alex Certify ಫೇಷಿಯಲ್ ಕಲೆಯಲ್ಲಿ ಶಾರುಖ್ ‌- ಕಾಜೋಲ್ ಹಾಡು: ಬೆಕ್ಕಸಬೆರಗಾದ ನೆಟ್ಟಿಗರು‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೇಷಿಯಲ್ ಕಲೆಯಲ್ಲಿ ಶಾರುಖ್ ‌- ಕಾಜೋಲ್ ಹಾಡು: ಬೆಕ್ಕಸಬೆರಗಾದ ನೆಟ್ಟಿಗರು‌

Iranian artist uses facial art to recreate Shah Rukh Khan-Kajol's hit song; watch video, Entertainment News | wionews.com

ಬಾಲಿವುಡ್‌ನ ಎವರ್‌ಗ್ರೀನ್ ಚಿತ್ರಗಳು ಹಾಗೂ ಹಾಡುಗಳು ಜನರ ಮನದಲ್ಲಿ ಯಾವ ಮಟ್ಟಿಗೆ ಉಳಿದುಬಿಡುತ್ತವೆ ಎಂದರೆ; ರಿಲೀಸ್ ಆಗಿ ದಶಕಗಳೇ ಕಳೆದರೂ ಜನರು ಅವುಗಳನ್ನು ಇನ್ನೂ ಗುನುಗುವ ಮಟ್ಟದಲ್ಲಿ.

ಇದೀಗ ಇರಾನ್‌ ಮೂಲದ ಕಲಾವಿದರೊಬ್ಬರು ಜನಪ್ರಿಯ ಹಿಂದಿ ಹಾಡೊಂದಕ್ಕೆ ತಮ್ಮದೇ ವಿಶೇಷ ಟಚ್‌ ಕೊಟ್ಟಿದ್ದು, ಆನ್ಲೈನ್‌ನಲ್ಲಿ ಸದ್ದು ಮಾಡಿದ್ದಾರೆ.

ಹುಚ್ಚಾಟದ ಪರಮಾವಧಿ: ನಿರ್ಮಾಣ ಕಾರ್ಮಿಕರ ನಡುವೆ ಮಾರಾಮಾರಿ

ಶಾರುಖ್‌ ಖಾನ್ ಹಾಗೂ ಕಾಜೋಲ್‌‌ ಅಭಿನಯದ ಕಭಿ ಖುಷಿ ಕಭಿ ಗಮ್ ಚಿತ್ರದ ’ಯೇ ಲಡಕೀ ಹೈ’ ಹಾಡಿನ ಮೇಲೊಂದು ವಿಡಿಯೋ ಮಾಡಿರುವ ಈ ಕಲಾವಿದೆ ತಮ್ಮ ಎರಡೂ ಕೆನ್ನೆಗಳ ಮೇಲೆ ಹಾಡಿನಲ್ಲಿರುವ ಪಾತ್ರಗಳ ಚಿತ್ರ ಬರೆದುಕೊಂಡು ಸ್ಟೆಪ್‌ಗಳನ್ನು ಹಾಕಿದ್ದಾರೆ.

ಫೇಷಿಯಲ್ ಕಲೆಯ ಉಚ್ಛ್ರಾಯ ಸ್ಥಿತಿಯಂತೆ ಕಾಣುವ ಈ ವಿಡಿಯೋದಲ್ಲಿ ತಮ್ಮೆರಡು ಕೆನ್ನೆಗಳನ್ನೇ ಹಾಡಿನ ಪಾತ್ರಧಾರಿಗಳನ್ನಾಗಿ ನೃತ್ಯ ಮಾಡಿಸಿದ್ದಾರೆ ಈ ಕಲಾವಿದೆ. ಈ ವಿಡಿಯೋವನ್ನು ಟ್ವಿಟರ್‌ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ್ದಾರೆ ಆರ್‌ಜೆ ಸಯೆಮಾ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...