alex Certify Featured News | Kannada Dunia | Kannada News | Karnataka News | India News - Part 383
ಕನ್ನಡ ದುನಿಯಾ
    Dailyhunt JioNews

Kannada Duniya

ನಟ ರಾಮ್ ಚರಣ್ ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್

ನಟ ರಾಮ್ ಚರಣ್ ಇಂದು ತಮ್ಮ 36ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಸಾಮಾಜಿಕ ಜಾಲತಾಣದಲ್ಲಿ ಅವರ ಅಭಿಮಾನಿಗಳು ಹಾಗೂ ಸಿನಿ ತಾರೆಯರು ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ. ಸ್ಟೈಲಿಶ್ ಸ್ಟಾರ್ ನಟ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಕ್ರಿಕೆಟಿಗ ಕೇದಾರ್ ಜಾಧವ್

ಭಾರತ ಕ್ರಿಕೆಟ್ ತಂಡದ ಆಲ್ ರೌಂಡರ್ ಕೇದಾರ್ ಜಾಧವ್ ಇಂದು ತಮ್ಮ 36ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕೇದಾರ್ ಜಾಧವ್ 2014 ನವೆಂಬರ್ 16ರಂದು ಭಾರತ ಹಾಗೂ ಶ್ರೀಲಂಕಾ ನಡುವಣ Read more…

ಫೋಟೋದಲ್ಲಾದ ಸಣ್ಣ ಬದಲಾವಣೆಯಿಂದಾಗಿ ರಾತ್ರೋರಾತ್ರಿ ವೈರಲ್​ ಆದ ದಂಪತಿ..!

ಲಂಡನ್​​ನ ಗ್ರೀನ್​ವಿಚ್​​ನ ದಂಪತಿ ತಮ್ಮ ಹೊಸ ಸೋಫಾ ಸೆಟ್​ನ್ನು ಪ್ರದರ್ಶನ ಮಾಡಬೇಕು ಅಂತಾ ಫೋಟೋಶೂಟ್​ ಮಾಡಿಕೊಳ್ಳಲು ನಿರ್ಧರಿಸಿದ್ರು. ಆದರೆ ಸಾಮಾಜಿಕ ಜಾಲತಾಣದಲ್ಲಿ ದಂಪತಿ ಹರಿಬಿಟ್ಟ ಈ ಫೋಟೋ ಕಂಡ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ರಾಮ್ ಚರಣ್

ಮೆಗಾಸ್ಟಾರ್ ಚಿರಂಜೀವಿ ಅವರ ಪುತ್ರ ನಟ ರಾಮ್ ಚರಣ್ ಇಂದು ತಮ್ಮ 36ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟ ರಾಮ್ ಚರಣ್ 2007ರಂದು ಪುರಿ ಜಗನ್ನಾಥ್ ನಿರ್ದೇಶನದ ‘ಚಿರುತ’ ಚಿತ್ರದ Read more…

ತ್ರಿಕೋನ ಸಿನಿಮಾ ಟೀಸರ್ ಗೆ ಉತ್ತಮ ಪ್ರತಿಕ್ರಿಯೆ

ವಿಭಿನ್ನ ಕಥೆಗಳೊಂದಿಗೆ ಸಿನಿ ಪ್ರೇಕ್ಷಕರ ಮುಂದೆ ಬರುವ ರಾಜಶೇಖರ್ ಈ ಬಾರಿ ತ್ರಿಕೋನ ಕಥೆ ಹೇಳಲು ಬಂದಿದ್ದಾರೆ. ತ್ರಿಕೋನ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಈ ಸಿನಿಮಾಕ್ಕೆ ರಾಜಶೇಖರ್ ಕಥೆ Read more…

ರೆಸ್ಟೋರೆಂಟ್​ ಮಾದರಿ ಗರಿಗರಿ ಪೇಪರ್​ ದೋಸೆ ಮಾಡೋದು ಎಷ್ಟು ಸುಲಭ ಗೊತ್ತಾ….?

ಬೇಕಾಗುವ ಸಾಮಗ್ರಿ : 2 ಕಪ್​ ದೋಸೆ ಅಕ್ಕಿ ( 4 ಗಂಟೆಗಳ ಕಾಲ ನೆನೆಸಿದ್ದು ), 1/2 ಕಪ್​ ಉದ್ದಿನ ಬೇಳೆ, 1/4 ಕಪ್​ ತೊಗರಿ ಬೇಳೆ, Read more…

‘RRR’ ಚಿತ್ರದ ರಾಮ್ ಚರಣ್ ಪೋಸ್ಟರ್ ರಿಲೀಸ್

ರಾಜಮೌಳಿ ನಿರ್ದೇಶನದ ಜೂನಿಯರ್ ಎನ್ ಟಿ ಆರ್ ಹಾಗೂ ರಾಮ್ ಚರಣ್ ಅಭಿನಯದ ಬಹುನಿರೀಕ್ಷೆಯ ‘ಆರ್ ಆರ್ ಆರ್’ ಚಿತ್ರದಲ್ಲಿ ರಾಮ್ ಚರಣ್, ಅಲ್ಲೂರಿ ಸೀತಾರಾಮ ರಾಜು ಎಂಬ Read more…

ಆನ್​ಲೈನ್​​ ಕ್ಲಾಸ್​​ನಲ್ಲಿ ಪಾಠವಾಯ್ತು ಇದೀಗ ಪ್ರವಾಸವನ್ನೂ ಮಾಡ್ತಿದ್ದಾರೆ ಶಾಲಾ ಮಕ್ಕಳು..!

ಕೊರೊನಾ ವೈರಸ್​ ಸಂಕಷ್ಟದಿಂದ ವಿಶ್ವದ ಬಹುತೇಕ ಕಡೆ ಮಕ್ಕಳು ಆನ್​ಲೈನ್​ ಕ್ಲಾಸ್​ನಲ್ಲೇ ಪಾಠ ಕೇಳುವಂತಾಗಿದೆ. ಆದ್ದರಿಂದ ಇದಕ್ಕಿಂತ ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಶಿಕ್ಷಕನೊಬ್ಬ ತನ್ನ ವಿದ್ಯಾರ್ಥಿಗಳಿಗೆ Read more…

‘ರಾಬರ್ಟ್’ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮಂಗಳಮುಖಿ ಮಂಜಮ್ಮ ಜೋಗತಿ

ಸ್ಯಾಂಡಲ್ ವುಡ್ ನ ಬಾಕ್ಸಾಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ರಾಬರ್ಟ್’ ಸಿನಿಮಾಗೆ  ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳು ದೊರೆಯುತ್ತಲೇ ಇವೆ. ತರುಣ್ ಸುಧೀರ್ ನಿರ್ದೇಶನಕ್ಕೆ ದರ್ಶನ್ ಅಭಿಮಾನಿಗಳು Read more…

ಇಂದು ಪ್ರಕಾಶ್​ ರಾಜ್​ ಹುಟ್ಟುಹಬ್ಬ: ಇಲ್ಲಿದೆ ಇವರ ಅಭಿನಯದ ಮರೆಯಲಾಗದ ಚಿತ್ರಗಳ ಫೋಟೋ

ಬಹುಭಾಷಾ ನಟ ಪ್ರಕಾಶ್​ ರಾಜ್​ ತಮ್ಮ ಅಪ್ರತಿಮ ನಟನೆಯ ಮೂಲಕವೇ ಅಭಿಮಾನಿಗಳ ಮನದಲ್ಲಿ ಛಾಪು ಮೂಡಿಸಿದ್ದಾರೆ. ಈ ಮೇಧಾವಿ ನಟ ಇಂದು ತಮ್ಮ 56ನೇ ವರ್ಷದ ಜನ್ಮದಿನದ ಸಂಭ್ರಮದಲ್ಲಿದ್ದಾರೆ. Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಬಹುಭಾಷಾ ನಟ ಪ್ರಕಾಶ್ ರೈ

ಬಹುಭಾಷಾ ನಟ ಪ್ರಕಾಶ್ ರೈ ಇಂದು ತಮ್ಮ 56ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟ ಪ್ರಕಾಶ್ ರೈ ಆರಂಭದಲ್ಲಿ ‘ಬಿಸಿಲು ಕುದುರೆ’ ಎಂಬ ಧಾರಾವಾಹಿಯಲ್ಲಿ ಅಭಿನಯಿಸಿದ್ದರು. 1994 ರಲ್ಲಿ ಕೆ. Read more…

‘ಹೀರೆಕಾಯಿ’ ಚಟ್ನಿ ಮಾಡುವ ವಿಧಾನ

ಬೇಕಾಗುವ ಪದಾರ್ಥ : ಕಾಲು ಕೆ.ಜಿ. ಹೀರೇಕಾಯಿ, ಅರ್ಧ ಭಾಗ ತೆಂಗಿನಕಾಯಿ, 5 ಹಸಿಮೆಣಸಿನಕಾಯಿ, ಹುಣಸೆ ಹಣ್ಣು, ಉಪ್ಪು, ಸಾಸಿವೆ, ಎಣ್ಣೆ. ಉಪ್ಪು ಸೇವನೆಯಲ್ಲಿ ಇರಲಿ ನಿಯಂತ್ರಣ ಮಾಡುವ Read more…

ಆ ಹೆಣ್ಣುಮಗಳು ಯಾರದೋ ಕುತಂತ್ರಕ್ಕೆ ಬಲಿಯಾಗಿದ್ದಾಳೆ – ಪ್ರಧಾನಿಗೆ ಸಂದೇಶ ರವಾನಿಸಿ ರಕ್ಷಣೆ ಪಡೆಯಲಿ; ಹೆಚ್.ಡಿ.ಕೆ. ಸಲಹೆ

ಬಸವಕಲ್ಯಾಣ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಹೆಣ್ಣುಮಗಳು ಯಾರದೋ ಕುತಂತ್ರಕ್ಕೆ ಚಿತಾವಣೆಗೆ ಒಳಗಾಗಿದ್ದಾಳೆ. ಆಕೆಗೆ ನ್ಯಾಯ ಬೇಕು ಎಂದಾದರೆ ನೇರವಾಗಿ ಸಿಜೆ ಮುಂದೆ ಮನವಿ ಮಾಡಲಿ Read more…

ನಾಳೆ ತೆರೆಮೇಲೆ ಬರಲಿದೆ ಚಿರಂಜೀವಿ ಸರ್ಜಾ ಅಭಿನಯದ ‘ರಣಂ’ ಸಿನಿಮಾ

ವಿ. ಸಮುದ್ರ ನಿರ್ದೇಶನದ ಚಿರಂಜೀವಿ ಸರ್ಜಾ ನಟನೆಯ ‘ರಣಂ’ ಚಿತ್ರ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಚಿರಂಜೀವಿ ಸರ್ಜಾ ಈ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದಾರೆ. ಆರ್ ಎಸ್ ಪ್ರೊಡಕ್ಷನ್ಸ್ Read more…

ನನ್ನ ಜೀವನದ ಪ್ರೀತಿಗೆ…..ಪತ್ನಿಗಾಗಿ ಭಾವನಾತ್ಮಕ ಪೋಸ್ಟ್ ಶೇರ್​ ಮಾಡಿದ ನಟ ಅನಿಲ್​ ಕಪೂರ್​

ಬಾಲಿವುಡ್​ನ ಎವರ್​ಗ್ರೀನ್​ ಹಾಗೂ ಗುಡ್​​ ಲುಕ್ಕಿಂಗ್​ ನಟ ಅನಿಲ್​ ಕಪೂರ್​​ ತಮ್ಮ ಅಭಿಮಾನಿಗಳನ್ನ ಗಮನ ಸೆಳೆಯೋಕೆ ಎನಾದರೊಂದು ಮಾಡುತ್ತಲೇ ಇರ್ತಾರೆ. ಸಿನಿಮಾ, ಹಾಡು ಅಥವಾ ಸಾಮಾಜಿಕ ಜಾಲತಾಣಗಳ ಮೂಲಕವಾದ್ರೂ Read more…

ಮಾರ್ಚ್ 29ರಂದು ಪವನ್ ಕಲ್ಯಾಣ್ ನಟನೆಯ ‘ವಕೀಲ್ ಸಾಬ್’ ಚಿತ್ರದ ಟ್ರೈಲರ್ ರಿಲೀಸ್

ಪವನ್ ಕಲ್ಯಾಣ್ ನಟನೆಯ ಬಹು ನಿರೀಕ್ಷೆಯ ‘ವಕೀಲ್ ಸಾಬ್’ ಚಿತ್ರದ ಟ್ರೈಲರ್ ಅನ್ನು ಮಾರ್ಚ್ 29ರಂದು ರಿಲೀಸ್ ಮಾಡಲಿದ್ದಾರೆ. ಏಪ್ರಿಲ್ 9ರಂದು ಈ ಸಿನಿಮಾ ಬಿಡುಗಡೆಯಾಗುತ್ತಿದ್ದು, 3ವರ್ಷಗಳ ಬಳಿಕ Read more…

‘ತಾಜ್ ಮಹಲ್ 2’ ಸಿನಿಮಾ ಚಿತ್ರೀಕರಣ ಮುಕ್ತಾಯ

ದೇವರಾಜ್ ಕುಮಾರ್ ನಿರ್ದೇಶಿಸಿ ನಾಯಕನಾಗಿ ನಟಿಸಿರುವ ‘ತಾಜ್ ಮಹಲ್ 2’ ಚಿತ್ರದ ಶೂಟಿಂಗ್ ಅನ್ನು ಪೂರ್ಣಗೊಳಿಸಿದ್ದಾರೆ. ಇದೊಂದು ಲವ್ ಸ್ಟೋರಿ ಸಿನಿಮಾವಾಗಿದ್ದು, ಸಮೃದ್ದಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಪತ್ನಿಯೊಂದಿಗೆ ಸೆಕ್ಸ್, Read more…

‘ಹೀರೋ’ ಚಿತ್ರದ ‘ಬಾನಂಚಿಗೆ ಓಡುವ ಬಾರ’ ವಿಡಿಯೋ ಸಾಂಗ್ ರಿಲೀಸ್

ರಿಷಬ್ ಶೆಟ್ಟಿ ಅಭಿನಯದ ಭರತ್ ರಾಜ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ಹೀರೋ’ ಚಿತ್ರದ ‘ಬಾನಂಚಿಗೆ ಓಡುವ ಬಾರ’ ವಿಡಿಯೋ ಹಾಡನ್ನು ರಿಷಬ್ ಶೆಟ್ಟಿ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ Read more…

ರೂಪಾಂತರಿ ಕೊರೊನಾ ಪ್ರಕರಣ ಪತ್ತೆ: 2 ತಿಂಗಳ ಕಾಲ ಜನತೆ ಎಚ್ಚರದಿಂದಿರಿ – ಸಚಿವ ಸುಧಾಕರ್ ಸೂಚನೆ

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮಹಾಮಾರಿ ಕೊರೊನಾ ಅಟ್ಟಹಾಸ ಹೆಚ್ಚುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿ ನಾಲ್ಕು ತಿಂಗಳ ಬಳಿಕ ನಿನ್ನೆ ಅತಿ ಹೆಚ್ಚು ಕೇಸ್ ದಾಖಲಾಗಿದೆ. ಹೀಗಾಗಿ ರಾಜ್ಯದಲ್ಲಿ ಜನರು Read more…

‘ಆನ’ ಚಿತ್ರದ ಟೀಸರ್ ರಿಲೀಸ್

ಅದಿತಿ ಪ್ರಭುದೇವ ಅಭಿನಯದ ಬಹುನಿರೀಕ್ಷೆಯ ‘ಆನ’ ಚಿತ್ರದ ಟೀಸರ್ ಅನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಯುವ ನಿರ್ದೇಶಕ ಮನೋಜ ಪಿ ನಡಲುಮನೆ ಈ Read more…

ಜಗತ್ತಿನ ಅತ್ಯಂತ ಹಿರಿಯ ಶಾರ್ಕ್ ನ ವಯಸ್ಸೆಷ್ಟು ಗೊತ್ತಾ…..?

ಗಾಲಾಪಾಗೋಸ್ ದೈತ್ಯ ಆಮೆಯ ಸರಾಸರಿ ಜೀವಾವಧಿಯು 150-160 ವರ್ಷಗಳಷ್ಟು ಇರುತ್ತದೆ. ಕೋಯಿಮೀನುಗಳು 200 ವರ್ಷಗಳವರೆಗೂ ಬದುಕುತ್ತವೆ. ಕೆಲವೊಂದು ಬೋಹೆಡ್‌ ತಿಮಿಂಗಿಲಗಳು 200 ವರ್ಷಗಳ ಆಯುಷ್ಯ ಹೊಂದಿರುತ್ತವೆ. ಗ್ರೀನ್‌ಲ್ಯಾಂಡ್‌ ಶಾರ್ಕ್ Read more…

ಪತ್ನಿಯ ಗುಪ್ತಾಂಗದೊಳಕ್ಕೆ ಮದ್ಯದ ಬಾಟಲಿ ತೂರಿದ ಪಾಪಿ ಪತಿ..!

ವೇಶ್ಯಾವಾಟಿಕೆಗೆ ಇಳಿಯಲು ಪತ್ನಿ ನಿರಾಕರಿಸಿದಳು ಎಂಬ ಕಾರಣಕ್ಕೆ ಕೋಪಗೊಂಡ ಪತಿ ಆಕೆಯ ಗುಪ್ತಾಂಗದ ಒಳಕ್ಕೆ ಮದ್ಯದ ಬಾಟಲಿಯನ್ನ ನೂಕಿದ ಅಮಾನವೀಯ ಘಟನೆ ಭುವನೇಶ್ವರದಲ್ಲಿ ನಡೆದಿದೆ. ಆರೋಪಿ ಚಂದನ್​ ಆಚಾರ್ಯ Read more…

ಆಸ್ಟ್ರೇಲಿಯಾದ ಬೆಂಚಿನಲ್ಲಿ ಮೂಡಿದ ಸುಶಾಂತ್​ ಸಿಂಗ್​ ಹೆಸರು..! ಭಾವುಕ ಪೋಸ್ಟ್ ಶೇರ್​ ಮಾಡಿದ SSR ಸಹೋದರಿ

ಬಾಲಿವುಡ್​ ನಟ ದಿವಂಗತ ಸುಶಾಂತ್​ ಸಿಂಗ್​ ರಜಪೂತ್​ ಸಹೋದರಿ ಶ್ವೇತಾ ಸಿಂಗ್​ ಕೀರ್ತಿ ಆಸ್ಟ್ರೇಲಿಯಾದಲ್ಲಿ ಸುಶಾಂತ್​ ಸಿಂಗ್​ ಸ್ಮರಣಾರ್ಥ ನಿರ್ಮಿಸಲಾದ ಬೆಂಚ್​ ಒಂದರ ಫೋಟೋವನ್ನ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ. Read more…

ಭೋಜನ ಪ್ರಿಯರಿಗೆ ಸೇವೆ ನೀಡಲು ಚಾಲಕ ರಹಿತ ಫ್ಲೈಯಿಂಗ್ ಟ್ಯಾಕ್ಸಿ

ಚಾಲಕರಿಲ್ಲದ ಏರ್‌ ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡುವುದನ್ನು ಊಹೆ ಮಾಡಿಕೊಂಡರೇ ಮೈ ಜುಮ್ಮನ್ನುತ್ತೆ ಅಲ್ಲವೇ? ಈ ಕಾನ್ಸೆಪ್ಟ್‌ಗೆ ಜೀವ ತುಂಬಿರುವ ಇಟಲಿಯ ಎಹಾಂಗ್ ಹೋಲ್ಡಿಂಗ್ಸ್‌ ವಿಮಾನಯಾನ ಸಂಸ್ಥೆ ಹಾಗೂ ಕಲಾವಿದರಾದ Read more…

ಜೇನುಹುಳದ ರಾಶಿ ಮಧ್ಯೆ ಆರಾಮಾಗಿ ಕೂತ ಮಹಿಳೆ: ಶಾಕ್ ಆದ ನೆಟ್ಟಿಗರು..!

ಒಂದು ಜೇನುಹುಳ ಕಚ್ತು ಅಂದರೆ ಜೀವಾನೇ ಹೋದಂಗೆ ಆಗುತ್ತೆ. ಅಂತದ್ರಲ್ಲಿ ಜೇನುಗಳ ಹಿಂಡಿನ ಜೊತೆಯೇ ನಿಮ್ಮನ್ನ ಬಿಟ್ಟರೆ ಕಥೆ ಏನಾಗಬೇಡ..? ಅಂದಹಾಗೆ ಈ ವಿಚಾರದ ಬಗ್ಗೆ ಮಾತನಾಡೋಕೆ ಕಾರಣ Read more…

800 ವರ್ಷಗಳ ಬಳಿಕ ಭಯಾನಕ ಜ್ವಾಲಾಮುಖಿ ಸ್ಪೋಟ..! 200 ಫುಟ್​ಬಾಲ್​ ಮೈದಾನಗಳಷ್ಟು ಜಾಗದಲ್ಲಿ ಹಬ್ಬಿದ ಬೆಂಕಿಯ ಜ್ವಾಲೆ

ಬರೋಬ್ಬರಿ 800 ವರ್ಷಗಳ ಬಳಿಕ ಯುರೋಪ್​ನ ಐಸ್​ಲ್ಯಾಂಡ್​ನಲ್ಲಿ ಜ್ವಾಲಾಮುಖಿ ಸ್ಪೋಟಗೊಂಡಿದೆ. ಕೊತ ಕೊತ ಕುದಿಯುತ್ತಿರುವ ಲಾವಾರಸ ಮೈಲುಗಟ್ಟಲೇ ದೂರ ಹರಡಿದೆ. ವರದಿಗಳ ಪ್ರಕಾರ, ರೇಕ್​​ಜನೆಸ್​ ಪರ್ಯಾಯ ದ್ವೀಪದ ಫಾಗ್ರಾಡಾಲ್ಸ್​ Read more…

ಕೆನಡಾದ ಪ್ರಸಿದ್ಧ ಹೋಟೆಲ್​ನ ಎದುರು ನಿರ್ಮಾಣವಾಯ್ತು ರಾಷ್ಟ್ರಪಿತನ ಭವ್ಯ ಪ್ರತಿಮೆ..!

ಭಾರತ ತನ್ನ ಸ್ವಾತಂತ್ರ್ಯ ದಿನಾಚರಣೆಯನ್ನ ಆಚರಿಸಲು ಕೆಲವೇ ತಿಂಗಳುಗಳ ಮೊದಲು ಕೆನಡಾದ ಹೋಟೆಲ್​ ಡಿ ಗ್ಲೇಸ್​ ಎಂಬ ಪ್ರಸಿದ್ಧ ಹೋಟೆಲ್​ ಮಹಾತ್ಮ ಗಾಂಧಿಯ ಮಂಜುಗಡ್ಡೆಯ ಪ್ರತಿಮೆಯನ್ನ ನಿರ್ಮಿಸಿದೆ. ಕ್ವಿಬೆಕ್​ Read more…

ಪುತ್ರನೊಂದಿಗೆ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿ ಇತಿಹಾಸ ನಿರ್ಮಿಸಿದ ಪ್ರಿಯದರ್ಶನ್

ಮಲಯಾಳಂ ಚಿತ್ರೋದ್ಯಮದ ಭಾರೀ ಸಂತಸಕ್ಕೆ ಕಾರಣವಾಗಿರುವ ಮರಕ್ಕರ್‌:ಅರಬಿಕಂಡಲೈಟ್ ಸಿಂಹಮ್, ಪ್ರಿಯದರ್ಶನ್‌ರ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಒಲಿದು ಬಂದಿದೆ. ಮೋಹನ್‌ಲಾಲ್ ಪ್ರಧಾನ ಭೂಮಿಕೆ ನಿರ್ವಹಿಸುತ್ತಿರುವ ಈ ಚಿತ್ರಕ್ಕೆ 67ನೇ ರಾಷ್ಟ್ರಪ್ರಶಸ್ತಿ ಸಮಾರಂಭದಲ್ಲಿ Read more…

ಏಕದಿನ ಸರಣಿಯ ಎರಡನೇ ಪಂದ್ಯ: ಬಾಂಗ್ಲಾ ವಿರುದ್ಧ ನ್ಯೂಜಿಲ್ಯಾಂಡ್ ಗೆ ಭರ್ಜರಿ ಜಯ

ಇಂದು  ಬಾಂಗ್ಲಾದೇಶ ಹಾಗೂ ನ್ಯೂಜಿಲ್ಯಾಂಡ್ ನಡುವಣ ನಡೆದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ನ ನಾಯಕ ಟಾಮ್ ಲಾಥಮ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೊದಲು Read more…

ಮದ್ಯಪಾನದ ಕನಿಷ್ಠ ವಯೋಮಿತಿಯನ್ನು 25ರಿಂದ 21ಕ್ಕೆ ಇಳಿಸಿದ ದೆಹಲಿ ಸರ್ಕಾರ: ಜಾಲತಾಣಗಳಲ್ಲಿ ತಮಾಷೆಯ ಮೆಮೆ

ಅಧಿಕೃತವಾಗಿ ಮದ್ಯಪಾನ ಮಾಡಲು ಇದ್ದ ಕನಿಷ್ಠ ವಯೋಮಿತಿಯನ್ನು 25ರಿಂದ 21ಕ್ಕೆ ಇಳಿಸಿದ ದೆಹಲಿ ಸರ್ಕಾರ, ಈ ವಿಚಾರದಲ್ಲಿ ಪಕ್ಕದ ನೋಯಿಡಾ ಹಾಗೂ ಗುರುಗ್ರಾಮ ಆಡಳಿತಗಳು ಇಟ್ಟ ಹೆಜ್ಜೆಯನ್ನೇ ಇಟ್ಟಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...