alex Certify Latest News | Kannada Dunia | Kannada News | Karnataka News | India News - Part 1629
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರೈಲಿಗೆ ತಲೆಕೊಟ್ಟು ಮೂವರ ಆತ್ಮಹತ್ಯೆ

ಚಿಕ್ಕಬಳ್ಳಾಪುರ: ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಮೂವರು ಆತ್ಮಹತ್ಯೆಗೆ ಶರಣಾಗಿರುವ ಘೋರ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ತೊಂಡೆಬಾವಿ ಬಳಿ ನಡೆದಿದೆ. ಪತಿ-ಪತ್ನಿ ಹಾಗೂ ಮಗಳು ಮೂವರು ರೈಲಿಗೆ Read more…

BIG NEWS: ಇದು ಯಾವುದೇ ಧರ್ಮ ಸಭೆಯಲ್ಲ; ಶಿಕ್ಷಣದಲ್ಲಿ ಮೌಲ್ಯ ನೀಡುವ ಪ್ರಯತ್ನ; ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಬೆಂಗಳೂರು: ಶಿಕ್ಷಣದಲ್ಲಿ ಮೌಲ್ಯಾಧಾರಿತ ಶಿಕ್ಷಣ ಜಾರಿ ಕುರಿತು ಇಂದು ಶಿಕ್ಷಣ ಇಲಾಖೆ ವತಿಯಿಂದ ಮಹತ್ವದ ಸಭೆ ನಡೆಯಲಿದ್ದು, ಸಭೆಯಲ್ಲಿ ಶಿಕ್ಷಣ ತಜ್ಞರು, ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮಗುರುಗಳು ಭಾಗವಹಿಸಲಿದ್ದಾರೆ Read more…

ಮುಂಬೈ ಪೊಲೀಸರಿಗೆ ಥ್ಯಾಂಕ್ಸ್‌ ಹೇಳಿದ ಇಸ್ರೇಲ್ ಕುಟುಂಬ; ಇದರ ಹಿಂದಿದೆ ಈ ಕಾರಣ

ಇಸ್ರೇಲಿ ಪ್ರಜೆಯೊಬ್ಬರು ಆಕಸ್ಮಿಕವಾಗಿ ಕ್ಯಾಬ್‌ನಲ್ಲಿ ಬಿಟ್ಟುಹೋಗಿದ್ದ ವೈದ್ಯಕೀಯ ಸಾಧನವನ್ನು ಪಡೆಯಲು ಹೋಗಿ 49 ಸಾವಿರ ರೂ. ಕಳೆದುಕೊಂಡಿದ್ದರು. ಕಳೆದುಕೊಂಡಿದ್ದ ಹಣ ಸೇರಿದಂತೆ ವೈದ್ಯಕೀಯ ಸಾಧನವನ್ನ ಮುಂಬೈನ ದಹಿಸರ್ ಪೊಲೀಸರು Read more…

ಮೊದಲ ಮಗು ನಿರೀಕ್ಷೆಯಲ್ಲಿ ಸಲಿಂಗಕಾಮಿ ದಂಪತಿ: ಹಿಂದೂ ಪದ್ಧತಿಯಂತೆ ವಿವಾಹವಾಗಿ ವೈರಲ್ ಆಗಿದ್ದ ಜೋಡಿ

2019ರಲ್ಲಿ ಇಂಟರ್‌ನೆಟ್‌ನಲ್ಲಿ ವಿಡಿಯೋ ಒಂದು ಭಾರೀ ವೈರಲ್ ಆಗಿತ್ತು. ಆ ವಿಡಿಯೋ ನೋಡಿ ಎಲ್ಲರೂ ದಂಗಾಗಿ ಹೋಗಿದ್ದರು. ಕಾರಣ ಸಲಿಂಗಕಾಮಿ ಜೋಡಿ ಹಿಂದೂ ಪದ್ಧತಿಯಂತೆ ವಿಧಿವತ್ತಾಗಿ ಮದುವೆಯಾಗಿದ್ದರು. ಆ Read more…

5 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಅಪ್ರಾಪ್ತ ಅರೆಸ್ಟ್

ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮುಂಬೈನ ನಾಗ್ಪಾಡಾ ಪೊಲೀಸ್ ಠಾಣೆಯ ಅಧಿಕಾರಿಗಳು ನಲ್ಲಸೊಪಾರದಿಂದ ಅಪ್ರಾಪ್ತ ವಯಸ್ಕನನ್ನು ಬಂಧಿಸಿದ್ದಾರೆ. ಘಟನಾ ಸ್ಥಳದ ಸಮೀಪದಲ್ಲಿದ್ದ ಸಿಸಿಕ್ಯಾಮೆರಾ Read more…

BIG NEWS: ಬಜರಂಗ ದಳ ಕಾರ್ಯಕರ್ತನ ಹತ್ಯೆಗೆ ಯತ್ನ ಕೇಸ್; ತೀವ್ರಗೊಂಡ ಪ್ರತಿಭಟನೆ; ನಾಳೆ ಸಾಗರ ಪಟ್ಟಣ ಬಂದ್ ಗೆ ಕರೆ

ಸಾಗರ: ಹಾಡಹಗಲೇ ಬಜರಂಗದಳ ಕಾರ್ಯಕರ್ತನ ಹತ್ಯೆಗೆ ಯತ್ನಿಸಿದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿ ನಡೆದಿದ್ದು, ಆರೋಪಿ ಬಂಧನಕ್ಕೆ ಆಗ್ರಹಿಸಿ ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಸಾಗರ ಪೊಲೀಸ್ Read more…

BIG NEWS: ‘ಸಿದ್ದು ನಿಜ ಕನಸುಗಳು’ ಪುಸ್ತಕ ವಿವಾದ; ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ

ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ-ಕಾಂಗ್ರೆಸ್ ನಡುವಿನ ಜಿದ್ದಾಜಿದ್ದಿ ತಾರಕಕ್ಕೇರಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಿರುವ ಬಿಜೆಪಿ ‘ಸಿದ್ದು ನಿಜ ಕನಸುಗಳು’ ಎಂಬ ಪುಸ್ತಕ ಬಿಡುಗಡೆ Read more…

BIG NEWS: ಸಾಗರದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆಗೆ ಯತ್ನ

ಸಾಗರ: ಬಜರಂಗದಳ ಕಾರ್ಯಕರ್ತನನ್ನು ಹತ್ಯೆ ಮಾಡಲು ಯತ್ನಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆದಿದೆ. ಬಜರಂಗದಳ ಕಾರ್ಯಕರ್ತ ಸುನೀಲ್ ಎಂಬಾತನ ಮೇಲೆ ಸಮೀರ್ ಎಂಬಾತ ಏಕಾಏಕಿ ಮಚ್ಚು Read more…

BIG NEWS: ಹೆಚ್.ಡಿ.ಕುಮಾರಸ್ವಾಮಿಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಸವಾಲು

ಬೆಂಗಳೂರು: ಗೃಹ ಸಚಿವರ ಮನೆಯಲ್ಲಿಯೇ ಸ್ಯಾಂಟ್ರ‍ೊ ರವಿ ಕಂತೆ ಕಂತೆ ಹಣ ಎಣಿಸಿರುವ ಫೋಟೋ ವೈರಲ್ ಆಗಿದೆ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಆರೋಪಕ್ಕೆ ಕಿಡಿಕಾರಿರುವ ಗೃಹ Read more…

ರಾಷ್ಟ್ರೀಯ ಕಾರ್ ರೇಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಅಪಘಾತ: ರೇಸರ್ ಕೆ.ಇ. ಕುಮಾರ್ ಸಾವು

ಚೆನ್ನೈ: ಇಲ್ಲಿನ ಮದ್ರಾಸ್ ಇಂಟರ್‌ನ್ಯಾಶನಲ್ ಸರ್ಕ್ಯೂಟ್‌ನಲ್ಲಿ ನಡೆದ ಎಂಆರ್‌ಎಫ್ ಎಂಎಂಎಸ್‌ಸಿ ಎಫ್‌ಎಂಎಸ್‌ಸಿಐ ಇಂಡಿಯನ್ ನ್ಯಾಷನಲ್ ಕಾರ್ ರೇಸಿಂಗ್ ಚಾಂಪಿಯನ್‌ಶಿಪ್‌ನ ಎರಡನೇ ಸುತ್ತಿನಲ್ಲಿ ಅಪಘಾತಕ್ಕೀಡಾಗಿ ಗೌರವಾನ್ವಿತ ರೇಸರ್ ಕೆ.ಇ. ಕುಮಾರ್ Read more…

ಮಾಜಿ ಗೆಳೆಯನಿಂದ ದೈಹಿಕ ಸಂಬಂಧಕ್ಕೆ ಒಪ್ಪದ ವಿವಾಹಿತೆ ಜತೆಗಿನ ಸೆಕ್ಸ್ ವಿಡಿಯೋ ಅಪ್ಲೋಡ್

ಬೆಂಗಳೂರು: ದೈಹಿಕ ಸಂಬಂಧಕ್ಕೆ ಒಪ್ಪದ ಪರಿಚಿತ ವಿವಾಹಿತೆಯ ಖಾಸಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆ Read more…

BIG NEWS: RTI ಕಾರ್ಯಕರ್ತನ ಹತ್ಯೆ ಪ್ರಕರಣ; 11 ಜನರ ವಿರುದ್ಧ ಎಫ್ ಐ ಆರ್ ದಾಖಲು

ದಾವಣಗೆರೆ: ಆರ್ ಟಿ ಐ ಕಾರ್ಯಕರ್ತ ಜಿ.ಪಿ.ರಾಮಕೃಷ್ಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಪಿಡಿಓ ಎ.ಟಿ.ನಾಗರಾಜ್ ಸೇರಿ 11 ಜನರ Read more…

ಹಸಿದ ಮಕ್ಕಳಿಗೆ ತಿಂಡಿ ಕೊಟ್ಟ ಬಸ್ ಚಾಲಕ: ಕೋಟ್ಯಾಂತರ ನೆಟ್ಟಿಗರ ಹೃದಯ ಗೆದ್ದ ವಿಡಿಯೋ

ಸೋಶಿಯಲ್ ಮೀಡಿಯಾ ಲೋಕದಲ್ಲಿ ವೆರೈಟಿ-ವೆರೈಟಿ ವಿಡಿಯೋಗಳು ವೈರಲ್ ಆಗ್ತಾನೆ ಇರುತ್ತೆ. ಕೆಲ ವಿಡಿಯೋಗಳು ನಗು ತರಿಸಿ ವೈರಲ್ ಆಗ್ತಿರುತ್ತೆ. ಇನ್ನು ಕೆಲ ವಿಡಿಯೋಗಳು ಭಾವುಕರನ್ನಾಗಿಸಿ ವೈರಲ್ ಆಗುತ್ತೆ. ಈಗ Read more…

ಟ್ರಾಫಿಕ್ ನಲ್ಲಿ ಸಿಲುಕಿದ ವ್ಯಕ್ತಿ ಮಾಡಿದ್ದೇನು ಗೊತ್ತಾ? ವೈರಲ್ ವಿಡಿಯೋ ನೋಡಿದ್ರೆ ಬೆರಗಾಗ್ತೀರಾ…!

ಗಂಟೆಗಟ್ಟಲೆ ರಸ್ತೆ ಟ್ರಾಫಿಕ್ ನಲ್ಲಿ ಸಿಲುಕೋದು ಪ್ರತಿಯೊಬ್ಬರಿಗೂ ಹಿಂಸೆ. ಸರಿಯಾದ ಸಮಯದಲ್ಲಿ ಗಮ್ಯ ಸ್ಥಾನ ತಲುಪಲಾಗದೇ ಸುಮ್ಮನೇ ಟ್ರಾಫಿಕ್ ನಲ್ಲಿ ಸಿಲುಕಿ ನರಳೋದು ಭಾರೀ ಕಿರಿಕಿರಿಯನ್ನುಂಟು ಮಾಡುತ್ತದೆ. ಆದರೆ Read more…

‘ಭಾರತ್ ಜೋಡೋ’ ಯಾತ್ರೆಯಲ್ಲಿ ಭಾಗವಹಿಸಲು ಭಯಪಡಬೇಕಿಲ್ಲ ಎಂದ ನಟಿ

ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಗೆ ಹಲವು ಕಲಾವಿದರು ಸಾಥ್ ನೀಡುತ್ತಿದ್ದು ಈ ಸಾಲಿಗೆ ದೂರದರ್ಶನ ನಟಿ ಕಾಮ್ಯಾ ಪಂಜಾಬಿ ಇತ್ತೀಚಿಗೆ ಸೇರಿಕೊಂಡಿದ್ದಾರೆ. ರಾಹುಲ್ ಗಾಂಧಿ ಅವರ ಭಾರತ್ Read more…

Viral Video: ಮದ್ಯ ಸೇವಿಸಿ ಲಾಕಪ್ ಸೇರಿದ ವ್ಯಕ್ತಿಯಿಂದ ಪೊಲೀಸರಿಗೆ ಸುಮಧುರ ಗಾಯನ

ಸಂಪೂರ್ಣ ಮದ್ಯ ನಿಷೇಧವಿರುವ ಬಿಹಾರದಲ್ಲಿ ವ್ಯಕ್ತಿಯೊಬ್ಬ ಮದ್ಯ ಸೇವಿಸಿದ್ದಾನೆಂದು ಆರೋಪಿಸಿ ಪೊಲೀಸರು ಆತನನ್ನು ಕಂಬಿ ಹಿಂದೆ ಕಳಿಸ್ತಿದ್ದಂತೆ ಆತ ಸಿಂಗರ್ ಆಗಿದ್ದಾನೆ. ಕುಡಿದಿದ್ದಾನೆಂದು ಆರೋಪಿಸಿ ಕಂಬಿ ಹಿಂದೆ ಹಾಕಲಾದ Read more…

ಸೀರೆಯುಟ್ಟು ಜಿಮ್ ನಲ್ಲಿ ವರ್ಕೌಟ್ ಮಾಡಿದ ನೀರೆ; ವಿಡಿಯೋ ವೈರಲ್

ಜಿಮ್ ನಲ್ಲಿ ವರ್ಕೌಟ್ ಮಾಡಬೇಕಂದ್ರೆ ಜಿಮ್ ಡ್ರೆಸ್ ಧರಿಸಬೇಕು. ವರ್ಕೌಟ್ ಮಾಡಲು ಸರಿಯಾದ ಡ್ರೆಸ್ಸಿಂಗ್ ಇಲ್ಲದಿದ್ರೆ ಕಿರಿಕಿರಿಯಾಗೋದು ಸಾಮಾನ್ಯ. ಆದ್ರೆ ಇದಕ್ಕೆ ವಿರುದ್ಧವಾಗಿ ಸೀರೆ ಉಟ್ಟು ಜಿಮ್ ನಲ್ಲಿ Read more…

ಜನ ಸಾಮಾನ್ಯರಿಗೆ ಮತ್ತೊಂದು ಶಾಕ್: ಶೇಕಡ 20 ರವರೆಗೆ ಏರಿಕೆಯಾಗಲಿದೆ ಸೀಲಿಂಗ್ ಫ್ಯಾನ್ ದರ

ನವದೆಹಲಿ: ಸೀಲಿಂಗ್ ಫ್ಯಾನ್ ಗಳ ಬೆಲೆ ಶೇಕಡ 20 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಜನವರಿ 1 ರಿಂದ ಸೀಲಿಂಗ್ ಫ್ಯಾನ್ ಗಳಲ್ಲಿ ವಿದ್ಯುತ್ ಉಳಿತಾಯದ ಕ್ಷಮತೆ ಸೂಚಿಸುವ Read more…

ಮಾಜಿ ಶಾಸಕನ ಮೊಮ್ಮಗನ ಹೊಡೆದು ಕೊಂದ ಹಳ್ಳಿ ಜನ

ಉತ್ತರ ಪ್ರದೇಶದ ಮೌ ನಲ್ಲಿ ಕೋಪಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮಾಜಿ ಶಾಸಕ ದಿವಂಗತ ಕೇದಾರ್ ಸಿಂಗ್ ಅವರ 35 ವರ್ಷದ ಮೊಮ್ಮಗನನ್ನು ಹೊಡೆದು ಕೊಂದಿದ್ದಾರೆ ಎಂದು Read more…

BIG NEWS: ಸ್ಯಾಂಟ್ರೋ ರವಿ ಆಪ್ತ ಪೊಲೀಸ್ ವಶಕ್ಕೆ

ಮೈಸೂರು: ಸ್ಯಾಂಟ್ರೋ ರವಿ ವಿರುದ್ಧ ದಾಖಲಾಗಿದ್ದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಪೊಲೀಸರು ಸ್ಯಾಂಟ್ರೋ ರವಿ ಆಪ್ತನನ್ನು ಬಂಧಿಸಿದ್ದಾರೆ. ಮಹಿಳೆಗೆ ಮತ್ತು ಬರಿಸುವ ಔಷಧ ಬೆರೆಸಿದ ಆರೋಪದ ಮೇಲೆ Read more…

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಕೇವಲ ಒಂದು ದಿನದಲ್ಲಿ 9 ಸಾವಿರ ರೈತರಿಗೆ 1500 ಕೋಟಿ ರೂ. ಸಾಲ

ಕೋಟಾ(ರಾಜಸ್ಥಾನ): ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿಯಲ್ಲಿ 9,000 ರೈತರಿಗೆ ಕೇವಲ ಒಂದು ದಿನದಲ್ಲಿ ಒಟ್ಟು 1,500 ಕೋಟಿ ರೂ. ಮೊತ್ತದ ಸಾಲದ ಚೆಕ್‌ ಗಳನ್ನು ನೀಡುವುದಾಗಿ ಸಾಲ ವಿತರಣೆ Read more…

ಅನುಭವಿಗಳಿಗೆ ಅನ್ಯಾಯ: ಅತಿಥಿ ಉಪನ್ಯಾಸಕರ ಅಳಲು

ಬೆಂಗಳೂರು: ಯುಜಿಸಿ ನಿಯಮಾವಳಿ ಪ್ರಕಾರ ಪದವಿ ಕಾಲೇಜುಗಳಲ್ಲಿ ಪಾಠ ಮಾಡಲು ನೆಟ್ ಕಡ್ಡಾಯ. ಇದರೊಂದಿಗೆ ಕೋರ್ಸ್ ವರ್ಕ್ ಸಮೇತ ಪಿಹೆಚ್‌ಡಿ ಕಡ್ಡಾಯಗೊಳಿಸಲಾಗಿದೆ. 2009ರ ಹಿಂದಿನ ಎಂಫಿಲ್ ಪದವಿ ಪಡೆದವರನ್ನು Read more…

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ವಿದ್ಯುತ್ ಕಡಿತ ಚಿಂತೆ ಬಿಡಿ, ಸೋಲಾರ್ ಪಂಪ್ ಖರೀದಿಗೆ ಸಿಗುತ್ತೆ ಸಬ್ಸಿಡಿ

ಬೆಂಗಳೂರು: ತೋಟಗಾರಿಕೆ ಇಲಾಖೆ ಕೃಷಿಕರಿಗೆ ಸೋಲಾರ್ ಪಂಪ್ ಸೆಟ್ ಗಳನ್ನು ನೀಡಲು ಮುಂದಾಗಿದೆ. ರೈತರು ವಿದ್ಯುತ್ ಕೈ ಕೊಟ್ಟ ಸಂದರ್ಭದಲ್ಲಿ ಪೂರ್ಣ ಬೆಳೆಗೆ ನೀರು ಹಾಯಿಸಲಾಗದೆ ಸಂಕಷ್ಟ ಎದುರಿಸುತ್ತಿದ್ದಾರೆ. Read more…

ವಾಹನೋದ್ಯಮದಲ್ಲಿ ಜಪಾನ್ ಹಿಂದಿಕ್ಕಿದ ಭಾರತ; ಮಾರಾಟದಲ್ಲಿ ಹೊಸ ದಾಖಲೆ

ವಾಹನ ಮಾರಾಟದಲ್ಲಿ ಭಾರತ ಇದೇ ಮೊದಲ ಬಾರಿಗೆ ಹೊಸ ದಾಖಲೆ ಒಂದನ್ನು ಬರೆದಿದೆ. 2022ರ ಜನವರಿ ಮತ್ತು ನವೆಂಬರ್ ನಡುವೆ ಅತಿ ಹೆಚ್ಚು ವಾಹನಗಳನ್ನು ಡೆಲಿವರಿ ಮಾಡುವ ಮೂಲಕ Read more…

ಎಕೆ 47 ರೈಫಲ್ ನೊಂದಿಗೆ ರೈಲು ನಿಲ್ದಾಣಕ್ಕೆ ನುಗ್ಗಿದ ಬಂದೂಕುಧಾರಿಗಳಿಂದ 32 ಮಂದಿ ಕಿಡ್ನಾಪ್

ಯೆನಗೋವಾ(ನೈಜೀರಿಯಾ): ಎಕೆ-47 ರೈಫಲ್‌ ಗಳನ್ನು ಹೊಂದಿದ್ದ ಬಂದೂಕುಧಾರಿಗಳು ನೈಜೀರಿಯಾದ ದಕ್ಷಿಣ ಎಡೊ ರಾಜ್ಯದ ರೈಲು ನಿಲ್ದಾಣಕ್ಕೆ ನುಗ್ಗಿ 30 ಕ್ಕೂ ಹೆಚ್ಚು ಜನರನ್ನು ಅಪಹರಿಸಿದ್ದಾರೆ ಎಂದು ಗವರ್ನರ್ ಕಚೇರಿ Read more…

ಯೋಗಾಭ್ಯಾಸ ಮಾಡುವ ಮುನ್ನ ನೀರು ಕುಡಿಯಬಹುದಾ..…?

ಯೋಗ ಮಾಡುವಾಗ ನೀರು ಕುಡಿಯಬಾರದು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಆದರೆ ಅದರ ಹಿಂದಿರುವ ವೈಜ್ಞಾನಿಕ ಕಾರಣವೇನು ಗೊತ್ತೇ…? ಯೋಗ ಮಾಡುವ ಅತ್ಯುತ್ತಮ ಸಮಯ ಎಂದರೆ ಮುಂಜಾನೆ. ಎದ್ದಾಕ್ಷಣ Read more…

ಭಾರಿ ಚಳಿ ಹಿನ್ನಲೆ ಜ. 15 ರವರೆಗೆ ಶಾಲೆಗಳಿಗೆ ರಜೆ ಘೋಷಣೆ: ಭಾರಿ ಚಳಿಗೆ ಬೆಚ್ಚಿಬಿದ್ದ ಉತ್ತರ ಭಾರತ; ರಕ್ತ ಹೆಪ್ಪುಗಟ್ಟಿ ಮೆದುಳು, ಹೃದಯಾಘಾತದಿಂದ ಜನ ಸಾವು

ನವದೆಹಲಿ: ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಭಾರಿ ಚಳಿಗಾಳಿ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಲ್ಲಿ ಜನ ತತ್ತರಿಸಿ ಹೋಗಿದ್ದಾರೆ. ಉತ್ತರ ಪ್ರದೇಶದ ಲಖ್ನೋದಲ್ಲಿ ಜನವರಿ 14ರವರೆಗೆ ಶಾಲೆಗಳಿಗೆ ರಜೆ ನೀಡಲಾಗಿದೆ. Read more…

ಮತ್ತೆ ರಾಜಕೀಯ ಗಲಾಟೆ: ಬಿಜೆಪಿಯಿಂದ ‘ಸಿದ್ದು ನಿಜ ಕನಸುಗಳು’ ಪುಸ್ತಕ ಬಿಡುಗಡೆ: ಕಾಂಗ್ರೆಸ್ ನಿಂದ ತಡೆ ಕೋರಿ ಠಾಣೆಗೆ ದೂರು

ಬೆಂಗಳೂರು: ಬಿಜೆಪಿಯಿಂದ ಮತ್ತೆ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಿದ್ದು, ಇಂದು ಬೆಂಗಳೂರಿನಲ್ಲಿ ‘ಸಿದ್ದು ನಿಜ ಕನಸುಗಳು’ ಪುಸ್ತಕ ಬಿಡುಗಡೆ ಮಾಡಲಾಗುವುದು. ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಪುಸ್ತಕ ಬಿಡುಗಡೆ ಮಾಡಲು Read more…

ʼಸಿಮ್ಸಾ ಸಂತಾನಧಾತ್ರಿ’ ಸನ್ನಿಧಾನದಲ್ಲಿ ಮಹಿಳೆ ಮಲಗಿದರೆ ಸಿಗುತ್ತೆ ಸಂತಾನ ಭಾಗ್ಯ…..!

ಹಿಮಾಚಲ ಪ್ರದೇಶದ ಲಡಬಡೋಲ್ ಜಿಲ್ಲೆಯ ಸಿಮಸ್ ಗಳ್ಳಿಯಲ್ಲಿ ದೇವಿಯ ಒಂದು ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿ ಮಲಗಿದರೆ ಮಕ್ಕಳಿಲ್ಲದ ಮಹಿಳೆಯರಿಗೆ ಸಂತಾನ ಪ್ರಾಪ್ತವಾಗುತ್ತದೆ ಎಂಬ ನಂಬಿಕೆ ಚಾಲ್ತಿಯಲ್ಲಿದೆ. ಈ ದೇವಿ Read more…

ಬೆಂಗಳೂರು ಪ್ರಯಾಣಿಕರೇ ಗಮನಿಸಿ: ಇಂದು ರಸ್ತೆಗಿಳಿಯಲ್ಲ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಗಳು

ಬೆಂಗಳೂರು: ಬೆಂಗಳೂರಿನಲ್ಲಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಾಲಕರು ಪ್ರತಿಭಟನೆ ಕೈಗೊಂಡಿದ್ದು, ಇಂದಿನಿಂದ ಬಸ್ ಗಳನ್ನು ರಸ್ತೆಗೆ ಇಳಿಸದಿರಲು ತೀರ್ಮಾನಿಸಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...