alex Certify ಕುದುರೆ ಕಲ್ಲಂಗಡಿ ಸವಿದ ಪರಿಯನ್ನು ಕಂಡೇ ಬಾಯಲ್ಲಿ ನೀರೂರಿಸಿಕೊಂಡ ನೆಟ್ಟಿಗರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುದುರೆ ಕಲ್ಲಂಗಡಿ ಸವಿದ ಪರಿಯನ್ನು ಕಂಡೇ ಬಾಯಲ್ಲಿ ನೀರೂರಿಸಿಕೊಂಡ ನೆಟ್ಟಿಗರು..!

ಇಂಟರ್ನೆಟ್​ನಲ್ಲಿ ಪ್ರಾಣಿಗಳ ಮುದ್ದಾದ ವಿಡಿಯೋಗಳಿಗೆ ಬರಗಾಲವೇ ಇಲ್ಲ. ನೀವು ಕೂಡ ಅಂತದ್ದೇ ವಿಡಿಯೋ ನೋಡಿ ನಿಮ್ಮ ಮೂಡ್​ ಸರಿ ಮಾಡಿಕೊಳ್ಳಬೇಕು ಎಂದು ಬಯಸಿದ್ರೆ ಈ ವಿಡಿಯೋ ಖಂಡಿತವಾಗಿಯೂ ನಿಮ್ಮ ಮುಖದಲ್ಲಿ ನಗು ತರಿಸಲಿದೆ.

ಕುದುರೆಯೊಂದು ಕಲ್ಲಂಗಡಿ ಹಣ್ಣನ್ನು ಎಂಜಾಯ್​ ಮಾಡುತ್ತಾ ತಿನ್ನುತ್ತಿರುವ ವಿಡಿಯೋ ಇದಾಗಿದೆ. ಈ ಕುದುರೆ ಎಷ್ಟು ಎಂಜಾಯ್​ ಮಾಡಿ ಕಲ್ಲಂಗಡಿ ಹಣ್ಣು ತಿಂತಿದೆ ಅಂದರೆ ನಿಮಗೂ ಸಹ ಕಲ್ಲಂಗಡಿ ಹಣ್ಣು ತಿಂದುಬಿಡಬೇಕು ಎಂದೆನಿಸದೇ ಇರದು.

ಮಹಿಳೆಯೊಬ್ಬರು ಕಲ್ಲಂಗಡಿ ಹಣ್ಣನ್ನು ಕುದುರೆಯ ಮುಂದೆ ಹಿಡಿದಿದ್ದಾರೆ. ಕಲ್ಲಂಗಡಿ ಹಣ್ಣಿಗೆ ಬಾಯಿ ಹಾಕಿದ ಕುದುರೆಯು ಒಮ್ಮೆ ಕ್ಯಾಮರಾ ಕಡೆಗೆ ನೋಡುತ್ತಾ ಮತ್ತೊಮ್ಮೆ ಹಣ್ಣನ್ನು ಸವಿಯುತ್ತಿದ್ದು ಈ ವಿಡಿಯೋ ನೋಡಿದ ನೆಟ್ಟಿಗರೂ ಬಾಯಿ ಚಪ್ಪರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...