alex Certify Featured News | Kannada Dunia | Kannada News | Karnataka News | India News - Part 325
ಕನ್ನಡ ದುನಿಯಾ
    Dailyhunt JioNews

Kannada Duniya

ಹುಟ್ಟುಹಬ್ಬದ ನಂತರ ರಿಲ್ಯಾಕ್ಸ್ ಮೂಡ್ ನಲ್ಲಿ ಡ್ರೀಮ್ ಗರ್ಲ್ ಹೇಮಾಮಾಲಿನಿ….!

ಅಕ್ಟೋಬರ್ 16ರಂದು ತಮ್ಮ ಕುಟುಂಬ ಮತ್ತು ಆಪ್ತರೊಂದಿಗೆ 73ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ನಟಿ ಹೇಮಾ ಮಾಲಿನಿ ಈಗ ತಮ್ಮ ಪತಿ, ನಟ ಧರ್ಮೇಂದ್ರ ಅವರೊಂದಿಗೆ ರಿಲ್ಯಾಕ್ಸ್ ಆಗಿದ್ದಾರೆ. ನಟಿ Read more…

ನಟಿ ಶ್ರುತಿ ಹಾಸನ್ ಗೆ ಬಹಳ ಅಚ್ಚುಮೆಚ್ಚು ಈ ಜಪಾನಿ ಖಾದ್ಯ

ಶ್ರುತಿ ಹಾಸನ್ ಅದ್ಭುತ ನಟಿ ಮಾತ್ರವಲ್ಲ ಆಹಾರ ಪ್ರಿಯೆ ಕೂಡ ಹೌದು. ನಟಿ ತನ್ನ ಪಾಕಶಾಲೆಯ ಆಯ್ಕೆಗಳ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೇ ಜಪಾನಿ ಖಾದ್ಯದ ಮೇಲಿನ ತನ್ನ Read more…

ತಾಯಿ-ಅತ್ತೆಯೊಂದಿಗೆ ಸಖತ್ ಸ್ಟೆಪ್ಸ್ ಹಾಕಿದ ವರ: ವಿಡಿಯೋ ವೈರಲ್

ಮದುವೆ ಆರತಕ್ಷತೆಯಲ್ಲಿ ವರನೊಬ್ಬ ತನ್ನ ತಾಯಿ ಮತ್ತು ಅತ್ತೆಯೊಂದಿಗೆ ಡ್ಯಾನ್ಸ್ ಮಾಡಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. 1998 ರ ಬ್ಲಾಕ್‌ಬಸ್ಟರ್ ಚಲನಚಿತ್ರ ಕುಚ್ ಕುಚ್ ಹೋತಾ ಹೈ Read more…

ದೇಶಪ್ರೇಮ ಓಕೆ….. ಬ್ರಿಟಿಷರ ಮೇಲೆ ದ್ವೇಷ ಯಾಕೆ..? ಆಸ್ಕರ್​ ನಾಮಿನೇಷನ್​ ವಂಚಿತ ಸಿನಿಮಾ ‘ಸರ್ದಾರ್​ ಉಧಮ್’​ಗೆ ತೀರ್ಪುಗಾರರ ಸಬೂಬು

ಕೆಲ ದಿನಗಳ ಹಿಂದಷ್ಟೇ ಬಾಲಿವುಡ್​ ನಟ ವಿಕ್ಕಿ ಕೌಶಲ್​​ ಮುಖ್ಯಭೂಮಿಕೆಯ ಸರ್ದಾರ್​ ಉಧಮ್​​​ ಸಿನಿಮಾ ಆಸ್ಕರ್​​ ನಾಮಿನೇಷನ್​​ನಲ್ಲಿ ಸ್ಥಾನ ಪಡೆಯಲಿದೆ ಎಂದು ವರದಿಯಾಗಿತ್ತು. ಆದರೆ ತೀರ್ಪುಗಾರರು ಇದೀಗ ಈ Read more…

ಹೊಸ ಗೆಳೆಯನನ್ನು ಹುಡುಕಿಕೊಂಡ ಹೃತಿಕ್‌ ರೋಷನ್‌ ಮಾಜಿ ಪತ್ನಿ

ಬಾಲಿವುಡ್​ ನಟ ಹೃತಿಕ್​ ರೋಷನ್​ ಮಾಜಿ ಪತ್ನಿ ಸುಸೇನ್​ ಖಾನ್​ ಇಂದು ತಮ್ಮ 43ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ನಟ ಹಾಗೂ ಸುಸೇನ್​​ ಖಾನ್​ರ ಬಾಯ್​ಫ್ರೆಂಡ್​ ಕೂಡ Read more…

ಅಕ್ಟೋಬರ್ 28ರಂದು ‘ಪುಷ್ಪ’ ಸಿನಿಮಾದ ಮೂರನೇ ಹಾಡು ರಿಲೀಸ್

ಸುಕುಮಾರ್ ನಿರ್ದೇಶನದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷಿತ ‘ಪುಷ್ಪ’ ಸಿನಿಮಾದ ಮೂರನೇ ಹಾಡನ್ನು ಅಕ್ಟೋಬರ್ 28ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದ್ದಾರೆ ‘ಸಾಮಿ ಸಾಮಿ’ ಎಂಬ Read more…

ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣ; ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆಗಳ ಸುರಿಮಳೆ

ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣ ಸಂಬಂಧ ನೂರಾರು ಮಂದಿ ರ್ಯಲಿಯಲ್ಲಿ ಭಾಗಿಯಾಗಿದ್ದರೂ ಸಹ ಬೆರಳೆಣಿಕೆಯಷ್ಟು ಸಾಕ್ಷಿದಾರರು ಮಾತ್ರ ಇರೋದು ಏಕೆ ಎಂದು ಸುಪ್ರೀಂಕೋರ್ಟ್​ ಉತ್ತರ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿದೆ. Read more…

ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಲೇ ಚಿತ್ರದ ಶೂಟಿಂಗ್ ಮುಗಿಸಿದ ನಿರ್ದೇಶಕ

ತಮ್ಮ ನಿದೇರ್ಶನದ ’ಅಂತಿಮ್’ ಚಿತ್ರದ ಶೂಟಿಂಗ್‌ ನ ಕೊನೆಯ ಭಾಗದ ವೇಳೆ ಮಹೇಶ್ ಮಾಂಜ್ರೇಕರ್‌ ಗೆ ಕ್ಯಾನ್ಸರ್‌ ಇರುವ ವಿಚಾರ ತಿಳಿದು ಬಂದಿದೆ. ಇದರ ನಡುವೆಯೂ ಶೂಟಿಂಗ್ ಮುಂದುವರೆಸಿದ್ದಾರೆ Read more…

ಬಿಟಿಎಸ್ ಚಾಲಕರಾಗಿದ್ದ ಸ್ನೇಹಿತನಿಗೆ ‌ʼದಾದಾ ಸಾಹೇಬ್‌ ಫಾಲ್ಕೆʼ ಪ್ರಶಸ್ತಿ ಅರ್ಪಿಸಿದ ಸೂಪರ್‌ ಸ್ಟಾರ್

ತಮಿಳು ಸೂಪರ್ ಸ್ಟಾರ್‌ ರಜನಿಕಾಂತ್‌ ಅವರಿಗೆ ಜೀವಮಾನದ ಶ್ರೇಷ್ಠ ಸಾಧನೆಗಾಗಿ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ʼದಾದಾ ಸಾಹೇಬ್‌ ಫಾಲ್ಕೆʼ ಸಂದಿದೆ. ಸೋಮವಾರದಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ನವದೆಹಲಿಯ Read more…

ಹೈ-ಸ್ಪೀಡ್ ರೈಲಿಗೆ ಡಿಕ್ಕಿ ಹೊಡೆದ ವಾಹನಗಳನ್ನು ತುಂಬಿದ್ದ ಟ್ರಕ್: ಮೈ ಜುಮ್ಮೆನ್ನಿಸುವ ವಿಡಿಯೋ ವೈರಲ್

ಕಾರುಗಳನ್ನು ಹೊತ್ತೊಯ್ಯುತ್ತಿದ್ದ ಸೆಮಿ ಟ್ರಕ್ ಗೆ ರೈಲು ಡಿಕ್ಕಿ ಹೊಡೆದಿರುವ ಘಟನೆ ಅಮೆರಿಕದ ಒಕ್ಲಹೊಮಾದ ಥಾಕರ್‌ವಿಲ್ಲೆಯಲ್ಲಿ ನಡೆದಿದೆ. ಮೈ ಜುಮ್ಮೆನ್ಮಿಸುವ ವಿಡಿಯೋ ವೈರಲ್ ಆಗಿದೆ. ರೈಲ್ರೋಡ್ ಕ್ರಾಸಿಂಗ್‌ನಲ್ಲಿ ಕಾರುಗಳನ್ನು Read more…

ಸ್ಕೇಟಿಂಗ್ ನಲ್ಲಿ ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಿದ ಯುವತಿ: ವಿಡಿಯೋ ವೈರಲ್

ಪ್ರತಿಭಾವಂತ ಯುವತಿಯೊಬ್ಬಳು ಸ್ಕೇಟಿಂಗ್ ಮಾಡುತ್ತಾ ಸಾಂಪ್ರದಾಯಿಕ ರಾಜಸ್ಥಾನಿ ನೃತ್ಯ ಪ್ರದರ್ಶಿಸಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ಭಾರಿ ವೈರಲ್ ಆಗಿದೆ. ತೂಕ ಕಡಿಮೆ ಮಾಡುತ್ತೆ ಈ ಧಾನ್ಯ ವೃತ್ತಿಪರ ವೇಗದ ಸ್ಕೇಟರ್ Read more…

ಹೊಸ ದಾಖಲೆಗೆ ಪಾತ್ರರಾದ ಬಾಬರ್ ಅಜಮ್ ಹಾಗೂ ಮೊಹಮ್ಮದ್ ರಿಜ್ವಾನ್

ನಿನ್ನೆ ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಣ ಟಿ ಟ್ವೆಂಟಿ ವಿಶ್ವಕಪ್ ಸೂಪರ್‌ 12ರ ನಾಲ್ಕನೇ ಪಂದ್ಯದಲ್ಲಿ ಪಾಕಿಸ್ತಾನ ತಂಡ ಭಾರತದ ವಿರುದ್ಧ 10 ವಿಕೆಟ್ ಗಳ ಜಯ Read more…

‘ಆನ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಸ್ಯಾಂಡಲ್ ವುಡ್ ನ ಬೇಡಿಕೆಯ ನಟಿ ಅದಿತಿ ಪ್ರಭುದೇವ ಅಭಿನಯದ ‘ಆನ’ ಚಿತ್ರದ ಲಿರಿಕಲ್ ವಿಡಿಯೋವೊಂದನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಿದ್ದಾರೆ. ʼಐಫೋನ್‌ʼ Read more…

‘ಮಾನಿಕೆ ಮಾಗೆ ಹಿತೆ’ ಹಾಡಿನ ಮೂಲಕ ಸುದ್ದಿಯಾಗ್ತಿದ್ದಾಳೆ ಈ ಪುಟ್ಟ ಪೋರಿ….!

ಶ್ರೀಲಂಕಾ ಮೂಲದ ಗಾಯಕಿ ಯೋಹನಿ ದಿಲೋಕಾ ಡಿ ಸಿಲ್ವಾ ಹಾಡಿದ ಮಾನಿಕೆ ಮಾಗೆ ಹಿತೆ ಹಾಡು ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸುವಲ್ಲಿ ಯಶಸ್ವಿಯಾಗಿತ್ತು. ಈ ಹಾಡು ಕೇವಲ ಶ್ರೀಲಂಕಾ ಮಾತ್ರವಲ್ಲದೇ Read more…

ಕ್ಯಾಡ್‌ ಬರಿ ಜಾಹೀರಾತಿನೊಂದಿಗೆ ನೆಟ್ಟಿಗರ ಹೃದಯ ಗೆದ್ದ ಶಾರುಖ್ ಖಾನ್

ಸಿಹಿ ತಿನಿಸುಗಳ ದಿಗ್ಗಜ ಕ್ಯಾಡ್‌ಬರೀಯ ಹೊಸ ಜಾಹೀರಾತಿನ ಮೂಲಕ ಬಾಲಿವುಡ್ ನಟ ಶಾರುಖ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಹೃದಯ ಗೆಲ್ಲುತ್ತಿದ್ದಾರೆ. ಈ ದೀಪಾವಳಿ ವೇಳೆ ಸ್ಥಳೀಯ ಕಿರಾಣಿ Read more…

ʼಕರ್ವಾಚೌತ್‌ʼ ಜಾಹೀರಾತಿನ ಮೂಲಕ ವಿವಾದಕ್ಕೆ ಸಿಲುಕಿದ ಡಾಬರ್

ಗಂಡಂದಿರ ದೀರ್ಘಾಯುಷ್ಯಕ್ಕಾಗಿ ಪತ್ನಿಯರು ಉಪವಾಸ ವ್ರತ ಕೈಗೊಂಡು, ರಾತ್ರಿಯ ವೇಳೆ ಚಂದ್ರನ ದರ್ಶನ ಮಾಡಿದ ಬಳಿಕ ಪತಿಯ ಮುಖ ನೋಡಿ, ಆರತಿ ಮಾಡಿ ಆಹಾರ ಸೇವಿಸುವ ವಿಶಿಷ್ಟ ಹಬ್ಬ Read more…

ನವೆಂಬರ್ 12ರಂದು ತೆರೆ ಮೇಲೆ ಬರಲಿದೆ ‘ಟಾಮ್&ಜೆರ್ರಿ’

ರಾಘವ್ ವಿನಯ್ ಶಿವಗಂಗೆ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಟಾಮ್&ಜೆರ್ರಿ’ ಚಿತ್ರ ಮುಂದಿನ ತಿಂಗಳು ನವೆಂಬರ್ 12ರಂದು ರಾಜ್ಯಾದ್ಯಂತ ತೆರೆಮೇಲೆ ಬರಲಿದೆ ಈ ಕುರಿತು ಬೆಂಗಳೂರು ಟೈಮ್ಸ್ ಇನ್ಸ್ಟಾಗ್ರಾಮ್ ನಲ್ಲಿ ತಿಳಿಸಿದೆ. Read more…

ಟಿ ಟ್ವೆಂಟಿ ವಿಶ್ವಕಪ್ 2021: ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಶ್ರೀಲಂಕಾ ತಂಡ

ನಿನ್ನೆಯಿಂದ ಟಿ ಟ್ವೆಂಟಿ ವರ್ಲ್ಡ್ ಕಪ್ ಸೂಪರ್‌ 12 ಆರಂಭವಾಗಿದ್ದು, ಇಂದು ಮೂರನೇ ಪಂದ್ಯದಲ್ಲಿ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡ ಮುಖಾಮುಖಿಯಾಗಿವೆ. ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ Read more…

50 ಮಿಲಿಯನ್ ವೀಕ್ಷಣೆ ಪಡೆದ ‘ರಾಧೆಶ್ಯಾಮ್’ ಟೀಸರ್

ಪ್ರಭಾಸ್ ಅಭಿನಯದ ರಾಧಾಕೃಷ್ಣ ಕುಮಾರ್ ನಟನೆಯ ಬಹುನಿರೀಕ್ಷಿತ ‘ರಾಧೆಶ್ಯಾಮ್’ ಚಿತ್ರದ ಟೀಸರ್ ಅನ್ನು ನಿನ್ನೆ ಪ್ರಭಾಸ್ ಹುಟ್ಟುಹಬ್ಬದ ಪ್ರಯುಕ್ತ ಯುವಿ ಕ್ರಿಯೇಷನ್ಸ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿತ್ತು Read more…

ಪ್ರೇಕ್ಷಕರ ಗಮನ ಸೆಳೆದ ‘ಸಖತ್’ ಟೀಸರ್

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಬಹುನಿರೀಕ್ಷಿತ ‘ಸಖತ್’ ಸಿನಿಮಾದ ಟೀಸರ್ ಅನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. Read more…

ಭಾವಪೂರ್ಣ ಸ್ಟೆಪ್‌ಗಳೊಂದಿಗೆ ಮಂಟಪಕ್ಕೆ ಮದುಮಗಳ‌ ಗ್ರಾಂಡ್ ಎಂಟ್ರಿ…!

ಮದುಮಗಳ ಸೂಪರ್‌ ರೊಮ್ಯಾಂಟಿಕ್ ಎಂಟ್ರಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತೀಚೆಗೆ, ಬಹಳ ಮದುವೆ ಹೆಣ್ಣುಗಳು ತಮ್ಮ ಮದುವೆ ಸಂದರ್ಭದಲ್ಲಿ ವಿಶಿಷ್ಟವಾಗಿ ಎಂಟ್ರಿ ಕೊಡಲೆಂದು ಡಿಫರೆಂಟ್ ಆಗಿ Read more…

ಸ್ಕೇಟಿಂಗ್‌ ಧರಿಸಿ ಯುವತಿ ನೃತ್ಯ; ವಿಡಿಯೋ ನೋಡಿ ಫಿದಾ ಆದ ಜನ

ಈ ಜಗತ್ತಿನಲ್ಲಿ ದಿನವೂ ಹೊಸತಾದ, ಆಶ್ಚರ್ಯ ಮೂಡಿಸುವ ಘಟನೆಗಳು ಜರುಗುತ್ತಲೇ ಇರುತ್ತವೆ. ಅವುಗಳಲ್ಲಿ ಮುಖ್ಯವಾಗಿ ಡಾನ್ಸ್‌ ಜಗತ್ತಿನಲ್ಲಿ ಹೊಸ ಡಾನ್ಸರ್‌ಗಳು, ಹೊಸ ರೀತಿಯ ಡಾನ್ಸ್‌ಗಳ ಮೂಲಕ ಜನರ ಮನಗೆಲ್ಲುತ್ತಲೇ Read more…

10 ಮಿಲಿಯನ್ ವೀಕ್ಷಣೆ ಪಡೆದ ಸರಂಗ ದರಿಯಾ ವಿಡಿಯೋ ಹಾಡು

ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ಅಭಿನಯದ ಸೂಪರ್ ಹಿಟ್  ‘ಲವ್ ಸ್ಟೋರಿ’ ಚಿತ್ರದ ‘ಸರಂಗ ದರಿಯಾ’ ವಿಡಿಯೋ ಹಾಡನ್ನು 1 ವಾರದ ಹಿಂದೆ ಆದಿತ್ಯ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ Read more…

ನಟಿ ನಿಶ್ವಿಕಾ ನಾಯ್ಡು ಲೇಟೆಸ್ಟ್ ಫೋಟೋಶೂಟ್

ಸ್ಯಾಂಡಲ್ ವುಡ್ ನ ಬ್ಯೂಟಿಫುಲ್ ಯುವನಟಿ ನಿಶ್ವಿಕಾ ನಾಯ್ಡು ಫೋಟೋಶೂಟ್ ನಲ್ಲೂ ಸಾಕಷ್ಟು ಬ್ಯುಸಿಯಾಗಿದ್ದಾರೆ. ನಿಶ್ವಿಕಾ ನಾಯ್ಡು ಇತ್ತೀಚೆಗೆ ಫೋಟೋಶೂಟ್ ಮಾಡಿಸಿದ್ದು ಈ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ Read more…

ಪ್ರಭಾಸ್ ಹುಟ್ಟುಹಬ್ಬದಂದು ಬಿಡುಗಡೆಯಾಯ್ತು ‘ರಾಧೆಶ್ಯಾಮ್’ ಟೀಸರ್

ಬಾಹುಬಲಿ ಖ್ಯಾತಿಯ ಪ್ರಭಾಸ್ ಇಂದು 42ನೇ ವಸಂತಕ್ಕೆ ಕಾಲಿಟ್ಟಿದ್ದು, ಇಂದು ಅವರ ಬಹುನಿರೀಕ್ಷೆಯ ‘ರಾಧೆಶ್ಯಾಮ್’ ಚಿತ್ರದ ಟೀಸರ್ ಅನ್ನು ಟಿ ಸಿರೀಸ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. Read more…

‘ಮನಿಕೇ ಮಗೆ ಹಿತೆ’ಗೆ ಬಿಹು ನೃತ್ಯ ಪ್ರದರ್ಶಿಸಿದ ಮಹಿಳೆ

ಶ್ರೀಲಂಕಾದ ಗಾಯಕ ಯೊಹಾನಿ ದಿಲೋಕಾ ಡಿ ಸಿಲ್ವಾ ಹಾಡಿದ ಮನಿಕೇ ಮಗೆ ಹಿತೆ ಎಂಬ ಭಾವಪೂರ್ಣ ಹಾಡು ಇಂದಿಗೂ ಅಂತರ್ಜಾಲದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಶ್ರೀಲಂಕಾ ಮಾತ್ರವಲ್ಲ ಭಾರತದಲ್ಲೂ Read more…

ಇಂದು ಟಿ ಟ್ವೆಂಟಿ ವಿಶ್ವಕಪ್ ಸೂಪರ್‌ 12 ಮೊದಲನೇ ಪಂದ್ಯ: ದಕ್ಷಿಣ ಆಫ್ರಿಕಾ – ಆಸ್ಟ್ರೇಲಿಯಾ ಮುಖಾಮುಖಿ

ಸೂಪರ್‌ 12 ಆಯ್ಕೆಯ ಪಂದ್ಯಗಳು ನಿನ್ನೆ ಮುಕ್ತಾಯವಾಗಿದ್ದು, ಶ್ರೀಲಂಕಾ ಬಾಂಗ್ಲಾದೇಶ ಸೇರಿದಂತೆ ಸ್ಕಾಟ್ಲೆಂಡ್ ಹಾಗೂ ನಮೀಬಿಯಾ ತಂಡಗಳು ಸೂಪರ್‌ 12ಗೆ ಪ್ರವೇಶ ಪಡೆದಿವೆ. ಇಂದು ಟಿ ಟ್ವೆಂಟಿ ವಿಶ್ವಕಪ್ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ಪ್ರಭಾಸ್

ಖ್ಯಾತ ನಟ ಪ್ರಭಾಸ್ ಇಂದು ತಮ್ಮ 42ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ 2002ರಲ್ಲಿ ತೆರೆಕಂಡ ‘ಈಶ್ವರ್’ ಚಿತ್ರದ ಮೂಲಕ ತಮ್ಮ ಸಿನಿಪಯಣ ಆರಂಭಿಸಿ, ನಂತರ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದರು 2015ರಲ್ಲಿ Read more…

ಶಾರುಖ್ ಖಾನ್ ಸರಳತೆಯನ್ನು ಮೆಲುಕುಹಾಕಿದ ಗಾಯಕಿ

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ತಮ್ಮ ಸರಳತೆ ಹಾಗೂ ನಮ್ರತೆಗೆ ಹೆಸರುವಾಸಿಯಾಗಿದ್ದಾರೆ. ಅವರು ತಮ್ಮ ತಾಯಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದ ವಿಷಯವನ್ನು ಗಾಯಕಿ ಚಿನ್ಮಯಿ ಶ್ರೀಪಾದ ಅವರು Read more…

ನೂತನ ಜೋಡಿಗೆ ಪರೀಕ್ಷೆಯಿಟ್ಟ ಕುಟುಂಬಸ್ಥರು: ವಧು-ವರ ಮಾಡಿದ್ದೇನು ಗೊತ್ತಾ…..?

ಮದುವೆಯ ದಿನವು ಪ್ರತಿಯೊಬ್ಬರ ಜೀವನದಲ್ಲಿ ಅತ್ಯಂತ ವಿಶೇಷವಾದ ದಿನವಾಗಿದೆ. ವಿವಾಹ ಅಂದ್ರೆ ಅವರದ್ದೇ ಆದ ಆಚರಣೆ, ಸಂಪ್ರದಾಯವಿರುತ್ತದೆ. ನೀರಿನಲ್ಲಿ ಉಂಗುರ ಹುಡುಕುವುದು, ಓಕುಳಿ ಎರಚುವುದು ಹೀಗೆ ನಾನಾ ಬಗೆಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...