alex Certify Featured News | Kannada Dunia | Kannada News | Karnataka News | India News - Part 381
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಚಿತ್ರದಲ್ಲಿರುವ ಕೋಲಾ ಕ್ಯಾನ್‌ಗಳೆಷ್ಟು….? ನಿಮ್ಮ ಗ್ರಹಿಕೆಗೆ ಇಲ್ಲಿದೆ ಒಂದು ಸವಾಲ್

ನಮ್ಮ ಮೆದುಳಿನ ಗ್ರಹಿಕೆಗೆ ದೊಡ್ಡ ಸವಾಲೆಸೆಯುವ ದೃಷ್ಟಿ ಭ್ರಮಣೆಯ ಚಿತ್ರಗಳನ್ನು ಬಹಳಷ್ಟು ಬಾರಿ ನೋಡುತ್ತಲೇ ಇರುತ್ತೇವೆ. ಈ ಚಿತ್ರಗಳು ನಿಮ್ಮನ್ನು ಒಮ್ಮೊಮ್ಮೆ ಬಲು ಗೊಂದಲಕ್ಕೆ ದೂಡಬಲ್ಲವು. ಈ ಚಿತ್ರಗಳು Read more…

ಯೋಗ ಮಾಡುತ್ತಿರುವ ವಿಡಿಯೋ ಹಂಚಿಕೊಂಡ ನಟಿ ರಾಗಿಣಿ ದ್ವಿವೇದಿ

ಡ್ರಗ್ಸ್ ಪ್ರಕರಣದಲ್ಲಿ ಜಾಮೀನು ಪಡೆದ ನಂತರ ನಟಿ ರಾಗಿಣಿ ದ್ವಿವೇದಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ತಮ್ಮ ಪ್ರತಿಯೊಂದು ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಲೇ ಇರುತ್ತಾರೆ. ಇದೀಗ ನಟಿ Read more…

ರಮೇಶ್ ಜಾರಕಿಹೊಳಿಗೆ ಕೊರೊನಾ ಸೋಂಕು ದೃಢ; ಟಿಹೆಚ್ಒ ಡಾ.ಮುತ್ತಣ್ಣ ಕೊಪ್ಪದ್ ಸ್ಪಷ್ಟನೆ

ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕೋವಿಡ್ ಟೆಸ್ಟ್ ನಲ್ಲಿ ಪಾಸಿಟಿವ್ ಬಂದಿದೆ ಎಂದು ಗೋಕಾಕ್ ಟಿಹೆಚ್ಒ ಡಾ. ಮುತ್ತಣ್ಣ ಕೊಪ್ಪದ್ ತಿಳಿಸಿದ್ದಾರೆ. ರಮೇಶ್ Read more…

BIG NEWS: ಬಿಜೆಪಿ ನಿಜಬಣ್ಣ ತಿಳಿಯಲು ರಮೇಶ್ ಜಾರಕಿಹೊಳಿ ಅತ್ಯಾಚಾರ ಪ್ರಕರಣವೊಂದೇ ಸಾಕು; ಕಾಂಗ್ರೆಸ್ ವಾಗ್ದಾಳಿ

  ಬೆಂಗಳೂರು: ಚಳಿ ಜ್ವರ ಬಂದಿರುವ ಅತ್ಯಾಚಾರ ಆರೋಪಿಗೆ ನಿಜಕ್ಕೂ ಅನಾರೋಗ್ಯವೋ ಅಥವಾ ತಲೆಮರೆಸಿಕೊಳ್ಳುವ ತಂತ್ರವೋ? ಎಂದು ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ Read more…

ಶಾಸಕಿ ಪರ್ಸ್ ಕಳವು ಮಾಡಿದ್ದ ಮಹಿಳೆ ಅರೆಸ್ಟ್

ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಅವರ ಪರ್ಸ್ ಕಳವು ಮಾಡಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆಕೆಯಿಂದ 21 ಸಾವಿರ ರೂ. ನಗದು ವಶಪಡಿಸಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಏಪ್ರಿಲ್ Read more…

ನಾಳೆಯಿಂದ ‘ಲವ್ವು ಮದ್ವೆ ಇತ್ಯಾದಿ’ ಸಿನಿಮಾ ಚಿತ್ರೀಕರಣ ಪ್ರಾರಂಭ

ಕಿರಿಕ್ ಕೀರ್ತಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಲವ್ವು ಮದ್ವೆ ಇತ್ಯಾದಿ’ ಚಿತ್ರದ ಶೂಟಿಂಗ್ ಅನ್ನು ನಾಳೆ ಆರಂಭಿಸಲಿದ್ದಾರೆ ಈ ಕುರಿತು ಕಿರಿಕ್ ಕೀರ್ತಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ Read more…

108 ಮಿಲಿಯನ್ ವೀಕ್ಷಣೆ ಪಡೆದ ‘ಸರಂಗ ದರಿಯಾ’ ಲಿರಿಕಲ್ ಸಾಂಗ್

ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ಅಭಿನಯದ ‘ಲವ್ ಸ್ಟೋರಿ’ ಸಿನಿಮಾದ ‘ಸರಂಗ ದರಿಯಾ’ ಎಂಬ ಲಿರಿಕಲ್ ಸಾಂಗ್ ಅತಿ ವೇಗದಲ್ಲಿ  100 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆಯುವ Read more…

ಇಂದು ಖ್ಯಾತ ನಿರ್ದೇಶಕ ದುನಿಯಾ ಸೂರಿ ಹುಟ್ಟುಹಬ್ಬ

ಖ್ಯಾತ ನಿರ್ದೇಶಕ ದುನಿಯಾ ಸೂರಿ ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.2007ರಂದು ‘ದುನಿಯಾ’ಸಿನಿಮಾವನ್ನು ನಿರ್ದೇಶಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುವ ಮೂಲಕ Read more…

RCB ಓಪನಿಂಗ್ ಬ್ಯಾಟ್ಸ್‌ಮನ್ ದೇವದತ್ ಪಡಿಕಲ್ ಗೆ ಕೊರೊನಾ

ಐಪಿಎಲ್ 14ನೇ ಆವೃತ್ತಿಗೆ ಇನ್ನೇನು ಕ್ಷಣಗಣನೆ ಆರಂಭವಾಗಿದ್ದು ಐಪಿಎಲ್ ನ ಮತ್ತೊಬ್ಬ ಆಟಗಾರನಿಗೆ ಕೊರೊನಾ ಬಂದಿದೆ ಆರ್ ಸಿ ಬಿ ತಂಡದ ಓಪನಿಂಗ್ ಬ್ಯಾಟ್ಸ್‌ಮನ್‌ ದೇವದತ್ ಪಡಿಕಲ್ ಗೆ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಶಿವರಾಜ್ ಕೆ ಆರ್ ಪೇಟೆ

ಶಿವರಾಜ್ ಕೆ ಆರ್ ಪೇಟೆ ಇಂದು ತಮ್ಮ 38ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಿಂದ ಮನೆಮಾತಾದ ಶಿವರಾಜ್ ಕೆ ಆರ್ ಪೇಟೆ ಅವರಿಗೆ Read more…

BIG NEWS: ಬಾಲಿವುಡ್ ನಟ ಅಕ್ಷಯ್ ಕುಮಾರ್ ಗೆ ಕೊರೊನಾ ಸೋಂಕು

ಮುಂಬೈ: ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಗೆ ಕೊರೊನಾ ಸೋಂಕು ತಗುಲಿದ್ದು, ಈ ಕುರಿತು ಸ್ವತ: ಅಕ್ಷಯ್ ಮಾಹಿತಿ ನೀಡಿದ್ದಾರೆ. ನನಗೆ ಕೋವಿಡ್ ಟೆಸ್ಟ್ ನಲ್ಲಿ ಕೊರೊನಾ ಪಾಸಿಟಿವ್ Read more…

ಪರಿಸರ ಕಾಳಜಿ ಮೆರೆಯುವ ಮೂಲಕ ನೆಟ್ಟಿಗರ ಮನಗೆದ್ದಿದೆ ಈ ಚಾಟ್ ಅಂಗಡಿ…!

ಒಂದಿಲ್ಲೊಂದು ಹೊಸ ಐಡಿಯಾವನ್ನ ಹೊತ್ತು ತರುವ ಸ್ಟ್ರೀಟ್​ ಫುಡ್​ಗಳು ಗ್ರಾಹಕರನ್ನ ಸೆಳೆಯುವ ಪ್ರಯತ್ನದಲ್ಲಿ ವಿಫಲವಾಗೋದೇ ಇಲ್ಲ. ಹಾರುವ ದೋಸೆಯಿಂದ ಹಿಡಿದು ಮರಳಲ್ಲಿ ಬೇಯಿಸುವ ಆಲೂಗಡ್ಡೆಯವರೆಗೆ, ಹಾರುವ ವಡಾಪಾವ್​ನಿಂದ ಹಿಡಿದು Read more…

ಬೇಸಿಗೆಯ ಧಗೆಯನ್ನ ತಣಿಸುತ್ತೆ ಈ ಸ್ಟ್ರಾಬೆರಿ ಮಿಲ್ಕ್ ಶೇಕ್..​..!

ಬೇಕಾಗುವ ಸಾಮಗ್ರಿ : ಸ್ಟ್ರಾಬೆರಿ – 10, ಸಕ್ಕರೆ – 2 ದೊಡ್ಡ ಚಮಚ, ತಣ್ಣನೆಯ ಹಾಲು – 1ಕಪ್​, ವೆನಿಲ್ಲಾ ಐಸ್​ಕ್ರೀಂ – 1 ಕಪ್​, ಬಾದಾಮಿ Read more…

ಕನ್ನಡದ ಹಾಡಿಗೆ ಧ್ವನಿಗೂಡಿಸಿದ ಮಂಗ್ಲಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ಶಿವರಾತ್ರಿ ದಿನದಲ್ಲಿ ಬಿಡುಗಡೆಯಾದಾಗಿನಿಂದ ಯಶಸ್ವಿ ಪ್ರದರ್ಶನ ಕಾಣುತ್ತಿದೆ‌, ‘ರಾಬರ್ಟ್’ ಚಿತ್ರವನ್ನು ಕನ್ನಡ ಹಾಗೂ ತೆಲುಗಿನಲ್ಲಿ ರಿಲೀಸ್ ಮಾಡಲಾಗಿತ್ತು. ತೆಲುಗಿನಲ್ಲಿ ಕಣ್ಣೇ Read more…

‘ಇನ್ಸ್ ಪೆಕ್ಟರ್ ವಿಕ್ರಂ’ ಚಿತ್ರದ ‘ಮೂಲಿಮನಿ ಮುದ್ದೇಶ’ ವಿಡಿಯೋ ಸಾಂಗ್ ರಿಲೀಸ್

ಶ್ರೀ ನರಸಿಂಹ ನಿರ್ದೇಶನದ ಪ್ರಜ್ವಲ್ ದೇವರಾಜ್ ನಟನೆಯ ‘ಇನ್ಸ್ ಪೆಕ್ಟರ್ ವಿಕ್ರಂ’ ಚಿತ್ರದ ‘ಮೂಲಿಮನಿ ಮುದ್ದೇಶ” ವಿಡಿಯೋ ಹಾಡನ್ನು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. Read more…

ದೇಶದಲ್ಲಿ ಮತ್ತೆ ಡೆಡ್ಲಿ ವೈರಸ್​ ಸ್ಫೋಟ: ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 89,129 ಹೊಸ ಕೇಸ್​ಗಳು ವರದಿ

ಸೆಪ್ಟೆಂಬರ್​ ತಿಂಗಳ ಬಳಿಕ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಇದೇ ಮೊದಲ ಬಾರಿಗೆ ಬರೋಬ್ಬರಿ 89,129 ಹೊಸ ಕೊರೊನಾ ಕೇಸ್​ಗಳು ದಾಖಲಾಗಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ Read more…

25 ದಿನ ಪೂರೈಸಿದ ‘ರಾಬರ್ಟ್’ ಸಿನಿಮಾ

ತರುಣ್ ಸುಧೀರ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ರಾಬರ್ಟ್’ ಸಿನಿಮಾ ಈಗಾಗಲೇ ಅತಿವೇಗವಾಗಿ 100 ಕೋಟಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ. ಇದೀಗ Read more…

‘RRR’ ಚಿತ್ರದ ಅಜಯ್ ದೇವಗನ್ ಫಸ್ಟ್ ಲುಕ್ ರಿಲೀಸ್

ಈಗಾಗಲೇ ಸಾಕಷ್ಟು ನಿರೀಕ್ಷೆ ಹೆಚ್ಚಿಸಿರುವ ಜೂನಿಯರ್ ಎನ್ ಟಿ ಆರ್ ಮತ್ತು ರಾಮ್ ಚರಣ್ ನಟನೆಯ ‘ಆರ್ ಆರ್ ಆರ್’ ಚಿತ್ರದಲ್ಲಿ ಅಭಿನಯಿಸಿರುವ ಅಜಯ್ ದೇವಗನ್ ಅವರ ಫಸ್ಟ್ Read more…

​ದಂಡ ಕಟ್ಟೋದನ್ನ ತಪ್ಪಿಸಿಕೊಳ್ಳೋಕೆ ಪೊಲೀಸ್​ ಮೇಲೆಯೇ ಬೈಕ್​ ಹರಿಸಿದ ಭೂಪ..!

ಟ್ರಾಫಿಕ್​​ ನಿಯಮ ಉಲ್ಲಂಘನೆ ದಂಡದಿಂದ ತಪ್ಪಿಸಿಕೊಳ್ಳಬೇಕು ಅಂತಾ ಬೈಕ್​ ಸವಾರ ಪೊಲೀಸನ ಮೇಲೆಯೇ ಬೈಕ್​ ಹರಿಸಿಕೊಂಡು ಹೋದ ಘಟನೆ ಹರಿಯಾಣದ ಫತೇಬಾದ್​ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಬಳಿಕ Read more…

ಬರೋಬ್ಬರಿ 50 ವರ್ಷಗಳ ಬಳಿಕ ಮೊದಲ ಪ್ರೀತಿಯನ್ನ ವಾಪಸ್​ ಪಡೆದ 82ರ ವೃದ್ಧ….!

ರಾಜಸ್ಥಾನದ ಜೈಸಲ್ಮೇರ್​ ಜಿಲ್ಲೆಯ ಹೃದಯಭಾಗದಲ್ಲಿ ಕುಧಾರ ಎಂಬ ನಿರ್ಜನ ಪಟ್ಟಣವಿದೆ. 13ನೇ ಶತಮಾನದಲ್ಲಿ ಸ್ಥಾಪನೆಯಾದ ಈ ನಗರ ಒಂದು ಕಾಲದಲ್ಲಿ ಸಮೃದ್ಧ ಪ್ರದೇಶವಾಗಿತ್ತು. ಆದರೆ 19ನೇ ಶತಮಾನದಲ್ಲಿ ಗ್ರಾಮಸ್ಥರು Read more…

‘ಕೋಟಿಗೊಬ್ಬ 3’ ಚಿತ್ರದ ಲಿರಿಕಲ್ ವಿಡಿಯೋ ರಿಲೀಸ್

ಕಿಚ್ಚ ಸುದೀಪ್ ನಟನೆಯ ಶಿವಕಾರ್ತಿಕ್ ನಿರ್ದೇಶನದ ‘ಕೋಟಿಗೊಬ್ಬ 3’ ಸಿನಿಮಾದ ‘ನೀ ಕೋಟಿಯಲಿ ಒಬ್ಬನೇ’ ಎಂಬ ಲಿರಿಕಲ್ ವಿಡಿಯೋವನ್ನು ಇಂದು ಆನಂದ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. Read more…

ಸಚಿವರ ತಪ್ಪಿಗೆ ವೈದ್ಯಾಧಿಕಾರಿಗೆ ಶಿಕ್ಷೆ; ಬಿ.ಸಿ.ಪಾಟೀಲ್ ಗೆ ಕೋವಿಡ್ ಲಸಿಕೆ ನೀಡಿದ್ದ ವೈದ್ಯಾಧಿಕಾರಿ ಅಮಾನತು

ಬೆಂಗಳೂರು: ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ ಮನೆಗೆ ತೆರಳಿ ಕೊರೊನಾ ಲಸಿಕೆ ನೀಡಿದ್ದ ಹಿರೇಕೆರೂರು ವೈದ್ಯಾಧಿಕಾರಿಯನ್ನು ಅಮಾನತು ಮಾಡಿ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಕೆ.ವಿ.ತ್ರಿಲೋಕಚಂದ್ರ Read more…

ಬಾಲಿವುಡ್ ಬೆಡಗಿ ಆಲಿಯಾ ಭಟ್ ಗೆ ಕೊರೊನಾ ಸೋಂಕು ದೃಢ

ಮುಂಬೈ: ದೇಶಾದ್ಯಂತ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದೀಗ ಬಾಲಿವುಡ್ ನಟಿ ಆಲಿಯಾ ಭಟ್ ಗೂ ಕೊರೊನಾ ಸೋಂಕು ದೃಢಪಟ್ಟಿದೆ. ಈ ಕುರಿತು ಸ್ವತ: ಆಲಿಯಾ ತಿಳಿಸಿದ್ದಾರೆ. Read more…

ಎಂದಾದರೂ ಬೆಣ್ಣೆ ಹಾಕಿದ ಕಾಫಿಯನ್ನ ಸವಿದಿದ್ದೀರಾ…..?

ವಿಭಿನ್ನ ವಿಧಾನದಲ್ಲಿ ಖಾದ್ಯಗಳನ್ನ ತಯಾರು ಮಾಡೋದು ಹೊಸದೇನಲ್ಲ. ಆದರೆ ಈ ವಿಭಿನ್ನ ಪ್ರಯತ್ನಗಳು ಪ್ರತಿಬಾರಿಯೂ ಒಳ್ಳೆಯ ಫಲಿತಾಂಶವನ್ನ ನೀಡೋದಿಲ್ಲ. ಕೆಲವೊಮ್ಮೆ ಕೆಟ್ಟ ರುಚಿಗೂ ಕಾರಣವಾಗಿಬಿಡುತ್ತೆ. ಇಂತಹದ್ದೇ ಒಂದು ಸಾಲಿಗೆ Read more…

ರುಚಿ ರುಚಿಯಾದ ʼಕಾರ್ನ್ ಸಮೋಸʼ ಮಾಡಿ ನೋಡಿ

ಬೇಕಾಗುವ ಪದಾರ್ಥಗಳು : ಮೈದಾ ಹಿಟ್ಟು- 1 ಬಟ್ಟಲು, ಚಿರೋಟಿ ರವೆ- 1 ಚಮಚ, ಹಸಿ ಮೆಣಸಿನಕಾಯಿ- 4 ರಿಂದ 5, ಉಪ್ಪು ರುಚಿಗೆ ತಕ್ಕಷ್ಟು, ಬೆಣ್ಣೆ- 2 ಚಮಚ, ಶುಂಠಿ Read more…

ಏಪ್ರಿಲ್ 9ರಂದು ತೆರೆಮೇಲೆ ಬರಲಿದೆ ‘ಕೊಡೆಮುರುಗ’

ಸುಬ್ರಮಣ್ಯ ಪ್ರಸಾದ್ ನಿರ್ದೇಶನದ ‘ಕೊಡೆಮುರುಗ’ ಎಂಬ ಹೊಸ ಸಿನಿಮಾವನ್ನು ಏಪ್ರಿಲ್ 9ರಂದು ಬಿಡುಗಡೆ ಮಾಡಲಿದ್ದಾರೆ. ರವಿಕುಮಾರ್, ಕೆ ಆರ್ ಕೆ ಬ್ಯಾನರ್ ನಡಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಏಪ್ರಿಲ್ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್

ಇಂಗ್ಲೆಂಡ್ ನ ವೇಗದ ಬೌಲರ್ ಜೋಫ್ರಾ ಆರ್ಚರ್ ಇಂದು ತಮ್ಮ 26ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಜೋಫ್ರಾ ಆರ್ಚರ್ 2019 ಮೇ 3ರಂದು ಇಂಗ್ಲೆಂಡ್ ಹಾಗೂ ಐರ್ಲೆಂಡ್ ನಡುವಣ ಏಕದಿನ Read more…

ಏಪ್ರಿಲ್ 2ರಂದು ‘ಕೋಟಿಗೊಬ್ಬ 3’ ಚಿತ್ರದ ಲಿರಿಕಲ್ ವಿಡಿಯೋ ರಿಲೀಸ್

ಶಿವಕಾರ್ತಿಕ್ ನಿರ್ದೇಶನದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷೆಯ ‘ಕೋಟಿಗೊಬ್ಬ3’ ಚಿತ್ರದ ‘ನೀ ಕೋಟಿಯಲಿ ಒಬ್ಬನೇ’ ಎಂಬ ಮೂರನೇ ಲಿರಿಕಲ್ ಸಾಂಗ್ ಅನ್ನು ನಾಳೆ ಆನಂದ್ ಆಡಿಯೋ Read more…

ಕನ್ನಡಿಗರ ಮೆಚ್ಚುಗೆಗೆ ಪಾತ್ರರಾದ ಯುಜ್ವೇಂದ್ರ ಚಹಾಲ್

ಟೀಮ್ ಇಂಡಿಯಾದ ಅತ್ಯುತ್ತಮ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಐಪಿಎಲ್ 14ನೇ ಆವೃತ್ತಿಯಲ್ಲಿ ಆರ್ ಸಿ ಬಿ ಪರ ಕಣಕ್ಕಿಳಿಯಲು ಸಜ್ಜಾಗುತ್ತಿದ್ದು, ಯುಜ್ವೇಂದ್ರ ಚಹಾಲ್ ತಮ್ಮ ಟ್ವಿಟ್ಟರ್ ನಲ್ಲಿ Read more…

ಏಪ್ರಿಲ್ 10ರಂದು ಪ್ರಜ್ವಲ್ ದೇವರಾಜ್ ನಟನೆಯ ‘ಅರ್ಜುನ್ ಗೌಡ’ ಚಿತ್ರದ ಟ್ರೈಲರ್ ರಿಲೀಸ್

ಲಕ್ಕಿ ಶಂಕರ್ ನಿರ್ದೇಶನದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಬಹುನಿರೀಕ್ಷಿತ ‘ಅರ್ಜುನ್ ಗೌಡ’ ಚಿತ್ರದ ಟ್ರೈಲರ್ ಅನ್ನು ಇದೇ ತಿಂಗಳು ಏಪ್ರಿಲ್ 10ರಂದು ರಿಲೀಸ್ ಮಾಡಲಿದ್ದಾರೆ. ಆ್ಯಕ್ಷನ್, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...