alex Certify Featured News | Kannada Dunia | Kannada News | Karnataka News | India News - Part 81
ಕನ್ನಡ ದುನಿಯಾ
    Dailyhunt JioNews

Kannada Duniya

‘supplier ಶಂಕರ’ ಚಿತ್ರದ ಮತ್ತೊಂದು ಹಾಡು ಸೆಪ್ಟೆಂಬರ್ 14 ಕ್ಕೆ ರಿಲೀಸ್

ರಂಜಿತ್ ಸಿಂಗ್ ನಿರ್ದೇಶನದ ಆಕ್ಷನ್ ಲವ್ ಸ್ಟೋರಿ ಕಥಾ ಹಂದರ ಹೊಂದಿರುವ supplier ಶಂಕರ ಚಿತ್ರದ ನಾಯಕಿಯ ಪಾತ್ರದ ಪರಿಚಯವನ್ನು ಇತ್ತೀಚಿಗೆ ಮಾಡಲಾಗಿತ್ತು.‌ ಇದೀಗ ಈ ಸಿನಿಮಾದ ವಿಡಿಯೋ Read more…

ವಿಶ್ವಕಪ್ ಗೆ ಆಟಗಾರರ ಪಟ್ಟಿ ಸಿದ್ಧಪಡಿಸಿದ ನೆದರ್ಲ್ಯಾಂಡ್

ವಿಶ್ವ ಕಪ್ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು ಜಗತ್ತಿನಾದ್ಯಂತ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ವಿಶ್ವ ಕಪ್ ನಲ್ಲಿ ಸಣ್ಣ ಪುಟ್ಟ ತಂಡಗಳು ಕೂಡ ದಾಖಲೆ ಬರೆದಿರುವುದನ್ನು ನಾವು Read more…

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಭಾರತ ತಂಡ

ಈ ಬಾರಿಯ ಏಷ್ಯಾ ಕಪ್ ಪಂದ್ಯಗಳು ಒಂದಕ್ಕಿಂತ ಒಂದು ರೋಚಕತೆಯಿಂದ ಸಾಗುತ್ತಿದ್ದು, ಇನ್ನೇನು ಕೊನೆ ಹಂತಕ್ಕೆ ತಲುಪಿದೆ ಇಂದು ಸೂಪರ್ 4ನ ನಾಲ್ಕನೇ ಪಂದ್ಯದಲ್ಲಿ ಭಾರತ ಹಾಗೂ ಶ್ರೀಲಂಕಾ Read more…

‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಸೂರಿ ನಿರ್ದೇಶನದ ಅಭಿಷೇಕ್ ಅಂಬರೀಷ್ ಅಭಿನಯದ ಬಹುನಿರೀಕ್ಷಿತ ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಲಿರಿಕಲ್ ಸಾಂಗ್ ಅನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗಿದೆ. ಕಪಿಲ್ Read more…

ಒಂದೇ ದಿನ 5 ಲಕ್ಷ ಪ್ರಕರಣಗಳನ್ನು ಪರಿಹರಿಸಿದ ಲೋಕ ಅದಾಲತ್

ಮುಂಬೈ: ನ್ಯಾಯಾಂಗದ ಮೇಲಿನ ಹೊರೆಯನ್ನು ಗಣನೀಯವಾಗಿ ತಗ್ಗಿಸಿ, ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಸುಮಾರು ಐದು ಲಕ್ಷ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ ಮೂರನೇ ರಾಷ್ಟ್ರೀಯ ಲೋಕ ಅದಾಲತ್ Read more…

ಸೆಪ್ಟೆಂಬರ್ 13ಕ್ಕೆ ‘ಫೈಟರ್’ ಚಿತ್ರದ ವಿಡಿಯೋ ಹಾಡು ರಿಲೀಸ್

ನೂತನ್ ಉಮೇಶ್, ನಿರ್ದೇಶನದ ಮರಿ ಟೈಗರ್ ವಿನೋದ್ ಪ್ರಭಾಕರ್ ಅಭಿನಯದ ಬಹು ನಿರೀಕ್ಷಿತ ‘ಫೈಟರ್’ ಸಿನಿಮಾ ಅಕ್ಟೋಬರ್ ತಿಂಗಳಲ್ಲಿ ತೆರೆ ಮೇಲೆ ಬರಲಿದ್ದು, ವಿನೋದ್  ಪ್ರಭಾಕರ್ ಅಭಿಮಾನಿಗಳು ಕಾತುರದಿಂದ Read more…

SHIMOGA: ಬೆಳ್ಳಂಬೆಳಗ್ಗೆ ಎಸ್.ಪಿ. ನೇತೃತ್ವದಲ್ಲಿ ರೌಡಿಗಳ ಮನೆ ಮೇಲೆ ದಾಳಿ

ಶಿವಮೊಗ್ಗ: ಜಿಲ್ಲೆಯಾದ್ಯಂತ ಇಂದು ಭರ್ಜರಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಬೆಳಕು ಹರಿಯುವ ಮುನ್ನವೇ ರೌಡಿಗಳ ಮನೆಬಾಗಿಲು ತಟ್ಟಿ, ರೌಡಿಗಳಿಗೆ ಬಿಗ್ ಶಾಕ್ ನೀಡಿದ್ದಾರೆ. ಗೌರಿ ಗಣೇಶ ಮತ್ತು ಈದ್ Read more…

ಟಾಟಾ ಮೋಟರ್ಸ್ ನಿಂದ ಒಡಿಶಾ ಸರ್ಕಾರಕ್ಕೆ ʼವಿಂಗರ್ ವೆಟರ್ನರಿ ವ್ಯಾನ್ʼ ವಿತರಣೆ

ಭಾರತದ ಪ್ರಮುಖ ವಾಣಿಜ್ಯ ವಾಹನ ತಯಾರಕರಾದ, ಟಾಟಾ ಮೋಟಾರ್ಸ್, ಇಂದು ಒಡಿಶಾ ಸರ್ಕಾರಕ್ಕೆ 181 ವಿಂಗರ್ ವೆಟರ್ನರಿ ವ್ಯಾನ್ ಗಳನ್ನು ವಿತರಿಸುವ ಬಗ್ಗೆ ಘೋಷಿಸಿದೆ. ವಾಹನಗಳನ್ನು ಒಡಿಶಾ ಸರ್ಕಾರ Read more…

‘ಛೂಮಂತರ್’ ಚಿತ್ರದ ಟೈಟಲ್ ಟ್ರಾಕ್ ರಿಲೀಸ್

ಶರಣ್ ಅಭಿನಯದ ಬಹು ನಿರೀಕ್ಷಿತ ‘ಛೂಮಂತರ್’ ಚಿತ್ರದ ಟೈಟಲ್ ಟ್ರ್ಯಾಕ್ ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ‌ ಕ್ರೇಜಿಸ್ಟಾರ್ ರವಿಚಂದ್ರನ್ ಈ ಹಾಡನ್ನು Read more…

ಸಂಯುಕ್ತ ಮೆನನ್ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಿದ ‘ಡೆವಿಲ್’ ಚಿತ್ರತಂಡ

ಸಂಯುಕ್ತ ಮೆನನ್ ಇಂದು ತಮ್ಮ 28ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಂದಮೂರಿ ಕಲ್ಯಾಣ್ ರಾಮ್ ಅಭಿನಯದ ʼಡೆವಿಲ್ʼ ಸಿನಿಮಾದಲ್ಲಿ ಸಂಯುಕ್ತ ಮೆನನ್ ನಾಯಕಿಯಾಗಿ ಅಭಿನಯಿಸಿದ್ದು, ಡೆವಿಲ್ ಚಿತ್ರ ತಂಡ ಇಂದು Read more…

41ನೇ ವಸಂತಕ್ಕೆ ಕಾಲಿಟ್ಟ ಶ್ರೀಯಾ ಸರನ್; ಅಭಿಮಾನಿಗಳಿಂದ ಶುಭ ಹಾರೈಕೆ

ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವ ಶ್ರೀಯಾ ಸರನ್ ಇಂದು 41ನೇ ವಸಂತಕ್ಕೆ ಕಾಲಿಟ್ಟಿದ್ದು, ತಮ್ಮ ಹುಟ್ಟುಹಬ್ಬವನ್ನು ಸ್ನೇಹಿತರೊಂದಿಗೆ ಆಚರಿಸಿದ್ದಾರೆ. 2001 ರಲ್ಲಿ ತೆರೆಕಂಡ ವಿಕ್ರಂ ಕುಮಾರ್  ನಿರ್ದೇಶನದ ‘ಇಷ್ಟಂ’ Read more…

9/11 ರ ದುರಂತಕ್ಕಿಂದು 22 ವರ್ಷ; ಇಲ್ಲಿದೆ ಮನಕಲಕುವ ಚಿತ್ರಗಳು

ಇಂದಿಗೆ ಸರಿಯಾಗಿ 22 ವರ್ಷಗಳ ಹಿಂದೆ ಅಲ್‌ ಖೈದಾ ಸಂಘಟನೆಯ ಭಯೋತ್ಪಾದಕರು ಅಮೆರಿಕಾದ ಹೆಮ್ಮೆಯ ಸಂಕೇತವಾದ ನ್ಯೂಯಾರ್ಕ್‌ ನಗರದ ಅವಳಿ ಗೋಪುರಗಳು ಸೇರಿದಂತೆ ನಾಲ್ಕು ಕಡೆ ವಿಮಾನ ದಾಳಿ Read more…

Video | ಟ್ರಾಕ್ಟರ್‌‌​ ಕದಿಯುವ ವೇಳೆ ಯಡವಟ್ಟು; ಚಕ್ರದಡಿ ಸಿಲುಕಿ ಪರದಾಡಿದ ಕಳ್ಳ..!

ಗುಜರಾತ್‌ನ ಮೋಡಾಸಾದಲ್ಲಿ ಟ್ರಾಕ್ಟರ್‌‌ ಕದಿಯಲು ಬಂದ ಕಳ್ಳನ ಮೈಮೇಲೆ ಆಕಸ್ಮಿಕವಾಗಿ ಟ್ರಾಕ್ಟರ್‌‌ ಚಲಿಸಿದ ಘಟನೆ ನಡೆದಿದೆ. ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಳ್ಳ ಟ್ರಾಕ್ಟರ್‌‌ ಕದಿಯಲು Read more…

ಝೀಬ್ರಾ ಕ್ರಾಸಿಂಗ್​ನಲ್ಲಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ ಟ್ರಕ್: ಅಪಘಾತದ ವಿಡಿಯೋ ವೈರಲ್​

ಜೀಬ್ರಾ ಕ್ರಾಸಿಂಗ್​ನಲ್ಲಿ ನಿಲ್ಲಿಸಿದ್ದ ಕಾರಿಗೆ ಟ್ರಕ್​ ಡಿಕ್ಕಿ ಹೊಡೆದ ಭೀಕರ ದೃಶ್ಯವು ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ರೆಡ್ಡಿಟ್​ ಬಳಕೆದಾರರೊಬ್ಬರು ಈ ವಿಡಿಯೋವನ್ನು ಶೇರ್​ ಮಾಡಿದ್ದಾರೆ. ಸಿಸಿ ಕ್ಯಾಮರಾದಲ್ಲಿ Read more…

ಎರಡು ವರ್ಷ ಪೂರೈಸಿದ ‘ಸೀಟಿ ಮಾರ್’ ಸಿನಿಮಾ

ಗೋಪಿಚಂದ್ ಅಭಿನಯದ  ‘ಸಿಟಿ ಮಾರ್’ ಸಿನಿಮಾ 2021 ಸೆಪ್ಟೆಂಬರ್ 10 ರಂದು ತೆರೆಕಂಡಿತ್ತು. ಈ ಸಿನಿಮಾ ಬಿಡುಗಡೆಯಾಗಿ ಇಂದಿಗೆ ಎರಡು ವರ್ಷಗಳಾಗಿವೆ. ಈ ಸಂತಸವನ್ನು  ನಿರ್ಮಾಪಕ ಶ್ರೀನಿವಾಸ ಚಿಟ್ಟೂರಿ Read more…

‘ಜಿಗರ್’ ಚಿತ್ರದ ವಿಡಿಯೋ ಹಾಡು ರಿಲೀಸ್

ಸ್ಯಾಂಡಲ್ ವುಡ್ ನಲ್ಲಿ ಇದೀಗ ಹಾಡುಗಳ ಹಬ್ಬವೇ ಶುರುವಾಗಿದೆ. ಬ್ಯಾಕ್ ಟು ಬ್ಯಾಕ್ ಹಾಡುಗಳು ಯೂಟ್ಯೂಬ್ ನಲ್ಲಿ ರಿಲೀಸ್ ಆಗುತ್ತಿವೆ. ಸೂರಿ ಕುಂದರ್ ನಿರ್ದೇಶನದ ‘ಜಿಗರ್’ ಚಿತ್ರದ ವಿಡಿಯೋ Read more…

ನಾಳೆ ಬಿಡುಗಡೆಯಾಗಲಿದೆ ʼಛೂಮಂತರ್ʼ ಟೈಟಲ್ ಟ್ರ್ಯಾಕ್

ಈಗಾಗಲೇ ತನ್ನ ಶೀರ್ಷಿಕೆಯಿಂದಲೇ ಸಾಕಷ್ಟು ಕುತೂಹಲ ಮೂಡಿಸಿರುವ ಶರಣ್ ಅಭಿನಯದ ʼಛೂಮಂತರ್ʼ ಚಿತ್ರದ ಟೈಟಲ್ ಟ್ರ್ಯಾಕ್ ನಾಳೆ ಮಧ್ಯಾಹ್ನ 12:03 ಕ್ಕೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ Read more…

50 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿರುವ ‘ಕೌಸಲ್ಯ ಸುಪ್ರಜಾ ರಾಮ’

ಶಶಾಂಕ್ ನಿರ್ದೇಶನದ ಡಾರ್ಲಿಂಗ್ ಕೃಷ್ಣ ಅಭಿನಯದ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಜುಲೈ 28ರಂದು ರಾಜ್ಯದಾದ್ಯಂತ ತೆರೆಕಂಡಿತ್ತು. ಈ ಚಿತ್ರ ಬಿಡುಗಡೆ ಆದಾಗಿನಿಂದ ಇಂದಿನವರೆಗೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. Read more…

ʼಜೈಲರ್ʼ​ ಖ್ಯಾತಿಯ ಮಾರಿಮುತ್ತು ನಿಧನ: ತಮಿಳು ನಟನ ಕೊನೆಕ್ಷಣದ ದೃಶ್ಯ ವೈರಲ್​

ಜೈಲರ್​ ಸಿನಿಮಾದಲ್ಲಿ ವಿಲನ್​ ಸಹಚರನ ಪಾತ್ರದಲ್ಲಿ ನಟಿಸಿದ್ದ ತಮಿಳು ನಟ ಮಾರಿಮುತ್ತು ನಿಧನದ ವಾರ್ತೆ ಇಡೀ ತಮಿಳುನಾಡಿಗೆ ಆಘಾತ ತಂದಿದೆ. ಹೃದಯಾಘಾತದಿಂದ ಅಕಾಲಿಕ ಮರಣವನ್ನಪ್ಪಿದ ಮಾರಿಮುತ್ತು ಕೊನೆಯ ಕ್ಷಣದ Read more…

ಸಾಲದ ಅರ್ಜಿ ತಿರಸ್ಕೃತವಾದ ಬಳಿಕ ಬಂತು ಇಎಂಐ ನೋಟಿಸ್​: ಕುಟುಂಬಸ್ಥರು ಶಾಕ್​

ನಾವು ಮಾಡಿರುವ ಸಾಲದ ಬಡ್ಡಿ ಕಟ್ಟೋದೇ ಕಷ್ಟ. ಅಂತದ್ರಲ್ಲಿ ನಾವು ಮಾಡದ ಸಾಲಕ್ಕೆ ಲೋನ್​ ಕಟ್ಟಿ ಅಂತಾ ಬ್ಯಾಂಕ್​ನವರು ಕೇಳಿದ್ರೆ ಪರಿಸ್ಥಿತಿ ಹೇಗಾಗಬೇಡ..? ಬೆಂಗಳೂರಿನಲ್ಲಿಯೂ ಇಂತದ್ದೇ ಒಂದು ಘಟನೆ Read more…

ಇಲ್ಲಿದೆ ರುಚಿಯಾದ ‘ಅಕ್ಕಿ ಉಂಡೆ ಪಾಯಸ’ ಮಾಡುವ ವಿಧಾನ

ಪಾಯಸ ಎಂದರೆ ಬಾಯಲ್ಲಿ ನೀರು ಬರುತ್ತದೆ. ಇಲ್ಲಿ ಅಕ್ಕಿ ಹಿಟ್ಟನ್ನು ಬಳಸಿಕೊಂಡು ಮಾಡುವ ರುಚಿಯಾದ ಒಂದು ಪಾಯಸ ಇದೆ ಮನೆಯಲ್ಲಿ ಮಾಡಿ. ಮೊದಲಿಗೆ ಒಂದು ಪಾತ್ರೆಗೆ ಅಕ್ಕಿ ಹಿಟ್ಟು, Read more…

ಜಿ 20 ಶೃಂಗಸಭೆ: ಪ್ರಧಾನಿ ಮೋದಿ ನೇಮ್​ ಪ್ಲೇಟ್​​ನಲ್ಲಿ ‘ಭಾರತ್’ ಎಂಬ ಹೆಸರು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜಿ 20 ಶೃಂಗಸಭೆಗೂ ಮುನ್ನ ಇಂಡಿಯಾ ಹಾಗೂ ಭಾರತ ಎಂಬ ಹೆಸರಿನ ಬಗ್ಗೆ ದೇಶದಲ್ಲಿ ವಾದ – ವಿವಾದ ಜೋರಾಗಿದೆ. ಈ ಎಲ್ಲದರ ನಡುವೆ Read more…

ಗೂಗಲ್‍ ನಲ್ಲಿ ‘ಜವಾನ್’ ಎಂದು ಟೈಪ್ ಮಾಡಿದ್ರೆ ಶಾರುಖ್ ಮಾತಾಡ್ತಾರೆ; ಇಲ್ಲಿದೆ ವಿವರ

ಗೂಗಲ್ ಮತ್ತೊಮ್ಮೆ ಅಭಿಮಾನಿಗಳು ಮತ್ತು ಸಿನಿಪ್ರಿಯರನ್ನು ತಮಾಷೆಯ ಗೌರವದೊಂದಿಗೆ ಸಂತೋಷಪಡಿಸಿದೆ. ಈ ಬಾರಿ ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ಅವರ ಜವಾನ್ ಸಿನಿಮಾದ ಬಗ್ಗೆ ಹಂಚಿಕೊಂಡಿದೆ. ಗೂಗಲ್ Read more…

ಶಾರೂಕ್​ ಖಾನ್​ರನ್ನ ನೈಸರ್ಗಿಕ ಸಂಪನ್ಮೂಲವೆಂದ ಆನಂದ್​ ಮಹೀಂದ್ರಾ: ಹೀಗಿತ್ತು ಕಿಂಗ್​ ಖಾನ್​ ರಿಯಾಕ್ಷನ್​

ಬಾಲಿವುಡ್​ ಕಿಂಗ್​ ಖಾನ್​ ಎನಿಸಿಕೊಂಡಿರುವ ಶಾರೂಕ್​ ತಮ್ಮ ʼಜವಾನ್​ʼ ಸಿನಿಮಾದ ಮೂಲಕ ಮತ್ತೊಮ್ಮೆ ಬಾಕ್ಸಾಫೀಸಿನಲ್ಲಿ ಧೂಳೆಬ್ಬಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಇನ್ನು ಮಹೀಂದ್ರಾ ಗ್ರೂಪ್​ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಶಾರೂಕ್​ ಖಾನ್​ರ Read more…

Viral Video | ರಸ್ತೆ ದಾಟಲು ಪರದಾಡ್ತಿದ್ದ ವಿಕಲಚೇತನರಿಗೆ ನೆರವಾದ ಸಂಚಾರಿ ಪೊಲೀಸ್ ಅಧಿಕಾರಿ

ಸಂಚಾರ ದಟ್ಟಣೆಯಿಂದ ತುಂಬಿದ್ದ ರಸ್ತೆಯನ್ನು ದಾಟಲು ಹೆಣಗಾಡುತ್ತಿದ್ದ ವಿಕಲ ಚೇತನರಿಗೆ ರಸ್ತೆ ದಾಟಲು ನೆರವಾಗುವ ಮೂಲಕ ಬೆಂಗಳೂರಿನ ಹೆಣ್ಣೂರು ಕ್ರಾಸ್​ ಅಂಡರ್​ ಪಾಸ್​ನಲ್ಲಿ ಸಂಚಾರಿ ಪೊಲೀಸ್​ ಅಧಿಕಾರಿಯೊಬ್ಬರು ಮಾನವೀಯತೆ Read more…

ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ ನ್ಯೂಸ್: ಏರ್‌ಬಸ್ – ರೈಲ್ವೇ ಗತಿ ಶಕ್ತಿ ವಿವಿ ಒಡಂಬಡಿಕೆಯಿಂದ 15,000 ಉದ್ಯೋಗ ಸೃಷ್ಟಿ ನಿರೀಕ್ಷೆ

ಭಾರತೀಯ ವಾಯುಯಾನ ಕ್ಷೇತ್ರವನ್ನು ಬಲಪಡಿಸುವ ಉದ್ದೇಶದಿಂದ ವಡೋದರಾದಲ್ಲಿರುವ ಭಾರತೀಯ ರೈಲ್ವೆಯ ಗತಿ ಶಕ್ತಿ ವಿಶ್ವವಿದ್ಯಾಲಯ ಮತ್ತು ವಾಣಿಜ್ಯ ವಿಮಾನ ತಯಾರಕ ಸಂಸ್ಥೆಯಾದ ಏರ್‌ಬಸ್ ಗುರುವಾರ ಎಂಒಯು ಒಂದಕ್ಕೆ ಸಹಿ Read more…

ʼರಫ್ತು ಶ್ರೇಷ್ಠತೆʼ ಪ್ರಶಸ್ತಿಗೆ ಭಾಜನವಾದ ಟೊಯೊಟಾ ಕಿರ್ಲೋಸ್ಕರ್

ಬೆಂಗಳೂರು: ಫೆಡರೇಶನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಫ್ ಕೆ ಸಿ ಸಿ ಐ) ಆಯೋಜಿಸಿದ್ದ ಎಫ್ ಕೆ ಸಿ ಸಿ ಐ ಸ್ಟಾರ್ Read more…

ನೈಸರ್ಗಿಕ ವಿಪತ್ತು ಸಂಭವಿಸಲು ಮಾಂಸ ಭಕ್ಷಣೆಯೇ ಮೂಲ ಕಾರಣ; ಐಐಟಿ ನಿರ್ದೇಶಕ ಲಕ್ಷ್ಮೀಧರ್ ಹೇಳಿಕೆ

ಇತ್ತೀಚಿನ ದಿನಗಳಲ್ಲಿ ಮಾಂಸಹಾರ ಹಾಗೂ ಸಸ್ಯಹಾರದ ಕುರಿತು ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಇದೀಗ ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಭೂಕುಸಿತ ಹಾಗೂ ಮೇಘ ಸ್ಫೋಟದಂತಹ ನೈಸರ್ಗಿಕ ವಿಪತ್ತು ಸಂಭವಿಸಲು Read more…

ನಾಯಕಿ ಪಾತ್ರವನ್ನು ರಿವೀಲ್ ಮಾಡಲಿದೆ ‘supplier ಶಂಕರ’ ಚಿತ್ರತಂಡ

ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ‘supplier ಶಂಕರ’  ಚಿತ್ರದ ನಾಯಕಿ ಪಾತ್ರವನ್ನು ಇಂದು ರಿವಿಲ್ ಮಾಡಲಿದ್ದಾರೆ. ನಾಯಕಿಯ ಪಾತ್ರದ ಒಂದು ಸಣ್ಣ ತುಣುಕು ಇಂದು ಸಂಜೆ 6:03ಕ್ಕೆ ಆನಂದ್ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ದನ್ವೀರ್ ಗೌಡ

2019 ರಲ್ಲಿ ತೆರೆ ಕಂಡ ಸಿಂಪಲ್ ಸುನಿ ನಿರ್ದೇಶನದ ‘ಬಜಾರ್’ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ನಟ ದನ್ವೀರ್ ಗೌಡ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...