alex Certify ಏಪ್ರಿಲ್ 24ರಂದು ‘ಸೇನಾಪುರ’ ಚಿತ್ರದ ಟೀಸರ್ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏಪ್ರಿಲ್ 24ರಂದು ‘ಸೇನಾಪುರ’ ಚಿತ್ರದ ಟೀಸರ್ ರಿಲೀಸ್

‘ಸೋಜುಗಾದ ಸೂಜುಮಲ್ಲಿಗೆ’ ಹಾಡಿನ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದ ಖ್ಯಾತ ಗಾಯಕಿ ಅನನ್ಯಾ ಭಟ್ ಅಭಿನಯಿಸಿರುವ ‘ಸೇನಾಪುರ’ ಚಿತ್ರದ ಟೀಸರ್ ಅನ್ನು ಏಪ್ರಿಲ್ 24ರಂದು ರಿಲೀಸ್ ಮಾಡಲಾಗುತ್ತಿದೆ. ಈ ಕುರಿತು ಅನನ್ಯಾ ಭಟ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ಮದುವೆ ಸಮಾರಂಭಕ್ಕೆ ವಧುವಿನ ಆಭರಣ ಆಯ್ಕೆ ಹೀಗಿರಲಿ

ಗುರು ಸವನ್ ಈ ಚಿತ್ರಕ್ಕೆ ಆಕ್ಷನ್,‌ ಕಟ್ ಹೇಳಿದ್ದು, ಅಮಿತ್ ಕುಮಾರ್ ಹಾಗೂ ರಾಹುಲ್ ದೇವ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ನೈಜ ಘಟನೆಯಾಧರಿತ ಚಿತ್ರ ಇದಾಗಿದ್ದು, ದಿನೇಶ್ ಮಂಗಳೂರು, ಗಿರಿರಾಜ್, ಶೇಖರ್, ಪವನ್ ಕುಮಾರ್ ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದು, ಅನನ್ಯಾ ಭಟ್ ಈ ಸಿನಿಮಾದಲ್ಲಿ ಹೋರಾಟಗಾರ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...