್ನದ ಬಗ್ಗೆ ಭಿನ್ನ ವಿಭಿನ್ನ ಅಭಿಪ್ರಾಯ ವ್ಯಕ್ತವಾಗ್ತಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...