alex Certify ‘ರಾಜಯೋಗ’ ಚಿತ್ರದ ಮೊದಲ ಹಾಡು ನಾಳೆ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ರಾಜಯೋಗ’ ಚಿತ್ರದ ಮೊದಲ ಹಾಡು ನಾಳೆ ರಿಲೀಸ್

ಇತ್ತೀಚಿಗೆ ತನ್ನ ಟೀಸರ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ‘ರಾಜಯೋಗ’ ಚಿತ್ರದ ಮೊದಲ ಹಾಡು ನಾಳೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ‌

ಅನುಪ್ ಸೀಳಿನ್ ಹಾಗೂ ಅನನ್ಯ ಭಟ್ ಈ ಹಾಡಿಗೆ ಧ್ವನಿಯಾಗಿದ್ದು, ಅಕ್ಷಯ್ ರಿಷಬ್ ಅವರ ಸಂಗೀತ, ಲಿಂಗರಾಜು ಉಚ್ಚಂಗಿದುರ್ಗ ಸಾಹಿತ್ಯವಿದೆ.

ಲಿಂಗರಾಜು ನಿರ್ದೇಶನದ ಈ ಚಿತ್ರದಲ್ಲಿ ಧರ್ಮಣ್ಣ ಕಡೂರು ನಾಯಕನಾಗಿ ಅಭಿನಯಿಸಿದ್ದು, ಶ್ರೀ ರಾಮರತ್ನ ಪ್ರೊಡಕ್ಷನ್ ಬ್ಯಾನರ್ ನಡಿ ಕುಮಾರ ಕಂಠೀರವ ನಿರ್ಮಾಣ ಮಾಡಿದ್ದಾರೆ. ವಿಷ್ಣು ಪ್ರಸಾದ್ ಛಾಯಾಗ್ರಾಹಣವಿದ್ದು, ಕೆಂಪರಾಜು ಸಂಕಲನವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...